Asianet Suvarna News Asianet Suvarna News
151 results for "

Rafael Nadal

"
French Open Rafael Nadal take on Novak Djokovic in quarter final clash kvnFrench Open Rafael Nadal take on Novak Djokovic in quarter final clash kvn

French Open: ಇಂದು ರಾಫಾ vs ಜೋಕೋ ಕ್ವಾರ್ಟರ್‌ ಫೈನಲ್‌ ಫೈಟ್

* ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿಂದು ಹೈವೋಲ್ಟೇಜ್ ಪಂದ್ಯ

* ಟೆನಿಸ್ ದಿಗ್ಗಜರಾದ ರಾಫೆಲ್ ನಡಾಲ್ ಹಾಗೂ ನೋವಾಕ್ ಜೋಕೋವಿಚ್ ಮುಖಾಮುಖಿ

* ಕ್ವಾರ್ಟರ್ ಫೈನಲ್ ಪಂದ್ಯ ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತ ಅಭಿಮಾನಿಗಳು

Sports May 31, 2022, 5:42 AM IST

French Open 2022 Rafael Nadal Novak Djokovic enters pre quarter final kvnFrench Open 2022 Rafael Nadal Novak Djokovic enters pre quarter final kvn

French Open ರಾಫಾ, ಜೋಕೋ ಪ್ರೀ ಕ್ವಾರ್ಟರ್‌ಗೆ ಲಗ್ಗೆ

* ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ನಡಾಲ್, ಜೋಕೋವಿಚ್ ಭರ್ಜರಿ ಪ್ರದರ್ಶನ

* ಹಾಲಿ ಚಾಂಪಿಯನ್‌ ನೋವಾಕ್ ಜೋಕೋವಿಚ್‌ಗೆ ಮೂರನೇ ಸುತ್ತಿನಲ್ಲಿ ಸುಲಭ ಜಯ

* ನೆದರ್ಲೆಂಡ್ಸ್‌ನ ಬೊಟಿಕ್‌ ವ್ಯಾನ್‌ ಡೆ ವಿರುದ್ದ ರಾಫೆಲ್ ನಡಾಲ್ ಭರ್ಜರಿ ಜಯಭೇರಿ

Sports May 28, 2022, 8:43 AM IST

French Open 2022 Rafael Nadal sails through with 300th major win enters 3rd round kvnFrench Open 2022 Rafael Nadal sails through with 300th major win enters 3rd round kvn

French Open 2022: ಮೂರನೇ ಸುತ್ತಿಗೆ ರಾಫಾ, ಇಗಾ ಲಗ್ಗೆ

* ಫ್ರೆಂಚ್‌ ಓಪನ್‌ನಲ್ಲಿ ಮುಂದುವರೆದ ರಾಫೆಲ್ ನಡಾಲ್ ಗೆಲುವಿನ ನಾಗಾಲೋಟ

* ಗ್ರ್ಯಾನ್‌ ಸ್ಲಾಂಗಳಲ್ಲಿ 300ನೇ ಗೆಲುವು ದಾಖಲಿಸಿದ 3ನೇ ಆಟಗಾರ ಎನ್ನುವ ಶ್ರೇಯ ನಡಾಲ್ ಪಾಲು

* ಫ್ರಾನ್ಸ್‌ನ ಕೊರೆಂಟಿನ್‌ ಮೌಟೆಟ್‌ ವಿರುದ್ಧ ನಡಾಲ್‌ಗೆ ಭರ್ಜರಿ ಜಯ

Sports May 27, 2022, 8:30 AM IST

French Open Grand slam Tennis novak djokovic and daniil medvedev Enters 2nd Round and Results sanFrench Open Grand slam Tennis novak djokovic and daniil medvedev Enters 2nd Round and Results san

ಫ್ರೆಂಚ್‌ ಓಪನ್‌ ಗ್ರ್ಯಾನ್‌ ಸ್ಲಾಂ, ಜೋಕೋ, ಮೆಡ್ವೆಡೆವ್‌ 2ನೇ ಸುತ್ತಿಗೆ

ಮಂಗಳವಾರ ನಡೆದ ಪುರುಷರ ಸಿಂಗಲ್ಸ್‌ ಮೊದಲ ಸುತ್ತಿನಲ್ಲಿ ಜೋಕೋವಿಚ್‌, ಜಪಾನ್‌ನ ಯೊಶಿಹಿತೋ ನಿಶಿಯೊಕಾ ವಿರುದ್ಧ 6-3, 6-1, 6-0 ಅಂತರದಲ್ಲಿ ಗೆಲುವು ಸಾಧಿಸಿದರು. ರಷ್ಯಾದ ಮೆಡ್ವೆಡೆವ್‌ ಅರ್ಜೆಂಟೀನಾದ ಫಾಕುಂಡೊ ಬಾಗ್ನಿಸ್‌ರನ್ನು 6-2, 6-2, 6-2 ಸೆಟ್‌ಗಳಿಂದ ಸೋಲಿಸಿದರು. 

Sports May 25, 2022, 8:28 AM IST

French Open Grand slam Defending champion Barbora Krejcikova knocked out in first round kvnFrench Open Grand slam Defending champion Barbora Krejcikova knocked out in first round kvn

French Open: ಮೊದಲ ಸುತ್ತಿನಲ್ಲೇ ಹಾಲಿ ಚಾಂಪಿಯನ್‌ ಬಾರ್ಬೊರಾ ಕ್ರೇಜಿಕೋವಾ ಔಟ್..!

* ಫ್ರೆಂಚ್ ಓಪನ್ ಟೆನಿಸ್ ಗ್ರ್ತಾನ್‌ ಸ್ಲಾಂ ಟೂರ್ನಿಯಲ್ಲಿ ಆರಂಭದಲ್ಲೇ ಆಘಾತಕಾರಿ ಫಲಿತಾಂಶ

* ಮೊದಲ ಸುತ್ತಿನಲ್ಲೇ ಮಹಿಳಾ ಸಿಂಗಲ್ಸ್ ಹಾಲಿ ಚಾಂಪಿಯನ್ ಬಾರ್ಬೊರಾ ಕ್ರೇಜಿಕೋವಾಗೆ ಸೋಲಿನ ಶಾಕ್

* 106ನೇ ಜಯ: ಹೊಸ ದಾಖಲೆ ಬರೆದ ರಾಫೆಲ್ ನಡಾಲ್‌

Sports May 24, 2022, 9:28 AM IST

Indian Wells Angry Nick Kyrgios smashes racket that almost hit ball boy after loss to Rafa Nadal video goes viral kvnIndian Wells Angry Nick Kyrgios smashes racket that almost hit ball boy after loss to Rafa Nadal video goes viral kvn

Nick Kyrgios ಸಿಟ್ಟಲ್ಲಿ ರಾಕೆಟ್‌ ಎಸೆದ ಕಿರಿಯೊಸ್‌: ಬಚಾವ್‌ ಆದ ಬಾಲ್‌ ಬಾಯ್‌! ವಿಡಿಯೋ ವೈರಲ್

ಕಿರಿಯೊಸ್‌ ಎಸೆದ ರಬಸದಲ್ಲಿ ರಾಕೆಟ್‌ ಬಾಲ್‌ ಬಾಯ್‌ಗೆ ತಗುಲಿದ್ದರೆ, ಆತನಿಗೆ ದೊಡ್ಡ ಪ್ರಮಾಣದಲ್ಲಿ ಏಟಾಗುವ ಸಾಧ್ಯತೆ ಇತ್ತು. ಬಳಿಕ ಫೇಸ್‌ಬುಕ್‌ ಮೆಸೆಂಜರ್‌ನಲ್ಲಿ ಬಾಲ್‌ ಬಾಯ್‌ ಬಳಿ ಕ್ಷಮೆ ಕೇಳಿರುವ ಕಿರಿಯೊಸ್‌, ತಾವು ಎಸೆದ ರಾಕೆಟ್‌ ಅನ್ನು ಆತನಿಗೆ ನೆನಪಿನ ಕಾಣಿಕೆಯಾಗಿ ನೀಡುವುದಾಗಿ ತಿಳಿಸಿದ್ದಾರೆ.

OTHER SPORTS Mar 19, 2022, 7:56 AM IST

Mexican Open 2022 Rafael Nadal beats Norrie and wins 91st career title kvnMexican Open 2022 Rafael Nadal beats Norrie and wins 91st career title kvn

Rafael Nadal: ಟೆನಿಸ್ ವೃತ್ತಿ ಬದುಕಿನ 91ನೇ ಪ್ರಶಸ್ತಿ ಗೆದ್ದ ರಾಫೆಲ್ ನಡಾಲ್‌

ಇವಾನ್‌ ಲೆಂಡ್ಲ್‌(94)ರನ್ನು ಹಿಂದಿಕ್ಕಿ 3ನೇ ಸ್ಥಾನಕ್ಕೇರಲು ರಾಫೆಲ್ ನಡಾಲ್‌ ಅವರಿಗೆ ಇನ್ನೂ 4 ಟ್ರೋಫಿ ಗೆಲ್ಲಬೇಕಿದೆ. ಅಮೆರಿಕದ ಜಿಮ್ಮಿ ಕಾನ್ಸ​ರ್ಸ್‌ 109 ಟ್ರೋಫಿಗಳೊಂದಿಗೆ ಮೊದಲ ಸ್ಥಾನದಲ್ಲಿದ್ದು, 103 ಟ್ರೋಫಿ ಗೆದ್ದಿರುವ ಸ್ವಿಸ್ ಟೆನಿಸ್ ದಿಗ್ಗಜ ರೋಜರ್‌ ಫೆಡರರ್‌ 2ನೇ ಸ್ಥಾನದಲ್ಲಿದ್ದಾರೆ.

OTHER SPORTS Feb 28, 2022, 11:14 AM IST

Laver Cup 2022 Tennis Legend Roger Federer Rafael Nadal confirmed to compete together kvnLaver Cup 2022 Tennis Legend Roger Federer Rafael Nadal confirmed to compete together kvn

Laver Cup 2022: ದಿಗ್ಗಜರ ಸಮಾಗಮ, ಒಟ್ಟಾಗಿ ಟೆನಿಸ್ ಆಡಲಿದ್ದಾರೆ ಫೆಡರರ್‌-ನಡಾಲ್‌..!

ವಿಶ್ವ ಶ್ರೇಷ್ಠ ಟೆನಿಸ್‌ ಆಟಗಾರರಾದ ರೋಜರ್‌ ಫೆಡರರ್‌ ಮತ್ತು ರಾಫೆಲ್‌ ನಡಾಲ್‌ ಇಬ್ಬರೂ ಜಂಟಿಯಾಗಿ ಮುಂದಿನ ಆವೃತ್ತಿಯ ಲೇವರ್‌ ಕಪ್‌ನಲ್ಲಿ ಆಡುವುದಾಗಿ ಹೇಳಿದ್ದಾರೆ. 2017ರಲ್ಲಿ ಯುರೋಪ್‌ ತಂಡವನ್ನು ಪ್ರತಿನಿಧಿಸಿದ್ದ ಈ ಜೋಡಿ, ತಂಡ ಲೇವರ್‌ ಕಪ್‌ ಜಯಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

OTHER SPORTS Feb 4, 2022, 12:21 PM IST

Australian Open Rafael Nadal Won His 21st Grand Slam Wearing a Rs 8 Crore Worth Richard Mille Watch kvnAustralian Open Rafael Nadal Won His 21st Grand Slam Wearing a Rs 8 Crore Worth Richard Mille Watch kvn

Australian Open: ರೂ 8 ಕೋಟಿ ಮೌಲ್ಯದ ವಾಚ್‌ ತೊಟ್ಟು ಫೈನಲ್‌ ಪಂದ್ಯವನ್ನಾಡಿದ ರಾಫೆಲ್ ನಡಾಲ್‌..!

ಟೆನಿಸ್‌ ಜಗತ್ತಿನಲ್ಲಿ ರೋಜರ್‌ ಫೆಡರರ್‌, ರಾಫೆಲ್‌ ನಡಾಲ್‌ ಹಾಗೂ ನೋವಾಕ್‌ ಜೋಕೋವಿಚ್‌ರನ್ನು ‘ಬಿಗ್‌ 3’ ಎಂದು ಕರೆಯಲಾಗುತ್ತೆ. ಫೆಡರರ್‌ ಹಾಗೂ ಜೋಕೋವಿಚ್‌ 20 ಗ್ರ್ಯಾನ್‌ ಸ್ಲಾಂ ಗೆಲುವುಗಳಲ್ಲೇ ಉಳಿದುಕೊಂಡಿದ್ದು, ನಡಾಲ್‌ ತಮ್ಮ ಇಬ್ಬರು ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿದ್ದಾರೆ.

OTHER SPORTS Feb 1, 2022, 11:22 AM IST

Australian Open Daniil Medvedev calls Australian fans idiots during heated Rafael Nadal final kvnAustralian Open Daniil Medvedev calls Australian fans idiots during heated Rafael Nadal final kvn

Australian Open: ಫ್ಯಾನ್ಸ್‌ ಒತ್ತಡದಿಂದ ಫೈನಲ್ ಪಂದ್ಯ ಸೋತ ಡ್ಯಾನಿಲ್‌ ಮೆಡ್ವೆಡೆವ್‌

ನಡಾಲ್‌ ವಿರುದ್ಧದ ಫೈನಲ್‌ ಪಂದ್ಯದಲ್ಲಿ ಪ್ರೇಕ್ಷಕರು ಗೇಮ್‌ ನಡುವೆ ಗಲಾಟೆ ಮಾಡುತ್ತಿದ್ದರು. ಇದು ಮೆಡ್ವೆಡೆವ್‌ರಲ್ಲಿ ಸಿಟ್ಟು ತರಿಸಿತು. ‘ದಯವಿಟ್ಟು ಗಲಾಟೆ ಮಾಡಬೇಡಿ’ ಎಂದು ಅಂಪೈರ್‌ ಒಂದೆರಡು ಬಾರಿ ಹೇಳಿದಾಗ ಮೆಡ್ವೆಡೆವ್‌ ಪ್ರೇಕ್ಷಕರತ್ತ ಕೈ ತೋರಿಸುತ್ತಾ ‘ಪ್ಲೀಸ್‌ ಎಂದು ಹೇಳಿದರೆ ಏನೂ ಪ್ರಯೋಜನವಿಲ್ಲ. ಇವರೆಲ್ಲಾ ಮೂರ್ಖರು. ಎಷ್ಟೇ ಸರಿ ಪ್ಲೀಸ್‌ ಎಂದರೂ ಕೇಳೋದಿಲ್ಲ. ಕಠಿಣ ಶಬ್ಧಗಳಲ್ಲಿ ಹೇಳಿ’ ಎಂದು ಅಂಪೈರ್‌ ಮೇಲೆ ಹರಿಹಾಯ್ದರು.

OTHER SPORTS Feb 1, 2022, 10:53 AM IST

Australian Open 2022 Rafael Nadal Beats Daniil Medvedev To Win Record 21st Major kvnAustralian Open 2022 Rafael Nadal Beats Daniil Medvedev To Win Record 21st Major kvn

Rafael Nadal: ದಾಖಲೆಯ 21 ಗ್ರ್ಯಾನ್‌ ಸ್ಲಾಂಗೆ ಅಧಿಪತಿ ರಾಫೆಲ್ ನಡಾಲ್‌

ಟೆನಿಸ್ ಅಭಿಮಾನಿಗಳನ್ನು ಅಕ್ಷರಶಃ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯದಲ್ಲಿ ಆರಂಭದಿಂದಲೇ ಡ್ಯಾನಿಲ್‌ ಮೆಡ್ವೆಡೆವ್‌ ಹಾಗೂ ರಾಫೆಲ್‌ ನಡಾಲ್‌ ನಡುವೆ ವ್ಯಾಪಕ ಪೈಪೋಟಿ ಕಂಡು ಬಂದಿತು. ಮೊದಲೆರಡು ಸೆಟ್‌ಗಳನ್ನು ಗೆಲ್ಲುವ ಮೂಲಕ ರಷ್ಯಾದ ಡ್ಯಾನಿಲ್‌ ಮೆಡ್ವೆಡೆವ್‌, 20 ಗ್ರ್ಯಾನ್‌ ಸ್ಲಾಂ ಒಡೆಯರಾಗಿದ್ದ ರಾಫೆಲ್ ನಡಾಲ್‌ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು.

OTHER SPORTS Jan 30, 2022, 7:57 PM IST

Australian Open Rafael Nadal eyes on to win historic 21st Tennis Grand Slam kvnAustralian Open Rafael Nadal eyes on to win historic 21st Tennis Grand Slam kvn

Australian Open: ಐತಿಹಾಸಿಕ 21ನೇ ಗ್ರ್ಯಾನ್‌ ಸ್ಲಾಂ ಗೆಲುವಿನ ಉತ್ಸಾಹದಲ್ಲಿ ರಾಫೆಲ್ ನಡಾಲ್‌

20 ಟೆನಿಸ್ ಗ್ರ್ಯಾನ್‌ ಸ್ಲಾಂಗಳ ಒಡೆಯ ನಡಾಲ್‌, ರೋಜರ್‌ ಫೆಡರರ್‌ ಹಾಗೂ ನೋವಾಕ್‌ ಜೋಕೋವಿಚ್‌ ಜೊತೆ ಅತಿಹೆಚ್ಚು ಗ್ರ್ಯಾನ್‌ ಸ್ಲಾಂ ಪ್ರಶಸ್ತಿ ವಿಜೇತರ ಪಟ್ಟಿಯಲ್ಲಿ ಜಂಟಿ ಮೊದಲ ಸ್ಥಾನದಲ್ಲಿದ್ದಾರೆ. ಈ ಇಬ್ಬರನ್ನೂ ಹಿಂದಿಕ್ಕಬೇಕಿದ್ದರೆ ನಡಾಲ್‌, ವಿಶ್ವ ನಂ.2 ಹಾಲಿ ಯುಎಸ್‌ ಓಪನ್‌ ಚಾಂಪಿಯನ್‌ ಡ್ಯಾನಿಲ್‌ ಮೆಡ್ವೆಡೆವ್‌ರನ್ನು ಸೋಲಿಸಬೇಕಿದೆ.

OTHER SPORTS Jan 30, 2022, 9:25 AM IST

Rafael Nadal and Daniil Medvedev Reach Australian Open 2022 Mens Singles Final sanRafael Nadal and Daniil Medvedev Reach Australian Open 2022 Mens Singles Final san

Australian Open : ಫೈನಲ್‌ಗೆ ರಾಫೆಲ್‌ ನಡಾಲ್‌, ಡ್ಯಾನಿಲ್‌ ಮೆಡ್ವೆಡೆವ್‌

ಸೆಮೀಸ್‌ನಲ್ಲಿ ಬೆರಟ್ಟಿನಿ ವಿರುದ್ಧ ನಡಾಲ್‌ಗೆ ಗೆಲುವು
6ನೇ ಬಾರಿಗೆ ಫೈನಲ್‌ಗೆ ಸ್ಪೇನ್ ನ ದಿಗ್ಗಜ ಆಟಗಾರ ನಡಾಲ್‌
ಸಿಟ್ಸಿಪಾಸ್‌ ವಿರುದ್ಧ ಮೆಡ್ವೆಡೆವ್‌ಗೆ ಜಯ
 

Sports Jan 29, 2022, 4:30 AM IST

Rafael Nadal outlasts Denis Shapovalov in five-set thriller to reach Australian Open Semifinal sanRafael Nadal outlasts Denis Shapovalov in five-set thriller to reach Australian Open Semifinal san

Australian Open : ನಡಾಲ್‌ 21ನೇ ಗ್ರ್ಯಾನ್‌ಸ್ಲಾಂ ದಾಖಲೆಗೆ ಎರಡೇ ಹೆಜ್ಜೆ ಬಾಕಿ!

ಸ್ಪೇನ್ ನ ದಿಗ್ಗಜ ಆಟಗಾರ ರಾಫೆಲ್ ನಡಾಲ್
ಆಸ್ಪ್ರೇಲಿಯನ್‌ ಓಪನ್‌ ಸೆಮಿಫೈನಲ್‌ಗೆ ಪ್ರವೇಶ
ಕ್ವಾರ್ಟರ್‌ನಲ್ಲಿ ಶಾಪೊವಲೊವ್‌ ವಿರುದ್ಧ ಗೆಲುವು

OTHER SPORTS Jan 26, 2022, 4:45 AM IST

Australian Open Rafael Nadal Ashleigh Barty Sailed into Quarter Final kvnAustralian Open Rafael Nadal Ashleigh Barty Sailed into Quarter Final kvn

Australian Open: ರಾಫೆಲ್ ನಡಾಲ್, ಆಶ್ಲೆ ಬಾರ್ಟಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ

21ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆಲ್ಲಲು ನಡಾಲ್‌ಗೆ ಇನ್ನು 3 ಜಯ ಮಾತ್ರ ಬೇಕಾಗಿದೆ. ಮುಂದಿನ ಪಂದ್ಯದಲ್ಲಿ ನಡಾಲ್‌, ಕೆನಡಾದ ಡೆನಿಸ್‌ ಶಪೋವಲೊವ್‌ ಎದುರು ಸೆಣಸಲಿದ್ದಾರೆ.

OTHER SPORTS Jan 24, 2022, 9:49 AM IST