Asianet Suvarna News Asianet Suvarna News

ದೇವರು ನಿರಾಕಾರ ಎಂದು ತಿಳಿಯೋರು ಕಡಿಮೆ, ಅವನಿಗೆ ರೂಪ ಕೊಟ್ಟಿದ್ದು ಯಾರು?: ಡಾ. ಹೆಚ್.ಎಸ್ ಪ್ರೇಮಾ

ನಾವು ಎತ್ತರದ ಮಟ್ಟದಲ್ಲಿ ಯೋಚಿಸಿದಾಗ ದೇವರಿಗೆ ಯಾವ ಆಕಾರವು ಇಲ್ಲ, ಅವನು ನಿರಾಕಾರ ಎಂದು ಹೇಳುತ್ತೇವೆ ಎಂದು ಆಹಾರ ತಜ್ಞೆ ಡಾ. ಹೆಚ್.ಎಸ್ ಪ್ರೇಮಾ ಹೇಳಿದರು. ಈ ಕುರಿತು ಅವರು ವಿವರವಾಗಿ ಮಾತನಾಡಿದ್ದಾರೆ.
 

First Published Aug 5, 2023, 5:59 PM IST | Last Updated Aug 5, 2023, 5:59 PM IST

ದೇವರ ಕುರಿತಾಗಿ ನಾವು ತುಂಬಾ ಎತ್ತರದ ಮಟ್ಟದಲ್ಲಿ ಯೋಚನೆ ಮಾಡಲ್ಲ. ನಾವು ಅವನಿಗೆ ಒಂದು ರೂಪ ಕೊಟ್ಟು,  ಪೂಜೆ ಮಾಡುತ್ತೇವೆ. ನಮ್ಮ ಭಾವನೆಗಳನ್ನು ದೇವರಿಗೆ ಹೇಳಿ ಪ್ರಾರ್ಥನೆ ಮಾಡುತ್ತೇವೆ ಎಂದು  ಆಹಾರ ತಜ್ಞೆ ಡಾ. ಹೆಚ್.ಎಸ್ ಪ್ರೇಮಾ ಹೇಳಿದರು. ದೇವರನ್ನು ಭಾವನಾತ್ಮಕವಾಗಿ ನೋಡಿ ಮೈ, ಅವನಿಗೂ ಭಾವನೆಗಳು ಇವೆ ಎಂದು ನಾವು ನೋಡುತ್ತೇವೆ. ಹಾಗಾಗಿ ನಮಗೆ ಶ್ರೇಷ್ಠ ಅನಿಸಿದ್ದನ್ನು ನಾವು ದೇವರಿಗೆ ಸಲ್ಲಿಸುತ್ತೇವೆ ಎಂದು ಅವರು ತಿಳಿಸಿದರು. ಈ ಕುರಿತು ಅವರು ಸಂಪೂರ್ಣವಾಗಿ ಮಾತನಾಡಿದ್ದು, ಅದರ ವಿಡಿಯೋ ಇಲ್ಲಿದೆ.

Video Top Stories