ಗಜರಾಜನನ್ನು ಪಳಗಿಸೋದ್ರಲ್ಲಿ ಪಂಟರ್ ಚಾಲೆಂಜಿಂಗ್ ಸ್ಟಾರ್!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಂದ ಗಜ ಎಂದೇ ಕರೆಸಿಕೊಂಡಿದ್ದಾರೆ. ಇವರ ಸಿನಿಮಾಗಳಲ್ಲಿ ಆನೆಯ ಅಪಿಯರೆನ್ಸ್ ಇದ್ದೇ ಇರುತ್ತದೆ. ಇತ್ತೀಚಿಗಷ್ಟೇ ರಿಲೀಸ್ ಆದ ಒಡೆಯದಲ್ಲೂ ಆನೆಯ ಮೇಲೆ ಸವಾರಿ ಮಾಡಿ ಪ್ರೇಕ್ಷಕರನ್ನು ರಂಜಿಸಿದ್ರು. ಆನೆ ಮೇಲೆ ಸ್ಟಂಟ್ ಮಾಡೋದ್ರಲ್ಲಿ ಯಶ್ ಕೂಡಾ ಕಮ್ಮಿಯೇನಲ್ಲ. ಗಜಕೇಸರಿಯಲ್ಲಿ ಅದನ್ನು ನೋಡಬಹುದು. ಗಜರಾಜನನ್ನು ಪಳಗಿಸುವುದರಲ್ಲಿ ಯಾವೆಲ್ಲಾ ನಟರು ಫೇಮಸ್? ಈ ವಿಡಿಯೋ ನೋಡಿ.