ಬ್ರೇಕಪ್‌ನಿಂದ ಮದ್ಯದ ಚಟಕ್ಕೊಳಗಾದೆ ಎನ್ನುತ್ತಾರೆ ಕಮಲ್ ಹಾಸನ್ ಪುತ್ರಿ ಶೃತಿ!
ಸೂಪರ್‌ಸ್ಟಾರ್ ಕಮಲ್ ಹಾಸನ್ ಪುತ್ರಿ ಶೃತಿ ಹಾಸನ್ ಬಾಲಿವುಡ್‌ನಲ್ಲಿ ಭಾರೀ ಯಶಸ್ಸು ಕಂಡವರಲ್ಲ. ಆದರೂ ಇಂಡಸ್ಟ್ರಿಯಲ್ಲಿ ಸಖತ್ ಫೇಮಸ್. ಹಿಂದಿ ಚಿತ್ರರಂಗದ ಹೊರತಾಗಿ ದಕ್ಷಿಣ ಚಿತ್ರರಂಗದಲ್ಲೂ ಕೆಲಸ ಮಾಡಿದ್ದಾರೆ. ಜನವರಿ 28ರಂದು ಶೃತಿ ಹಾಸನ್ ಅವರ 35ನೇ ಹುಟ್ಟುಹಬ್ಬ. 1986ರಲ್ಲಿ ತಮಿಳುನಾಡಿನ ಚೆನ್ನೈನಲ್ಲಿ ಜನಿಸಿದರು. ಇವರ ಬ್ರೇಕ್ ಅಪ್, ಮದ್ಯದ ಚಟದ ಬಗ್ಗೆ ಒಂದಿಷ್ಟು...

ಶೃತಿ ಹಾಸನ್ ವೈಯಕ್ತಿಕ ಜೀವನದ ಕಾರಣದಿಂದಲೂ ಸುದ್ದಿಯಾಗಿದ್ದಾರೆ.

ಒಂದು ಕಾಲದಲ್ಲಿ ಅವರ ಹೆಸರು ಭಾರತೀಯ ಕ್ರಿಕೆಟಿಗ ಸುರೇಶ್ ರೈನಾ ಜೊತೆ ಕೇಳಿಬಂದಿತ್ತು. ಆದರೆ ಇಬ್ಬರ ನಡುವಿನ ಸಂಬಂಧವು ಹೆಚ್ಚು ಕಾಲ ಉಳಿಯಲಿಲ್ಲ.

ಇದರ ನಂತರ, ಅವರು ವಿದೇಶಿ ಗೆಳೆಯ ಮೈಕೆಲ್ ಕೊರ್ಸಲ್ ಜೊತೆ ಸಂಬಂಧ ಹೊಂದಿದ್ದರು ಎಂದು ಹೇಳಲಾಗುತ್ತದೆ. ಇಬ್ಬರೂ 2016ರಿಂದ ರಿಲೆಷನ್‌ಶಿಪ್‌ನಲ್ಲಿದ್ದರು. ಆದರೆ ಈ ಸಂಬಂಧವು ಹೆಚ್ಚು ಕಾಲ ಉಳಿಯಲು ಸಾಧ್ಯವಾಗಲಿಲ್ಲ ಮತ್ತು 2019ರಲ್ಲಿ ಬೇರ್ಪಟ್ಟರು.

ಬ್ರೇಕಪ್ ನಂತರ ಮನಸ್ಸು ಕುಗ್ಗಿ ಹೋಯಿತು. ಮದ್ಯದ ಚಟಕ್ಕೆ ಒಳಗಾಗಿದ್ದೇನೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು. ಇದರಿಂದಾಗಿ ಅವರ ಕೆರಿಯರ್ ತೀವ್ರವಾಗಿ ಡ್ಯಾಮೇಜ್ ಆಯಿತು.

ಆದರೆ, ಮೈಕೆಲ್ ಜೊತೆಗಿನ ಬ್ರೇಕಪ್ ನಂತರ, ನಟಿ ಸಂದರ್ಶನವೊಂದರಲ್ಲಿ 'ಇದು ತನಗೆ ತುಂಬಾ ಒಳ್ಳೆಯ ಅನುಭವ. ಈ ಸಂಬಂಧದಲ್ಲಿ ಅವರು ಬಹಳಷ್ಟು ಕಲಿತೆ. ಅವರು ಯಾವಾಗಲೂ ಒಳ್ಳೆಯ ಮತ್ತು ನಿಜವಾದ ಪ್ರೀತಿಯನ್ನು ಹುಡುಕುತ್ತಿದ್ದಾರೆ,' ಎಂದು ಹೇಳಿದರು.

ಶೃತಿ ಹಾಸನ್ ತಮ್ಮ ವೃತ್ತಿ ಜೀವನವನ್ನು 6ನೇ ವಯಸ್ಸಿನಿಂದ ಪ್ರಾರಂಭಿಸಿದರು. 6ನೇ ವಯಸ್ಸಿನಲ್ಲಿ ತಂದೆಯ ಆಂಟಿ 420 ಚಿತ್ರದಲ್ಲಿ ತಮ್ಮ ಮೊದಲ ಹಾಡನ್ನು ಹಾಡಿದರು.

ನಟಿ ಮತ್ತು ಗಾಯಕಿ ಮಾತ್ರವಲ್ಲದೇ, ಶೃತಿ ಮಾಡೆಲ್, ಸಂಗೀತ ಸಂಯೋಜಕಿ ಮತ್ತು ಬರಹಗಾರರೂ ಹೌದು. 14ನೇ ವಯಸ್ಸಿನಿಂದ ಚಲನಚಿತ್ರಗಳಿಗೆ ಚಿತ್ರಕಥೆಗಳನ್ನು ಬರೆಯಲು ಪ್ರಾರಂಭಿಸಿದರು.

ಇದಲ್ಲದೆ, ಶೃತಿ ಹಾಸನ್‌ಗೆ ಅನೇಕ ಭಾಷೆಗಳ ಜ್ಞಾನವಿದೆ. ಹಿಂದಿ, ಇಂಗ್ಲಿಷ್, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಮುಂತಾದ ಭಾಷೆಗಳನ್ನು ಮಾತನಾಡಬಲ್ಲರು.

ಭಾರತೀಯ ಖ್ಯಾತ ನಟ ಕಮಲ್ ಹಾಸನ್ ಮಗಳು ಎಂಬುದನ್ನು ಗುರುತಿಸಿಕೊಳ್ಳಲು ಬಯಸದ ಶೃತಿ ಶಾಲೆಗೆ ಹೋಗುವಾಗ ಹೆಸರನ್ನು ಬದಲಾಯಿಸಿಕೊಂಡಿದ್ದರೆ. ತನ್ನ ಕಾಲ ಮೇಲೆ ತಾನು ನಿಲ್ಲಬೇಕೆಂಬುವುದು ಕನಸು ಕಂಡವರು.

ಕಮಲ್ ಹಾಸನ್ ಮತ್ತು ಸಾರಿಕಾ ಇಬ್ಬರೂ ಮದುವೆಗೆ ಮುಂಚಿತವಾಗಿ ಲೀವ್-ಇನ್ ಸಂಬಂಧದಲ್ಲಿದ್ದರು. ಮಗಳು ಶೃತಿ ಹುಟ್ಟಿದ ಎರಡು ವರ್ಷಗಳ ನಂತರ 1988ರಲ್ಲಿ ಸಾರಿಕಾ ಕಮಲ್ ಹಾಸನ್ ವಿವಾಹವಾದರು.

ಸಾರಿಕಾ ಮದುವೆ ನಂತರ ಸಿನಿಮಾಗಳಿಂದ ದೂರವಾದರು. ಅವರ ಎರಡನೇ ಮಗಳು ಅಕ್ಷರಾ 1991ರಲ್ಲಿ ಜನಿಸಿದರು.