Asianet Suvarna News Asianet Suvarna News
50 results for "

Odeya

"
Bigg Boss Varthur Santhosh ask mother sorry in nan amma super star vcsBigg Boss Varthur Santhosh ask mother sorry in nan amma super star vcs

ಆ ತಪ್ಪಿಗೆ ಕ್ಷಮೆ ಕೇಳುತ್ತಾ ತಾಯಿಯ ಪಾದ ಪೂಜೆ ಮಾಡಿದ ವರ್ತೂರ್ ಸಂತೋಷ್!

ತಾಯಿಯ ಪಾದ ಪೂಜೆ ಮಾಡಿದ ವರ್ತೂರ್ ಸಂತೋಷ್. ದಿನದಿಂದ ಹೆಚ್ಚಾಗುತ್ತಿದೆ ಅಭಿಮಾನಿಗಳ ಸಂಖ್ಯೆ..... 

Small Screen Feb 22, 2024, 4:39 PM IST

Karnataka Desi gow committee farmers against Bigg boss Varthur Santhosh for Hallikar Odaya title vcsKarnataka Desi gow committee farmers against Bigg boss Varthur Santhosh for Hallikar Odaya title vcs

ಹಳ್ಳಿಕಾರ್ ಒಡೆಯ ಯಾರೂ ಇಲ್ಲ, ಅವನಿಗೆ ಯೋಗ್ಯತೆನೇ ಇಲ್ಲ: ವರ್ತೂರ್ ಸಂತೋಷ್ ವಿರುದ್ಧ ಕಿಡಿ!

ಹಳ್ಳಿಕಾರ್ ಒಡೆಯ ಟೈಟಲ್‌ಗೆ ಆಕ್ಷೇಪಾ. ಬಿರುದು ಕೊಟ್ಟಿದ್ದು ಯಾರು? ವರ್ತೂರ್ ಬಂದ್ಮೇಲೆ ಕಾನೂನು ಹೋರಾಟ ಶುರು ಎಂದು ರೈತರು. 

Small Screen Dec 12, 2023, 10:01 AM IST

Karnataka Farmers support to Hallikar Odeya Varthur Santhosh title in Mandya Meeting satKarnataka Farmers support to Hallikar Odeya Varthur Santhosh title in Mandya Meeting sat

ಮಂಡ್ಯದಲ್ಲಿಯೂ'ಹಳ್ಳಿಕಾರ್ ಒಡೆಯ'ನಾದ ವರ್ತೂರು ಸಂತೋಷ್ : ದೇಸಿ ತಳಿ ಉಳಿಸೋಕೆ ಬಿಡಿ ಎಂದ್ರು ರೈತರು!

ವರ್ತೂರು ಸಂತೋಷ್‌ಗೆ ಹಳ್ಳಿಕಾರ್ ಒಡೆಯ ಎನ್ನುವುದರ ಚರ್ಚೆಯ ಕುರಿತು ರೈತರ ಅಭಿಪ್ರಾಯ ಸಂಗ್ರಹಕ್ಕೆ ಆಯೋಜಿಸಲಾಗಿದ್ದ ಸಭೆಯಲ್ಲಿ ರೈತರು ಸಂತೋಷ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. 

state Dec 10, 2023, 8:04 PM IST

grand celebration of Ayudh Puja at Mysore palace skrgrand celebration of Ayudh Puja at Mysore palace skr
Video Icon

ಆಯುಧ ಪೂಜೆ ವಿಶೇಷ; ನೋಡ ಬನ್ನಿ ಮೈಸೂರು ರಾಜರ ದಸರಾ ವೈಭವ

ಮೈಸೂರು ಅರಮನೆಯಲ್ಲಿ ಆಯುಧ ಪೂಜೆಯ ಅದ್ಧೂರಿತನ ಹೇಗಿತ್ತು ಗೊತ್ತಾ? ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಆಯುಧ ಪೂಜೆ ನಡೆಸಿದ ಝಲಕ್ ಇಲ್ಲಿದೆ..

Festivals Oct 4, 2022, 2:42 PM IST

History of big idol of Chamundeshwari in Nanjangudu skrHistory of big idol of Chamundeshwari in Nanjangudu skr
Video Icon

ನಂಜನಗೂಡಲ್ಲೂ ಇದ್ದಾಳೆ ಬೃಹತ್ ಚಾಮುಂಡೇಶ್ವರಿ

ನಂಜನಗೂಡಿನಲ್ಲೊಬ್ಬಳು ಚಾಮುಂಡೇಶ್ವರಿಯಿದ್ದಾಳೆ. ಪೀಠವೂ ಸೇರಿ ಸುಮಾರು 15 ಅಡಿ ಎತ್ತರವಾಗಿ ಕಂಗೊಳಿಸುವ ಈಕೆಯನ್ನು ಇಲ್ಲಿ ಪ್ರತಿಷ್ಠಾಪಿಸಿದವರಾರು?

Festivals Oct 3, 2022, 10:34 AM IST

District Admin Invites Yaduveer and Pramodadevi to Join International Yoga Day hls District Admin Invites Yaduveer and Pramodadevi to Join International Yoga Day hls
Video Icon

ಅಂತರಾಷ್ಟ್ರೀಯ ಯೋಗ ದಿನದಂದು ಮೈಸೂರಿಗೆ ಮೋದಿ, ಪ್ರಮೋದಾದೇವಿ ಒಡೆಯರ್, ಯದುವೀರ್‌ಗೆ ಆಹ್ವಾನ

ಪ್ರಧಾನಿ ನರೇಂದ್ರ ಮೋದಿ ಜೂನ್ 21 ವಿಶ್ವ ಯೋಗ ದಿನದಂದು ಮೈಸೂರಿಗೆ ಆಗಮಿಸಲಿದ್ದಾರೆ. ಮೈಸೂರಿನ ಅರಮನೆ ಆವರಣದಲ್ಲಿ ಯೋಗಾಭ್ಯಾಸ ನಡೆಯಲಿದೆ. ಯೋಗದಿನ ಕಾರ್ಯಕ್ರಮದ ಬಳಿಕ ಮೈಸೂರು ರಾಜವಂಶಸ್ಥೆ ಪ್ರಮೋದದೇವಿ ಒಡೆಯರ್‌ ಅವರ ಆಹ್ವಾನದ ಮೇರೆಗೆ ಬೆಳಗ್ಗಿನ ಉಪಾಹಾರದಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳಲಿದ್ದಾರೆ 

state Jun 19, 2022, 4:57 PM IST

Mysore Odeyar family members offer pooja to Weapons in palace hlsMysore Odeyar family members offer pooja to Weapons in palace hls
Video Icon

ಮೈಸೂರು ಅರಮನೆಯಲ್ಲಿ ಕಳೆಗಟ್ಟಿದೆ ಆಯುಧ ಪೂಜಾ ಸಂಭ್ರಮ

ಸಾಂಸ್ಕೃತಿಕ ನಗರಿಯಲ್ಲಿ ದಸರಾ ವೈಭವ ಕಳೆಗಟ್ಟಿದೆ. ಬೆಳಿಗ್ಗೆ 5.30 ರಿಂದ ಪೂಜಾ ವಿಧಿ ವಿಧಾನ ಆರಂಭವಾಗಿದೆ. ಪೂಜೆ ಬಳಿಕ ಸೋಮೇಶ್ವರ ದೇವಾಲಯದಿಂದ ಕಲ್ಯಾಣ ಮಂಟಪಕ್ಕೆ ಆಯುಧ ರವಾನೆಯಾಗುತ್ತದೆ. 

state Oct 14, 2021, 10:24 AM IST

Curses are real and effective according to AstrologyCurses are real and effective according to Astrology

ಶಾಪ ನಿಜ ಆಗುತ್ತಾ? ಶಾಪ ಇದೆಯಾ ತಿಳಿಯೋದು ಹೇಗೆ?

ಶಾಪಗಳಿರುವುದು ನಿಜ. ಕೆಲವು ಮನೆತನಗಳು ಒಂದು ಕಾಲದಲ್ಲಿ ಶ್ರೀಮಂತವಾಗಿ ವೈಭವಯುತವಾಗಿ ಮೆರೆದು, ಕೊನೆಗೊಂದು ದಿನ ಉದುರಿಹೋಗುವುದನ್ನು ಕಾಣಬಹುದು. ಆಗ ಮನೆಯನ್ನು ರಿಪೇರಿ ಮಾಡಿಸಲೂ ಆ ಮನೆತನದವರಿಗೆ ದುಡ್ಡಿರುವುದಿಲ್ಲ. ಅದಕ್ಕೆ ಕಾರಣ, ಆ ಮನೆಯ ಯಾವುದೋ ಹೆಣ್ಣಿಗೆ ಅಲ್ಲಿನ ಯಜಮಾನನೋ ದುಷ್ಟನೋ ಕೊಟ್ಟ ಕಾಟ, ಅದರಿಂದ ನೊಂದ ಆಕೆ ಕೊಟ್ಟ ಶಾಪವೇ ಕಾರಣವಾಗಿರುತ್ತದೆ.

Festivals Aug 28, 2020, 5:43 PM IST

challenging star darshan odeya super hit video song goes Viralchallenging star darshan odeya super hit video song goes Viral

ಒಡೆಯನ ಹವಾ, ಸಿನಿಮಾ ಬಿಡುಗಡೆಯಾಗಿ 15 ದಿನ ಆದ್ರೂ ಈ ಸಾಂಗ್ ನೋಡಿಲ್ವಾ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿಮಾದ ಹಾಡುಗಳೆ ಹಾಗೆ. ಅದರಲ್ಲೂ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ನೀಡಿದ್ದರೆ ಕೇಳಬೇಕಾ? ಇದೀಗ ವಿಡಿಯೋ ಸಾಂಗ್ ಯುಟ್ಯೂಬ್ ನಲ್ಲಿ ಸದ್ದು ಮಾಡುತ್ತಿದೆ.

Entertainment Jan 5, 2020, 7:56 PM IST

Kannada actor Darshan greets to National Farmers Day 2019Kannada actor Darshan greets to National Farmers Day 2019
Video Icon

ರೈತರಿಗೆ ಸಲಾಂ ಎಂದ ಸ್ಯಾಂಡಲ್‌ವುಡ್ ಒಡೆಯ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾದಲ್ಲಿ ರೈತರ ಮಹತ್ವವನ್ನು ಹೇಳುವುದನ್ನು ಮರೆಯುವುದೇ ಇಲ್ಲ.ರೈತರ ಪರವಾಗಿ ನಿಲ್ಲುತ್ತಾರೆ. 'ಬಲಿಷ್ಠ ರೈತರಿಂದ ಸದೃಢ ದೇಶ ನಿರ್ಮಾಣವಾಗುತ್ತದೆ. ರೈತರು ಚೆನ್ನಾಗಿದ್ದರೆ ಮಾತ್ರ ನಮ್ಮ ಹೊಟ್ಟೆಗೆ ಕೂಳು ಸಿಗುತ್ತದೆ. ದೇಶದ ಬೆನ್ನೆಲುಬಾಗಿ ನಿಂತಿರುವ ಸೈನಿಕರಿಗೆ ನಮ್ಮ ಸಲಾಂ' ಎಂದು ರೈತರ ದಿನದಂದು ವಿಶ್ ಎಂದಿದ್ದಾರೆ. 

Sandalwood Dec 24, 2019, 3:00 PM IST

Fans like Darshan stunt seen with elephant in Odeya movieFans like Darshan stunt seen with elephant in Odeya movie
Video Icon

ಗಜರಾಜನನ್ನು ಪಳಗಿಸೋದ್ರಲ್ಲಿ ಪಂಟರ್ ಚಾಲೆಂಜಿಂಗ್ ಸ್ಟಾರ್!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಂದ ಗಜ ಎಂದೇ ಕರೆಸಿಕೊಂಡಿದ್ದಾರೆ. ಇವರ ಸಿನಿಮಾಗಳಲ್ಲಿ ಆನೆಯ ಅಪಿಯರೆನ್ಸ್ ಇದ್ದೇ ಇರುತ್ತದೆ. ಇತ್ತೀಚಿಗಷ್ಟೇ ರಿಲೀಸ್ ಆದ ಒಡೆಯದಲ್ಲೂ ಆನೆಯ ಮೇಲೆ ಸವಾರಿ ಮಾಡಿ ಪ್ರೇಕ್ಷಕರನ್ನು ರಂಜಿಸಿದ್ರು. ಆನೆ ಮೇಲೆ ಸ್ಟಂಟ್ ಮಾಡೋದ್ರಲ್ಲಿ ಯಶ್ ಕೂಡಾ ಕಮ್ಮಿಯೇನಲ್ಲ. ಗಜಕೇಸರಿಯಲ್ಲಿ ಅದನ್ನು ನೋಡಬಹುದು. ಗಜರಾಜನನ್ನು ಪಳಗಿಸುವುದರಲ್ಲಿ ಯಾವೆಲ್ಲಾ ನಟರು ಫೇಮಸ್?  ಈ ವಿಡಿಯೋ ನೋಡಿ. 

Sandalwood Dec 23, 2019, 4:10 PM IST

Darshan fan appeals for BB7 kuri prathap vote in odeya posterDarshan fan appeals for BB7 kuri prathap vote in odeya poster

'ಒಡೆಯ' ಪೋಸ್ಟರ್‌ನಲ್ಲಿ ಕುರಿ ಪ್ರತಾಪ್‌ಗೆ ಮತಯಾಚಿಸಿದ ದರ್ಶನ್ ಫ್ಯಾನ್ಸ್‌!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಒಡೆಯ' ಚಿತ್ರ ಇತ್ತೀಚಿಗೆ ರಾಜ್ಯದಾದ್ಯಂತ ತೆರೆ ಕಂಡಿದ್ದು ಅಭಿಮಾನಿಗಳು ಮಾಡಿಸಿದ ಪೋಸ್ಟರ್‌ನಲ್ಲಿ ಕುರಿ ಪ್ರತಾಪ್‌ಗೆ ಮತಯಾಚಿಸಿದ್ದಾರೆ.  ಫೋಟೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. 

Small Screen Dec 19, 2019, 10:59 AM IST

Kannada actor darshan odeya collectionKannada actor darshan odeya collection

ದರ್ಶನ್‌ ಸಿನಿಮಾ ಬಾಕ್ಸ್‌ ಅಫೀಸ್‌ನಲ್ಲಿ ಗಳಿಸಿದ್ದು ಎಷ್ಟು?

ನಟ ದರ್ಶನ್‌ ಹಾಗೂ ಸನ ತಿಮ್ಮಯ್ಯ ಜೋಡಿಯ ‘ಒಡೆಯ’ನಿಗೆ ಪ್ರೇಕ್ಷಕರು ಬಹುಪರಾಕ್‌ ಹಾಕುತ್ತಿದ್ದಾರೆ. ಪಕ್ಕಾ ಆ್ಯಕ್ಷನ್‌ ಕಮರ್ಷಿಯಲ್‌ ಸಿನಿಮಾ. ದರ್ಶನ್‌ ಅವರ ಅಭಿಮಾನಿಗಳಿಗೆ ಸೀಮಿತವಾದ ಸಿನಿಮಾ ಎನ್ನುವ ಮಾತುಗಳನ್ನು ಸುಳ್ಳು ಮಾಡಿ ಎಲ್ಲ ವರ್ಗದ ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ. 

Sandalwood Dec 16, 2019, 9:57 AM IST

Kannada actor darshan mother watches Odeya movieKannada actor darshan mother watches Odeya movie

'ಒಡೆಯ' ಚಿತ್ರ ನೋಡಿ ದರ್ಶನ್ ತಾಯಿ, ಅಳಿಯ ಪುಲ್ ಫಿದಾ!

ರಾಜ್ಯದಾದ್ಯಂತ ತೆರೆ ಕಂಡ 'ಒಡೆಯ' ಚಿತ್ರವನ್ನು ದರ್ಶನ್ ತಾಯಿ ಮೀನಾ ತೂಗುದೀಪ ಮತ್ತು ಅಕ್ಕನ ಮಗ ವೀಕ್ಷಿಸಿ ಫುಲ್ ಫಿದಾ ಆಗಿದ್ದಾರೆ.  

Sandalwood Dec 15, 2019, 12:40 PM IST

Darshan kannada movie odeya film reviewDarshan kannada movie odeya film review

ಚಿತ್ರ ವಿಮರ್ಶೆ: ಒಡೆಯ

ಅಲ್ಲಿ ನೋಡು ಗಜೇಂದ್ರ ಅಂದಾಗ ನೀಟಾಗಿ ತಲೆ ಬಾಚ್ಕೊಂಡು, ಚೆಂದದ ಪ್ಯಾಂಟು ಷರ್ಟು ತೊಟ್ಕೊಂಡು, ಮುಖದಲ್ಲೊಂದು ಮಂದಹಾಸ ಇಟ್ಕೊಂಡು, ಕೈ ಮುಗಿದು ಘನ ಗಾಂಭೀರ್ಯದಿಂದ ನಡೆದುಕೊಂಡು ಬರುವ ಆರಡಿ ಪ್ಲಸ್ ಕಟೌಟ್ ದರ್ಶನ್ ಮುಖ ಕಂಡಾಗ ಇಡೀ ಸ್ಕ್ರೀನಲ್ಲಿ ಬೆಳಕು. ಥೇಟರ್ ತುಂಬಾ ಶಿಳ್ಳೆ, ಚಪ್ಪಾಳೆ, ಬೊಬ್ಬೆ ಇತ್ಯಾದಿ. ಆಗ ಅಲ್ಲಿ ಇರುವ ನೂರು ಮಂದಿ ವಿಲನ್ನುಗಳ ತೂಕವೇ ಒಂದಾದರೆ ವಿರುದ್ಧ ದಿಕ್ಕಿಗೆ ನಿಂತ ದರ್ಶನ್‌ರದ್ದೇ ಒಂದು ತೂಕ. ಅಲ್ಲಿಗೆ ಆ ಸ್ಕ್ರೀನ್ ಸಮತೂಕ.  

Film Review Dec 13, 2019, 1:56 PM IST