Asianet Suvarna News Asianet Suvarna News
17 results for "

Oxygen Concentrators

"
Bollywood actor Sonu Soodu Trust distributes Oxygen concentrators Ballari mahBollywood actor Sonu Soodu Trust distributes Oxygen concentrators Ballari mah
Video Icon

ಬಳ್ಳಾರಿ ನೆರವಿಗೆ ಧಾವಿಸಿದ ಸೋನು ಸೂದ್, ರೈಲ್ವೆ ನಿಲ್ದಾಣದಲ್ಲೇ ಆಕ್ಸಿಜನ್

ಬಳ್ಳಾರಿ ಜಿಲ್ಲೆ ನೆರವಿಗೆ ನಟ ಸೋನು ಸೂದ್ ಟ್ರಸ್ಟ್ ಧಾವಿಸಿದೆ. ಬಳ್ಳಾರಿ ರೈಲ್ವೆ  ನಿಲ್ದಾಣದಲ್ಲಿ ಆಕ್ಸಿಜನ್ ಕೇಂದ್ರ ಸ್ಥಾಪನೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಆಕ್ಸಿಜನ್ ಕೊರತೆಯಾದಾಗ ಸೋನು ಸೂದ್ ನೆರವಿಗೆ ಧಾವಿಸಿದ್ದರು. ಇದೀಗ ಟ್ರಸ್ಟ್ ಮೂಲಕ ಸಂಕಷ್ಟದಲ್ಲಿದ್ದವರ ಬಳಿಗೆ ತೆರಳಿದ್ದಾರೆ. 

Karnataka Districts Jun 1, 2021, 9:46 PM IST

Karnataka gets  oxygen concentrators From  US Navika organisation snrKarnataka gets  oxygen concentrators From  US Navika organisation snr

ಕರುನಾಡಿಗೆ ತಲುಪಿದ ನಾವಿಕ ಸಂಸ್ಥೆಯ ಆಮ್ಲಜನಕ ಕಾನ್ಸನ್‌ಟ್ರೇಟರ್ಸ್

  •  ಕರ್ನಾಟಕಕ್ಕೆ   ಅಮೆರಿಕೆಯಲ್ಲಿರುವ ನಾವಿಕ (ನಾವು ವಿಶ್ವ ಕನ್ನಡಿಗರು)  ಸಂಸ್ಥೆ ಸಹಾಯ
  •  "ಕರುನಾಡಿಗೆ ಆಮ್ಲಜನಕ"   ಎಂಬ ಯೋಜನೆಯನ್ನು ಸೇವಾ ಇಂಟರ್ ನ್ಯಾಷನಲ್ ಸಂಸ್ಥೆಯ ಸಹಯೋಗದೊಂದಿಗೆ ಆರಂಭ
  • ಬೆಂಗಳೂರನ್ನು ತಲುಪಿದ  ಆಕ್ಸಿಜನ್  ಕಾನ್ಸನ್‌ಟ್ರೇಟರ್ಸ್  

state Jun 1, 2021, 11:04 AM IST

DCM Ashwath narayan Distributes 30 Oxygen Concentrators rbjDCM Ashwath narayan Distributes 30 Oxygen Concentrators rbj

ರಾಜ್ಯದ ವಿವಿಧ ವಿಧಾನಸಭಾ ಕ್ಷೇತ್ರಗಳಿಗೆ ಆಕ್ಸಿಜನ್ ಸಾಂದ್ರಕ ಹಸ್ತಾಂತರಿಸಿದ ಡಿಸಿಎಂ

* ಮುಂದುವರಿದ ಆಮ್ಲಜನಕ ಸಾಂದ್ರಕ ಒದಗಿಸುವ ಕೆಲಸ
*  ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರ ವೈಯಕ್ತಿಕ ನೆಲೆಯಲ್ಲಿ  ಸಾಂದ್ರಕಗಳ ಹಸ್ತಾಂತರ
* ವಿವಿಧ ವಿಧಾನಸಭೆ ಕ್ಷೇತ್ರಗಳಿಗೆ 30 ಸಾಂದ್ರಕಗಳ ಪೂರೈಕೆ

state May 28, 2021, 9:51 PM IST

India fight against COVID 19 BCCI to donate 2000 oxygen concentrators kvnIndia fight against COVID 19 BCCI to donate 2000 oxygen concentrators kvn

ಕೋವಿಡ್‌ ವಿರುದ್ದದ ಸಮರಕ್ಕೆ 2000 ಆಕ್ಸಿಜನ್‌ ಕಾನ್ಸನ್‌ಟ್ರೇಟರ್‌ ಒದಗಿಸಿದ ಬಿಸಿಸಿಐ

ಕೋವಿಡ್ ಎರಡನೇ ಅಲೆಗೆ ಭಾರತ ಅಕ್ಷರಶಃ ನಲುಗಿ ಹೋಗಿದ್ದು, ಪ್ರತಿನಿತ್ಯ 4 ಸಾವಿರಕ್ಕೂ ಅಧಿಕ ಮಂದಿ ಕೋವಿಡ್‌ನಿಂದಾಗಿ ಕೊನೆಯುಸಿರೆಳೆಯುತ್ತಿದ್ದಾರೆ. ಹೀಗಾಗಿ ದೇಶದ ಹಲವು ರಾಜ್ಯಗಳು ಲಾಕ್‌ಡೌನ್‌ ಘೋಷಣೆ ಮಾಡುವ ಕೋವಿಡ್ ಕೊರೋನಾ ಹೆಮ್ಮಾರಿಯನ್ನು ಕಟ್ಟಿಹಾಕುವ ಪ್ರಯತ್ನ ಮಾಡುತ್ತಿದೆ.   

Cricket May 24, 2021, 4:10 PM IST

CM BS Yediyurappa received cheque essential medical supplies from TVS Motor Company ckmCM BS Yediyurappa received cheque essential medical supplies from TVS Motor Company ckm

ಕರ್ನಾಟಕ ಕೊರೊನಾ ಹೋರಾಟಕ್ಕೆ TVS ಮೋಟಾರ್ 4 ಕೋಟಿ ನೆರವು

  • ಕೊರೋನಾ ವಿರುದ್ಧದ ಹೋರಾಟಕ್ಕೆ ಟಿವಿಎಸ್ ಮೋಟಾರ್ ನೆರವು
  • ಹೆಚ್ಚುವರಿಯಾಗಿ 300 ಆಕ್ಸಿಜನ್ ಕಾನ್ಸಂಟ್ರೇಟರ್ಸ್ ಸೇರಿದಂತೆ ವೈದ್ಯಕೀಯ ಸಲಕರಣೆ ನೆರವು

Bikes May 21, 2021, 7:19 PM IST

Biggest ever single consignment of oxygen concentrators landed in New Delhi from China ckmBiggest ever single consignment of oxygen concentrators landed in New Delhi from China ckm

ಚೀನಾದಿಂದ ದೆಹಲಿಗೆ ಬಂತು 3,600 ಆಕ್ಸಿಜನ್ ಕಾನ್ಸನ್‌ಟ್ರೇಟರ್ಸ್; ಇದುವರಿಗಿನ ಅತ್ಯಧಿಕ!

  • ಚೀನಾದಿಂದ ಭಾರತಕ್ಕೆ ಬಂತು ಆಕ್ಸಿಜನ್ ಕಾನ್ಸಟ್ರೇಟರ್ಸ್
  • ಗರಿಷ್ಠ ಪ್ರಮಾಣದಲ್ಲಿ ಆಮ್ಲಜನಕ ಪೂರೈಸಿದ ಚೀನಾ
  • 100 ಟನ್ ಆಕ್ಸಿಜನ್ ಪೂರೈಸಿದ ಚೀನಾ

India May 16, 2021, 8:12 PM IST

UK Prime Minister Honours Pilot Who Flew 200 Oxygen Concentrators To India dplUK Prime Minister Honours Pilot Who Flew 200 Oxygen Concentrators To India dpl

200 ಆಕ್ಸಿಜನ್ ಕಾನ್ಸನ್‌ಟ್ರೇಟರ್ ಭಾರತಕ್ಕೆ ತಂದ ಪೈಲಟ್‌ಗೆ ಯುಕೆ ಪ್ರಧಾನಿ ಗೌರವ

  • 200 ಆಕ್ಸಿಜನ್ ಕಾನ್ಸನ್‌ಟ್ರೇಟರ್ ಭಾರತಕ್ಕೆ ಒಯ್ದ ಪೈಲಟ್‌ಗೆ ಯುಕೆ ಪ್ರಧಾನಿ ಗೌರವ
  • ಯುಕೆ ಮೂಲದ ಪೈಲಟ್ ಮತ್ತು ಖಲ್ಸಾ ಏಡ್ ಸ್ವಯಂಸೇವಕನಿಗೆ ಯುಕೆ ಪಿಎಂ ಪತ್ರ

International May 14, 2021, 4:12 PM IST

Oxygen Concentrators to  provide  Covid patients doorstep in Karnataka snrOxygen Concentrators to  provide  Covid patients doorstep in Karnataka snr

'ಇನ್ಮುಂದೆ ಸೋಂಕಿತರ ಮನೆಗೆ ಬರುತ್ತೆ ಆಕ್ಸಿಜನ್ : ಸಂಪೂರ್ಣ ಉಚಿತ ಸೇವೆ'

ಕೋವಿಡ್‌ ಸೋಂಕಿತರಿಗೆ ಮನೆ ಬಾಗಿಲಿಗೇ ಓಲಾ ಕ್ಯಾಬ್‌ ಮೂಲಕ ಆಮ್ಲಜನಕ ಸಾಂದ್ರಕ

Oxygen Concentrator ಒದಗಿಸುವ ಕಾರ್ಯಕ್ರಮಕ್ಕೆ ಡಿಸಿಎಂ ಅಶ್ವತ್ಥ್ ನಾರಾಯಣ್ ಚಾಲನೆ

ಕೋವಿಡ್ ರೋಗಿಗಳಿಗೆ ಇದು ಸಂಪೂರ್ಣ ಉಚಿತ ಸೇವೆ

state May 12, 2021, 2:15 PM IST

Actor Harshavardhan Rane to see motorbike to buy oxygen concentrators vcsActor Harshavardhan Rane to see motorbike to buy oxygen concentrators vcs

ಸೋಂಕಿತರಿಗೆ ಆಕ್ಸಿಜನ್ ಕೊಡಿಸಲು ಫೇವರಿಟ್ ಬೈಕನ್ನೇ ಮಾರಾಟಕ್ಕಿಟ್ಟ ನಟ ಹರ್ಷವರ್ಧನ್!

ಕೊರೋನಾದಿಂದ ಸಂಕಷ್ಟ ಸ್ಥಿತಿಗೆ ಸಿಲುಕಿಕೊಂಡಿರುವ ಜನರ ನೆರವಿಗೆ ನಿಂತ ತೆಲುಗು ನಟ ಹರ್ಷವರ್ಧನ್.

Cine World May 3, 2021, 10:47 AM IST

Harshvardhan Rane decides to sell off his bike to get oxygen concentrators dplHarshvardhan Rane decides to sell off his bike to get oxygen concentrators dpl

ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗಾಗಿ ಬೈಕ್ ಮಾರ್ತಿದ್ದಾರೆ ನಟ ಹರ್ಷವರ್ಧನ್

COVID 19 ಪ್ರಕರಣಗಳಲ್ಲಿ ನಿರಂತರ ಏರಿಕೆಯ | ನೆಚ್ಚಿನ ಬೈಕ್ ಮಾರಲು ಮುಂದಾದ ನಟ

Cine World May 2, 2021, 12:07 PM IST

IPL 2021 Hardik Pandya family donate 200 oxygen concentrators amid COVID19 second wave ckmIPL 2021 Hardik Pandya family donate 200 oxygen concentrators amid COVID19 second wave ckm

ಪಾಂಡ್ಯ ಕುಟುಂಬದಿಂದ 200 ಆಕ್ಸಿಜನ್ ಕಾನ್ಸಟ್ರೇಟರ್ಸ್; ನೆರವು ಘೋಷಿಸಿದ ಹಾರ್ದಿಕ್

ಭಾರತದ ಕೊರೋನಾ ಸಂಕಷ್ಟಕ್ಕೆ ಕ್ರಿಕೆಟಿಗರು ನೆರವು ನೀಡುತ್ತಿದ್ದಾರೆ. ಇದೀಗ ಟೀಂ ಇಂಡಿಯಾ ಕ್ರಿಕೆಟಿಗ, ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಪ್ಲೇಯರ್ ಹಾರ್ದಿಕ್ ಪಾಂಡ್ಯ 200  ಆಕ್ಸಿಜನ್ ಕಾನ್ಸಟ್ರೇಟರ್ಸ್ ಘೋಷಿಸಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ

Cricket May 1, 2021, 7:31 PM IST

Covid 19 Now foreigners can send oxygen concentrators as gift dplCovid 19 Now foreigners can send oxygen concentrators as gift dpl

ಫಾರಿನರ್ಸ್ ಆಕ್ಸಿಜನ್ ಕಾನ್ಸನ್‌ಟ್ರೇಟರ್ ಗಿಫ್ಟ್ ನೀಡಲು ಅವಕಾಶ..!

ಫಾರಿನ್ ಗಿಫ್ಟ್‌ಗಳಿಗೆ ಜುಲೈ ತನಕ ತೆರಿಗೆ ಇಲ್ಲ | ಆಮದು ಸುಂಕ ಸಡಿಲಿಸಿದ ಸರ್ಕಾರ

International May 1, 2021, 5:10 PM IST

COVID 19 Japan to provide 300 oxygen concentrators ventilators to India mahCOVID 19 Japan to provide 300 oxygen concentrators ventilators to India mah

ಭಾರತದ ಹೋರಾಟಕ್ಕೆ ಜಪಾನ್ ನೆರವು,  ಆಕ್ಸಿಜನ್, ವೆಂಟಿಲೇಟರ್ ಹೆಲ್ಪ್

ಕೊರೋನಾ ಇಡೀ ಜಗತ್ತನ್ನು ಕಾಡುತ್ತಿದ್ದು ಮಾನವ  ಕುಲದ ಒಳಿತಿಗೆ ಎಲ್ಲ ರಾಷ್ಟ್ರಗಳು ಒಟ್ಟಾಗಿ ಹೋರಾಟ ಮಾಡುತ್ತಿವೆ. ಭಾರತದ ನೆರವಿಗೆ ಜಪಾನ್ ನಿಂತಿದೆ. 

International Apr 30, 2021, 6:52 PM IST

DM me if you need help: After Akshay Kumar Suniel Shetty to provide free oxygen concentrators dplDM me if you need help: After Akshay Kumar Suniel Shetty to provide free oxygen concentrators dpl

ಸಹಾಯಕ್ಕಾಗಿ DM ಮಾಡಿ: ನಟ ಸುನಿಲ್ ಶೆಟ್ಟಿಯಿಂದ ಆಕ್ಸಿಜನ್ ಕಾನ್ಸನ್‌ಟ್ರೇಟರ್

ಅಕ್ಷಯ್ ಕುಮಾರ್ ನಂತ್ರ ಜನರ ನೆರವಿಗೆ ನಿಂತ ಸುನಿಲ್ ಶೆಟ್ಟಿ | ಆಕ್ಸಿಜನ್ ಕಾನ್ಸ್‌ನ್‌ಟ್ರೇಟರ್ ಪೋರೈಕೆ | ಸಹಾಯಕ್ಕೆ ಡೈರೆಕ್ಟ್ ಮೆಸೇಜ್ ಮಾಡಿ ಎಂದ ನಟ

India Apr 29, 2021, 9:31 AM IST

1 Lakh Portable Oxygen Concentrators to be procured from PM CARES fund ckm1 Lakh Portable Oxygen Concentrators to be procured from PM CARES fund ckm

PM ಕೇರ್ಸ್ ಫಂಡ್ ಮೂಲಕ 1 ಲಕ್ಷ ಪೊರ್ಟೇಬಲ್ ಆಕ್ಸಿಜನ್ ಸಾಂದ್ರಕ ಖರೀದಿಗೆ ಕೇಂದ್ರ ನಿರ್ಧಾರ

2ನೇ ಕೊರೋನಾ ಅಲೆಗೆ ದೇಶದಲ್ಲಿ ಎದುರಾದ ಆಕ್ಸಿಜನ್ ಸಮಸ್ಯೆ ನಿವಾರಿಸಲು ಕೇಂದ್ರ ಸರ್ಕಾರ ಮತ್ತೊಂದು ಹೆಜ್ಜೆ ಇಟ್ಟಿದೆ. ಪಿಎಂ ಕೇರ್ಸ್ ಫಂಡ್ ಮೂಲಕ 1 ಲಕ್ಷ ಪೋರ್ಟೇಬಲ್ ಆಕ್ಸಿಜನ್ ಸಾಂದ್ರಕ ಖರೀದಿಗೆ ನಿರ್ಧರಿಸಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

India Apr 28, 2021, 6:23 PM IST