Asianet Suvarna News Asianet Suvarna News
72 results for "

Lk Advani

"
Harekala hajabba padmashree award to PM modi demonetization top 10 news of November 8 ckmHarekala hajabba padmashree award to PM modi demonetization top 10 news of November 8 ckm

ಹರೇಕಳ ಹಾಜಬ್ಬಗೆ ಪದ್ಮ ಪುರಸ್ಕಾರ, ಬದಕು ಬದಲಿಸಿದ ನೋಟ್‌ಬಂದಿ ನಿರ್ಧಾರ; ನ.8ರ ಟಾಪ್ 10 ಸುದ್ದಿ!

ಹರೇಕಳ ಹಾಜಬ್ಬ, ಕಂಬಾರ, ತುಳಸಿ ಗೌಡ ಸೇರಿದಂತೆ 119 ಮಂದಿಗೆ ಪದ್ಮ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಗಿದೆ. ಇನ್ನು ನೋಟ್‌ಬಂದಿ ಇದೀಗ 5 ವರ್ಷ ಪೂರೈಸಿದೆ. ಇಂದಿನಿಂದ ರಾಜ್ಯದಲ್ಲಿ ಅಂಗನವಾಡಿ, ಎಲ್‌ಕೆಜಿ, ಯೂಕೆಜಿ ಆರಂಭಗೊಂಡಿದೆ. ಪುನೀತ್ ರಾಜ್‌ಕುಮಾರ್ ಸಮಾಧಿಗೆ ಕುಟುಂಬಸ್ಥರು ಪೂಜೆ ಸಲ್ಲಿಸಿದ್ದಾರೆ. ಅಡ್ವಾಣಿ ಮನೆಗೆ ತೆರಳಿ ಶುಭಕೋರಿದ ಮೋದಿ, ವ್ಯಾಟ್ಸ್ಆ್ಯಪ್ ಹೊಸ ಫೀಚರ್ಸ್ ಸೇರಿದಂತೆ ನವೆಂಬರ್ 8ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

News Nov 8, 2021, 6:11 PM IST

PM Modi senior BJP leaders celebrated veteran party leader LK Advani 94th birthday at Delhi residence ckmPM Modi senior BJP leaders celebrated veteran party leader LK Advani 94th birthday at Delhi residence ckm

LK Advani Birthday: ಹಿರಿಯನ ನಾಯಕನ ಮನೆಗೆ ಭೇಟಿ ನೀಡಿ ಶುಭ ಕೋರಿದ ಪ್ರಧಾನಿ ಮೋದಿ!

  • ಬಿಜಿಪಿ ಹಿರಿಯ ನಾಯಕ LK Advaniಗೆ ಹುಟ್ಟುಹಬ್ಬದ ಸಂಭ್ರಮ
  • 94ನೇ ವಸಂತಕ್ಕೆ ಕಾಲಿಟ್ಟ ಅಡ್ವಾಣಿ ಮನೆಗೆ ಮೋದಿ ಭೇಟಿ
  • ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಣೆ, ಉಪ ರಾಷ್ಟ್ರಪತಿ ನಾಯ್ದು ಸಾಥ್

India Nov 8, 2021, 4:06 PM IST

BJP 41st Sthapna Diwas LK Advabni autobiography reveals the story how party formed podBJP 41st Sthapna Diwas LK Advabni autobiography reveals the story how party formed pod

'ಭಾರತೀಯ ಜನತಾ ಪಾರ್ಟಿ' ನಾಮಕರಣ ಮಾಡಿದ್ದ ಅಟಲ್‌ಜೀ, 2 ರಿಂದ 303 ಸ್ಥಾನ ತಲುಪಿದ BJP!

ಭಾರತೀಯ ಜನತಾ ಪಾರ್ಟಿ ಇಂದು ತನ್ನ 41ನೇ ಸ್ಥಾಪನಾ ದಿನ ಆಚರಿಸುತ್ತಿದೆ. 1980ರ ಏಪ್ರಿಲ್ 6 ರಂದು ಅಂದಿನ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅಧ್ಯಕ್ಷತೆಯಲ್ಲಿ ಜನಸಂಘದಲ್ಲಿದ್ದ ಸದಸ್ಯರು ಬಿಜೆಪಿ ಸ್ಥಾಪಿಸಿದ್ದರು. ವಾಜಪೇಯಿ ಹಾಗೂ ದೀರ್ಘ ಕಾಲದಿಂದ ಅವರ ನೆರಳಿನಂತಿದ್ದ ಮಾಜಿ ಉಪ ಪ್ರಧಾನಿ ಲಾಲ್‌ ಕೃಷ್ಣ ಅಡ್ವಾಣಿ  ಸೇರಿ 1984 ರಲ್ಲಿ ಎರಡು ಸ್ಥಾನದಲ್ಲಿದ್ದ ಪಕ್ಷವನ್ನು 1998ರ ವೇಳೆಗೆ 182 ಸ್ಥಾನಕ್ಕೇರುವಂತೆ ಮಾಡಿದ್ದರು. ಹಿಂದುತ್ವ ಹಾಗೂ ರಾಮ ಜನ್ಮಭೂಮಿ ಅಜೆಂಡಾ ಜೊತೆ ಮುಂದೆ ಸಾಗಿದ ಬಿಜೆಪಿ 2014ರಲ್ಲಿ ತನ್ನದೇ ಬಲದಿಂದ  ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಪೂರ್ಣ ಬಹುಮತದ ರುಚಿಯನ್ನುಂಡಿತು. 2014ರಲ್ಲಿ 282 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಪಕ್ಷ, 2019ರಲ್ಲಿ 300 ಅಂಕಿಯನ್ನು ದಾಟಿ ಗೆಲುವಿನ ನಗೆ ಬೀರಿತ್ತು.
 

India Apr 6, 2021, 5:07 PM IST

2 Ayodhya residents move HC challenging acquittal of Advani others in Babri demolition case pod2 Ayodhya residents move HC challenging acquittal of Advani others in Babri demolition case pod

ಅಡ್ವಾಣಿ, ಜೋಶಿಗೆ ಮತ್ತೆ ಬಾಬ್ರಿ ಮಸೀದಿ ಸಂಕಷ್ಟ!

ಅಡ್ವಾಣಿ, ಜೋಶಿಗೆ ಮತೆ ಬಾಬ್ರಿ ಮಸೀದಿ ಸಂಕಷ್ಟ| ಸಿಬಿಐ ಕೋರ್ಟ್‌ ತೀರ್ಪಿನ ವಿರುದ್ಧ ಇಬ್ಬರ ಮೇಲ್ಮನವಿ

India Jan 9, 2021, 7:42 AM IST

PM Narendra Modi Amit Shah greets LK Advani on his 93rd birthday mahPM Narendra Modi Amit Shah greets LK Advani on his 93rd birthday mah

ಬಿಜೆಪಿ ಭೀಷ್ಮನಿಗೆ ಜನ್ಮದಿನ,  ಶುಭಕೋರಿದ ಶಿಷ್ಯಕೋಟಿ

ನವದೆಹಲಿ(ನ. 08)  ಬಿಜೆಪಿ ಹಿರಿಯ ನಾಯಕ  ನಾಯಕಎಲ್ ಕೆ ಅಡ್ವಾಣಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿ ಗಣ್ಯರಯ ಜನ್ಮದಿನದ ಶುಭಾಶಯ ಕೋರಿದ್ದಾರೆ. ಅಡ್ವಾಣಿ ಅವರ ಬಳಿಯೇ ಕೇಕ್ ಕಟ್ ಮಾಡಿಸಿ ಮೋದಿ ಶುಭ ಹಾರೈಸಿದ್ದಾರೆ.

India Nov 8, 2020, 7:05 PM IST

LK Advani Welcomed Babri Masjid Verdict with Jai Shri Ram  chantLK Advani Welcomed Babri Masjid Verdict with Jai Shri Ram  chant
Video Icon

ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಜೀವಮಾನದ ಅಗ್ನಿಪರೀಕ್ಷೆ ಗೆದ್ದ ಬಿಜೆಪಿ ಭೀಷ್ಮ

ಬಿಜೆಪಿ ಭೀಷ್ಮ ಎಲ್‌ಕೆ ಅಡ್ವಾಣಿ ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ  ಜೀವಮಾನದ ಅಗ್ನಿಪರೀಕ್ಷೆ ಗೆದ್ದಿದ್ದಾರೆ. 32 ಜನರನ್ನು ಲಕ್ನೋ ವಿಶೇಷ ನ್ಯಾಯಾಲಯ ನಿರ್ದೋಷಿ ಎಂದು ತೀರ್ಪು ನೀಡಿದೆ. ಈ ತೀರ್ಪಿನೊಂದಿಗೆ ಬಾಬ್ರಿ ಮಸೀದಿ, ಅಯೋಧ್ಯಾ ವಿವಾದದ ಅಷ್ಟೂ ಪ್ರಕರಣಗಳು ಮುಗಿದಂತಾಗಿದೆ. 
 

India Oct 2, 2020, 11:08 AM IST

Muslim league Decry Verdict on Babri Masjid Demolition caseMuslim league Decry Verdict on Babri Masjid Demolition case
Video Icon

ಬಾಬ್ರಿ ಮಸೀದಿ ಕೆಡವಿದ್ದು ಸತ್ಯ, ಕುತಂತ್ರ ಸುಳ್ಳು; ನ್ಯಾಯಾಲಯದ ತೀರ್ಪಿಗೆ ಮುಸ್ಲಿಂ ಲೀಗ್ ಅಪಸ್ವರ

ಬಿಜೆಪಿ ಭೀಷ್ಮ ಎಲ್‌ಕೆ ಅಡ್ವಾಣಿ ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ  ಜೀವಮಾನದ ಅಗ್ನಿಪರೀಕ್ಷೆ ಗೆದ್ದಿದ್ದಾರೆ. 32 ಜನರನ್ನು ಲಕ್ನೋ ವಿಶೇಷ ನ್ಯಾಯಾಲಯ ನಿರ್ದೋಷಿ ಎಂದು ತೀರ್ಪು ನೀಡಿದೆ. 
 

India Oct 2, 2020, 10:52 AM IST

sdpi unhappy with babri masjid demolition case verdict mahsdpi unhappy with babri masjid demolition case verdict mah

ಬಾಬ್ರಿ ಮಸೀದಿ ಧ್ವಂಸ; ನ್ಯಾಯ ಎಲ್ಲಿದೆ? ಎಂದ SDPI ಮುಖಂಡನ ಬಂಧನ

ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪು ಹೊರ ಬೀಳುತ್ತಿದ್ದಂತೆ ಎಸ್‌ಡಿಪಿಐ ಅಸಮಮಾಧಾನ ವ್ಯಕ್ತಪಡಿಸಿದೆ. ಯಾಲಯದಲ್ಲೂ ನ್ಯಾಯ ಸಿಗ್ತಿಲ್ಲ ಅನ್ನೋದಾದ್ರೆ ಈ ದೇಶ ಎತ್ತ ಕಡೆ ಸಾಗುತ್ತಿದೆ? ಎಂದು ಪ್ರಶ್ನೆ ಮಾಡಿದೆ. 

India Sep 30, 2020, 5:39 PM IST

Babri Masjid Demolition Case Verdict  jai Shri Ram Advani Chants after all 32 acquittedBabri Masjid Demolition Case Verdict  jai Shri Ram Advani Chants after all 32 acquitted

ಇತ್ತೀಚಿನ ದಿನಗಳಲ್ಲಿ ಕೇಳಿದ ಸಂತೋಷದ ವಿಚಾರವಿದು, ಜೈ ಶೀರಾಮ್ ಎಂದು ಭಾವುಕರಾದ ಅಡ್ವಾಣಿ

ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ನೋ ವಿಶೇಷ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಧ್ವಂಸ ಪ್ರಕರಣ ಪೂರ್ವ ನಿಯೋಜಿತ ಕೃತ್ಯ ಅಲ್ಲ, ಇಲ್ಲಿ ಯಾವುದೇ ಕ್ರಿಮಿನಲ್ ಪಿತೂರಿ ನಡೆದಿಲ್ಲ, ಆರೋಪಿಗಳ ವಿರುದ್ಧ ಸಾಕ್ಷಿಯೂ ಸಿಕ್ಕಿಲ್ಲ ಎಂದು ತೀರ್ಪು ನೀಡುವ ಮೂಲಕ, ಎಲ್‌ಕೆ ಅಡ್ವಾಣಿ, ಮುರುಳಿ ಮನೋಹರ್ ಜೋಶಿ, ಸಾಧ್ವಿ, ಉಮಾಭಾರತಿ ಸೇರಿದಂತೆ 32 ಮಂದಿಯನ್ನು ಖುಲಾಸೆಗೊಳಿಸಿದೆ. 

India Sep 30, 2020, 3:42 PM IST

BJP Leader LK Advani Welcomes The Babri Verdict podBJP Leader LK Advani Welcomes The Babri Verdict pod

ಜೈ ಶ್ರೀರಾಮ್ ಎನ್ನುತ್ತಾ ಬಾಬ್ರಿ ತೀರ್ಪು ಸ್ವೀಕರಿಸಿದ ಬಿಜೆಪಿಯ ಭೀಷ್ಮ!

ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಸಂಬಂಧ ಲಕ್ನೋನ ವಿಶೇಷ ನ್ಯಾಯಾಲಯದ ತೀರ್ಪು| ನನ್ನ ಹಾಗೂ ಭಾರತೀಯ ಜನತಾ ಪಕ್ಷದ ವಿಶ್ವಾಸ ಹಾಗೂ ಬದ್ಧತೆಗೆ ಜಯ ಸಿಕ್ಕಂತಾಗಿದೆ| ತೀರ್ಪಿನ ಬಳಿಕ ಅಡ್ವಾಣಿ ಮಾತು

India Sep 30, 2020, 3:39 PM IST

Karnataka CM BS Yediyurappa Reaction On Babri Demolition Verdict podKarnataka CM BS Yediyurappa Reaction On Babri Demolition Verdict pod

ಬಾಬ್ರಿ ಧ್ವಂಸ ತೀರ್ಪು: ಈ ಹೋರಾಟದಲ್ಲಿ ನಾನು ಪ್ರತ್ಯಕ್ಷ ಸಾಕ್ಷಿ ಇದ್ದೆ, ಸತ್ಯಕ್ಕೆ ಜಯ ಆಗಿದೆ!

ಇದೊಂದು ಪೂರ್ವ ನಿಯೋಜಿತ ಕೃತ್ಯ ಅಲ್ಲ ಎಂದಿದೆ| ಸತ್ಯಕ್ಕೆ ಜಯ ಆಗಿದೆ| ಈ ಹೋರಾಟದಲ್ಲಿ ನಾನು ಪ್ರತ್ಯಕ್ಷ ಸಾಕ್ಷಿ ಇದ್ದೆ 

state Sep 30, 2020, 1:49 PM IST

Babri Verdict Special CBI court acquits all 32 accused in Babri Masjid demolition case podBabri Verdict Special CBI court acquits all 32 accused in Babri Masjid demolition case pod

ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಅಡ್ವಾಣಿ, ಜೋಶಿ ಸೇರಿ ಎಲ್ಲಾ ಆರೋಪಿಗಳು ಖುಲಾಸೆ!

ಬಾಬ್ರಿ  ಮಸೀದಿ ಧ್ವಂಸ ಪ್ರಕರಣ| 32 ಆರೋಪಿಗಳು ನಿರ್ದೋ‍ಷಿಗಳು| ತೀರ್ಪು ಪ್ರಕಟಿಸಿದ ಲಕ್ನೋ ಸಿಬಿಐ ವಿಶೇಷ ನ್ಯಾಯಾಲಯ

India Sep 30, 2020, 12:29 PM IST

28 years on Verdict in Babri masjid Demolition Case28 years on Verdict in Babri masjid Demolition Case
Video Icon

28 ವರ್ಷಗಳ ಬಳಿಕ ಬಾಬ್ರಿ ಮಸೀದಿ ಮಹಾತೀರ್ಪು: ಬಿಜೆಪಿ ನಾಯಕರ ಭವಿಷ್ಯ ನಿರ್ಧಾರ

1992 ರಲ್ಲಿ ಧ್ವಂಸಗೊಂಡಿದ್ದ ಅಯೋಧ್ಯೆ ಬಾಬ್ರಿ ಮಸೀದಿ ಪ್ರಕರಣದ ತೀರ್ಪು ಇಂದು ಪ್ರಕಟವಾಗಲಿದೆ. ಇದರೊಂದಿಗೆ ಬಿಜೆಪಿ ಮುಖಂಡರಾದ ಎಲ್‌.ಕೆ. ಅಡ್ವಾಣಿ (92), ಮುರಳಿಮನೋಹರ ಜೋಶಿ (86), ಉಮಾಭಾರತಿ ಸೇರಿ 32 ಆರೋಪಿಗಳ ಹಣೆಬರಹ, ಘಟನೆ ನಡೆದ 28 ವರ್ಷ ಬಳಿಕ ನಿರ್ಧಾರವಾಗಲಿದೆ.
 

India Sep 30, 2020, 10:50 AM IST

Babri Masjid demolition case verdict on Advani Joshi Bharti on September 30 podBabri Masjid demolition case verdict on Advani Joshi Bharti on September 30 pod

ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಅಡ್ವಾಣಿ ಸೇರಿ ಎಲ್ಲಾ ಆರೋಪಿಗಳ ಹಾಜರಿಗೆ ಕೋಟ್೯ ಸೂಚನೆ!

ಬಾಬ್ರಿ ಮಸೀದಿ ಧ್ವಂಸ ಪ್ರಕರಣ ತೀರ್ಪು ವಿಚಾರ| ಸೆಪ್ಟೆಂಬರ್‌ 30ರಂದು  ತೀರ್ಪು ಪ್ರಕಟಿಸಲಿರುವ  ಸಿಬಿಐ ವಿಶೇಷ ನ್ಯಾಯಾಲಯ| ಆರೋಪಿಗಳ ಹಾಜರಿಗೆ ಕೋಟ್೯ ಸೂಚನೆ

India Sep 16, 2020, 4:01 PM IST

September 30 Deadline For Babri Case In Which LK Advani Is An AccusedSeptember 30 Deadline For Babri Case In Which LK Advani Is An Accused

ಮಾಸಾಂತ್ಯಕ್ಕೆ ಬಾಬ್ರಿ ತೀರ್ಪು ಸಂಭವ: ಅಡ್ವಾಣಿಗೆ ಢವ ಢವ!

ಮಾಸಾಂತ್ಯಕ್ಕೆ ಬಾಬ್ರಿ ತೀರ್ಪು ಸಂಭವ: ಅಡ್ವಾಣಿಗೆ ಡವಡವ| ವಿಚಾರಣೆ ಪೂರ್ಣ, ಇಂದಿನಿಂದ ಉಕ್ತಲೇಖನ|  ಜೋಶಿ, ಉಮಾ ಭಾರತಿ, ಕಲ್ಯಾಣ ಸಿಂಗ್‌ ಆರೋಪಿಗಳು

India Sep 2, 2020, 10:35 AM IST