Asianet Suvarna News Asianet Suvarna News
56 results for "

Mary Kom

"
World Boxing Championships 2019 Mary Kom Sarita lead India chargeWorld Boxing Championships 2019 Mary Kom Sarita lead India charge

ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಮೊದಲ ಸುತ್ತಲ್ಲಿ ಮೇರಿಗೆ ಬೈ

ಈ ಬಾಕ್ಸಿಂಗ್ ಟೂರ್ನಿಯಲ್ಲಿ ಮತ್ತೊಂದು ಚಿನ್ನದ ಮೇಲೆ ಕಣ್ಣಿಟ್ಟಿರುವ ಮೇರಿ, ತಮ್ಮ ಚಿನ್ನದ ದಾಖಲೆಯನ್ನು 7ಕ್ಕೇರಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ. 

Sports Oct 4, 2019, 2:17 PM IST

Boxer Mary Kom recommended for Padma Vibhushan awardBoxer Mary Kom recommended for Padma Vibhushan award

ಪದ್ಮವಿಭೂಷಣ ಪ್ರಶಸ್ತಿಗೆ ಬಾಕ್ಸರ್ ಮೇರಿ ಕೋಮ್ ಹೆಸರು ಶಿಫಾರಸು

ಕರ್ನಾಟಕದ ಮಾಜಿ ಒಲಿಂಪಿಯನ್‌ ಎಂ.ಪಿ ಗಣೇಶ್‌ ಹಾಗೂ ಆರ್ಚರಿ ಪಟು ತರುಣ್‌ದೀಪ್‌ ರೈ ಅವರನ್ನು ಹೊರತುಪಡಿಸಿದರೆ ಉಳಿದ ಎಲ್ಲಾ ಮಹಿಳಾ ಕ್ರೀಡಾ ಸಾಧಕಿಯರ ಹೆಸರನ್ನು ಪದ್ಮ ಪ್ರಶಸ್ತಿಗೆ ಸೂಚಿಸಲಾಗಿದ್ದು, ಗೃಹ ಸಚಿವಾಲಯಕ್ಕೆ ಈಗಾಗಲೇ ಪಟ್ಟಿಯನ್ನು ಕಳುಹಿಸಲಾಗಿದೆ.

SPORTS Sep 13, 2019, 9:40 AM IST

Indian Boxing Star Mary Kom wins gold in Presidents CupIndian Boxing Star Mary Kom wins gold in Presidents Cup

ಚಿನ್ನಕ್ಕೆ ಮುತ್ತಿಟ್ಟ ಮೇರಿ ಕೋಮ್‌

ಭಾನುವಾರ ಮುಕ್ತಾಯವಾದ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಬಾಕ್ಸರ್‌ಗಳು 9 ಪದಕ ಜಯಿಸಿದ್ದಾರೆ. ಇದರಲ್ಲಿ 7 ಚಿನ್ನ ಹಾಗೂ 2 ಬೆಳ್ಳಿ ಪದಕ ಸೇರಿದೆ.

 

SPORTS Jul 29, 2019, 9:57 AM IST

India Open Boxing 2019 Mary Kom Sarita Devi lead hosts gold rushIndia Open Boxing 2019 Mary Kom Sarita Devi lead hosts gold rush

ಇಂಡಿಯಾ ಓಪನ್‌ ಬಾಕ್ಸಿಂಗ್‌: ಚಿನ್ನಕ್ಕೆ ಮುತ್ತಿಟ್ಟ ಮೇರಿ, ಸರಿತಾ

ಏಷ್ಯನ್‌ ಗೇಮ್ಸ್‌ ಚಿನ್ನ ವಿಜೇತ ಅಮಿತ್‌ ಫಂಗಲ್‌ ಪುರುಷರ 52 ಕೆ.ಜಿ ವಿಭಾಗದಲ್ಲಿ ಸಚಿನ್‌ ಸಿವಾಚ್‌ ವಿರುದ್ಧ 4-1ರಲ್ಲಿ ಗೆದ್ದು ಚಿನ್ನ ಜಯಿಸಿ, ಹ್ಯಾಟ್ರಿಕ್‌ ಬಾರಿಸಿದರು. ಸ್ಟ್ಯಾಂಡ್ಜಾ ಟೂರ್ನಿ, ಏಷ್ಯನ್‌ ಚಾಂಪಿಯನ್‌ಶಿಪ್‌ನಲ್ಲೂ ಅಮಿತ್‌ ಚಿನ್ನ ಗೆದ್ದಿದ್ದರು.

SPORTS May 25, 2019, 11:19 AM IST

Indian Open boxing 2019 Mary Kom assured of medalIndian Open boxing 2019 Mary Kom assured of medal

ಇಂಡಿಯನ್ ಓಪನ್‌ ಬಾಕ್ಸಿಂಗ್‌: ಸೆಮೀಸ್‌ಗೇರಿದ ಮೇರಿ ಕೋಮ್‌

ಮತ್ತೊಂದು ಕ್ವಾರ್ಟರ್‌ನಲ್ಲಿ ನಿಖತ್‌ ಜರೀನ್‌, ಭಾರತದವರೇ ಆದ ಅನಾಮಿಕ ವಿರುದ್ಧ 5-0 ಬೌಟ್‌ಗಳಲ್ಲಿ ಗೆಲುವು ಪಡೆದರು.

SPORTS May 22, 2019, 12:23 PM IST

Took up boxing after watching Muhammad Ali on TV Says Mary KomTook up boxing after watching Muhammad Ali on TV Says Mary Kom

ಬಾಕ್ಸಿಂಗ್‌ಗೆ ಕಾಲಿಡಲು ಮೊಹಮದ್‌ ಅಲಿ ಸ್ಫೂರ್ತಿ!

2012ರ ಲಂಡನ್ ಒಲಿಂಪಿಕ್ಸ್’ನಲ್ಲಿ ಮೇರಿ ಕೋಮ್ ಕಂಚಿನ ಪದಕ ಗೆಲ್ಲುವ ಮೂಲಕ ಇತಿಹಾಸ ಬರೆದಿದ್ದರು.

SPORTS Apr 14, 2019, 5:17 PM IST

Hard work will help one to be like Mary KomHard work will help one to be like Mary Kom

ಮೇರಿ ಕೋಮ್’ಗೆ ಒಲಿದ ಗೌರವ ಡಾಕ್ಟರೇಟ್

2008ರ ಬೀಜಿಂಗ್ ಒಲಿಂಪಿಕ್ಸ್ ಚಿನ್ನ ವಿಜೇತ ಶೂಟರ್ ಅಭಿನವ್ ಬಿಂದ್ರಾಗೂ ಗೌರವ ಡಾಕ್ಟರೇಟ್ ಘೋಷಿಸಲಾಗಿತ್ತು. ಆದರೆ ಅವರು ಕಾರ್ಯಕ್ರಮದಲ್ಲಿ ಹಾಜರಿರಲಿಲ್ಲ. ಇತ್ತೀಚೆಗಷ್ಟೇ ಮೇರಿ ಬಾಕ್ಸಿಂಗ್ ಶ್ರೇಯಾಂಕದಲ್ಲಿ ನಂಬರ್ 01 ಸ್ಥಾನಕ್ಕೇರಿ ಐತಿಹಾಸಿಕ ದಾಖಲೆ ಬರೆದಿದ್ದರು. 

Sports News Jan 14, 2019, 10:51 AM IST

Mary Kom becomes world No 1 woman boxerMary Kom becomes world No 1 woman boxer

ಬಾಕ್ಸಿಂಗ್: ಭಾರತದ ಮೇರಿ ಕೋಮ್ ನಂ.1

2001ರಲ್ಲಿ ಜರುಗಿದ ಚೊಚ್ಚಲ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ ಟೂರ್ನಿಯಲ್ಲಿ ಬೆಳ್ಳಿ ಗೆದ್ದಿದ್ದ ಮೇರಿ ಕೋಮ್ ಆ ಬಳಿಕ 6 ಚಿನ್ನದ ಪದಕ ಗೆದ್ದು ದಾಖಲೆ ಬರೆದಿದ್ದಾರೆ. 2012ರಲ್ಲಿನ ಲಂಡನ್ ಒಲಿಂಪಿಕ್ಸ್’ನಲ್ಲಿ ಮೇರಿ ಕಂಚು ಗೆದ್ದು ಹೊಸ ಇತಿಹಾಸ ನಿರ್ಮಿಸಿದ್ದರು.

SPORTS Jan 11, 2019, 11:34 AM IST

Mary Kom Become First Woman Boxer To Win Six World Championship Gold MedalsMary Kom Become First Woman Boxer To Win Six World Championship Gold Medals

ಮೇರಿ ಕೋಮ್ ವಿಶ್ವ ದಾಖಲೆ: 6ನೇ ಚಿನ್ನದ ಪದಕ ಗೆದ್ದ ಬಾಕ್ಸಿಂಗ್ ತಾರೆ!

ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್ ನಲ್ಲಿ ಭಾರತದ ಬಾಕ್ಸಿಂಗ್‌ ತಾರೆ ಎಂ.ಸಿ. ಮೇರಿ ಕೋಮ್‌  ದಾಖಲೆಯ ಆರನೇಯ ಬಾರಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಇಂದು ನಡೆದ 48 ಕೆಜಿ ಲೈಟ್‌ ಫ್ಲೈವೇಟ್‌ ವಿಭಾಗದ ಫೈನಲ್‌ ಹಣಾಹಣಿಯಲ್ಲಿ ಉಕ್ರೇನ್ ನ ಎಚ್ ಓಕೋಟೊ ವಿರುದ್ಧ 5-0 ಅಂತರದ ಗೆಲುವು ಸಾಧಿಸಿದರು.

SPORTS Nov 24, 2018, 5:56 PM IST

World Women Boxing Championship Mary Kom Enters FinalWorld Women Boxing Championship Mary Kom Enters Final

ವಿಶ್ವ ಮಹಿಳಾ ಬಾಕ್ಸಿಂಗ್‌: ಫೈನಲ್‌ ಪ್ರವೇಶಿಸಿದ ಮೇರಿ ಕೋಮ್

ವಿಶ್ವ ಮಹಿಳಾ ಬಾಕ್ಸಿಂಗ್ ಕೂಟದಲ್ಲಿ ಭಾರತದ ಮೇರಿ ಕೋಮ್ ಫೈನಲ್ ಪ್ರವೇಶಿದ್ದಾರೆ. ಈ ಮೂಲಕ ಭಾರತಕ್ಕೆ ಚಿನ್ನದ ಪದಕ ತರುವು ವಿಶ್ವಾಸದಲ್ಲಿದ್ದಾರೆ.  ಮಹಿಳಾ ಬಾಕ್ಸಿಂಗ್ ಕೂಟದಲ್ಲಿ ಮೇರಿ ಹೋರಾಟದ ಹೈಲೈಟ್ಸ್ ಇಲ್ಲಿದೆ.
 

SPORTS Nov 23, 2018, 9:56 AM IST

Women World Championships Mary Kom and three others enter semisWomen World Championships Mary Kom and three others enter semis

ವಿಶ್ವ ಮಹಿಳಾ ಬಾಕ್ಸಿಂಗ್‌ ಕೂಟ- ಮೇರಿ ಸೇರಿ ನಾಲ್ವರು ಸೆಮೀಸ್‌ಗೆ

ವಿಶ್ವ ಮಹಿಳಾ ಬಾಕ್ಸಿಂಗ್ ಕೂಟದಲ್ಲಿ ಭಾರತೀಯ ಬಾಕ್ಸರ್‌ಗಳು ಉತ್ತಮ ಪ್ರದರ್ಶನ ನೀಡಿದ್ದಾರೆ. ಮೇರಿ ಕೋಮ್ ಸೇರಿದಂತೆ ನಾಲ್ವರು ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಈ ಮೂಲಕ 4 ಪದಕ ಖಚಿತಪಡಿಸಿದ್ದಾರೆ.

SPORTS Nov 21, 2018, 10:17 AM IST

World Boxing Championships 2018 Mary Kom enters quarter finalWorld Boxing Championships 2018 Mary Kom enters quarter final

ಮಹಿಳಾ ಬಾಕ್ಸಿಂಗ್: ಮೇರಿ ಕೋಮ್ ಕ್ವಾರ್ಟರ್ ಫೈನಲ್‌ಗೆ ಎಂಟ್ರಿ!

ಭಾರತದ ಮಹಿಳಾ ಬಾಕ್ಸರ್ ಮೇರಿ ಕೋಮ್ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಅದ್ಬುತ ಪ್ರದರ್ಶನದ ಮೂಲಕ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.  ಮೇರಿ ಕೋಮ್ ಪಂದ್ಯದ ಹೈಲೈಟ್ಸ್ ಇಲ್ಲಿದೆ.
 

SPORTS Nov 19, 2018, 9:49 AM IST

Womens World Boxing Championships begin in Delhi todayWomens World Boxing Championships begin in Delhi today

ಮಹಿಳಾ ವಿಶ್ವ ಬಾಕ್ಸಿಂಗ್‌: ಪ್ರಶಸ್ತಿ ಮೇಲೆ ಕಣ್ಣಿಟ್ಟ ಮೇರಿ ಕೋಮ್

ಕೂಟದಲ್ಲಿ ಇದುವರೆಗೂ ಭಾರತದ ಶ್ರೇಷ್ಠ ಸಾಧನೆಯಾಗಿ ಉಳಿದಿದೆ. ಮೇರಿ ಸೇರಿ 10 ಬಾಕ್ಸರ್‌ಗಳ ತಂಡ ಭಾರತವನ್ನು ಈ ಬಾರಿ ಪ್ರತಿನಿಧಿಸುತ್ತಿದ್ದು, ಕನಿಷ್ಠ 3 ಪದಕಗಳನ್ನು ನಿರೀಕ್ಷೆ ಮಾಡುತ್ತಿದೆ.

SPORTS Nov 15, 2018, 9:35 AM IST

Video Sports minister Rajyavardhan Rathore boxing practice with world Champion Mary KomVideo Sports minister Rajyavardhan Rathore boxing practice with world Champion Mary Kom
Video Icon

ವಿಶ್ವಚಾಂಪಿಯನ್ ಮೇರಿ ಕೋಮ್ ಜೊತೆ ಕೇಂದ್ರ ಕ್ರೀಡಾ ಸಚಿವರ ಬಾಕ್ಸಿಂಗ್!

ವಿಶ್ವಚಾಂಪಿಯನ್ ಬಾಕ್ಸರ್ ಮೇರಿ ಕೋಮ್ ಜೊತೆ ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಬಾಕ್ಸಿಂಗ್ ಅಭ್ಯಾಸ ನಡೆಸಿ ಇದೀಗ ಸುದ್ದಿಯಾಗಿದ್ದಾರೆ. ಇಲ್ಲಿದೆ ವೀಡಿಯೋ.

SPORTS Nov 1, 2018, 8:20 PM IST

Mary Kom to lead Indian Contingent at Womens World ChampionshipMary Kom to lead Indian Contingent at Womens World Championship

ವಿಶ್ವ ಮಹಿಳಾ ಬಾಕ್ಸಿಂಗ್‌: ಭಾರತಕ್ಕೆ ಮೇರಿ ನೇತೃತ್ವ

ನ.15 ರಿಂದ 24ರವರೆಗೆ ಇಲ್ಲಿ ನಡೆಯಲಿರುವ ಎಐಬಿಎ ಮಹಿಳಾ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ಗೆ 10 ಸದಸ್ಯರ ತಂಡವನ್ನು ಭಾರತೀಯ ಬಾಕ್ಸಿಂಗ್‌ ಸಂಸ್ಥೆ ಶುಕ್ರವಾರ ಪ್ರಕಟಿಸಿದೆ. 5 ಬಾರಿಯ ವಿಶ್ವ ಚಾಂಪಿಯನ್‌ ಮೇರಿ ಕೋಮ್‌, ಕೂಟದಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. 

SPORTS Sep 29, 2018, 9:39 AM IST