Asianet Suvarna News Asianet Suvarna News
251 results for "

Machine

"
worlds First Time A private company landed a spacecraft on the moon akbworlds First Time A private company landed a spacecraft on the moon akb

ಚಂದ್ರನ ಮೇಲೆ ಹೊಸ ಇತಿಹಾಸ: ಚಂದಿರನ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸಿದ ಖಾಸಗಿ ಕಂಪನಿ

ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹವಾಗಿರುವ ಚಂದ್ರನ ಮೇಲೆ ಇದೇ ಮೊದಲ ಬಾರಿಗೆ ಖಾಸಗಿ ಕಂಪನಿಯೊಂದು ನೌಕೆ ಇಳಿಸುವ ಮೂಲಕ ಹೊಸ ಇತಿಹಾಸವನ್ನು ಬರೆದಿದೆ.

SCIENCE Feb 25, 2024, 7:50 AM IST

Karnataka also Ban Bombay sweets therefore test conducting cotton candy satKarnataka also Ban Bombay sweets therefore test conducting cotton candy sat

ಕರ್ನಾಟಕದಲ್ಲಿಯೂ ಬಾಂಬೆ ಮಿಠಾಯಿ ನಿಷೇಧ; ಕಾಟನ್ ಕ್ಯಾಂಡಿ ಪರೀಕ್ಷೆಗೆ ಮುಂದಾದ ಸರ್ಕಾರ

ತಮಿಳುನಾಡು, ಪುದುಚೇರಿಯ ಮಾದರಿಯಲ್ಲಿಯೇ ಕರ್ನಾಟಕದಲ್ಲಿಯೂ 'ಬಾಂಬೆ ಮಿಠಾಯಿ' ಮಾರಾಟ ನಿಷೇಧಕ್ಕೆ ಸರ್ಕಾರ ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ವೊವಿಧೆಡೆ ಮಿಠಾಯಿಗಳ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. 

Food Feb 21, 2024, 9:04 PM IST

Garlic Price is increasing daily Rs 500 per kg in these cities know the reason sanGarlic Price is increasing daily Rs 500 per kg in these cities know the reason san

ಸೋಶಿಯಲ್‌ ಮೀಡಿಯಾದಲ್ಲಿ ಬೆಳ್ಳುಳ್ಳಿ ಕಬಾಬ್‌ ಟ್ರೆಂಡ್‌, ಮಾರ್ಕೆಟ್‌ನಲ್ಲಿ ಬೆಳ್ಳುಳ್ಳಿ ಕೆಜಿಗೆ ಫೈವ್‌ ಹಂಡ್ರೆಡ್‌!


ಸೋಶಿಯಲ್‌ ಮೀಡಿಯಾದಲ್ಲಿ ಬೆಳ್ಳುಳ್ಳಿ ಕಬಾಬ್‌ ಟ್ರೆಂಡ್‌ ಆಗುತ್ತಿರುವ ಹೊತ್ತಿನಲ್ಲಿ ಮಾರ್ಕೆಟ್‌ನಲ್ಲಿಯೂ ಬೆಳ್ಳುಳ್ಳಿ ಟ್ರೆಂಡ್‌ ಸೃಷ್ಟಿಸಿದೆ. ಕರ್ನಾಟಕ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ಕೆಜಿಗೆ 500 ರೂಪಾಯಿ ದಾಟಿದೆ.
 

BUSINESS Feb 6, 2024, 5:03 PM IST

Elon Musk Neuralink brain chip is success nbnElon Musk Neuralink brain chip is success nbn
Video Icon

Elon Musk: ಎಲನ್ ಮಸ್ಕ್ ಎಡವಿದ್ದೆಲ್ಲಿ..? ವಿಶ್ವ ವಿಜ್ಞಾನಿಗಳ ಪ್ರಶ್ನೆಗಳೇನು..?

ಶಸ್ತ್ರ ಚಿಕಿತ್ಸೆ ಮೂಲಕ ಮೆದುಳಿನಲ್ಲಿ ಚಿಪ್ ಅಳವಡಿಸಲಾಗುತ್ತೆ
ಚಿಪ್‌ನಿಂದಾಗಿ ಮೆದುಳು ರಿಮೋಟ್ ನಂತೆ ಕೆಲಸ ಮಾಡುತ್ತೆ 
ವ್ಯಕ್ತಿ ಯೋಚಿಸಿದ್ದನ್ನು ಚಿಪ್ ಕೆಲಸ ಮಾಡಲಾರಂಭಿಸುತ್ತೆ 
ಮೊಬೈಲ್ & ಕಂಪ್ಯೂಟರ್ ಕಂಟ್ರೋಲ್ ಮಾಡಬಹುದು
 

India Feb 5, 2024, 8:38 AM IST

Machine washing mistakes people do often pav Machine washing mistakes people do often pav

ವಾಷಿಂಗ್ ಮಷೀನ್ ಬಳಸೋವಾಗ ಜನ ಸಾಮಾನ್ಯವಾಗಿ ಮಾಡೋ ತಪ್ಪುಗಳಿವು

ಬಟ್ಟೆ ತೊಳೆಯೋಕೆ ವಾಷಿಂಗ್ ಮಷೀನ್ ಬಳಸ್ತೀರಾ? ಹಾಗಿದ್ರೆ ನೀವು ಇದನ್ನ ಓದಬೇಕು. ಯಾಕಂದ್ರೆ ವಾಷಿಂಗ್ ಮಷೀನ್ ಬಳಸುವ ಎಲ್ಲರೂ ಸಹ ಅದನ್ನ ಸರಿಯಾಗಿ ಉಪಯೋಗಿಸುತ್ತಿಲ್ಲ. ನೀವು ವಾಷೀಂಗ್ ಮಷೀನ್ ಬಳಸೋವಾಗ ಏನೆಲ್ಲಾ ತಪ್ಪು ಮಾಡ್ತೀರಿ ನೋಡಿ.

Woman Jan 29, 2024, 4:52 PM IST

800 Dialysis Machines to Provide Free Service to Poor Patients in Karnataka grg800 Dialysis Machines to Provide Free Service to Poor Patients in Karnataka grg

ಕಿಡ್ನಿ ರೋಗಿಗಳಿಗೆ 800 ಉಚಿತ ಡಯಾಲಿಸಿಸ್‌ ಯಂತ್ರ ಭಾಗ್ಯ..!

ಬೆಂಗಳೂರಿನ ನಗರದ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಏಕಬಳಕೆಯ ಡಯಾಲೈಸರ್‌ ಅಳವಡಿಸಿರುವ ಡಯಾಲಿ ಸಿಸ್ ಯಂತ್ರಗಳನ್ನು ಸೇವೆಗೆ ಸಮರ್ಪಿಸಲಾಯಿತು. ರಾಜ್ಯದ 6 ಸಾವಿರ ರೋಗಿಗಳಿಗೆ ಉಚಿತ ಸೇವೆ ಸಿಗಲಿದೆ.

state Jan 28, 2024, 7:59 AM IST

CM Siddaramaiah Launch to 800 Dialyzer Machines on Jan 27th in Karnataka  grg CM Siddaramaiah Launch to 800 Dialyzer Machines on Jan 27th in Karnataka  grg

800 ಡಯಾಲೈಸರ್ ಯಂತ್ರಗಳಿಗೆ ಇಂದು ಸಿಎಂ ಚಾಲನೆ

ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಮಹತ್ವಾಕಾಂಕ್ಷಿ ಯೋಜನೆ ಆರಂಭ | ಬಡವರಿಗೆ ಉಚಿತ ಡಯಾಲಿಸಿಸ್‌ ಸೇವೆ

state Jan 27, 2024, 7:02 AM IST

Karnataka Farmers to get Rs 1 crore subsidy Apply for setting up hi tech harvester hub satKarnataka Farmers to get Rs 1 crore subsidy Apply for setting up hi tech harvester hub sat

ಕೃಷಿಕರಿಗೆ ಸಿಗಲಿದೆ 1 ಕೋಟಿ ರೂ. ಸಹಾಯಧನ: ಹೈಟೆಕ್ ಹಾರ್ವೆಸ್ಟರ್ ಹಬ್ ಸ್ಥಾಪನೆಗೆ ಅರ್ಜಿ ಹಾಕಿ

ರಾಜ್ಯ ಸರ್ಕಾರದಿಂದ ಕೃಷಿಕರಿಗೆ ಹಾಗೂ ಕೃಷಿಕ ಸಂಘಟನೆಗಳಿಗೆ ಹೈಟೆಕ್ ಹಾರ್ವೆಸ್ಟರ್ ಸ್ಥಾಪನೆಗೆ 1 ಕೋಟಿ ರೂ. ಸಹಾಯಧನ ನೀಡಲು ಅರ್ಜಿಯನ್ನು ಆಹ್ವಾನಿಸಿದೆ.

state Jan 22, 2024, 7:22 PM IST

10000 crore is needed to buy EVMs every 15 years for one country one election system Information from Election Commission to Central Govt akb10000 crore is needed to buy EVMs every 15 years for one country one election system Information from Election Commission to Central Govt akb

ಒಂದು ದೇಶ ಒಂದು ಚುನಾವಣೆ: ಪ್ರತಿ 15 ವರ್ಷಕ್ಕೊಮ್ಮೆ ಇವಿಎಂ ಕೊಳ್ಳಲು ಬೇಕು ₹10000 ಕೋಟಿ

ಒಂದು ದೇಶ ಒಂದು ಚುನಾವಣೆ ವ್ಯವಸ್ಥೆ ಜಾರಿಗೆ ಬಂದು ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲಕ್ಕೆ ಮತದಾನ ನಡೆಸುವುದಾದರೆ ಪ್ರತಿ 15 ವರ್ಷಕ್ಕೊಮ್ಮೆ ಹೊಸ ಎಲೆಕ್ಟ್ರಾನಿಕ್‌ ಮತಯಂತ್ರ (ಇವಿಎಂ)ಗಳನ್ನು ಖರೀದಿಸಲು 10,000 ಕೋಟಿ ರು. ಬೇಕಾಗುತ್ತದೆ ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ.

India Jan 21, 2024, 8:26 AM IST

China airport scan machine speaks in HindiChina airport scan machine speaks in Hindi

ಚೀನಾ ವಿಮಾನ ನಿಲ್ದಾಣದಲ್ಲಿರೋ ಮಷಿನ್ ಹಿಂದಿಯಲ್ಲಿ ಮಾತಾಡುತ್ತೆ!

ಚೀನಾ ದೇಶ ತಂತ್ರಜ್ಞಾನದಲ್ಲಿ ಸಾಕಷ್ಟು ಮುಂದುವರಿದಿದೆ ಎನ್ನುವುದು ಜಗತ್ತಿಗೇ ಗೊತ್ತಿರುವ ಸಂಗತಿ. ತಂತ್ರಜ್ಞಾನವನ್ನು ಜನಸ್ನೇಹಿಯನ್ನಾಗಿ ಬಳಕೆ ಮಾಡುವಲ್ಲಿ ಚೀನಾ ಒಂದು ಹೆಜ್ಜೆ ಮುಂದಿದೆ. ಇದೀಗ, ವಿಮಾನನಿಲ್ದಾಣಗಳಲ್ಲಿ ಇರುವ ಸ್ಕ್ಯಾನಿಂಗ್ ಮಷಿನ್ ಆಯಾ ದೇಶದ ಭಾಷೆಯನ್ನು ಗುರುತಿಸಿ ಅದರಲ್ಲೇ ವ್ಯವಹರಿಸಬಲ್ಲದು.  
 

Travel Jan 17, 2024, 4:29 PM IST

Is The Washing Machine Making Noise. Do You Know What To Do  rooIs The Washing Machine Making Noise. Do You Know What To Do  roo

ವಾಶಿಂಗ್ ಮಶಿನ್ ವಿಪರೀತ ಸದ್ದು ಮಾಡ್ತಿದ್ರೆ ಹೀಗ್ ಮಾಡಿ

ವಾಶಿಂಗ್ ಮಶಿನ್ ಈಗ ಅನಿವಾರ್ಯವಾಗಿದೆ. ನೀವೆಷ್ಟೆ ಒಳ್ಳೆ ಕಂಪನಿ ವಾಶಿಂಗ್ ಮಶಿನ್ ತಂದ್ರೂ ಅನೇಕ ಬಾರಿ ಇದು ದೊಡ್ದದಾಗಿ ಶಬ್ಧ ಮಾಡುತ್ತದೆ. ಈ ಶಬ್ಧ ಬರಬಾರದು ಅಂದ್ರೆ ಕೆಲ ಟಿಪ್ಸ್ ಫಾಲೋ ಮಾಡ್ಬೇಕು.
 

Woman Jan 13, 2024, 5:34 PM IST

Surya Tilak machine donated by a firm owned by Jains to Ayodhya Ram Mandir sanSurya Tilak machine donated by a firm owned by Jains to Ayodhya Ram Mandir san

ಅಯೋಧ್ಯಾ ರಾಮ ಮಂದಿರಕ್ಕೆ ಸೂರ್ಯ ತಿಲಕ ಯಂತ್ರ ದಾನವಾಗಿ ನೀಡಿದ ಬೆಂಗಳೂರು ಕಂಪನಿ!

ರಾಮಜನ್ಮಭೂಮಿ ಟ್ರಸ್ಟ್‌ನ ಮನವಿಯ ಮೇರೆಗೆ ಎರಡು ಸಾರ್ವಜನಿಕ ಸ್ವಾಮ್ಯದ ಕಂಪನಿ ಮತ್ತು ಬೆಂಗಳೂರು ಮೂಲದ  ಕಂಪನಿ 84 ಲಕ್ಷ ರೂಪಾಯಿ ಮೌಲ್ಯದ ಆಪ್ಟಿಕಲ್‌ ಯಂತ್ರವನ್ನು ರಾಮ ಮಂದಿರಕ್ಕೆ ದಾನವಾಗಿ ನೀಡಿದೆ. ಪ್ರತಿ ವರ್ಷ ರಾಮನವಮಿಯ ಸಂದರ್ಭದಲ್ಲಿ ಈ ಯಂತ್ರದ ಮೂಲಕ ಶ್ರೀರಾಮನ ಹಣೆಯ ಮೇಲೆ ಸೂರ್ಯರಶ್ಮಿ 3-4 ನಿಮಿಷಗಳ ಕಾಲ ತಾಗಲಿದೆ.

India Jan 12, 2024, 6:23 PM IST

The Election Commission has rejected the doubts raised by Congress leader Jairam Ramesh about the VVPAT machine akbThe Election Commission has rejected the doubts raised by Congress leader Jairam Ramesh about the VVPAT machine akb

ಇದನ್ನು ಪರಿಚಯಿಸಿದ್ದೇ ಕಾಂಗ್ರೆಸ್‌: ವಿವಿಪ್ಯಾಟ್‌ ಬಗ್ಗೆ ಕಾಂಗ್ರೆಸ್‌ ಶಂಕೆಗೆ ಚುನಾವಣಾ ಆಯೋಗ ಪತ್ರ

ಎಲೆಕ್ಟ್ರಾನಿಕ್‌ ಮತಯಂತ್ರ (ಇವಿಎಂ)ದಲ್ಲಿ ಮತದಾನ ಮಾಡಿದ ಬಳಿಕ ಯಾರಿಗೆ ಮತ ಚಲಾವಣೆಯಾಗಿದೆ ಎಂಬುದರ ಚೀಟಿಯನ್ನು ತೋರಿಸುವ ವಿವಿಪ್ಯಾಟ್‌ ಯಂತ್ರದ ಬಗ್ಗೆ ಕಾಂಗ್ರೆಸ್‌ ನಾಯಕ ಜೈರಾಂ ರಮೇಶ್‌ ವ್ಯಕ್ತಪಡಿಸಿದ್ದ ಅನುಮಾನಗಳನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ.

India Jan 6, 2024, 7:26 AM IST

it raid on dhiraj sahu hideouts again income tax team arrived with geo surveillance machines ashit raid on dhiraj sahu hideouts again income tax team arrived with geo surveillance machines ash

ಮನೆಯ ನೆಲದಡಿಯೂ ಹಣ ಹೂತಿಟ್ಟಿದ್ದಾರಾ ಕಾಂಗ್ರೆಸ್‌ ಸಂಸದ ಧೀರಜ್ ಸಾಹು? ಸ್ಕ್ಯಾನಿಂಗ್‌ ಯಂತ್ರದ ಶೋಧ

ಸಾಹು ಅವರು ಮನೆಯ ನೆಲದಡಿ ಹಣ ಮತ್ತು ಇನ್ನಿತರ ವಸ್ತುಗಳನ್ನು ಹೂತಿಟ್ಟಿರಬಹುದು ಎಂಬ ಶಂಕೆ ಇದೆ. ಹೀಗಾಗಿ ಅದನ್ನು ಹೊರತೆಗೆಯುವ ಉದ್ದೇಶ ಐಟಿ ಅಧಿಕಾರಿಗಳದ್ದಾಗಿದೆ. ಗ್ರೌಂಡ್‌ ಸ್ಕ್ಯಾನಿಂಗ್‌ ಯಂತ್ರವು ನೆಲದಡಿ ಏನಿದೆ ಎಂಬುದನ್ನು ಪತ್ತೆ ಹಚ್ಚುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ಯಂತ್ರ ನಿಯೋಜಿಸಲಾಗಿದೆ.

India Dec 14, 2023, 10:09 AM IST

mlas didnt get 50 votes in their village how s it possible kamal nath digvijaya singh talks about evm ashmlas didnt get 50 votes in their village how s it possible kamal nath digvijaya singh talks about evm ash

ಮಾಜಿ ಶಾಸಕರು ತಮ್ಮ ಹಳ್ಳೀಲಿ 50 ಮತನೂ ಪಡೆದಿಲ್ಲ: ಮತ್ತೆ ಇವಿಎಂ ವಿಶ್ವಾಸಾರ್ಹತೆ ಪ್ರಶ್ನಿಸಿದ ಕೈ ನಾಯಕರು!

ಕೆಲವು ಮಾಜಿ ಶಾಸಕರು ತಮ್ಮ ಗ್ರಾಮದಲ್ಲಿ 50 ಮತಗಳನ್ನು ಸಹ ಪಡೆದಿಲ್ಲ ಎಂದು ದೂರಿದ್ದಾರೆ ಎಂದು ಕಮಲ್ ನಾಥ್‌ ಮಧ್ಯಪ್ರದೇಶ ಫಲಿತಾಂಶದ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಹಾಗೂ, ದಿಗ್ವಿಜಯ ಸಿಂಗ್ ಇವಿಎಂ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದಾರೆ.

India Dec 5, 2023, 3:12 PM IST