Asianet Suvarna News Asianet Suvarna News
325 results for "

Pv Sindhu

"
Spain Masters 2023 PV Sindhu enters first final of the year kvnSpain Masters 2023 PV Sindhu enters first final of the year kvn

ಸ್ಪೇನ್‌ ಮಾಸ್ಟರ್ಸ್‌: ಪಿ.ವಿ ಸಿಂಧು ಫೈನ​ಲ್‌ಗೆ ಲಗ್ಗೆ, ಪ್ರಶಸ್ತಿಗೆ ಇನ್ನೊಂದೇ ಹೆಜ್ಜೆ

ಈ ವರ್ಷದಲ್ಲಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ ಪಿ ವಿ ಸಿಂಧು
ಮ್ಯಾಡ್ರಿಡ್‌ ಸ್ಪೇನ್‌ ಮಾಸ್ಟ​ರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಸಿಂಧು ಮಿಂಚಿನ ಆಟ
ವಿಶ್ವ ರಾರ‍ಯಂಕಿಂಗ್‌​ನಲ್ಲಿ 11ನೇ ಸ್ಥಾನ​ದ​ಲ್ಲಿ​ರುವ ಸಿಂಧು ಫೈನಲ್‌ಗೆ ಲಗ್ಗೆ

Sports Apr 2, 2023, 9:53 AM IST

Spain Masters PV Sindhu enters Semi final Kidambi Srikanth  Crashed out kvnSpain Masters PV Sindhu enters Semi final Kidambi Srikanth  Crashed out kvn

Spain Masters: ಸೆಮೀಸ್‌ಗೆ ಪಿವಿ ಸಿಂಧು, ಹೊರಬಿದ್ದ ಕಿದಂಬಿ ಶ್ರೀಕಾಂತ್‌

ಸ್ಪೇನ್‌ ಮಾಸ್ಟರ್ಸ್‌ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪಿವಿ ಸಿಂಧು ಪ್ರಶಸ್ತಿಯತ್ತ ದಾಪುಗಾಲು
ಕ್ವಾರ್ಟರ್‌ ಫೈನಲ್‌ನಲ್ಲಿ ಡೆನ್ಮಾರ್ಕ್‌ನ ಮಿಯಾ ಬ್ಲಿಚ್‌ಫೆಲ್ಟ್ ಎದುರು ಜಯಭೇರಿ
ಕ್ವಾರ್ಟರ್‌ ಫೈನಲ್‌ನಲ್ಲೇ ಮುಗ್ಗರಿಸಿದ ಕಿದಂಬಿ ಶ್ರೀಕಾಂತ್

Sports Apr 1, 2023, 10:02 AM IST

Spain Masters PV Sindhu Kidambi Srikanth Advances to Quarter Final kvnSpain Masters PV Sindhu Kidambi Srikanth Advances to Quarter Final kvn

Spain Masters: ಕ್ವಾರ್ಟರ್‌ಗೆ ಸಿಂಧು, ಶ್ರೀಕಾಂತ್‌ ಲಗ್ಗೆ

ಮ್ಯಾಡ್ರಿಡ್‌ ಮಾಸ್ಟ​ರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಸಿಂಧು, ಶ್ರೀಕಾಂತ್ ಮಿಂಚಿನಾಟ
2022ರ ಕಾಮನ್‌ವೆಲ್ತ್‌ ಗೇಮ್ಸ್‌ ಬಳಿಕ ಮೊದಲ ಬಾರಿಗೆ ಅಂತಿಮ 8ರ ಘಟ್ಟ ಪ್ರವೇಶಿದ ಸಿಂಧು
ಸಾಯಿ ಪ್ರಣೀತ್ ಮಣಿಸಿ ಎಂಟರಘಟ್ಟಕ್ಕೆ ಲಗ್ಗೆಯಿಟ್ಟ ಕಿದಂಬಿ ಶ್ರೀಕಾಂತ್

Sports Mar 31, 2023, 6:45 AM IST

Spain Masters Badminton begins All eyes on Satwiksairaj Rankireddy Chirag Shetty pair kvnSpain Masters Badminton begins All eyes on Satwiksairaj Rankireddy Chirag Shetty pair kvn

Spain Masters: ಇಂದಿ​ನಿಂದ ಸ್ಪೇನ್‌ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಆರಂಭ

ಇಂದಿನಿಂದ ಸ್ಪೇನ್‌ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿ ಆರಂಭ
ಎಲ್ಲರ ಚಿತ್ತ ಭಾರತದ ಪುರುಷ ಜೋಡಿಯಾದ ಸಾತ್ವಿ​ಕ್‌-ಚಿರಾಗ್‌ ಶೆಟ್ಟಿಯತ್ತ
2023ರ ಪದಕ ಬರ ನೀಗಿ​ಸಲು ಪಿ.ವಿ.​ಸಿಂಧು, ಕಿದಂಬಿ ಶ್ರೀಕಾಂತ್‌ ಹೋರಾಟ

Sports Mar 28, 2023, 8:53 AM IST

PV Sindhu crashes out of Swiss Open in 2nd round clash kvnPV Sindhu crashes out of Swiss Open in 2nd round clash kvn

Swiss Open 2023: ಹಾಲಿ ಚಾಂಪಿಯನ್‌ ಸಿಂಧುಗೆ ಸ್ವಿಸ್ ಆಘಾತ

ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪಿ.ವಿ. ಸಿಂಧು ಹೋರಾಟ ಎರಡನೇ ಸುತ್ತಿನಲ್ಲೇ ಅಂತ್ಯ
ಸ್ವಿಸ್ ಓಪನ್‌ನಲ್ಲಿ ಹಾಲಿ ಚಾಂಪಿಯನ್ ಆಗಿದ್ದ ಸಿಂಧುಗೆ ಇದೀಗ ನಿರಾಸೆ
ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌-ಚಿರಾಗ್ ಜೋಡಿ ಕ್ವಾರ್ಟರ್ ಫೈನಲ್ ಪ್ರವೇಶ

Sports Mar 25, 2023, 8:40 AM IST

Badminton Asia Championships All Sports fans need to know kvnBadminton Asia Championships All Sports fans need to know kvn

ಇಂದಿ​ನಿಂದ ಬ್ಯಾಡ್ಮಿಂಟ​ನ್‌ ಏಷ್ಯಾ ಚಾಂಪಿ​ಯ​ನ್‌​ಶಿ​ಪ್‌

ಇಂದಿನಿಂದ ಬ್ಯಾಡ್ಮಿಂಟನ್‌ ಏಷ್ಯಾ ಮಿಶ್ರ ತಂಡ ಚಾಂಪಿ​ಯ​ನ್‌​ಶಿಪ್‌ ಆರಂಭ
ದುಬೈನಲ್ಲಿ ಆರಂಭವಾಗಲಿರುವ ಬ್ಯಾಡ್ಮಿಂಟನ್ ಟೂರ್ನಿ
ಭಾರ​ತ ಮೊದಲ ಪಂದ್ಯ​ದಲ್ಲಿ ಕಜ​ಕ​ಸ್ತಾನ ವಿರುದ್ಧ ಸೆಣ​ಸಾಟ

Sports Feb 14, 2023, 10:39 AM IST

India Open Badminton Tournament PV Sindhu knocked out in first round kvnIndia Open Badminton Tournament PV Sindhu knocked out in first round kvn

ಇಂಡಿಯಾ ಓಪನ್‌: ಲಕ್ಷ್ಯ, ಸೈನಾ ಶುಭಾರಂಭ, ಸಿಂಧುಗೆ ಸೋಲಿನ ಆಘಾತ

ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪಿ.ವಿ. ಸಿಂಧು
ಶುಭಾರಂಭ ಮಾಡಿದ ಸೈನಾ ನೆಹ್ವಾಲ್‌, ಲಕ್ಷ್ಯ ಸೆನ್
ಭಾರತದ ಡಬಲ್ಸ್‌ ಜೋಡಿಗಳು ಕೂಡಾ ಶುಭಾರಂಭ

Cricket Jan 18, 2023, 8:37 AM IST

BWF World Tour Finals 2022 HS Prannoy carries India hope in season finale kvnBWF World Tour Finals 2022 HS Prannoy carries India hope in season finale kvn

ಇಂದಿನಿಂದ ಬ್ಯಾಡ್ಮಿಂಟನ್‌ ವಿಶ್ವ ಟೂರ್‌ ಫೈನಲ್ಸ್‌ ಟೂರ್ನಿ; ಭಾರತದಿಂದ ಏಕೈಕ ಸ್ಪರ್ಧಿ

ಬ್ಯಾಂಕಾಂಕ್‌ನಲ್ಲಿ ಇಂದಿನಿಂದ ಬಿಡ್ಲ್ಯುಎಫ್‌ ಬ್ಯಾಡ್ಮಿಂಟನ್‌ ವಿಶ್ವ ಟೂರ್‌ ಫೈನಲ್ಸ್‌ ಟೂರ್ನಿ
ಪ್ರಣಯ್‌ ಟೂರ್ನಿಯಲ್ಲಿರುವ ಭಾರತದ ಏಕೈಕ ಸ್ಪರ್ಧಿ ಎನಿಸಿದ್ದಾರೆ.
ಪಿ.ವಿ.ಸಿಂಧು ಗಾಯಗೊಂಡಿರುವ ಕಾರಣ ಈ ಟೂರ್ನಿಯಲ್ಲಿ ಆಡುತ್ತಿಲ್ಲ

Sports Dec 7, 2022, 11:34 AM IST

I have taken injury in my stride in Birmingham Commonwealth Games says PV Sindhu kvnI have taken injury in my stride in Birmingham Commonwealth Games says PV Sindhu kvn

ಕಾಲು ಮುರಿದಿದ್ದರೂ ಕಾಮನ್ವೆಲ್ತ್ ಚಿನ್ನ ಗೆದ್ದ ಸೀಕ್ರೇಟ್ ಬಿಚ್ಚಿಟ್ಟ ಪಿ ವಿ ಸಿಂಧು

ನ್ಯಾಷನಲ್ ಗೇಮ್ಸ್‌ ಕ್ರೀಡಾಕೂಟ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿದ ಪಿವಿ ಸಿಂಧು
ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಮಾಜಿ ವಿಶ್ವ ಚಾಂಪಿಯನ್ ಸಿಂಧು
ಕಾಮನ್‌ವೆಲ್ತ್ ಕ್ರೀಡಾಕೂಟದ ಚಿನ್ನದ ಜರ್ನಿ ಬಗ್ಗೆ ಮಾತನಾಡಿದ ಬ್ಯಾಡ್ಮಿಂಟನ್ ತಾರೆ

Sports Oct 8, 2022, 6:27 PM IST

Asian Paints Smartcare Hydroloc The Waterproofing Champion mnj Asian Paints Smartcare Hydroloc The Waterproofing Champion mnj

ಇನ್ಮುಂದೆ ಒದ್ದೆಯಾದ ತೇಪೆಗಳಿಲ್ಲ: ನಿಮ್ಮ ಇಂಟೀರಿಯರ್‌ಗಳಿಗೆ ಬೇಕಾದ ವಾಟರ್‌ಪ್ರೂಫಿಂಗ್ ಚಾಂಪಿಯನ್‌ ಇಲ್ಲಿದೆ

Asian Paints Smartcare Hydroloc ವಾಟರ್ ಪ್ರೂಫಿಂಗ್ ಪ್ರಕ್ರಿಯೆಯನ್ನು ಪೇಂಟಿಂಗ್‌ನಂತೆ ಸರಳಗೊಳಿಸುತ್ತದೆ

BUSINESS Aug 30, 2022, 5:30 PM IST

PNB MetLife announces the launch of Junior Badminton Championship 2022 kvnPNB MetLife announces the launch of Junior Badminton Championship 2022 kvn

ಬೆಂಗಳೂರು ಸೇರಿದಂತೆ ದೇಶದ 12 ನಗರಗಳಲ್ಲಿ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌..!

ಪಿಎನ್‌ಬಿ ಮೆಟ್‌ಲೈಫ್‌ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ 2022 ಭರ್ಜರಿ ತಯಾರಿ
2015ರಲ್ಲಿ ಮೊದಲ ಬಾರಿಗೆ ಈ ಕ್ರೀಡಾಕೂಟವನ್ನು ಆರಂಭಿಸಲಾಗಿತ್ತು
12 ಮಹಾ ನಗರಗಳಲ್ಲಿ ಟೂರ್ನಿ ಆಯೋಜನೆ
 

Sports Aug 23, 2022, 2:34 PM IST

Commonwealth games 2022 PV Sindhu wins gold for India against Canada Michelle Li ckmCommonwealth games 2022 PV Sindhu wins gold for India against Canada Michelle Li ckm

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಪಿವಿ ಸಿಂಧೂ, ಪದಕ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಜಿಗಿದ ಭಾರತ!

ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಪ್ರಾಬಲ್ಯ ಸಾಧಿಸಿದೆ. ಬ್ಯಾಡ್ಮಿಂಟನ್‌ನಲ್ಲಿ ಭಾರತ ನಿರೀಕ್ಷಿತ ಚಿನ್ನದ ಪದಕ ಗೆದ್ದುಕೊಂಡಿದೆ. ಪಿವಿ ಸಿಂಧೂ ಭಾರತಕ್ಕೆ ಮತ್ತೊಂದು ಚಿನ್ನ ಗೆದ್ದುಕೊಟ್ಟಿದ್ದಾರೆ.
 

OTHER SPORTS Aug 8, 2022, 3:15 PM IST

Commonwealth Games 2022 closing ceremony all you need to known kvnCommonwealth Games 2022 closing ceremony all you need to known kvn

ಇಂದು ಬರ್ಮಿಂಗ್‌ಹ್ಯಾಮ್‌ ಗೇಮ್ಸ್‌ಗೆ ವೈಭವದ ತೆರೆ; ಮತ್ತಷ್ಟು ಪದಕಗಳ ಬೇಟೆಗೆ ಭಾರತ ರೆಡಿ

* ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್‌ಗೆ ಇಂದು ಅದ್ದೂರಿ ತೆರೆ
* 22ನೇ ಆವೃತ್ತಿಯ ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ಬರ್ಮಿಂಗ್‌ಹ್ಯಾಮ್ ಅಚ್ಚುಕಟ್ಟಾಗಿ ಆಯೋಜನೆ
* ನಿರೀಕ್ಷೆಯಂತೆ ಆಸ್ಪ್ರೇಲಿಯಾ, ಆತಿಥೇಯ ಇಂಗ್ಲೆಂಡ್‌ನ ಕ್ರೀಡಾಪಟುಗಳು ಪ್ರಾಬಲ್ಯ

Sports Aug 8, 2022, 11:06 AM IST

Commonwealth Games 2022 PV Sindhu Kidambi Srikanth enters Quarter Final kvnCommonwealth Games 2022 PV Sindhu Kidambi Srikanth enters Quarter Final kvn

Commonwealth Games: ಸಿಂಧು, ಶ್ರೀಕಾಂತ್‌ ಕ್ವಾರ್ಟರ್‌ಗೆ ಲಗ್ಗೆ

* ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಮುಂದುವರೆದ ಸಿಂಧು, ಶ್ರೀಕಾಂತ್ ಗೆಲುವಿನ ನಾಗಾಲೋಟ
* ಪದಕಕ್ಕೆ ಮತ್ತಷ್ಟು ಹತ್ತಿರವಾದ ಭಾರತೀಯ ಶಟ್ಲರ್‌ಗಳು
* ಲಕ್ಷ್ಯ ಸೆನ್‌ ಹಾಗೂ ಪಾರುಪಳ್ಳಿ ಕಶ್ಯಪ್‌ ಪ್ರಿ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ

Sports Aug 6, 2022, 10:12 AM IST

Commonwealth Games 2022 India Win Silver In Badminton Mixed Team kvnCommonwealth Games 2022 India Win Silver In Badminton Mixed Team kvn

Commonwealth Games 2022: ಬೆಳ್ಳಿ ಪದಕ ಗೆದ್ದ ಭಾರತ ಬ್ಯಾಡ್ಮಿಂಟನ್ ಮಿಶ್ರ ತಂಡ..!

* ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ ಭಾರತ ಮಿಶ್ರ ಬ್ಯಾಡ್ಮಿಂಟನ್ ತಂಡ
* ಮಿಶ್ರ ಫೈನಲ್‌ನಲ್ಲಿ ಮಲೇಷ್ಯಾ ಎದುರು ಮುಗ್ಗರಿಸಿದ ಭಾರತ ಬ್ಯಾಡ್ಮಿಂಟನ್ ತಂಡ
* ಫೈನಲ್‌ನಲ್ಲಿ ಭಾರತ ಪರ ಸಿಂಧುಗೆ ಮಾತ್ರ ಜಯ, ಉಳಿದವರಿಗೆ ಸೋಲು

Sports Aug 3, 2022, 10:22 AM IST