Asianet Suvarna News Asianet Suvarna News
33 results for "

Shruti Hassan

"
Its been so amazing working on Salaar says Shruti Haasan dplIts been so amazing working on Salaar says Shruti Haasan dpl

KGF ನಿರ್ದೇಶಕರನ್ನೇ ನಗಿಸಿದ್ರು ಶ್ರುತಿ ಹಾಸನ್..!

  • KGF ನಿರ್ದೇಶಕರನ್ನು ನಗಿಸಿದ ಬಹುಭಾಷಾ ನಟಿ ಶ್ರುತಿ ಹಾಸನ್
  • ನೀಲ್ ಅವರನ್ನು ನಗಿಸಿದ ನಾನೇ ಲೆಜೆಂಡ್ ಎಂದ ನಟಿ

Cine World Aug 11, 2021, 2:05 PM IST

Shruti Haasan opens up about importance of mental health dplShruti Haasan opens up about importance of mental health dpl

ಮಾನಸಿಕ ಆರೋಗ್ಯದ ಬಗ್ಗೆ ಕಮಲ್ ಹಾಸನ್ ಪುತ್ರಿ ಹೇಳಿದ್ದಿಷ್ಟು

  • ಮಾನಸಿಕ ಆರೋಗ್ಯದ ಬಗ್ಗೆ ಶ್ರುತಿ ಹಾಸನ್ ಮಾತು
  • ಮೆಂಟಲ್ ಹೆಲ್ತ್ ಪ್ರಾಮುಖ್ಯತೆ ವಿವರಿಸಿದ ಕಮಲ್ ಹಾಸನ್ ಪುತ್ರಿ

Cine World Jul 16, 2021, 3:52 PM IST

Cinema Hungama Shruti Haasan Reveals Parents Divorce Secret dplCinema Hungama Shruti Haasan Reveals Parents Divorce Secret dpl
Video Icon

ಪೋಷಕರ ಡಿವೋರ್ಸ್ ಸೀಕ್ರೇಟ್ ಬಗ್ಗೆ ಶ್ರುತಿ ಮಾತು

  • ಕಮಲ್ ಹಾಸನ್- ಸಾರಿಕಾ ವಿಚ್ಛೇದನೆ ಬಗ್ಗೆ ಮಗಳ ಮಾತು
  • ಶ್ರುತಿ ಹಾಸನ್ ಪೋಷಕರ ಡಿವೋರ್ಸ್ ಬಗ್ಗೆ ಹೇಳಿದ್ದಿಷ್ಟು

Cine World May 27, 2021, 3:02 PM IST

Shruti Haasan says she was glad Kamal Haasan and Sarika separated dplShruti Haasan says she was glad Kamal Haasan and Sarika separated dpl

ಅಪ್ಪ-ಅಮ್ಮನ ಡಿವೋರ್ಸ್ ಆಗಿದ್ದು ಖುಷಿ ಆಯ್ತು ಎಂದ ಶ್ರುತಿ ಹಾಸನ್

  • ಅಪ್ಪ-ಅಮ್ಮನ ವಿಚ್ಛೇದನೆ ಬಗ್ಗೆ ಮಾತನಾಡಿದ ಶ್ರುತಿ ಹಾಸನ್
  • ಅವರು ವಿಚ್ಛೇದನೆ ಪಡೆದದ್ದೇ ಖುಷಿಯಾಗಿದೆ ಎಂದ ಕಮಲ್ ಹಾಸನ್ ಪುತ್ರಿ

Cine World May 25, 2021, 2:20 PM IST

I dont have daddy mommy helping me I pay my own bills says Shruti Hassan dplI dont have daddy mommy helping me I pay my own bills says Shruti Hassan dpl

ಅಪ್ಪ, ಅಮ್ಮ ಸಹಾಯ ಮಾಡಲ್ಲ, ನನ್ನ ಖರ್ಚು ನಾನೇ ನೋಡ್ತೀನಿ ಎಂದ ಶ್ರುತಿ ಹಾಸನ್

  • ಅಪ್ಪ ಅಮ್ಮ ದುಡ್ಡು ಕೊಡಲ್ಲ ಎಂದ ಕಮಲ್ ಹಾಸನ್ ಪುತ್ರಿ
  • ನನ್ನ ಖರ್ಚು ನಾನೇ ನೋಡ್ಕೊಳ್ತೀನಿ ಎಂದ ಕಾಲಿವುಡ್ ಚೆಲುವೆ

Cine World May 11, 2021, 12:03 PM IST

Shruti Haasan is spending quality time with Daddy dearest Kamal Haasan see photos dplShruti Haasan is spending quality time with Daddy dearest Kamal Haasan see photos dpl

ಅಪ್ಪನ ಜೊತೆ ಮಗಳು ಶ್ರುತಿ ಹಾಸನ್ ಫನ್, ಡ್ಯಾಡಿ ಡಿಯರೆಸ್ಟ್ ಎಂದ ನಟಿ

ಸೌತ್ ನಟಿ ಶ್ರುತಿ ಹಾಸನ್ ತಂದೆ ಕಮಲ್ ಹಾಸನ್ ಜೊತೆ ಕ್ವಾಲಿಟಿ ಟೈಂ ಸ್ಪೆಂಡ್ ಮಾಡಿದ್ದಾರೆ. ಪ್ರೀತಿಯ ಅಪ್ಪನ ಜೊತೆ ಕ್ಲಿಕ್ಕಿಸಿದ ಫೋಟೋ ಶೇರ್ ಮಾಡಿದ್ದಾರೆ.

Cine World Feb 28, 2021, 5:49 PM IST

Kamal Haasan daughter Shruti Haasan know about her love life and affairsKamal Haasan daughter Shruti Haasan know about her love life and affairs

ಬ್ರೇಕಪ್‌ನಿಂದ ಮದ್ಯದ ಚಟಕ್ಕೊಳಗಾದೆ ಎನ್ನುತ್ತಾರೆ ಕಮಲ್‌ ಹಾಸನ್‌ ಪುತ್ರಿ ಶೃತಿ!

ಸೂಪರ್‌ಸ್ಟಾರ್ ಕಮಲ್ ಹಾಸನ್  ಪುತ್ರಿ ಶೃತಿ ಹಾಸನ್ ಬಾಲಿವುಡ್‌ನಲ್ಲಿ ಭಾರೀ ಯಶಸ್ಸು ಕಂಡವರಲ್ಲ. ಆದರೂ ಇಂಡಸ್ಟ್ರಿಯಲ್ಲಿ ಸಖತ್‌ ಫೇಮಸ್‌. ಹಿಂದಿ ಚಿತ್ರರಂಗದ ಹೊರತಾಗಿ ದಕ್ಷಿಣ ಚಿತ್ರರಂಗದಲ್ಲೂ ಕೆಲಸ ಮಾಡಿದ್ದಾರೆ. ಜನವರಿ 28ರಂದು ಶೃತಿ ಹಾಸನ್‌ ಅವರ 35ನೇ ಹುಟ್ಟುಹಬ್ಬ. 1986ರಲ್ಲಿ ತಮಿಳುನಾಡಿನ ಚೆನ್ನೈನಲ್ಲಿ ಜನಿಸಿದರು. ಇವರ ಬ್ರೇಕ್ ಅಪ್, ಮದ್ಯದ ಚಟದ ಬಗ್ಗೆ ಒಂದಿಷ್ಟು...

Cine World Jan 29, 2021, 4:45 PM IST

Shruti Haasan dating a Delhi based doodle artist Shantanu Hazarika dplShruti Haasan dating a Delhi based doodle artist Shantanu Hazarika dpl

ಡೂಡಲ್ ಆರ್ಟಿಸ್ಟ್‌ ತೋಳಲ್ಲಿ ನಗ್ತಿದ್ದಾರೆ ಶ್ರುತಿ ಹಾಸನ್..? ಯಾರೀತ ಶಂತನು..?

ಶ್ರುತಿ ಹಾಸನ್ ನಿನ್ನೆಯಷ್ಟೇ ಹುಟ್ಟಿದ ಹಬ್ಬ ಆಚರಿಸಿಕೊಂಡಿದ್ದಾರೆ. ಆದ್ರೆ ಈ ಬಾರಿ ಏನೋ ವಿಶೇಷವಿದೆ. ನಟಿಯ ಜೊತೆಗಿದ್ದ ಸ್ಟೈಲಿಷ್ ಬಾಯ್ ಯಾರು..?

Cine World Jan 29, 2021, 11:25 AM IST

shruti hassan disappointed with vijay sethupathi not following covid19 rules vcsshruti hassan disappointed with vijay sethupathi not following covid19 rules vcs

ಫ್ಯಾನ್ಸ್ ತಬ್ಬಿ ಮುತ್ತಿಟ್ಟ ವಿಜಯ್ ಸೇತುಪತಿ; ಗರಂ ಆದ್ರು ಶ್ರುತಿ ಹಾಸನ್?

ಸೇತುಪತಿ ನಡೆಗೆ ಟ್ವಿಟರ್‌ ಮೂಲಕ ಬೇಸರ ವ್ಯಕ್ತ ಪಡಿಸಿದ ನಟಿ ಶ್ರುತಿ ಹಾಸನ್. ನೇರವಾಗಿ ಖ್ಯಾತ ನಟನ ಹೆಸರು ಹೇಳಿಲ್ಲವಾದರೂ ಬಾಣ ತಿರುಗಿರುವುದು ವಿಜಯ್ ಸೇತುಪತಿ ಕಡೆಗೆ ಎನ್ನಲಾಗಿದೆ.

Cine World Nov 22, 2020, 3:17 PM IST

Tollywood Shruti Haasan to play lust stories in remake vcsTollywood Shruti Haasan to play lust stories in remake vcs

ಟಾಲಿವುಡ್‌ನಲ್ಲೂ ಬರುತ್ತಿದೆ Lust stories; ಹಸ್ತ ಮೈಥುನ ದೃಶ್ಯದಲ್ಲಿ ಶ್ರುತಿ ಹಾಸನ್?

ಕಿಯಾರ ಅಡ್ವಾನಿಗೆ ಖ್ಯಾತಿ ತಂದುಕೊಟ್ಟಂಥ ಚಿತ್ರವೇ 'ಲಸ್ಟ್ ಸ್ಟೋರಿಸ್' ಸಿನಿಮಾ. ಈಗ ಅದೇ ಸಿನಿಮಾವನ್ನು ತೆಲುಗುನಲ್ಲಿ ರಿಮೇಕ್ ಮಾಡಲಾಗುತ್ತಿದೆ. ಹಸ್ತ ಮೈಥುನ ದೃಶ್ಯದಲ್ಲಿ ಕಾಣಿಸಿಕೊಳ್ಳುತ್ತಾರಾ ಶ್ರುತಿ ಹಾಸನ್‌?
 

Cine World Oct 5, 2020, 1:35 PM IST

When Kamal Haasan saved his daughter Shruti Haasan from being kidnappedWhen Kamal Haasan saved his daughter Shruti Haasan from being kidnapped

ಮಗಳು ಶ್ರುತಿ ಹಾಸನ್‌ ಕಿಡ್ನಾಪ್‌ ಆಗೋದ್ರಿಂದ ಸೇವ್‌ ಮಾಡಿದ ಕಮಲ್ ಹಾಸನ್

ಕಮಲ್ ಹಾಸನ್ ಭಾರತೀಯ ಸಿನಮಾ ಕಂಡ ಅದ್ಭುತ ನಟ ಜೊತೆಗೆ  ನರ್ತಕಕ, ನಿರ್ದೇಶಕ, ಚಿತ್ರಕಥೆಗಾರ, ನಿರ್ಮಾಪಕ, ಹಿನ್ನೆಲೆ ಗಾಯಕ, ಗೀತರಚನೆಕಾರ ಮತ್ತು ರಾಜಕಾರಣಿ ಹೀಗೆ ಇವರ ಪ್ರತಿಭೆಯ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಮುಖ್ಯವಾಗಿ ತಮಿಳು ಚಿತ್ರರಂಗದಲ್ಲಿ ನಟಿಸುವ ಕಮಲ್‌ ಹಾಸನ್‌ ತೆಲಗು, ಮಲಯಾಳಂ, ಕನ್ನಡ, ಹಿಂದಿ ಮತ್ತು ಬಂಗಾಳಿ ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ. 58 ವರ್ಷಗಳಿಂದ ಸುಮಾರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ನಟನಿಗೆ ದೊರೆತ ಆವಾರ್ಡ್‌ಗಳಿಗೆ ಲೆಕ್ಕವೇ ಇಲ್ಲ. ಇವರ 1994ರ ಸಿನಿಮಾ ಮಹಾನಂದಿ ಸಿನಿಮಾಕ್ಕೆ ಪ್ರೇರಣೆಯಾದ ಮಗಳ ಅಪಹರಣದ ಪ್ಲಾಟ್‌ ಬಗ್ಗೆ ಕಮಲ್‌ ಮಾತನಾಡಿದ್ದಾರೆ, ಶೃತಿ ಹಾಸನ್‌ ಕಿಡ್ನಾಪ್‌ ಸಂಚು ಒಂದು ನ್ಯಾಷನಲ್‌ ಆವಾರ್ಡ್‌ ಸಿನಿಮಾಕ್ಕೆ ರೂವಾರಿಯಾಗಿದೆ.

Cine World Jun 29, 2020, 6:02 PM IST

kollywood shruti hassan demands 70 lakhs for 7 days to act with Pavan kalyankollywood shruti hassan demands 70 lakhs for 7 days to act with Pavan kalyan
Video Icon

7 ದಿನಕ್ಕೆ 70 ಲಕ್ಷ ಡಿಮ್ಯಾಂಡ್‌ ಮಾಡಿದ ನಟಿ; ಇದು 'ವಕೀಲ್ ಸಾಬ್‌' ಕಥೆ!

ಪವನ್ ಕಲ್ಯಾಣ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ 'ವಕೀಲ್ ಸಾಬ್‌'ನಲ್ಲಿ ಕಮಲ್ ಹಾಸ್ ಪುತ್ರಿ ಶ್ರುತಿ ಹಾಸನ್ ಅಭಿನಯಿಸುತ್ತಿದ್ದಾರೆ ಎನ್ನಲಾಗಿದೆ. ನಿರ್ದೇಶಕ ವೇಣು ಶ್ರೀರಾಮ್‌ ಇದೇ ಮೊದಲ ಬಾರಿ ಕಮಲ್ ಪವನ್‌ಗೆ ನಿರ್ದೇಶನ ಮಾಡುತ್ತಿದ್ದು, ಚಿತ್ರಕ್ಕಾಗಿ ಅನೇಕ ಸ್ಟಾರ್ ನಟಿಯರನ್ನು ಸಂಪರ್ಕಿಸಿದ್ದಾರೆ. ಆದರೆ ಯಾರು ಒಪ್ಪದ ಸ್ಕ್ರೀಪ್ಟನ್ನು  ಶ್ರುತಿ ಹಾಸನ್ ಒಪ್ಪಿದ್ದಾರೆ. ಈ ಚಿತ್ರಕ್ಕೆ ಶ್ರುತಿ ಡಿಮ್ಯಾಂಡ್ ಮಾಡಿರುವ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ.....!

Sandalwood Jun 18, 2020, 4:31 PM IST

Tollywood actress shruti hassan photo galleryTollywood actress shruti hassan photo gallery

ಕುಡಿತ ಬಿಟ್ಟ ಶ್ರುತಿ ಹಾಸನ್ ಮಹೇಶ್‌ ಬಾಬು ಮೊಬೈಲ್‌ನಲ್ಲಿ ಕಂಡಿದ್ದೇನು?

ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಮತ್ತೊಮ್ಮೆ ಸುದ್ದಿ ಮಾಡಿದ್ದಾರೆ.  ಹಿಂದೊಮ್ಮೆ ಪ್ಲಾಸ್ಟಿಕ್ ಸರ್ಜರಿ ಕುರಿತು ಟ್ರೋಲ್ ಮಾಡಿದ್ದವರಿಗೆ ಸೋಶಿಯಲ್ ಮೀಡಿಯಾ ಮುಖೇನ ತರಾಟೆಗೆ ತೆಗೆದುಕೊಂಡಿದ್ದ ನಟಿ ಈಗ ಮತ್ತೊಮ್ಮೆ ಅಬ್ಬರಿಸಿದ್ದಾರೆ.

Entertainment Mar 2, 2020, 10:19 PM IST

Kamal Hassan Daughter shruti Haasan reveals about Body shammingKamal Hassan Daughter shruti Haasan reveals about Body shamming

ಕಮಲ್‌ ಹಾಸನ್‌ ಪುತ್ರಿ ಅಸಲಿ ಮುಖವಿದು; ಮಾಡಿದ್ದನ್ನು ನಾಚಿಕೆ ಇಲ್ಲದೇ ಒಪ್ಪಿಕೊಂಡ ನಟಿ!

'when you judge woman by her appearance, it doesn't define her. It defines you'. ಸತ್ಯವಾದ ಮಾತು. ಅಷ್ಟಕ್ಕೂ ಈ ಹೇಳಿಕೆಗೂ ಕಮಲ್ ಹಾಸನ್‌ ಪುತ್ರಿಗೂ ಏನ್‌ ಸಂಬಂಧ? ನಾವು ಹೇಳ್ತೇವೆ ಕೇಳಿ....

Cine World Feb 29, 2020, 2:38 PM IST

Shruti Hassan is making her American debut with Treadstone web seriesShruti Hassan is making her American debut with Treadstone web series

ಅಮೆರಿಕಾ ಕಿರುತೆರೆಗೆ ಹಾರಿದ ಶೃತಿ ಹಾಸನ್

ನಟಿ ಶೃತಿ ಹಾಸನ್ ಅಮೆರಿಕಾ ಕಿರುತೆರೆಗೆ ಕಾಲಿಟ್ಟಿದ್ದಾರೆ.  ಟ್ರೆಡ್ ಸ್ಟೋನ್ ಎನ್ನುವ ವೆಬ್ ಸೀರೀಸ್ ಒಂದರಲ್ಲಿ ನಟಿಸುತ್ತಿದ್ದಾರೆ.  ಇದೊಂದು ಆ್ಯಕ್ಷನ್ ಸೀರೀಸ್ ಆಗಿದ್ದು ಶೃತಿ ಹಾಸನ್ ಹಂತಕಿಯ ಪಾತ್ರ ಮಾಡುತ್ತಿದ್ದಾರೆ.

ENTERTAINMENT Jun 21, 2019, 2:41 PM IST