Asianet Suvarna News Asianet Suvarna News
73 results for "

Sealdown

"
School Sealdown in Kolar Due to Student Test Positive for Covid 19 grgSchool Sealdown in Kolar Due to Student Test Positive for Covid 19 grg
Video Icon

ವಿದ್ಯಾರ್ಥಿಗೆ ಕೋವಿಡ್‌ ಪಾಸಿಟಿವ್‌: ಶಾಲೆ ಸೀಲ್‌ಡೌನ್‌..!

ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 1159 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. 21 ಮಂದಿ ಸಾವನ್ನಪ್ಪಿದ್ದು,  0.66 ಪಾಸಿಟಿವಿಟಿ ರೇಟ್‌ ಇದೆ.
 

state Sep 2, 2021, 9:38 AM IST

Siddeshwara Nagara Sealdown for 80 Covid Positive Cases in DharwadSiddeshwara Nagara Sealdown for 80 Covid Positive Cases in Dharwad

ಧಾರವಾಡದ ಸಿದ್ದೇಶ್ವರ ನಗರದಲ್ಲಿ 80 ಸೋಂಕಿತರು: ಸೀಲ್‌ಡೌನ್‌

ಇಲ್ಲಿಯ ಲಕಮನಹಳ್ಳಿ ಗ್ರಾಮ ವ್ಯಾಪ್ತಿಯ, ಕಲಘಟಗಿ ರಸ್ತೆಯಲ್ಲಿರುವ ಸೋಮೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ಸಿದ್ದೇಶ್ವರನಗರದಲ್ಲಿ ಕಳೆದ ಎರಡು ದಿನಗಳಲ್ಲಿ 80ಕ್ಕೂ ಹೆಚ್ಚು ಕೋವಿಡ್‌ ಪಾಸಿಟಿವ್‌ ಪ್ರಕರಣಗಳು ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ಕಾಲನಿಗೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳನ್ನು ಕಟ್ಟಿಗೆ ಬಳಸಿ ಬ್ಯಾರಿಕೇಡಿಂಗ್‌ ಮಾಡಲಾಗಿದ್ದು, ಭಾನುವಾರ ಸಿದ್ದೇಶ್ವರ ಕಾಲನಿಯನ್ನು ಸಂಪೂರ್ಣ ಸೀಲ್‌ಡೌನ್‌ ಮಾಡಲಾಗಿದೆ.
 

Karnataka Districts May 24, 2021, 7:08 AM IST

Maradi Matha Sealdown due to Thousands of people attended the Horse Funeral in Belagavi grgMaradi Matha Sealdown due to Thousands of people attended the Horse Funeral in Belagavi grg

ಗೋಕಾಕ: ದೈವ ಕುದುರೆ ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನರು ಭಾಗಿ, ಮರಡಿಮಠ ಸೀಲ್‌ಡೌನ್‌

ಜಿಲ್ಲೆಯ ಗೋಕಾಕ ತಾಲೂಕಿನ ಕೊಣ್ಣೂರು ಗ್ರಾಮದ ಮರಡಿಮಠದಲ್ಲಿ ದೈವ ಕುದುರೆ ಅಂತ್ಯಸಂಸ್ಕಾರದಲ್ಲಿ ಭಾಗಿಯಾದ ಎಲ್ಲರಿಗೂ ರ‌್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಮಾಡಲಾಗುವುದು ಎಂದು ಬೆಳಗಾವಿ ಎಸ್‌ಪಿ ಲಕ್ಷ್ಮಣ್ ನಿಂಬರಗಿ ಹೇಳಿದ್ದಾರೆ.
 

Karnataka Districts May 23, 2021, 3:18 PM IST

Jain School Sealdown due 38 Stundnts Tests Positive for Covid 19 at Kanakapura grgJain School Sealdown due 38 Stundnts Tests Positive for Covid 19 at Kanakapura grg

ಕನಕಪುರ: 38 ಮಕ್ಕಳಿಗೆ ವಕ್ಕರಿಸಿದ ಕೊರೋನಾ, ಜೈನ್‌ ಸ್ಕೂಲ್‌ ಸೀಲ್‌ಡೌನ್‌

ಹಾರೋಹಳ್ಳಿ ಹೋಬಳಿಯ ಜಕ್ಕಸಂದ್ರ ಬಳಿಯಿರುವ ಜೈನ್‌ ಅಂತಾರಾಷ್ಟ್ರೀಯ ಶಾಲೆಯ ಸುಮಾರು 38 ವಿದ್ಯಾರ್ಥಿಗಳಿಗೆ ಸೋಂಕು ತಗು​ಲಿ​ರುವ ಹಿನ್ನೆಲೆಯಲ್ಲಿ ಕ್ಯಾಂಪಸ್‌ ಆವರಣವನ್ನು ಸೀಲ್‌ ಡೌನ್‌ ಮಾಡಿ ನಿಷೇಧಿತ ವಲಯ ಎಂದು ಘೋಷಣೆ ಮಾಡಲಾ​ಗಿದೆ.
 

Education May 5, 2021, 11:34 AM IST

Corona high Risk 8 villages Seal Down in mandya snrCorona high Risk 8 villages Seal Down in mandya snr

ಮಂಡ್ಯ : 8 ಗ್ರಾಮ ಸೀಲ್‌ಡೌನ್‌!

ಕೊರೋನಾ ಹಾವಳಿ ಹೆಚ್ಚಾಗುತ್ತಿದೆ. ದಿನದಿನವೂ ಸಾವು-ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಇದೆ. ಮಂಡ್ಯ ಜಿಲ್ಲೆಯೂ ಕೊರೋನಾ ಹಾಟ್‌ಸ್ಪಾಟ್ ಆಗಿದ್ದು ಇಲ್ಲಿನ 8 ಗ್ರಾಮಗಳನ್ನು ಸೀಲ್‌ಡೌನ್ ಮಾಡಲಾಗಿದೆ. 

Karnataka Districts May 2, 2021, 9:43 AM IST

Microtech Grinding Company Sealdown Due to 41 Workers Tested Positive in Dabaspete grgMicrotech Grinding Company Sealdown Due to 41 Workers Tested Positive in Dabaspete grg

41 ಕಾರ್ಮಿಕರಿಗೆ ಕೊರೋನಾ: ಮೈಕ್ರೋಟೆಕ್‌ ಗ್ರೈಂಡಿಂಗ್‌ ಕಂಪನಿ ಸೀಲ್‌ಡೌನ್‌

ಇಲ್ಲಿನ ಕೈಗಾರಿಕಾ ಪ್ರದೇಶದ ಒಂದೇ ಕಂಪನಿಯಲ್ಲಿ 41 ಕಾರ್ಮಿಕರಿಗೆ ಕೊರೋನಾ ಸೋಂಕು ಹಬ್ಬಿದ್ದು, ಕಂಪನಿಯನ್ನು ಸೀಲ್‌ಡೌನ್‌ ಮಾಡಲಾಗಿದೆ. 

Karnataka Districts Apr 13, 2021, 3:07 PM IST

Including 5 Members Of a Family 21 Found Positive For Corona In Belagavi Village Sealdown podIncluding 5 Members Of a Family 21 Found Positive For Corona In Belagavi Village Sealdown pod

ಒಂದೇ ಕುಟುಂಬದ ಐವರು ಸೇರಿ 21 ಮಂದಿಗೆ ಸೋಂಕು, ಹಳ್ಳಿ ಸೀಲ್‌ಡೌನ್!

ಒಂದೇ ಕುಟುಂಬದ ಐವರು ಸೇರಿ 21 ಮಂದಿಗೆ ಸೋಂಕು| ರಾಯಬಾಗ ತಾಲೂಕಿನ ಇಡೀ ಹಳ್ಳಿ ಕ್ವಾರಂಟೈನ್‌

state Mar 15, 2021, 7:42 AM IST

Apartment to be sealed down for 28 days hlsApartment to be sealed down for 28 days hls
Video Icon

ಮೂವರಿಗೆ ಕೊರೊನಾ ಸೋಂಕು; 28 ದಿನಗಳ ಕಾಲ ವಸಂತಪುರ ಅಪಾರ್ಟ್‌ಮೆಂಟ್ ಸೀಲ್‌ಡೌನ್

ಬೆಂಗಳೂರಿನ ಮೂವರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಅವರು ವಾಸವಿದ್ದ ವಸಂತಪುರ ಅಪಾರ್ಟ್‌ಮೆಂಟನ್ನು 28 ದಿನಗಳ ಕಾಲ ಸೀಲ್ ಡೌನ್ ಮಾಡಲು ಬಿಬಿಎಂಪಿ ಅಧಿಕಾರಿಗಳು ನಿರ್ಧರಿಸಿದ್ದಾರೆ.

state Dec 29, 2020, 5:29 PM IST

No more Lockdown but Govt thinking for Micro Sealdown kvnNo more Lockdown but Govt thinking for Micro Sealdown kvn

ಮತ್ತೆ ಲಾಕ್‌ಡೌನ್ ಇಲ್ಲ; ಮೈಕ್ರೋ ಸೀಲ್‌ಡೌನ್‌ ಜಾರಿಗೆ ಚಿಂತನೆ..!

ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್‌ನ ಕೆಲವು ಶಾಸಕರು ಕೊರೋನಾ ಸೋಂಕು ನಿಯಂತ್ರಿಸಲು ಅನಿವಾರ್ಯವಾದಲ್ಲಿ ಲಾಕ್‌ಡೌನ್‌ ಮಾಡುವುದು ಉತ್ತಮ ಎಂಬ ಧಾಟಿಯಲ್ಲಿ ಮಾತನಾಡಿದ್ದರು. ಆದರೆ, ಅದಕ್ಕೆ ಸ್ಪಷ್ಟನೆ ನೀಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌, ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್‌ ಜಾರಿ ಮಾಡುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದಿದ್ದಾರೆ.

state Sep 25, 2020, 8:09 AM IST

Man Steal Gold  At Seal Down House In HassanMan Steal Gold  At Seal Down House In Hassan

ಸೀಲ್‌ಡೌನ್‌ ಆದ ಮನೆಯಲ್ಲಿ ಇದೆಂತಾ ಕೆಲಸಕ್ಕಿಳಿದ ಕೆಲಸದವ!

ಕೊರೋನಾದಿಂದ ಸೀಲ್ ಡೌನ್ ಆಗಿದ್ದ ಮನೆಯಲ್ಲಿ ಅವರ ಮನೆಯ ಕೆಲಸಕ್ಕೆ ಇದ್ದ ವ್ಯಕ್ತಿಯೇ ನೀಚ ಕೆಲಸ ಮಾಡಿದ್ದಾರೆ. ಸದ್ಯ ಆತನನ್ನು ಬಂಧಿಸಲಾಗಿದೆ.

Karnataka Districts Sep 1, 2020, 1:51 PM IST

tiptur people Protest Against Health Departmenttiptur people Protest Against Health Department

ಸೋಂಕು ಇಲ್ಲದಿದ್ದರೂ ಮನೆ ಸೀಲ್ ಡೌನ್ : ಇದೆಂತಾ ವ್ಯವಸ್ಥೆ ?

ತಿಪಟೂರಿನ ಮನಯೊಂದರಲ್ಲಿ ಯಾವುದೇ ಕೊರೋನಾ ಸೋಂಕಿತರಿಲ್ಲದಿದ್ದರೂ ಸೀಲ್ ಡೌನ್ ಮಾಡಿದ್ದಲ್ಲದೆ ಆಸ್ಪತ್ರೆಗೆ ಕರೆದೊಯ್ದು ಔಷಧೋಪಚಾರ ನೀಡದೇ ನಿರ್ಲಕ್ಷಿಸಿದ ಘಟನೆ ನಡೆದಿದೆ. 

Karnataka Districts Aug 14, 2020, 12:24 PM IST

Mysuru Press Club seal down for Siddaramaiah covid 19Mysuru Press Club seal down for Siddaramaiah covid 19
Video Icon

ಸಿದ್ದರಾಮಯ್ಯಗೆ ಕೋವಿಡ್ 19: ಮೈಸೂರು ಪತ್ರಕರ್ತರ ಸಂಘ ಸೀಲ್‌ಡೌನ್

ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಕೋವಿಡ್ ಬಂದಿರುವ ಹಿನ್ನಲೆಯಲ್ಲಿ ಮೈಸೂರಿನ ಪತ್ರಕರ್ತರ ಸಂಘವನ್ನು ಸೀಲ್ ಡೌನ್ ಮಾಡಿ ಸ್ಯಾನಿಟೈಸ್ ಮಾಡಲಾಗಿದೆ. ಸಿದ್ದರಾಮಯ್ಯ ಕಳೆದ ನಾಲ್ಕು ದಿನಗಳಲ್ಲಿ ಮೈಸೂರಿನಲ್ಲಿ ವಾಸ್ತವ್ಯ ಹೂಡಿದ್ದರು. ಅದರಲ್ಲಿ ಒಂದು ದಿನ ಮೈಸೂರು ಪ್ರೆಸ್ ಕ್ಲಬ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಸಂವಾದ ನಡೆಸಿದ್ದರು.

state Aug 4, 2020, 2:58 PM IST

K R Market Kalasipallya One Month SealDown for Increasing Corona CasesK R Market Kalasipallya One Month SealDown for Increasing Corona Cases

ಕೊರೋನಾ ಅಟ್ಟಹಾಸ: ಕೆ.ಆರ್‌. ಮಾರುಕಟ್ಟೆ, ಕಲಾಸಿಪಾಳ್ಯ 1 ತಿಂಗಳು ಸೀಲ್‌ಡೌನ್‌

ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ಕೖಷ್ಣರಾಜೇಂದ್ರ ಮಾರುಕಟ್ಟೆ ಹಾಗೂ ಕಲಾಸಿಪಾಳ್ಯ ಮಾರುಕಟ್ಟೆ ಸೀಲ್‌ಡೌನ್‌ ಮಾಡಿದ್ದ ಬಿಬಿಎಂಪಿ ಇದೀಗ ಈ ಸೀಲ್‌ಡೌನ್‌ ಕ್ರಮವನ್ನು ಆಗಸ್ಟ್‌ 31ರವರೆಗೆ ಮುಂದುವರಿಸಿ ಆದೇಶಿಸಿದೆ.
 

state Aug 1, 2020, 9:02 AM IST

molakalmuru Taluk Doctor Head office Sealdown due to Coronavirusmolakalmuru Taluk Doctor Head office Sealdown due to Coronavirus

ಮೊಳಕಾಲ್ಮುರು ತಾಲೂಕು ವೈದ್ಯಾಧಿಕಾರಿ ಕಚೇರಿ ಸೀಲ್‌ಡೌನ್‌

ಮುಂಜಾಗ್ರತೆಯಾಗಿ ಟಿಎಚ್‌ಒ ಕಚೇರಿಯನ್ನು ಸೀಲ್‌ಡೌನ್‌ ಮಾಡಲಾಗಿದೆ. ಅಲ್ಲಿನ ನೌಕರರಿಗೂ ಪ್ರವೇಶ ನಿರ್ಬಂಧಿಸಿದೆ. ಜತೆಗೆ ಸೋಂಕಿತ ವಾಸವಾಗಿದ್ದ ರಾಯದುರ್ಗ ರಸ್ತೆಯ ಬಡವಣೆಯೊಂದರ ಏರಿಯಾವನ್ನು ಕಂಟೈನ್‌ಮೆಂಟ್‌ ಝೋನ್‌ ಮಾಡಿ ಸ್ಯಾನಿಟೈಸರ್‌ ಸಿಂಪಡಿಸಲಾಗಿದೆ.

Karnataka Districts Jul 29, 2020, 4:39 PM IST

Chitradurga Municipal Corporation face Savior Financial Crisis due to COVID 19Chitradurga Municipal Corporation face Savior Financial Crisis due to COVID 19

ಸೀಲ್‌ಡೌನ್ ಲೆಕ್ಕ ಇದೆ, ಆದ್ರೆ ಕೊಡೋಕೆ ರೊಕ್ಕ ಎಲ್ಲಿದೆ?

ಕೋವಿಡ್‌ 19 ಸೋಂಕಿತರ ಬುಲೆಟಿನ್‌ ಜಿಲ್ಲಾ ಮಟ್ಟದಲ್ಲಿ ನಿತ್ಯ ಬಿಡುಗಡೆಯಾಗುತ್ತಿದೆ. ಇದರ ಪಟ್ಟಿಯೊಂದು ನಗರ ಸಭೆಗೆ ರವಾನೆಯಾಗುತ್ತಿದ್ದು, ಸೋಂಕಿತರು ಇರುವ ಮನೆ ಹಾಗೂ ರಸ್ತೆಗಳ ತಕ್ಷಣವೇ ಸೀಲ್‌ಡೌನ್‌ ಮಾಡಬೇಕಿದೆ. ಈ ವೇಳೆ ಬಂಬುಗಳ ಹೊತ್ತು ಬರುವ ನಗರಸಭೆ ವಾಹನ ಬ್ಯಾರಿಕೇಡ್‌ಗಳ ನಿರ್ಮಿಸಿ ವಾಪಸ್ಸಾಗುತ್ತಿದೆ. ಚಿತ್ರದುರ್ಗದಲ್ಲಿ ಸದ್ಯ ಇಂತಹ 25ಕ್ಕೂ ಹೆಚ್ಚು ಸೀಲ್‌ಡೌನ್‌ ಪ್ರದೇಶಗಳಿವೆ.
 

Karnataka Districts Jul 29, 2020, 2:02 PM IST