ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಶಾನೆ ಲವ್ ಆಗೋಯ್ತಲ್ಲೇ ನಂಜಿ' ಆಡಿಯೋ ಸಾಂಗ್ ಯೂಟ್ಯೂಬ್ ನಲ್ಲಿ ಧೂಳು ಎಬ್ಬಿಸಿತ್ತು. ಇದೀಗ ವಿಡಿಯೋ ಸಾಂಗ್ ಬಿಡುಗಡೆಯಾಗಿದ್ದು ಮುನ್ನುಗ್ಗುತ್ತಿದೆ.

ಪುತ್ರನ ಜತೆ ಒಡೆಯನ ಕುದುರೆ ಸವಾರಿ

ಲಿರಿಕಲ್ ಸಾಂಗ್ ಮಿಲಿಯನ್ ಗೂ ಅಧಿಕ ವೀವ್ಸ್ ಕಂಡು ದಾಖಲೆ ಮಾಡಿತ್ತು. ಯಾವ ಆರ್ಕೆಸ್ಟ್ರಾ, ಸಭೆ-ಸಮಾರಂಭಗಳು ಈ ಸಾಂಗ್ ಕಡ್ಡಾಯ ಎಂಬ ಸ್ಥಿತಿ ನಿರ್ಮಾಣವಾಗಿತ್ತು.

ವಿ ನಾಗೇಂದ್ರ ಪ್ರಸಾದ್ ಸಾಹಿತ್ಯಕ್ಕೆ ಅರ್ಜುನ್ ಜನ್ಯ ಸಂಗೀತ ಕಂಪೋಸ್ ಮಾಡಿದ್ದಾರೆ. ಹೇಮಂತ್ ಮತ್ತು ಇಂದು ನಾಗರಾಜ್ ಹಾಒಡಿಗೆ ದನಿಯಾಗಿದ್ದಾರೆ. ಒಟ್ಟಿನಲ್ಲಿ ಸದ್ಯದ ಮಟ್ಟಿಗೆ ಯೂ ಟ್ಯೂಬ್ ಜನ ಸಖತ್ ಟ್ರೆಂಡಿಂಗ್ ನಲ್ಲಿ ಈ ಸಾಂಗ್ ಸ್ಥಾನ ಪಡೆದುಕೊಂಡಿದೆ.