ನಟಿ ಶೃತಿ ಹಾಸನ್ ಅಮೆರಿಕಾ ಕಿರುತೆರೆಗೆ ಕಾಲಿಟ್ಟಿದ್ದಾರೆ.  ಟ್ರೆಡ್ ಸ್ಟೋನ್ ಎನ್ನುವ ವೆಬ್ ಸೀರೀಸ್ ಒಂದರಲ್ಲಿ ನಟಿಸುತ್ತಿದ್ದಾರೆ. 

ಇದೊಂದು ಆ್ಯಕ್ಷನ್ ಸೀರೀಸ್ ಆಗಿದ್ದು ಶೃತಿ ಹಾಸನ್ ಹಂತಕಿಯ ಪಾತ್ರ ಮಾಡುತ್ತಿದ್ದಾರೆ. ನೀರಾ ಪಟೇಲ್ ಹೆಸರಿನ ಯುವತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ದೆಹಲಿಯ ಹೊಟೇಲ್ ವೊಂದರಲ್ಲಿ ವೆಟ್ರೆಸ್ ಆಗಿ ಕೆಲಸ ಮಾಡುತ್ತಿರುತ್ತಾರೆ. 

ಈ ಬಗ್ಗೆ ಮಾತನಾಡಿರುವ ಶೃತಿ, ಈ ಸೀರೀಸ್ ನಲ್ಲಿ ಅದ್ಭುತವಾದ ಸಾಹಸ ದೃಶ್ಯಗಳನ್ನು ಮಾಡಬೇಕಿದೆ. ಅದಕ್ಕಾಗಿ ತರಬೇತಿ ಪಡೆಯುತ್ತಿದ್ದೇನೆ. ಪಾತ್ರದ ಬಗ್ಗೆ ಎಕ್ಸೈಟ್ ಆಗಿದ್ದೇನೆ ಎಂದಿದ್ದಾರೆ. 

 

 
 
 
 
 
 
 
 
 
 
 
 
 

#treadstone

A post shared by @ shrutzhaasan on Jun 20, 2019 at 2:55am PDT