ಸೆಪ್ಟೆಂಬರ್ 13ರಂದು ಪಿಸಿಬಿ ಛೇರ್ಮನ್ ಆಗಿ ರಮೀಜ್ ರಾಜಾ ಅಧಿಕಾರ ಸ್ವೀಕರಿಸುತ್ತಿದ್ದು, ಇದೇ ವೇಳೆ ಮುಖ್ಯ ಕೋಚ್‌ಗಳಿಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದು ಚರ್ಚೆಗೆ ಅವಕಾಶ ಮಾಡಿಕೊಟ್ಟಿದೆ.
Cricket Sep 7, 2021, 11:04 AM IST
ನನಗೆ ಆಹ್ವಾನ ಬಂದಿದೆ ಎಂದು ಹೇಳಲು ನಿರಾಕರಿಸುತ್ತಿಲ್ಲ. ಈಗಾಗಲೇ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಜತೆ ಮಾತುಕತೆ ಪ್ರಗತಿಯಲ್ಲಿದೆ. ನಾನು ಪಾಕಿಸ್ತಾನ ತಂಡದ ಪಾಲಿಗೆ ಮಹತ್ವದ ಪಾತ್ರ ನಿಭಾಯಿಸಲು ಉತ್ಸುಕನಾಗಿದ್ದೇನೆ. ಆದರೆ ಆಯ್ಕೆಗಾರನ ಹುದ್ದೆಯ ಬಗ್ಗೆ ಇನ್ನೂ ಅಧಿಕೃತವಾಗಿಲ್ಲ ಎಂದು ಅಖ್ತರ್ ಕ್ರಿಕೆಟ್ ಬಾಜ್ ಎನ್ನುವ ಯೂಟೂಬ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
Cricket Sep 12, 2020, 10:19 AM IST
ಪ್ರತಿ ಐಪಿಎಲ್ ಆರಂಭಕ್ಕೂ ಮುನ್ನ ಕಪ್ ಗೆಲ್ಲುವ ನೆಚ್ಚಿನ ತಂಡವೆಂಬ ಹಣೆಪಟ್ಟಿಯೊಂದಿಗೆ ಕಣಕ್ಕಿಳಿಯುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಕೊನೆಯಲ್ಲಿ ಬರಿಗೈನಲ್ಲೇ ತನ್ನ ಅಭಿಯಾನ ಮುಗಿಸುತ್ತಿದೆ. ಕಳೆದ 12 ಆವೃತ್ತಿಗಳಿಂದಲೂ RCB ಪಾಲಿಗೆ ಐಪಿಎಲ್ ಕಪ್ ಗಗನಕುಸುಮವಾಗಿಯೇ ಉಳಿದಿದೆ.
RCB ಸ್ಟಾರ್ ಆಟಗಾರರ ದಂಡನ್ನೇ ಹೊಂದಿದ್ದರೂ ಕಪ್ ಗೆಲ್ಲಲು ಇದುವರೆಗೂ ಸಾಧ್ಯವಾಗಿಲ್ಲ. ಕೆಲ ಆಟಗಾರಿಗೆ ಸೂಕ್ತ ಅವಕಾಶ ನೀಡದೇ ಬೆಂಚ್ ಕಾಯಿಸಿದ್ದಕ್ಕೆ ಬೆಂಗಳೂರು ಫ್ರಾಂಚೈಸಿ ಬೆಲೆತೆತ್ತಿದೆ. ಈ ಸಂದರ್ಭದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿ, ಮರೆತುಹೋದ ಟಾಪ್ 5 ಆಟಗಾರರನ್ನು ಸುವರ್ಣ ನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.
IPL Dec 30, 2019, 11:50 AM IST
ಲಂಕಾ ವಿರುದ್ದದ ಏಕದಿನ ಸರಣಿ ಗೆದ್ದಾಗ ಎಲ್ಲವೂ ನನ್ನ ಮಾರ್ಗದರ್ಶನದಿಂದ ಎಂದಿದ್ದ ಕೋಚ್ ಮಿಸ್ಬಾ ಉಲ್ ಹಕ್ ಇದೀಗ ಟಿ20 ಸರಣಿ ಸೋತಾಗ ತಂಡದಲ್ಲೇ ಸಮಸ್ಯೆ ಇದೆ ಎಂದಿದ್ದಾರೆ.
Cricket Oct 11, 2019, 10:30 AM IST
2009ರ ಬಳಿಕ ಪಾಕಿಸ್ತಾನ ಇದೇ ಮೊದಲ ಬಾರಿಗೆ ಏಕದಿನ ಸರಣಿ ಆಯೋಜಿಸುತ್ತಿದೆ. ಭಯೋತ್ಪಾದಕರ ದಾಳಿ ಬಳಿಕ ನಿಂತು ಹೋಗಿದ್ದ ಕ್ರಿಕೆಟ್ ಇದೀಗ ಆರಂಭವಾಗುತ್ತಿದೆ. ಪಾಕಿಸ್ತಾನದಲ್ಲಿ ಕ್ರಿಕೆಟ್ ಸರಣಿ ಆಯೋಜಿಸಲು ಬರೋಬ್ಬರಿ 10 ವರ್ಷ ತೆಗೆದುಕೊಂಡಿರುವ ಪಾಕಿಸ್ತಾನ ಇದೀಗ ತಮಗೆ ಸಂಬಂಧವಿಲ್ಲದೆ ಕಾಶ್ಮೀರ ವಿಚಾರ ಚರ್ಚೆಗೆ ಮುಂದಾಗಿದೆ.
SPORTS Sep 27, 2019, 3:03 PM IST
ಮಿಸ್ಬಾ ಅಡಿಯಲ್ಲಿ ವಖಾರ್ ಕಾರ್ಯನಿರ್ವಹಿಸಲಿದ್ದು, ಕ್ರಿಕೆಟ್ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ. ಇಬ್ಬರಿಗೂ 3 ವರ್ಷಗಳ ಗುತ್ತಿಗೆ ನೀಡಲಾಗಿದೆ. ಏಕದಿನ ವಿಶ್ವಕಪ್ನಲ್ಲಿ ತಂಡ ಕಳಪೆ ಪ್ರದರ್ಶನ ತೋರಿದ ಕಾರಣ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ತನ್ನ ಕೋಚಿಂಗ್ ಸಿಬ್ಬಂದಿಯನ್ನು ವಜಾಗೊಳಿಸಿತ್ತು.
SPORTS Sep 5, 2019, 10:11 AM IST
ಪಾಕಿಸ್ತಾನ ತಂಡದ ಕೋಚ್ ಮಿತಿ ಆರ್ಥರ್‌ಗೆ ಗೇಟ್ ಪಾಸ್ ನೀಡಿರುವ ಪಾಕ್ ಕ್ರಿಕೆಟ್ ಮಂಡಳಿ ಇದೀಗ ಹೊಸ ಕೋಚ್ ಹುಡುಕಾಟದಲ್ಲಿದೆ. ಈ ರೇಸ್‌ನಲ್ಲಿ ಮಾಜಿ ನಾಯಕ ಮಿಸ್ಬಾ ಉಲ್ ಹಕ್ ಕಾಣಿಸಿಕೊಂಡಿದ್ದು, ಹೊಸ ಜವಾಬ್ದಾರಿ ನಿರ್ವಹಿಸುವ ಸಾಧ್ಯತೆ ದಟ್ಟವಾಗುತ್ತಿದೆ.
SPORTS Aug 28, 2019, 10:32 AM IST
ಮಿಸ್ಬಾ ಉಲ್ ಹಕ್ ಪಾಕಿಸ್ತಾನ ಪರ 75 ಟೆಸ್ಟ್ ಹಾಗೂ 162 ಏಕದಿನ ಪಂದ್ಯಗಳನ್ನಾಡಿದ್ದಾರೆ. ಮಿಸ್ಬಾ ಎಂಟ್ರಿ ಇದೀಗ ಕುತೂಹಲ ಇನ್ನಷ್ಟು ಹೆಚ್ಚಾಗುವಂತೆ ಮಾಡಿದೆ.
SPORTS Aug 10, 2019, 5:06 PM IST
Apr 6, 2017, 8:30 AM IST
Mar 9, 2017, 6:31 AM IST
Mar 6, 2017, 1:03 PM IST
Feb 25, 2017, 3:55 PM IST