ರೈತರಿಗೆ ಸಲಾಂ ಎಂದ ಸ್ಯಾಂಡಲ್‌ವುಡ್ ಒಡೆಯ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾದಲ್ಲಿ ರೈತರ ಮಹತ್ವವನ್ನು ಹೇಳುವುದನ್ನು ಮರೆಯುವುದೇ ಇಲ್ಲ. ರೈತರ ಪರವಾಗಿ ನಿಲ್ಲುತ್ತಾರೆ. ಬಲಿಷ್ಠ ರೈತರಿಂದ ಸದೃಢ ದೇಶ ನಿರ್ಮಾಣವಾಗುತ್ತದೆ. ರೈತರು ಚೆನ್ನಾಗಿದ್ದರೆ ಮಾತ್ರ ನಮ್ಮ ಹೊಟ್ಟೆಗೆ ಕೂಳು ಸಿಗುತ್ತದೆ. ದೇಶದ ಬೆನ್ನೆಲುಬಾಗಿ ನಿಂತಿರುವ ಸೈನಿಕರಿಗೆ ನಮ್ಮ ಸಲಾಂ' ಎಂದಿದ್ದಾರೆ. 

First Published Dec 24, 2019, 3:00 PM IST | Last Updated Dec 24, 2019, 3:03 PM IST

ಚಾಲೆಂಜಿಂಗ್ ಸ್ಟಾರ್ ದರ್ಶನ್  ಸಿನಿಮಾದಲ್ಲಿ ರೈತರ ಮಹತ್ವವನ್ನು ಹೇಳುವುದನ್ನು ಮರೆಯುವುದೇ ಇಲ್ಲ.ರೈತರ ಪರವಾಗಿ ನಿಲ್ಲುತ್ತಾರೆ. 'ಬಲಿಷ್ಠ ರೈತರಿಂದ ಸದೃಢ ದೇಶ ನಿರ್ಮಾಣವಾಗುತ್ತದೆ. ರೈತರು ಚೆನ್ನಾಗಿದ್ದರೆ ಮಾತ್ರ ನಮ್ಮ ಹೊಟ್ಟೆಗೆ ಕೂಳು ಸಿಗುತ್ತದೆ. ದೇಶದ ಬೆನ್ನೆಲುಬಾಗಿ ನಿಂತಿರುವ ಸೈನಿಕರಿಗೆ ನಮ್ಮ ಸಲಾಂ' ಎಂದು ರೈತರ ದಿನದಂದು ವಿಶ್ ಎಂದಿದ್ದಾರೆ.