Asianet Suvarna News Asianet Suvarna News
25 results for "

Negative Thoughts

"
Lord Hanuman get angry with these people pav Lord Hanuman get angry with these people pav

ಈ ಕೆಟ್ಟ ಬುದ್ಧಿ ಇರೋರು ಹನಮಂತನ ಕೃಪೆಗೆ ಪಾತ್ರರಾಗಲು ಆಗೋದೇ ಇಲ್ಲ ಬಿಡಿ!

ಇಂದು ಹನುಮಾನ್ ಜಯಂತಿ, ನೀವು ಸಹ ರಾಮ ಭಕ್ತ ಹನುಮಂತನನ್ನು ಮೆಚ್ಚಿಸಬೇಕು ಅಂತ ಬಯಸಿದ್ರೆ ಕೆಲವೊಂದು ಗುಣಗಳನ್ನು ನೀವು ಬದಲಾಯಿಸಬೇಕು. ಹಾಗಿದ್ರೆ ಮಾತ್ರ ಹನುಮಂತನ ಕೃಪೆ ಪಡೆಯೋಕೆ ಸಾಧ್ಯ. 
 

Festivals Apr 23, 2024, 5:28 PM IST

Sadhguru Parenting Tips These things To Never Show Children At Home rooSadhguru Parenting Tips These things To Never Show Children At Home roo

Parenting Tips: ಮಕ್ಕಳ ಮುಂದೆ ಇವುಗಳ ಪ್ರದರ್ಶನ ಬೇಡ ಅಂತಾರೆ ಸದ್ಗುರು!

ಮಕ್ಕಳ ಮನಸ್ಸು ಸೂಕ್ಷ್ಮ. ನೋಡಿದ್ದು, ಕೇಳಿದ್ದನ್ನ ತಕ್ಷಣ ಅಳವಡಿಸಿಕೊಳ್ಳುವ ಅವರು, ಅದನ್ನೇ ಫಾಲೋ ಮಾಡ್ತಾರೆ. ಇದು ಅವರ ಭವಿಷ್ಯದ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ. ಮಕ್ಕಳ ಮುಂದೆ ಪಾಲಕರು ಹೇಗಿರಬೇಕೆಂದು ಸದ್ಗುರು ಹೇಳಿದ್ದಾರೆ. 
 

relationship Mar 6, 2024, 4:38 PM IST

Try these tips to get success in 2024 pavTry these tips to get success in 2024 pav

ಮುಂದಿನ 6 ತಿಂಗಳವರೆಗೆ ಈ ಕೆಲಸ ಬಿಡದೇ ಮಾಡಿ…2024ರೊಳಗೆ ಯಶಸ್ಸು ನಿಮ್ಮನ್ನರಸಿ ಬರುತ್ತೆ!

ಹೊಸ ವರ್ಷ ಪ್ರಾರಂಭವಾಗಿದೆ ಮತ್ತು ಇದು ಹೊಸ ಭರವಸೆಗಳೊಂದಿಗೆ ಬಂದಿದೆ. ಮೊದಲ ದಿನವೇ ನಿಮಗಾಗಿ ಗುರಿಗಳನ್ನು ನಿಗದಿಪಡಿಸಿ, ಇದು ನಿಮ್ಮ ವೃತ್ತಿಜೀವನ ಮತ್ತು ಜೀವನದಲ್ಲಿ ಹೊಸ ಎತ್ತರವನ್ನು ತಲುಪಲು ಸಹಾಯ ಮಾಡುತ್ತದೆ. ಇದರೊಂದಿಗೆ, ನಿಮ್ಮ ಜೀವನಶೈಲಿಗೆ ಕೆಲವು ವಿಷಯಗಳನ್ನು ಸೇರಿಸಿ, ಇದು ನಿಮ್ಮ ಗುರಿಯನ್ನು ತಲುಪಲು ಮತ್ತು ಜೀವನದಲ್ಲಿ ಶಿಸ್ತನ್ನು ರೂಪಿಸಲು ಸಹಾಯ ಮಾಡುತ್ತದೆ.

Woman Jan 1, 2024, 5:52 PM IST

For better life stay away from these people pav For better life stay away from these people pav

ಜೀವನ ಚೆನ್ನಾಗಿರ್ಬೇಕಾ? ಇಂಥ ಜನರೊಂದಿಗೆ ಇರದಿದ್ದರೆ ಸರಿ!

ಪ್ರತಿಯೊಬ್ಬರ ಜೀವನದಲ್ಲಿ ಅಥವಾ ಸುತ್ತಮುತ್ತಲೂ ಕೆಲವೊಂದು ವ್ಯಕ್ತಿಗಳು ಇರುತ್ತಾರೆ, ಅವರು ತಮ್ಮ ಅಭ್ಯಾಸಗಳಿಂದಾಗಿ ಇತರ ವ್ಯಕ್ತಿಯ ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತಾರೆ.  ಅಂತಹ ವ್ಯಕ್ತಿಯನ್ನು ಗುರುತಿಸುವುದು ಮತ್ತು ಅವರಿಂದ ದೂರವಿರುವುದು ಮುಖ್ಯ.  
 

relationship Oct 19, 2023, 4:21 PM IST

Who created the form of what God should be suhWho created the form of what God should be suh
Video Icon

ದೇವರು ನಿರಾಕಾರ ಎಂದು ತಿಳಿಯೋರು ಕಡಿಮೆ, ಅವನಿಗೆ ರೂಪ ಕೊಟ್ಟಿದ್ದು ಯಾರು?: ಡಾ. ಹೆಚ್.ಎಸ್ ಪ್ರೇಮಾ

ನಾವು ಎತ್ತರದ ಮಟ್ಟದಲ್ಲಿ ಯೋಚಿಸಿದಾಗ ದೇವರಿಗೆ ಯಾವ ಆಕಾರವು ಇಲ್ಲ, ಅವನು ನಿರಾಕಾರ ಎಂದು ಹೇಳುತ್ತೇವೆ ಎಂದು ಆಹಾರ ತಜ್ಞೆ ಡಾ. ಹೆಚ್.ಎಸ್ ಪ್ರೇಮಾ ಹೇಳಿದರು. ಈ ಕುರಿತು ಅವರು ವಿವರವಾಗಿ ಮಾತನಾಡಿದ್ದಾರೆ.
 

Festivals Aug 5, 2023, 5:59 PM IST

Be away from toxic beliefs and negative thoughts to get success in lifeBe away from toxic beliefs and negative thoughts to get success in life

Mental Health: ಸಾಧ್ಯವಿಲ್ಲ ಎನ್ನೋದನ್ನು ಬಿಟ್ಹಾಕಿ, ಅದ್ಯಾಕೆ ಆಗೋಲ್ಲ ನೀವೇ ನೋಡಿ!

ಅರಿತೋ ಅರಿಯದೆಯೋ ನಾವು ಹಲವು ನಂಬಿಕೆಗಳನ್ನು ನಮ್ಮೊಳಗೆ ಪೋಷಿಸುತ್ತೇವೆ. ಅವು ಋಣಾತ್ಮಕವಾಗಿದ್ದರೆ ಅವು ನೆಗೆಟಿವ್ ಚಿಂತನೆಗಳಾಗಿ ಬದಲಾಗುತ್ತವೆ. ಹೀಗಾಗಿ, ಅಂತಹ ನಂಬಿಕೆಗಳನ್ನು ದೂರಮಾಡಬೇಕು. 
 

Health May 30, 2023, 12:39 PM IST

How to control negative feelings on that time and foreverHow to control negative feelings on that time and forever

Mental Health: ನೆಗೆಟಿವ್ ಯೋಚನೆಗಳಿಂದ ತತ್ತರಿಸಿದ್ದೀರಾ? ನಿಯಂತ್ರಣಕ್ಕೆ ಟೆಕ್ನಿಕ್ ಅರಿತ್ಕೊಳಿ

ನೆಗಟಿವ್ ಭಾವನೆಗಳು ಕಾಡಿದಾಗ ಅವಕ್ಕೆ ಬಲಿಯಾಗಿ ಮನಸ್ಸು ಕೆಡಿಸಿಕೊಳ್ಳುವುದು ಮೂರ್ಖತನ. ನಕರಾತ್ಮಕ ವಿಚಾರಗಳು ವರ್ತನೆ ಮೇಲೆ ಪರಿಣಾಮವಾದಾಗ ಸಂಬಂಧಗಳೂ ಹಾಳಾಗುತ್ತವೆ. ಹೀಗಾಗದಂತೆ ನೋಡಿಕೊಳ್ಳಬೇಕೆಂದರೆ, ಕೆಲವು ತಂತ್ರಗಳ ಮೂಲಕ ನಕಾರಾತ್ಮಕ ಭಾವನೆಗಳ ಮೇಲೆ ನಿಯಂತ್ರಣ ಹೊಂದಬೇಕು. 
 

Health Mar 25, 2023, 5:00 PM IST

Intelligent people avoid jealousy feelings because of this reasonIntelligent people avoid jealousy feelings because of this reason

ಜಾಣರು ಮತ್ಸರದ ಭಾವನೆಗೆ ನೀರೆರೆಯೋದಿಲ್ಲ, ಅದ್ಯಾಕೆ ನೋಡಿ

ಅನೇಕರನ್ನು ನೋಡಿರಬಹುದು. ಎಲ್ಲರಲ್ಲೂ ಸ್ನೇಹ ಭಾವ ಹೊಂದಿರುತ್ತಾರೆ. ಯಾರ ಬಗ್ಗೆಯೂ ಅಸೂಯೆ ಪಡುವುದಿಲ್ಲ. ಎಂಥದ್ದೇ ಸ್ಥಿತಿಯಲ್ಲೂ ಅವರು ಇತರರೊಂದಿಗೆ ಕೆಟ್ಟ ಸ್ಪರ್ಧೆಗೆ ಬೀಳುವುದಿಲ್ಲ. ಬಾಹ್ಯ ಆಡಂಬರಕ್ಕೆ ಮರುಳಾಗಿ ಸಂಬಂಧ ಹಾಳುಮಾಡಿಕೊಳ್ಳುವುದಿಲ್ಲ. ಇವರನ್ನು ಸ್ಮಾರ್ಟ್‌ ಎನ್ನಬಹುದು. ಇವರು ತಮ್ಮ ಬಳಿ ಮತ್ಸರದ ಭಾವನೆ ಸುಳಿಯಲು ಬಿಡುವುದಿಲ್ಲ.
 

relationship Mar 24, 2023, 4:24 PM IST

Do Not Do These Work In Brhama MuhuratDo Not Do These Work In Brhama Muhurat

Astro Tips: ಬ್ರಾಹ್ಮಿ ಮುಹೂರ್ತದಲ್ಲಿ ಎದ್ದರೆ ಮಾನಸಿಕ ನೆಮ್ಮದಿ, ಆದರೆ ಆ ಕೆಲಸ ಮಾಡ್ಬೇಡಿ

ಬ್ರಹ್ಮ ಮುಹೂರ್ತದಲ್ಲಿ ಎದ್ದರೆ ಒಳ್ಳೆಯದು ಎಂಬುದು ಬಹುತೇಕರಿಗೆ ತಿಳಿದಿದೆ. ಕೆಲವರು ನಿತ್ಯ ಈ ಸಮಯದಲ್ಲಿ ಎದ್ದು ಕೆಲಸ ಶುರು ಮಾಡ್ತಾರೆ. ಬ್ರಾಹ್ಮಿ ಮುಹೂರ್ತದಲ್ಲಿ ಏಳುವ ಜನರು ಆ ಸಮಯದಲ್ಲಿ ಏನೆಲ್ಲ ಮಾಡ್ಬಾರದು ಎಂಬುದನ್ನು ಕೂಡ ತಿಳಿದಿರಬೇಕು. 
 

Festivals Mar 14, 2023, 3:22 PM IST

Side Effects Of Negative ThinkingSide Effects Of Negative Thinking

Mental Health : ಸಂತೋಷಕ್ಕೆ ಅಡ್ಡಿ ನಮ್ಮ ನಕಾರಾತ್ಮಕ ಆಲೋಚನೆ

ಲೋಟ ಬಿದ್ರು, ಬ್ಯಾಗ್ ಹರಿದ್ರು ಅಲವತ್ತುಕೊಳ್ಳುವವರಿದ್ದಾರೆ. ನನ್ನ ಲಕ್ ಸರಿ ಇಲ್ಲ ಅಂತಾ ಗೊಣಗ್ತಿರುತ್ತಾರೆ. ಇಡೀ ದಿನ ಮುಂದಾಲೋಚನೆ ಬದಲು ದುರಾಲೋಚನೆ ಮಾಡ್ತಾ ಸಮಯ ಕಳೆಯುತ್ತಾರೆ. ಇವರ ಈ ವರ್ತನೆ ಸದ್ದಿಲ್ಲದೆ ಅವರ ಆರೋಗ್ಯ ಹಾಳು ಮಾಡಿರುತ್ತದೆ. 
 

Health Jan 12, 2023, 3:35 PM IST

Tips to get rid of Negative Thoughts  in ChildrensTips to get rid of Negative Thoughts  in Childrens

ನಕಾರಾತ್ಮಕದಿಂದ ಸಕಾರಾತ್ಮದ ಕಡೆಗೆ ಚಿಂತಿಸಲು ಮಕ್ಕಳನ್ನು ಹೀಗೆ ಟ್ರೈನ್ ಮಾಡಿ

ಮಕ್ಕಳು ಬಹಳ ಸೂಕ್ಷ್ಮ ಸ್ವಭಾವದವರಾಗಿರುತ್ತಾರೆ. ಅವರು ಪೋಷಕರನ್ನು ಹಾಗೂ ಹಿರಿಯರ ನಡೆನುಡಿಗಳನ್ನು ಅನುಸರಿಸುವುದರಿಂದ ದೊಡ್ಡವರು ಎಚ್ಚರಿಕೆಯಿಂದ ವರ್ತಿಸುವುದು ಬಹಳ ಅಗತ್ಯ. ಆದರೆ ಇತ್ತೀಚಿನ ಜೀವನಶೈಲಿಯೇ ಹಾಗಿರುವಾಗ ಮಕ್ಕಳ ಮನಸ್ಸಿನಲ್ಲಿ ಗಾಢ ಪರಿಣಾಮ ಬೀರುತ್ತಿದೆ.

relationship Jan 4, 2023, 12:56 PM IST

How To Boost Confidence LevelHow To Boost Confidence Level

Negative Comment ಮಾಡುತ್ತೀರಾ? ನಿಮ್ಮ ಆತ್ಮವಿಶ್ವಾಸವನ್ನೇ ಕುಗ್ಗಿಸುತ್ತೆ ಇದು!

ಗುರಿ ಇದ್ದಾಗ ಮಾತ್ರ ಜೀವನ ಸಾರ್ಥಕವಾಗಲು ಸಾಧ್ಯ. ಅನೇಕರು ಇಟ್ಟ ಗುರಿ ತಲುಪಲು ಸಾಧ್ಯವಾಗದೆ ಹೋದಾಗ ಕೊರಗುತ್ತಾರೆ. ಆತ್ಮವಿಶ್ವಾಸ ಕಳೆದುಕೊಳ್ತಾರೆ. ಒಮ್ಮೆ ಹೋಗ ಆತ್ಮವಿಶ್ವಾಸವನ್ನು ಮರಳಿ ಪಡೆಯಬೇಕೆಂದ್ರೆ ಕೆಲ ಅಭ್ಯಾಸ ಬಿಡಬೇಕಾಗುತ್ತದೆ.
 

Health Dec 6, 2022, 5:43 PM IST

Never forget these things which Chanakya told about successful lifeNever forget these things which Chanakya told about successful life

ಚಾಣಕ್ಯ ಹೇಳಿದ ಈ ವಿಷಯಗಳನ್ನು ಎಂದಿಗೂ ಮರೆಯಬೇಡಿ

ಆಚಾರ್ಯ ಚಾಣಕ್ಯನು ನೀತಿಶಾಸ್ತ್ರದಲ್ಲಿ ಅನೇಕ ವಿಷಯಗಳನ್ನು ಉಲ್ಲೇಖಿಸಿದ್ದಾನೆ. ಈ ವಿಷಯಗಳನ್ನು ನಮ್ಮ ಜೀವನದಲ್ಲಿ ಅನುಸರಿಸುವ ಮೂಲಕ, ಒಬ್ಬ ವ್ಯಕ್ತಿಯು ಜೀವನದಲ್ಲಿ ಯಶಸ್ಸನ್ನು ಸಾಧಿಸಬಹುದು. ಆಚಾರ್ಯ ಚಾಣಕ್ಯನು ನೈತಿಕತೆಯಲ್ಲಿ ವ್ಯಕ್ತಿಯು ಎಂದಿಗೂ ಮರೆಯಬಾರದ ಕೆಲವು ವಿಷಯಗಳನ್ನು ಉಲ್ಲೇಖಿಸಿದ್ದಾನೆ. ಅವುಗಳ ಬಗ್ಗೆ ತಿಳಿದುಕೊಂಡು ಜೀವನದಲ್ಲಿ ಅಳವಡಿಸಿ.

Festivals Oct 28, 2022, 1:04 PM IST

Causes for Eating disorder among kidsCauses for Eating disorder among kids

ಮಕ್ಕಳಲ್ಲಿ ಈಟಿಂಗ್ ಡಿಸಾರ್ಡರ್, ಅಷ್ಟಕ್ಕೂ ಈ ಅನಾರೋಗ್ಯಕ್ಕೇನು ಕಾರಣ?

ಹೆಚ್ಚಿನ ಪೋಷಕರು ತಮ್ಮ ಮಗು ತುಂಬಾ ವೀಕ್ ಆಗಿದೆ ಎಂದು ದೂರುತ್ತಾರೆ. ಮಕ್ಕಳಲ್ಲಿನ ದೌರ್ಬಲ್ಯದ ನಿಜವಾದ ಕಾರಣ ಪೋಷಕರಿಗೆ ಸರಿಯಾಗಿ ತಿಳಿದಿಲ್ಲ. ಮಕ್ಕಳಲ್ಲಿ ಈಟಿಂಗ್ ಡಿಸಾರ್ಡರ್ ಸಮಸ್ಯೆ ಇದಕ್ಕೆ ಒಂದು ಮುಖ್ಯ ಕಾರಣವಾಗಿರಬಹುದು. ಇದರಿಂದ ಮಕ್ಕಳ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತೆ. ಏನಿದು ಈಟಿಂಗ್ ಡಿಸಾರ್ಡರ್ ಇದರಿಂದ ಮಕ್ಕಳ ಮೇಲೆ ಹೇಗೆ ಪರಿಣಾಮ ಬೀರುತ್ತೆ, ಏನೆಲ್ಲಾ ಸಮಸ್ಯೆ ಉಂಟಾಗುತ್ತೆ ಅನ್ನೋದರ ಬಗ್ಗೆ ತಿಳಿಯೋಣ. 

Health Oct 5, 2022, 5:21 PM IST

Zodiac signs which have more Negative thoughtsZodiac signs which have more Negative thoughts

ಅಬ್ಬಾ, ಈ ರಾಶಿಯವರು ಎಲ್ಲವನ್ನೂ ನೆಗಟಿವ್ ಆಗಿಯೋ ನೋಡೋದು ಹೆಚ್ಚು!

ಈ ಕೆಲವು ರಾಶಿಯ ಜನರು ಬಹಳ ನಕಾರಾತ್ಮಕ ಚಿಂತನೆಗಳನ್ನು ಹೊಂದಿರುತ್ತಾರೆ ಇದರಿಂದಾಗಿ ಇತರರಲ್ಲಿ ಸದಾಕಾಲ ತಪ್ಪುಗಳನ್ನು ಹುಡುಕುತ್ತಾರೆ. ಅಂತಹ ರಾಶಿಗಳು ಹೀಗಿವೆ ನೋಡಿ..

Festivals Jun 8, 2022, 5:12 PM IST