Asianet Suvarna News Asianet Suvarna News
33 results for "

R Madhavan

"
Bollywood actor R madhavan son Vedaant breaks national junior record in 1500 meter freestyle swimming ckmBollywood actor R madhavan son Vedaant breaks national junior record in 1500 meter freestyle swimming ckm

ಫ್ರೀಸ್ಟೈಲ್ ಈಜಿನಲ್ಲಿ ರಾಷ್ಟ್ರೀಯ ದಾಖಲೆ ಮುರಿದ ನಟ ಮಾಧವನ್ ಪುತ್ರ ವೇದಾಂತ್!

ಸ್ವಿಮ್ಮಿಂಗ್‌ನಲ್ಲಿ ಹೊಸ ಹೊಸ ದಾಖಲೆ ನಿರ್ಮಾಣಮಾಡುತ್ತಿರುವ ನಟ ಮಾಧವನ್ ಪುತ್ರ ವೇದಾಂತ್ ಇದೀಗ ಜ್ಯೂನಿಯರ್ ರಾಷ್ಟ್ರೀಯ ದಾಖಲೆ ನಿರ್ಮಿಸಿ ಮತ್ತೆ ಹೊಸ ಸಂಚಲನ ಮೂಡಿಸಿದ್ದಾರೆ 

OTHER SPORTS Jul 18, 2022, 7:18 PM IST

Box Office Report R Madhavan  Rocketry becomes the highest earner on WednesdayBox Office Report R Madhavan  Rocketry becomes the highest earner on Wednesday

Box Office Report: ಅತಿ ಹೆಚ್ಚು ಗಳಿಸಿದ ಆರ್ ಮಾಧವನ್ 'ರಾಕೆಟ್ರಿ'

ಆರ್ ಮಾಧವನ್ (R Madhavan) ಅವರ 'ರಾಕೆಟ್ರಿ' : ದಿ ನಂಬಿ ಎಫೆಕ್ಟ್ (Rocketry: The Nambi Effect) ಕಳೆದ ಶುಕ್ರವಾರ ಬಿಡುಗಡೆಯಾಗಿದೆ. ಈ ಸಿನಿಮಾಕ್ಕೆ ಪ್ರೇಕ್ಷಕರು ಮತ್ತು ಚಿತ್ರರಂಗದ ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.  ರಾಕೆಟ್ರಿ ಬಾಕ್ಸ್‌ ಆಫೀಸ್‌ನಲ್ಲಿ ಸಹ ಉತ್ತಮ ಗಳಿಕೆ ಮಾಡುತ್ತಿದೆ. ‘ರಾಕೆಟ್ರಿ: ದಿ ನಂಬಿ ಎಫೆಕ್ಟ್’,ರಾಷ್ಟ್ರ ಕವಚ ಓಂ (Rastra Kavach Om),  ಜಗ್ ಜಗ್ ಜೀಯೋ (Jug Jugg Jeeyo) ಮತ್ತು  ವಿಕ್ರಮ್ ( Vikram) ಚಿತ್ರಗಳ ಪೈಕಿ ಆರ್ ಮಾಧವ್ ಅವರ ಚಿತ್ರ ಬುಧವಾರ ಗರಿಷ್ಠ ಕಲೆಕ್ಷನ್ ಮಾಡಿದೆ. ಈ  ಚಿತ್ರಗಳು  ಬುಧವಾರದಂದು ಹೇಗೆ ಪ್ರದರ್ಶನ ನೀಡಿತು ಮತ್ತು ಅವುಗಳ ಒಟ್ಟು ಸಂಗ್ರಹದ ವಿವರಗಳು ಇಲ್ಲಿದೆ.
 

Cine World Jul 7, 2022, 6:18 PM IST

R Madhavan Rocketry The Nambi Effects Take Over Times hls  R Madhavan Rocketry The Nambi Effects Take Over Times hls
Video Icon

Rocketry: The Nambi Effect: ದೇಶಭಕ್ತನ ಸಂಕಟದ ಕತೆ, ಹಿಂದೂಫೋಬಿಯಾದಂತೆ ಕಂಡಿದ್ಹೇಗೆ?

 ‘2102ರಲ್ಲಿ ಮಂಗಳಯಾನಕ್ಕಾಗಿ ಇಸ್ರೋ ಹಿಂದೂ ಪಂಚಾಂಗವನ್ನು ಬಳಸಿತ್ತು’ ಎಂದು ನಟ ಆರ್‌. ಮಾಧವನ್‌ ಹೇಳಿಕೆ ಚರ್ಚೆಗೆ ಒಳಗಾಗುತ್ತಿದೆ. 

News Jul 6, 2022, 5:27 PM IST

ISRO used Hindu calendar to launch rocket in space R Madhavan Twitter reacts podISRO used Hindu calendar to launch rocket in space R Madhavan Twitter reacts pod

ಇಸ್ರೋ ಮಂಗಳಯಾನಕ್ಕೆ ಪಂಚಾಂಗ ಬಳಸಿತ್ತು: ಮಾಧವನ್‌

* ವಿಜ್ಞಾನ ಅರ್ಥವಾಗದಿದ್ದರೆ ಸುಮ್ಮನಿರಿ: ನೆಟ್ಟಿಗರ ಟಾಂಗ್‌

* ಇಸ್ರೋ ಮಂಗಳಯಾನಕ್ಕೆ ಪಂಚಾಂಗ ಬಳಸಿತ್ತು: ಮಾಧವನ್‌

News Jun 26, 2022, 11:12 AM IST

Actor R Madhavan begin Nambi Narayan Rocketry the nambi effect film promotion vcs  Actor R Madhavan begin Nambi Narayan Rocketry the nambi effect film promotion vcs
Video Icon

ಸಿನಿಮಾ ನಿರ್ದೇಶನ ಮಾಡುವುದಕ್ಕೆ ಭಯವಾಗುತ್ತದೆ; ರಾಕೆಟ್ರಿ ಬಗ್ಗೆ ಆರ್ ಮಾಧವನ್ ಮಾತು

ಕಳೆದ 10 ದಿನಗಳಿಂದ ನಟ ಆರ್ ಮಾಧವನ್ ರಾಕೆಟ್ರಿ: ನಂಬಿ ಎಫೆಕ್ಟ್ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಮೊದಲ ಬಾರಿ ಮಾಧವನ್ ನಿರ್ದೇಶನ ಮಾಡಿರುವ ಸಿನಿಮಾ ಇದಾಗಿದ್ದು ಜುಲೈ 1ರಂದು ರಿಲೀಸ್‌ಗೆ ಸಜ್ಜಾಗಿದೆ. 2022ರ  ಕೇನ್ಸ್‌ ಫಿಲ್ಮಂ ಫೆಸ್ಟಿವಲ್‌ನಲ್ಲಿ ಪ್ರದರ್ಶನ ಕಂಡ ನಂತರ ದೊಡ್ಡ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಏಷ್ಯಾನೆಟ್‌ ನ್ಯೂಸ್‌ ಜೊತೆ ಮಾತನಾಡಿರುವ ಆರ್‌ ಮಾಧವನ್ ISRO ವಿಜ್ಞಾನಿ ನಂಬಿ ನಾರಾಯಣನ್ ಬಯೋಪಿಕ್ ಮಾಡಲು ಕಾರಣ ರಿವೀಲ್ ಮಾಡಿದ್ದಾರೆ.
 

Cine World Jun 21, 2022, 2:38 PM IST

 R Madhavan birthday special know actor net worth property and see house inside photos  R Madhavan birthday special know actor net worth property and see house inside photos

R Madhavan birthday - 103 ಕೋಟಿ ಆಸ್ತಿ ಮಾಲೀಕರು ಈ ನಟ

ಇಂದು  ನಟ ಆರ್ ಮಾಧವನ್ ಅವರ  (R Madhavan) ಜನ್ಮದಿನ . 1 ಜೂನ್ 1970 ರಂದು ಜಾರ್ಖಂಡ್‌ನ ಜಮ್ಶೆಡ್‌ಪುರದಲ್ಲಿ ಜನಿಸಿದ ಅವರ ಪೂರ್ಣ ಹೆಸರು ರಂಗನಾಥನ್ ಮಾಧವನ್. ಮುಂಬೈನ ಕೆಸಿ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದ ಆರ್ ಮಾಧವನ್ ಅವರಿಗೆ ಮೊದಲಿನಿಂದಲೂ ನಟನಾಗಬೇಕೆಂಬ ಆಸೆ ಇತ್ತು. ಟಿವಿ ಧಾರಾವಾಹಿ ‘ಬನೇಗಿ ಅಪ್ನಿ ಬಾತ್’ ಮೂಲಕ ವೃತ್ತಿ ಜೀವನ ಆರಂಭಿಸಿದ ಮಾಧವನ್ ತಮ್ಮ ವೃತ್ತಿ ಜೀವನದಲ್ಲಿ ಹಲವು ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ. ವಿವಾದಗಳಿಂದ ದೂರ ಉಳಿಯುವ ನಟ ಅವರು. ಈ ನಟನಿಗೆ ಸಂಬಂಧಿಸಿದ ಆಸಕ್ತಿದಾಯಕ ವಿಷಯಗಳು ಇಲ್ಲಿವೆ.

Cine World May 31, 2022, 6:06 PM IST

R Madhavan didn earn any money for four years says there is a constant fearR Madhavan didn earn any money for four years says there is a constant fear

4 ವರ್ಷಗಳಿಂದ ಕೆಲಸ ಹಾಗೂ ಸಂಪಾದನೆಯಿಲ್ಲದೆ ಭಯದಲ್ಲಿದ್ದರಂತೆ R Madhavan

'ರೆಹನಾ ಹೈ ತೇರೆ ದಿಲ್ ಮೇ', '3 ಈಡಿಯಟ್ಸ್' ಮತ್ತು 'ತನು ವೆಡ್ಸ್ ಮನು ರಿಟರ್ನ್ಸ್' ನಂತಹ ಸೂಪರ್‌ಹಿಟ್ ಚಿತ್ರಗಳ ನಟ ಆರ್. ಮಾಧವನ್ (R Madhavan)  ಕಳೆದ ನಾಲ್ಕು ವರ್ಷಗಳಿಂದ ಅವರು ಯಾವುದೇ ಆದಾಯವನ್ನು ಗಳಿಸಿಲ್ಲವಂತೆ. ಒಟಿಟಿಯಲ್ಲಿ ಸಿಕ್ಕ ಒಂದೇ ಒಂದು ಅವಕಾಶ ಅವರನ್ನು ಮತ್ತೆ ಬದುಕಿಸಿತ್ತು ಎಂದಿದ್ದಾರೆ. ವಾಸ್ತವವಾಗಿ, ಆರ್. ಮಾಧವನ್ ಅವರ ಮುಂಬರುವ ಚಿತ್ರ ರಾಕೆಟ್ರಿ: ದಿ ನಂಬಿ ಎಫೆಕ್ಟ್‌ನ   (Rocketry: The Nambi Effect) ಪ್ರಥಮ ಪ್ರದರ್ಶನಕ್ಕಾಗಿ 75 ನೇ ಕ್ಯಾನೆಸ್  (Cannes 2022) ಚಲನಚಿತ್ರೋತ್ಸವಕ್ಕೆ ಆಗಮಿಸಿದ್ದರು. ಈ ಕುರಿತು ಸಂದರ್ಶನವೊಂದರಲ್ಲಿ ಅವರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

Cine World May 21, 2022, 5:55 PM IST

Actor R Madhavan Bats For PM Narendra Modi Digital Economy At Cannes Film Festival mnj Actor R Madhavan Bats For PM Narendra Modi Digital Economy At Cannes Film Festival mnj

'ಇದು ಹೊಸ ಭಾರತ': ಕಾನ್ಸ್ ಚಲನಚಿತ್ರೋತ್ಸವದಲ್ಲಿ ಪ್ರಧಾನಿ ಮೋದಿ ಡಿಜಿಟಲ್ ಆರ್ಥಿಕತೆ ಶ್ಲಾಘಿಸಿದ ನಟ ಆರ್ ಮಾಧವನ್

ಪ್ರಧಾನಿ ಮೋದಿಯವರ ಡಿಜಿಟಲ್ ಆರ್ಥಿಕತೆಯು ಪ್ರಪಂಚದಾದ್ಯಂತ ಕೋಲಾಹಲವನ್ನು ಸೃಷ್ಟಿಸಿದೆ ಮತ್ತು ಆರ್ಥಿಕ ಸಮುದಾಯವು ಇದು ದುರಂತವಾಗಲಿದೆ ಎಂದು ನಂಬಿತ್ತು, ಆದರೆ ಅದು ಹಾಗಾಗಲಿಲ್ಲ ಎಂದು ನಟ ಮಾಧವನ್ ಹೇಳಿದ್ದಾರೆ. 

Technology May 20, 2022, 5:37 PM IST

Didnt want to live under dad shadow says actor R Madhavan son Vedaant vcs Didnt want to live under dad shadow says actor R Madhavan son Vedaant vcs

ತಂದೆಯ ನೆರಳಲ್ಲಿ ಬದುಕಲು ಇಷ್ಟವಿಲ್ಲ; ನಟ ಮಾಧವನ್ ಪುತ್ರ ವೇದಾಂತ್ ಮಾತು!

ಮೊದಲ ಬಾರಿ ಸಂದರ್ಶನದಲ್ಲಿ ತಮ್ಮ ಯಶಸ್ಸಿನ ಬಗ್ಗೆ ಮಾತನಾಡಿದ ವೇದಾಂತ್ ಮಾಧವನ್. ಕುಟುಂಬದ ತ್ಯಾಗಕ್ಕೆ ಮೆಚ್ಚುಗೆ....

Cine World Apr 25, 2022, 12:55 PM IST

R Madhavans 16 year old son Vedaant wins 7 medals at swimming championship dplR Madhavans 16 year old son Vedaant wins 7 medals at swimming championship dpl

Swimming championship: ಮಾಧವನ್ ಪುತ್ರ ವೇದಾಂತ್‌ಗೆ 7 ಮೆಡಲ್

  • ಆರ್. ಮಾಧವನ್(R Madhavan) ಮಗನಿಗೆ 7 ಮೆಡಲ್
  • 16 ವರ್ಷದ ವೇದಾಂತ್(Vedaant) ಸಾಧನೆ
  • Swimming championship: ಪ್ರೌಡ್ ಫಾದರ್ ಎಂದ ನೆಟ್ಟಿಗರು

Cine World Oct 26, 2021, 11:43 AM IST

Shah Rukh Khan son Aryan compared with R madhavan son Vedanth vcsShah Rukh Khan son Aryan compared with R madhavan son Vedanth vcs
Video Icon

ನಟ ಮಾಧವನ್ ಪುತ್ರ ಎಲ್ಲರಿಗೂ ಮಾದರಿ, ಆರ್ಯನ್ ಖಾನ್ ಫುಲ್ ಠುಸ್‌ & ಟ್ರೋಲ್!

ದಕ್ಷಿಣ ಭಾರತ ಚಿತ್ರರಂಗದ ಅದ್ಭುತ ನಟ ಮಾಧವನ್ ಪುತ್ರ ವೇದಾಂತ್‌ ಏಷಿಯನ್ ಲೆವೆಲ್ ಸ್ವಿಮ್ಮಿಂಗ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ, ಬೆಳ್ಳಿ ಪದಕ ಗೆದ್ದಿದ್ದಾನೆ. ಆದರೆ ಶಾರುಖಾನ್ ಪುತ್ರ ಆರ್ಯನ್ ಖಾನ್ ಏನ್ ಮಾಡಿದ್ದಾನೆ? ಹೀಗೆ ಸೋಷಿಯಲ್ ಮೀಡಿಯಾದಲ್ಲಿ ಶಾರುಖ್ ಪುತ್ರನನ್ನು  ಟ್ರೋಲ್ ಮಾಡಲಾಗುತ್ತಿದೆ. 

Cine World Oct 7, 2021, 4:57 PM IST

R Madhavan meets PM Modi ISRO scientist Nambi Narayanan to discuss Rocketry The Nambi Effect podR Madhavan meets PM Modi ISRO scientist Nambi Narayanan to discuss Rocketry The Nambi Effect pod

ವಿಜ್ಞಾನಿ ನಂಬಿ ನಾರಾಯಣ್ ಜೊತೆ ಮೋದಿ ಭೇಟಿ ಮಾಡಿದ ಆರ್. ಮಾಧವನ್!

ಪ್ರಧಾನಿ ಮೋದಿಯವರನ್ನು ಭೇಟಿಯಾದ ಆರ್ ಮಾಧವನ್ | ತಮ್ಮ ಮುಂದಿನ ಚಿತ್ರ ರಾಕೆಟರಿ: ದಿ ನಂಬಿ ಇಫೆಕ್ಟ್ ಚಿತ್ರದ ಬಗ್ಗೆ ಮಾತುಕತೆ |  ವಿಜ್ಞಾನಿಗಳು ದೇಶಕ್ಕಾಗಿ ಬಹುದೊಡ್ಡ ತ್ಯಾಗ ಮಾಡಿದ್ದಾರೆ ಎಂದ ಪ್ರಧಾನಿ ಮೋದಿ 

Cine World Apr 6, 2021, 2:20 PM IST

After Aamir Khan R Madhavan tests Covid-19 positive shares hilarious 3 Idiots post dplAfter Aamir Khan R Madhavan tests Covid-19 positive shares hilarious 3 Idiots post dpl

ಅಮೀರ್‌ ಖಾನ್‌ ಬಳಿಕ ನಟ ಮಾಧವನ್‌ಗೂ ಕೊರೋನಾ ಸೋಂಕು

ತ್ರೀ ಈಡಿಯಟ್ಸ್ ಸಿನಿಮಾದ ಇಬ್ಬರು ನಟರಿಗೆ ಕೊರೋನಾ | ಅಮೀರ್ ನಂತರ ಮಾಧವನ್‌ಗೂ ಕೊರೋನಾ ಪಾಸಿಟಿವ್

Cine World Mar 26, 2021, 10:54 AM IST

Actor R madhavan honoured with Doctor of Letters for contribution to art and cinema vcsActor R madhavan honoured with Doctor of Letters for contribution to art and cinema vcs

ತಮಿಳು ನಟ ಮಾಧವನ್‌ಗೆ ಗೌರವ ಡಾಕ್ಟರೇಟ್, ಇನ್ಮುಂದೆ ಡಾ. ಆರ್. ಮಾಧವನ್..!

ಮಹಾರಾಷ್ಟ್ರದ ಕೊಲ್ಹಾಪುರದ ಡಿವೈ ಪಾಟೀಲ್ ಎಜುಕೇಶನ್ ಸೊಸೈಟಿ ವಿವಿಯು ನಟ ಮಾಧವನ್‌ಗೆ ಗೌರವ ಡಾಕ್ಟರೇಟ್‌ ನೀಡಿ ಗೌರವಿಸಿದೆ.

Cine World Feb 20, 2021, 1:21 PM IST

R Madhavan Says 1 lakh Crore Order for HAL grgR Madhavan Says 1 lakh Crore Order for HAL grg

ಏರೋ ಇಂಡಿಯಾ 2021: 'HALಗೆ 1 ಲಕ್ಷ ಕೋಟಿ ಮೊತ್ತದ ಆರ್ಡರ್‌'

ದೇಶದ ಪ್ರತಿಷ್ಠಿತ ಹಿಂದೂಸ್ತಾನ್‌ ಏರೋನಾಟಿಕಲ್‌ ಲಿಮಿಟೆಡ್‌ಗೆ (ಎಚ್‌ಎಎಲ್‌) ಮುಂದಿನ ಒಂದು ವರ್ಷದಲ್ಲಿ 1 ಲಕ್ಷ ಕೋಟಿ ಮೊತ್ತದ ಯುದ್ಧ ವಿಮಾನ ಹಾಗೂ ಲಘು ಬಳಕೆಯ ಹೆಲಿಕಾಪ್ಟರ್‌ಗಳ ನಿರ್ಮಾಣಕ್ಕೆ ಆರ್ಡರ್‌ಗಳು ಬರಲಿವೆ. ಹೀಗಾಗಿ ಎಚ್‌ಎಎಲ್‌ ಪಾಲಿಗೆ ಇದು ಉತ್ತಮ ವರ್ಷ ಎಂದು ಎಚ್‌ಎಎಲ್‌ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಆರ್‌.ಮಾಧವನ್‌ ಹೇಳಿದ್ದಾರೆ.
 

Karnataka Districts Feb 5, 2021, 9:42 AM IST