Asianet Suvarna News Asianet Suvarna News
225 results for "

Ravindra Jadeja

"
WTC final Australia unsure if Shardul Thakur or R Ashwin will find spot in Indian XI kvnWTC final Australia unsure if Shardul Thakur or R Ashwin will find spot in Indian XI kvn

WTC Final: ಆಸೀಸ್‌ಗೆ ಭಾರತೀಯ ಸ್ಪಿನ್ನರ್‌ಗಳದ್ದೇ ತಲೆಬಿಸಿ..!

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಜೂನ್ 07ರಿಂದ ಆರಂಭ
ಆಸೀಸ್‌ಗೆ ಭಾರತದ ತಂಡ ಸಂಯೋಜನೆ ಬಗ್ಗೆ ತಲೆಬಿಸಿ
ಟೆಸ್ಟ್‌ ವಿಶ್ವಕಪ್‌ ಫೈನಲ್‌ಗೆ 4 ದಿನ ಬಾಕಿ
 

Cricket Jun 3, 2023, 11:13 AM IST

Kannada News K Annamalai says BJP karyakarta Ravindra Jadeja helped CSK win IPL final sanKannada News K Annamalai says BJP karyakarta Ravindra Jadeja helped CSK win IPL final san

'ಚೆನ್ನೈ ಗೆಲುವಿಗೆ ಸಹಾಯ ಮಾಡಿದ್ದು ಬಿಜೆಪಿ ಕಾರ್ಯಕರ್ತ' ಡಿಎಂಕೆಗೆ ತಿವಿದ ಅಣ್ಣಾಮಲೈ!

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಗೆಲುವು ಗುಜರಾತ್‌ ಮಾಡೆಲ್‌ ವಿರುದ್ಧ ದ್ರಾವಿಡ ಮಾಡೆಲ್‌ನ ಗೆಲುವು ಎಂದು ಡಿಎಂಕೆ ಪಕ್ಷ ಪ್ರತಿಕ್ರಿಯೆ ನೀಡಿತ್ತು. ಇದಕ್ಕೆ ಉತ್ತರ ನೀಡುವ ವೇಳೆ ಅಣ್ಣಾಮಲೈ ಈ ರೀತಿಯ ಹೇಳಿಕೆ ನೀಡಿದ್ದಾರೆ.
 

Cricket May 31, 2023, 11:31 AM IST

IPL 2023 CSK Ravindra Jadeja change insta dp to tribute MS Dhoni after historic Trophy win ckmIPL 2023 CSK Ravindra Jadeja change insta dp to tribute MS Dhoni after historic Trophy win ckm

ನಾಯಕ ಧೋನಿಗೆ ಗೌರವ ನೀಡಿದ ಸರ್ ಜಡೇಜಾ ಟ್ರಿಬ್ಯೂಟ್, ಬದಲಾಯ್ತು ಡಿಪಿ!

ಸಿಎಸ್‌ಕೆ ರೋಚಕ ಗೆಲುವಿನ ಮೂಲಕ ಐಪಿಎಲ್ 2023 ಚಾಂಪಿಯನ್ ಕಿರೀಟ ಅಲಂಕರಿಸಿದೆ. ರವೀಂದ್ರ ಜಡೇಜಾ ಹೋರಾಟದಿಂದ ಸಿಎಸ್‍ಕೆ ಗೆಲುವಿನ ಸಂಭ್ರಮ ಆಚರಿಸಿದೆ. ಈ ಗೆಲವನ್ನು ಧೋನಿಗೆ ಅರ್ಪಿಸಿದ ಜಡೇಜಾ ಇದೀಗ ನಾಯಕನಿಗೆ ಮತ್ತೊಂದು ಗೌರವ ಸಲ್ಲಿಸಿದ್ದಾರೆ. 

Cricket May 30, 2023, 6:55 PM IST

Ravindra Jadeja wife Rivaba Jadeja takes Blessing in Ground video goes viral sanRavindra Jadeja wife Rivaba Jadeja takes Blessing in Ground video goes viral san

ಮೈದಾನದಲ್ಲೇ ಜಡೇಜಾ ಕಾಲಿಗೆ ನಮಸ್ಕರಿಸಿದ ಪತ್ನಿ, ಶಾಸಕಿ ರಿವಾಬಾ ಜಡೇಜಾ!

ಐಪಿಎಲ್‌ ಫೈನಲ್‌ ಪಂದ್ಯದಲ್ಲಿ ರವೀಂದ್ರ ಜಡೇಜಾ ಅವರ ಸಾಹಸಿಕ ಇನ್ನಿಂಗ್ಸ್‌ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಅದರೊಂದಿಗೆ ಅವರ ಪತ್ನಿ ರಿವಾಬಾ ಜಡೇಜಾ ಕಣ್ಣೀರಿಟ್ಟಿದ್ದು ಹಾಗೂ ಪತಿ ಜಡೇಜಾರನ್ನು ಅಭಿನಂದಿಸಿದ ವಿಡಿಯೋ ಕೂಡ ವೈರಲ್‌ ಆಗಿವೆ.

Cricket May 30, 2023, 3:31 PM IST

IPL 2023 Ravindra Jadeja poses with IPL trophy with MS Dhoni after historic triumph kvnIPL 2023 Ravindra Jadeja poses with IPL trophy with MS Dhoni after historic triumph kvn

'ಮಹಿ ಬಾಯ್, ನಿಮಗಾಗಿ ಏನು ಬೇಕಾದರೂ ಮಾಡ್ತೇನೆ': ಕಪ್ ಗೆಲ್ಲಿಸಿದ ಜಡ್ಡು ಟ್ವೀಟ್ ವೈರಲ್‌..!

2023ರ ಐಪಿಎಲ್ ಕಪ್ ಗೆದ್ದು ಬೀಗಿದ ಚೆನ್ನೈ ಸೂಪರ್‌ ಕಿಂಗ್ಸ್‌
ತಂಡವನ್ನು ರೋಚಕವಾಗಿ ಗೆಲುವಿನ ದಡ ಸೇರಿಸಿದ ರವೀಂದ್ರ ಜಡೇಜಾ
ನಿಮಿಗಾಗಿ ಏನು ಬೇಕಾದರೂ ಮಾಡಲು ರೆಡಿ ಎನ್ನುವ ಸಂದೇಶ ಕೊಟ್ಟ ಜಡ್ಡು

Cricket May 30, 2023, 2:52 PM IST

IPL 2023 CSK Allrounder Ravindra Jadeja fresh tweet deepens claims of his rift with MS Dhoni kvnIPL 2023 CSK Allrounder Ravindra Jadeja fresh tweet deepens claims of his rift with MS Dhoni kvn

IPL 2023 ಧೋನಿ-ಜಡೇಜಾ ನಡುವೆ ಮತ್ತೆ ಒಡ​ಕು? ತಂಡ ತೊರೆಯುತ್ತಾರಾ ಜಡ್ಡು?

ಗುಜರಾತ್ ಟೈಟಾನ್ಸ್ ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟ ಚೆನ್ನೈ ಸೂಪರ್ ಕಿಂಗ್ಸ್
ರವೀಂದ್ರ ಜಡೇಜಾ-ಎಂ ಎಸ್ ಧೋನಿ ನಡುವೆ ಮನಸ್ತಾಪ?
ಸಂಚಲನಕ್ಕೆ ಕಾರಣವಾದ ಜಡ್ಡು ಟ್ವೀಟ್

Cricket May 25, 2023, 1:02 PM IST

IPL 2023 David Warner posts funny question after imitating Ravindra Jadeja sword celebration kvnIPL 2023 David Warner posts funny question after imitating Ravindra Jadeja sword celebration kvn

'ನಮ್ಮಿಬ್ಬರಲ್ಲಿ ಯಾರು ಬೆಸ್ಟ್'?: ಜಡೇಜಾ ಸ್ಟೈಲ್ ಅನುಕರಿಸಿದ ವಾರ್ನರ್..! ವಿಡಿಯೋ ವೈರಲ್

ರವೀಂದ್ರ ಜಡೇಜಾ ಸ್ವಾರ್ಡ್ ಸೆಲಿಬ್ರೇಷನ್ ಕಾಫಿ ಮಾಡಿದ ಡೇವಿಡ್ ವಾರ್ನರ್
ನಮ್ಮಿಬ್ಬರಲ್ಲಿ ಯಾರು ಬೆಸ್ಟ್ ಎಂದು ಕೇಳಿದ ಡೆಲ್ಲಿ ನಾಯಕ
ಡೇವಿಡ್ ವಾರ್ನರ್ ಹಂಚಿಕೊಂಡ ವಿಡಿಯೋ ವೈರಲ್

Cricket May 21, 2023, 2:39 PM IST

IPL 2023 Ravindra Jadeja Reaches Historic Milestone reach 200 wickets in T20 Cricket kvnIPL 2023 Ravindra Jadeja Reaches Historic Milestone reach 200 wickets in T20 Cricket kvn

IPL 2023: ಐತಿಹಾಸಿಕ ದಾಖಲೆ ಬರೆದ ಜಡೇಜಾ, ಕ್ರಿಕೆಟ್ ದಿಗ್ಗಜರ ಸಾಲಿಗೆ ಸಿಎಸ್‌ಕೆ ಸ್ಟಾರ್ ಸೇರ್ಪಡೆ..!

ಟಿ20 ಕ್ರಿಕೆಟ್‌ನಲ್ಲಿ ಹೊಸ ಮೈಲಿಗಲ್ಲು ನೆಟ್ಟ ರವೀಂದ್ರ ಜಡೇಜಾ
ರಾಜಸ್ಥಾನ ರಾಯಲ್ಸ್ ಎದುರಿನ ಪಂದ್ಯದ ವೇಳೆ ಜಡ್ಡು ಹೊಸ ದಾಖಲೆ
ಕ್ರಿಕೆಟ್‌ ದಿಗ್ಗಜರ ಸಾಲಿಗೆ ರವೀಂದ್ರ ಜಡೇಜಾ ಸೇರ್ಪಡೆ

Cricket Apr 13, 2023, 1:52 PM IST

Most Romantic and sizzling couples of chennai super kings players see picturesMost Romantic and sizzling couples of chennai super kings players see pictures

ಫೋಟೋಗಳು: ಇದು ಚೆನ್ನೈ ಸೂಪರ್ ಕಿಂಗ್ಸ್‌ನ ಮುದ್ದು ರೋಮ್ಯಾಂಟಿಕ್ ಜೋಡಿಗಳು

ಇಂಡಿಯನ್ ಪ್ರೀಮಿಯರ್ ಲೀಗ್‌ನ  (IPL) 16ನೇ ಸೀಸನ್ ಶೀಘ್ರದಲ್ಲೇ ಪ್ರಾರಂಭವಾಗಲಿದ್ದು, ಮತ್ತೊಮ್ಮೆ 10 ತಂಡಗಳು ಆಕ್ಷನ್ ಮೋಡ್‌ನಲ್ಲಿ ಕಾಣಿಸಿಕೊಳ್ಳಲಿವೆ. ಇದರ ನಡುವೆ ಚೆನ್ನೈ ಸೂಪರ್ ಕಿಂಗ್ಸ್‌ನ (CSK) 8 ಅತ್ಯಂತ ರೊಮ್ಯಾಂಟಿಕ್ ಜೋಡಿಗಳ ಮಾಹಿತಿ ಇಲ್ಲಿದೆ.

Cricket Mar 28, 2023, 4:35 PM IST

Ravindra Jadeja promoted to Grade A plus contract Team India Cricketer Salary details all fans need to know kvnRavindra Jadeja promoted to Grade A plus contract Team India Cricketer Salary details all fans need to know kvn

BCCI ಕೇಂದ್ರ ಗುತ್ತಿಗೆ ಪ್ರಕಟ, ಜಡೇಜಾಗೆ ಜಾಕ್‌ಪಾಟ್: 26 ಆಟಗಾರರಲ್ಲಿ ಯಾರಿಗೆ ಎಷ್ಟು ಸಂಬಳ..?

ಮುಂಬೈ(ಜ.27): ಜಗತ್ತಿನ ಶ್ರೀಮಂತ ಕ್ರಿಕೆಟ್ ಸಂಸ್ಥೆ ಎನಿಸಿಕೊಂಡಿರುವ ಬಿಸಿಸಿಐ ಇದೀಗ 2022-23ನೇ ಸಾಲಿನ ಕೇಂದ್ರ ಗುತ್ತಿಗೆ ಪಟ್ಟಿ ಪ್ರಕಟಿಸಿದ್ದು, ಇದೇ ಮೊದಲ ಬಾರಿಗೆ ಆಲ್ರೌಂಡರ್ ರವೀಂದ್ರ ಜಡೇಜಾ A+ ದರ್ಜೆಗೆ ಬಡ್ತಿ ಪಡೆದಿದ್ದಾರೆ. ಬಿಸಿಸಿಐ ಆಟಗಾರರನಿಗೆ 4 ವಿಧದಲ್ಲಿ ಸಂಭಾವನೆ ನೀಡುತ್ತಾ ಬಂದಿದೆ. A+ ದರ್ಜೆಯವರು ವಾರ್ಷಿಕ 7 ಕೋಟಿ ರುಪಾಯಿ ಸಂಭಾವನೆ ಪಡೆದರೆ, A ಕೆಟೆಗೆರೆ ಪಡೆದ ಆಟಗಾರರು ವಾರ್ಷಿಕ 5 ಕೋಟಿ ರುಪಾಯಿ ಸಂಭಾವನೆ ಪಡೆಯಲಿದ್ದಾರೆ. ಇನ್ನು B ದರ್ಜೆಗೆ 3 ಕೋಟಿ ರುಪಾಯಿ ಹಾಗೂ C ದರ್ಜೆಗೆ ಒಂದು ಕೋಟಿ ರುಪಾಯಿ ವಾರ್ಷಿಕ ಸಂಭಾವನೆ ಪಡೆಯಲಿದ್ದಾರೆ.

ಈ ಬಾರಿ ಬಿಸಿಸಿಐ ಕೇಂದ್ರ ಗುತ್ತಿಗೆ ಪಡೆದ ಆಟಗಾರರರು ಯಾರ್ಯಾರು? ಯಾರಿಗೆಲ್ಲ ಸಂಭಾವನೆಯಲ್ಲಿ ಬಡ್ತಿ ಸಿಕ್ಕಿದೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

Cricket Mar 27, 2023, 1:21 PM IST

KL Rahul and Ravindra Jadeja help Team India to thrash Australia by 5 wickets in first odi at mumbai ckmKL Rahul and Ravindra Jadeja help Team India to thrash Australia by 5 wickets in first odi at mumbai ckm

ಆಸ್ಟ್ರೇಲಿಯಾ ವಿರುದ್ಧ ರಾಹುಲ್ -ಜಡೇಜಾ ಹೋರಾಟ, ಏಕದಿನದಲ್ಲಿ ಶುಭಾರಂಭ ಮಾಡಿದ ಭಾರತ!

ಒಂದು ಹಂತದಲ್ಲಿ ಭಾರತಕ್ಕೆ 189 ರನ್ ಟಾರ್ಗೆಟ್ ಮೌಂಟ್ ಎವರೆಸ್ಟ್‌ಗಿಂತಲೂ ದೊಡ್ಡದಾಗಿ ಕಂಡಿತ್ತು. ಆದರೆ ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜಾ ಹೋರಾಟದಿಂದ ಭಾರತ ಪಂದ್ಯ ಗೆದ್ದುಕೊಂಡಿದೆ.

Cricket Mar 17, 2023, 8:42 PM IST

Ek Tera Ek Mera Ashwin Jadeja shared 47 wickets together celebrated Akshay Kumar film dialogue like this sanEk Tera Ek Mera Ashwin Jadeja shared 47 wickets together celebrated Akshay Kumar film dialogue like this san

'ಏಕ್‌ ತೇರಾ, ಏಕ್‌ ಮೇರಾ..' ಅಕ್ಷಯ್‌ ಕುಮಾರ್‌ ಚಿತ್ರದ ಹಾಸ್ಯ ದೃಶ್ಯ ಮರುಸೃಷ್ಟಿಸಿದ ಅಶ್ವಿನ್‌-ಜಡೇಜಾ!

Ashwin-Jadeja Viral Video: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್‌ ಗವಾಸ್ಕರ್‌ ಟೆಸ್ಟ್‌ ಸರಣಿಯ ನಾಲ್ಕನೇ ಟೆಸ್ಟ್‌ ಪಂದ್ಯ ಡ್ರಾ ಕಂಡಿದೆ. ಆ ಮೂಲಕ ಸರಣಿಯನ್ನು ಭಾರತ 2-1 ಅಂತರದಿಂದ ಗೆದ್ದಿದೆ. ಇಡೀ ಸರಣಿಯಲ್ಲಿ ಅಶ್ವಿನ್‌ ಹಾಗೂ ಜಡೇಜಾ ಸ್ಪಿನ್‌ ಮೋಡಿಯ ಮೂಲಕ ಆಸೀಸ್‌ಅನ್ನು ಕಂಗೆಡಿಸಿದ್ದರು.

Cricket Mar 14, 2023, 2:46 PM IST

Border Gavaskar Trophy 5 reasons for India win against Australia in Delhi Test kvnBorder Gavaskar Trophy 5 reasons for India win against Australia in Delhi Test kvn

Ind vs Aus: ಟೀಂ ಇಂಡಿಯಾ ಡೆಲ್ಲಿ ಟೆಸ್ಟ್‌ ಗೆದ್ದಿದ್ದು ಹೇಗೆ? ಇಲ್ಲಿವೆ ನೋಡಿ 5 ಕಾರಣಗಳು..!

ದೆಹಲಿ(ಫೆ.20): ಟೀಂ ಇಂಡಿತಾ ಸ್ಪಿನ್ ಜೋಡಿಯಾದ ರವೀಂದ್ರ ಜಡೇಜಾ ಹಾಗೂ ರವಿಚಂದ್ರನ್ ಅಶ್ವಿನ್ ಮಾರಕ ದಾಳಿ ಹಾಗೂ ಬ್ಯಾಟರ್‌ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಟೀಂ ಇಂಡಿಯಾ, ಆಸ್ಟ್ರೇಲಿಯಾ ಎದುರಿನ ಡೆಲ್ಲಿ ಟೆಸ್ಟ್‌ ಪಂದ್ಯದಲ್ಲಿ 6 ವಿಕೆಟ್‌ಗಳ ಜಯ ಸಾಧಿಸಿದೆ. ಈ ಟೆಸ್ಟ್ ಪಂದ್ಯ ಗೆಲ್ಲಲು ಕಾರಣವಾದ 5 ಅಂಶಗಳೇನು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ
 

Cricket Feb 20, 2023, 12:31 PM IST

Ravindra Jadeja Stars As India Beat Australia By 6 Wickets at Delhi Test kvnRavindra Jadeja Stars As India Beat Australia By 6 Wickets at Delhi Test kvn

Delhi Test: ಜಡ್ಡು ದಾಳಿಗೆ ಆಸೀಸ್ ಕಂಗಾಲು, ಎರಡನೇ ಟೆಸ್ಟ್‌ ಟೀಂ ಇಂಡಿಯಾ ಪಾಲು..!

ಡೆಲ್ಲಿ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾಗೆ 6 ವಿಕೆಟ್‌ ಜಯ
ಎರಡನೇ ಇನಿಂಗ್ಸ್‌ನಲ್ಲಿ 7 ವಿಕೆಟ್ ಕಬಳಿಸಿ ಮಿಂಚಿದ ರವೀಂದ್ರ ಜಡೇಜಾ
4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದ ಟೀಂ ಇಂಡಿಯಾ

Cricket Feb 19, 2023, 1:58 PM IST

Delhi Test Ravindra Jadeja Takes 7 Wickets As Australia All Out For 113 kvnDelhi Test Ravindra Jadeja Takes 7 Wickets As Australia All Out For 113 kvn

ಜಡ್ಡು ದಾಳಿಗೆ ತರಗೆಲೆಗಳಂತೆ ಉದುರಿದ ಆಸೀಸ್‌ ವಿಕೆಟ್‌; ಡೆಲ್ಲಿ ಟೆಸ್ಟ್‌ ಗೆಲ್ಲಲು 115 ರನ್ ಗುರಿ

ಡೆಲ್ಲಿ ಟೆಸ್ಟ್‌ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 113 ರನ್‌ಗಳಿಗೆ ಆಲೌಟ್
ಪ್ರಮುಖ 7 ವಿಕೆಟ್ ಕಬಳಿಸಿ ಮಿಂಚಿದ ರವೀಂದ್ರ ಜಡೇಜಾ
ಡೆಲ್ಲಿ ಟೆಸ್ಟ್‌ ಗೆಲ್ಲಲು ಟೀಂ ಇಂಡಿಯಾಗೆ 115 ರನ್‌ಗಳ ಸಾಧಾರಣ ಗುರಿ

Cricket Feb 19, 2023, 11:12 AM IST