ಇಬ್ಬರ ಜಗಳ ಮೂರನೆಯವರಿಗೆ ಲಾಭ ಎನ್ನುವಂತೆ ಟ್ವಿಟರ್ ಮತ್ತು ಭಾರತ ಸರ್ಕಾರ ನಡುವಿನ ಜಟಾಪಟಿ ಲಾಭ ಕೂ ಎಂಬ ದೇಶಿ ಮೈಕ್ರೊಬ್ಲಾಗಿಂಗ್ ಆಪ್‌ಗೆ ದೊರೆಯುತ್ತಿದೆ! ಸರ್ಕಾರದ ಭಾಗವಾಗಿರುವ ಹಲವು ಸಚಿವರು ಮತ್ತು ಗಣ್ಯರು ಕೂ ಆಪ್‌ನಲ್ಲಿ ಖಾತೆ ತೆರೆಯುತ್ತಿರುವ ಪರಿಣಾಮ ಅದರ ಜನಪ್ರಿಯತೆ ಹೆಚ್ಚತೊಡಗಿದೆ.
Whats New Feb 12, 2021, 8:27 AM IST
ಟ್ವೀಟರ್‌ಗೆ ಸಡ್ಡು: ದೇಶಿ ‘ಕೂ’ಗೆ ಬಿಜೆಪಿಗರು, ಗಣ್ಯರ ಸೇರ್ಪಡೆ| ಸಚಿವ ಪಿಯೂಷ್, ಪ್ರಸಾದ್, ಕ್ರಿಕೆಟಿಗ ಕುಂಬ್ಳೆ, ಸಿಎಂ ಚೌಹಾಣ್, ಜಗ್ಗಿ ವಾಸುದೇವ್ ಖಾತೆ ಆರಂಭ
India Feb 11, 2021, 8:42 AM IST
ಸರ್ಕಾರದ ನೋಟಿಸ್‌ಗೆ ಬೆಚ್ಚಿದ ಟ್ವೀಟರ್| ಮಾಹಿತಿ ತಂತ್ರಜ್ಞಾನ ಸಚಿವರ ಜತೆ ಮಾತುಕತೆಗೆ ಯತ್ನ| ಅಕೌಂಟ್ ಬ್ಲಾಕ್ ಮಾಡದಿದ್ದರೆ ಶಾಸ್ತಿ ಎಂದಿದ್ದ ಸರ್ಕಾರ| ರೈತರ ಪ್ರತಿಭಟನೆ ಕುರಿತು ತಪ್ಪು ಮಾಹಿತಿ ಪಸರಿಸಿದ ಕೇಸ್
India Feb 10, 2021, 1:22 PM IST
ಮೀಸಲಾತಿಗಾಗಿ ರಾಜ್ಯದಲ್ಲೊಂದು ಐತಿಹಾಸಿಕ ಪಾದಯಾತ್ರೆ ಸದ್ಯದಲ್ಲಿಯೇ ಹೊರಡಲಿದೆ. ಈ ಹೋರಾಟ ಮಾಡು ಇಲ್ಲವೇ ಮಡಿ ಎನ್ನುವ ರೀತಿಯಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿವೆ.
state Jan 9, 2021, 8:29 PM IST
ಕೂ ಇದು ಕನ್ನಡಿಗರು ಕನ್ನಡಿಗರಿಗಾಗಿ ತಯಾರಿಸಿರೋ ಆ್ಯಪ್. ಇದರಲ್ಲಿ ಕನ್ನಡಿಗರು ತಮ್ಮ ಅಭಿಪ್ರಾಯ, ಫೋಟೋ, ವೀಡಿಯೋ, ಆಡಿಯೋಗಳನ್ನೆಲ್ಲ ದಾಖಲಿಸಬಹುದು. ಟ್ವಿಟ್ಟರ್‌ಗೆ ಸಂವಾದಿಯಾಗಿ ರೂಪಿಸಿರೋ ಈ ಆ್ಯಪ್ ಅನ್ನು ಈಗಾಗಲೇ ಜಗತ್ತಿನಾದ್ಯಂತ 5 ಲಕ್ಷ ಕನ್ನಡಿಗರು ಬಳಸಲಾರಂಭಿಸಿದ್ದಾರೆ.
Whats New Aug 1, 2020, 4:14 PM IST
‘ಕಾವೇರಿ ಕೂಗು’ ಯೋಜನೆ| ಪ್ರಸ್ತಾವಕ್ಕೆ ಒಪ್ಪಿಗೆ ನೀಡಿಲ್ಲ| ಹೈಕೋರ್ಟ್‌ಗೆ ರಾಜ್ಯ ಸರ್ಕಾರದ ಸ್ಪಷ್ಟನೆ
state Jul 23, 2020, 7:25 AM IST
ಸ್ವಿಂಗ್ ಬೌಲಿಂಗ್‌ಗೆ ಸಹಕಾರಿಯಾಗುವಂತಹ ಮೇಣ ತಯಾರಿಸುತ್ತಿರುವುದಾಗಿ ಸಂಸ್ಥೆ ತಿಳಿಸಿದೆ. ಸ್ಪಾಂಜ್‌ಗೆ ಅಂಟಿಕೊಂಡಿರುವ ಮೇಣವನ್ನು ಚೆಂಡಿನ ಮೇಲೆ ಉಜ್ಜಬಹುದಾಗಿದೆ. ಇದರಿಂದ ಎಂಜಲು ಬಳಕೆ ಮಾಡುವುದನ್ನು ತಡೆಯಬಹುದು ಎಂದು ಸಂಸ್ಥೆ ತಿಳಿಸಿದೆ.
Cricket May 6, 2020, 8:38 AM IST
ಪಂಚಗಣಾಧೀಶ್ವರರ ಐತಿಹಾಸಿಕ ಹಿನ್ನೆಲೆಯುಳ್ಳ ತಾಲೂಕಿನ ಕೂಲಹಳ್ಳಿ ಗೋಣಿಬಸವೇಶ್ವರ ರಥೋತ್ಸವ ಶುಕ್ರವಾರ ಸಂಜೆ ಅಪಾರ ಭಕ್ತರ ಮಧ್ಯೆ ಶ್ರದ್ಧಾ-ಭಕ್ತಿಗಳಿಂದ ಜರುಗಿದೆ.
Karnataka Districts Mar 7, 2020, 9:52 AM IST
ಕ್ರಿಕೆಟಿಗರು ಜಾಹೀರಾತು, ಎಂಡೋರ್ಸ್‌ಮೆಂಟ್‌ಗಳಿಂದ ಕೋಟಿ ಕೋಟಿ ರೂಪಾಯಿ ಆದಾಯ ಗಳಿಸುತ್ತಾರೆ. ಇನ್ನು ಕ್ರಿಕೆಟ್ ಮಂಡಳಿಯಿಂದಲೂ ಉತ್ತಮ ಆದಾಯ ಗಳಿಸುತ್ತಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಇತರ ಕ್ರಿಕೆಟ್ ತಂಡದ ನಾಯಕರು ಕ್ರಿಕೆಟ್ ಮಂಡಳಿಯಿಂದ ಪಡೆಯುವ ವಾರ್ಷಿಕ ಸ್ಯಾಲರಿ ವಿವರ ಇಲ್ಲಿದೆ.
Cricket Feb 15, 2020, 9:37 PM IST
ಟ್ವಿಟ್ಟರ್ ಮಾದರಿಯಲ್ಲಿ ಬಳಕೆ ಮಾಡಬಹುದಾದ ‘ಕೂ’(ಕೆಒಒ) ಮೊಬೈಲ್ ಆ್ಯಪ್ ಒಂದನ್ನು ಬಿಡುಗಡೆ ಮಾಡಲಾಗಿದೆ. ಇದು ಸಂಪೂರ್ಣವಾಗಿ ಕನ್ನಡದಲ್ಲಿಯೇ ವ್ಯವಹರಿಸಬಹುದಾಗಿದೆ.
Karnataka Districts Feb 12, 2020, 3:33 PM IST
ಸರ್ಕಾರವು ಜಿಲ್ಲೆಗೆ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯನ್ನು ಮಂಜೂರು ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಈ ಮೆಡಿಕಲ್ ಕಾಲೇಜು ಕಟ್ಟಡ, ವಸತಿಗೃಹಗಳು ಹಾಗೂ ವಿದ್ಯಾರ್ಥಿಗಳ ವಸತಿ ನಿಲಯಕ್ಕಾಗಿ 325 ಕೋಟಿ ರು. ಮಂಜೂರಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ತಿಳಿಸಿದ್ದಾರೆ.
Karnataka Districts Jan 27, 2020, 2:46 PM IST
ಶ್ರೀಕೃಷ್ಣದೇವರಾಯ ವೇದಿಕೆ ದೇಶದ ಗಮನ ಸೆಳೆಯುತ್ತಿರುವ ಅಂಜನಾದ್ರಿ ಬೆಟ್ಟಕ್ಕೆ 24 ಕೋಟಿ ವೆಚ್ಚದಲ್ಲಿ ರೋಪ್ ವೇ ಶೀಘ್ರದಲ್ಲಿಯೇ ನಿರ್ಮಿಸಲಾಗುವುದು ಎಂದು ಶಾಸಕ ಪರಣ್ಣ ಮುನವಳ್ಳಿ ಭರವಸೆ ನೀಡಿದ್ದಾರೆ.
Karnataka Districts Jan 11, 2020, 9:11 AM IST
ಕ್ರಿಕೆಟ್‌ಗೆ ಬಿಳಿ ಹಾಗೂ ಗುಲಾಬಿ ಬಣ್ಣದ ಚೆಂಡುಗಳನ್ನು ಪರಿಚಯಿಸಿದ ಆಸ್ಪ್ರೇಲಿಯಾದ ಚೆಂಡು ತಯಾರಕ ಸಂಸ್ಥೆ ಕೂಕಬುರ್ರಾ, ಇದೀಗ ಮೈಕ್ರೋಚಿಪ್‌ವುಳ್ಳ ‘ಸ್ಮಾರ್ಟ್ ಬಾಲ್’ ಅನ್ನು ಹೊರತರುತ್ತಿದೆ.
SPORTS Aug 13, 2019, 1:36 PM IST
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಎಂದರೆ ಕರ್ನಾಟಕ ಮಾತ್ರ ಅಲ್ಲ ಇಡೀ ಪ್ರಪಂಚದಾದ್ಯಂತ ದೊಡ್ಡ ಅಭಿಮಾನಿ ವೃಂದವೇ ಇದೆ. ಶಿವರಾಜ್ ಕುಮಾರ್ ಕ್ಯಾಲಿಫೋರ್ನಿಯಾದ ಹೈವಾರ್ಡ್‌ನಲ್ಲಿ ಕನ್ನಡಿಗರೊಂದಿಗೆ ಕಾಲ ಕಳೆದಿದ್ದಾರೆ.
NRI Jan 21, 2019, 10:32 PM IST
ಈ ಬಾರಿಯೂ ಇಫ್ತಾರ್ ಕೂಟ ಮಾಡಬೇಕೆಂಬ ಭಾವನೆ ಇದೆ. ಮುಸಲ್ಮಾನ ನಾಯಕರು, ಪ್ರಮುಖರು ಒಪ್ಪಿದರೆ ಸತ್ಕಾರ ಕೂಟ ಮಾಡುತ್ತೇನೆ. ಈ ಬಾರಿ ಮುಸ್ಲೀಮರು ಇಫ್ತಾರ್ ಕೂಟಕ್ಕೆ ಬಹಳ ಉತ್ಸಾಹ ತೋರಿಸುತ್ತಿಲ್ಲ. ಕಳೆದ ಬಾರಿಯ ಇಫ್ತಾರ್ ಕೂಟ ಬಹಳ ಚರ್ಚೆಯಾಗಿತ್ತು. ಮೂರ್ತಿ ಇರುವಲ್ಲಿ ಕಾರ್ಯಕ್ರಮ ಆಯೋಜಸಲು ಮುಸಲ್ಮಾನರು ಒಪ್ಪುತ್ತಿಲ್ಲ. ಗೋವಿಂದ ಕಲ್ಯಾಣ ಮಂಟಪದಲ್ಲಿ ಸತ್ಕಾರ ಕೂಟ ಆಯೋಜಿಸುವ ಆಲೋಚನೆಯಿದೆ ಎಂದು ಶ್ರೀಗಳು ಹೇಳಿದ್ದಾರೆ.
Jun 1, 2018, 1:18 PM IST