ಸಿಐಡಿ ಸೈಬರ್ ಸ್ಟೇಷನ್‌ನಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಎಫ್ಐಆರ್ ದಾಖಲಾಗಿದೆ. ಐಪಿಸಿ ಸೆಕ್ಷನ್ 376(2)(N),506, 354A(1)(li), 354(C), IT act ಅಡಿ ಎಫ್ಐಆರ್ ದಾಖಲಿಸಲಾಗಿದೆ. 

ಬೆಂಗಳೂರು(ಮೇ.02): ಹಾಸನ ಜೆಡಿಎಸ್‌ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಇದೀಗ ಮತ್ತೊಂದು ರೇಪ್ ಕೇಸ್ ಕೂಡ ದಾಖಲಾಗಿದೆ. ಹೌದು, ಪ್ರಜ್ವಲ್ ರೇವಣ್ಣ ವಿರುದ್ಧ 2 ನೇ ರೇಪ್ ಕೇಸ್ ದಾಖಲಾಗಿದೆ. ಎಸ್ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. 

ಸಿಐಡಿ ಸೈಬರ್ ಸ್ಟೇಷನ್‌ನಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಎಫ್ಐಆರ್ ದಾಖಲಾಗಿದೆ. ಐಪಿಸಿ ಸೆಕ್ಷನ್ 376(2)(N),506, 354A(1)(li), 354(C), IT act ಅಡಿ ಎಫ್ಐಆರ್ ದಾಖಲಿಸಲಾಗಿದೆ. 

Prajwal Revanna Case: ಪೆನ್‌ಡ್ರೈವ್ ಕೇಸ್ ಹೆಸರಲ್ಲಿ ರಾಜಕಾರಣ! ಹೇಗೆ ನಡೆಯಲಿದೆ ವಿಚಾರಣೆ? ಎತ್ತ ಸಾಗುತ್ತಿದೆ ಪ್ರಕರಣ?

ಕೇವಲ ಪ್ರಜ್ವಲ್ ರೇವಣ್ಣ ಆರೋಪಿ ಮಾಡಿ ಎಫ್ಐಆರ್ ದಾಖಲಾಗಿದೆ. ಎಫ್ಐಆರ್ ದಾಖಲಿಸಿ ಕೋರ್ಟ್ ನೀಡಿದ್ದಾರೆ ಎಸ್ಐಟಿ ಅಧಿಕಾರಿಗಳು. ಎಸ್ಐಟಿ ಅಧಿಕಾರಿಗಳು 42 ಎಸಿಎಂಎಂ ಕೋರ್ಟ್‌ಗೆ ಎಫ್ಐಆರ್ ನೀಡಿದ್ದಾರೆ.