Asianet Suvarna News Asianet Suvarna News
75 results for "

Kiren Rijiju

"
supreme court to hear cases challenging ban on bbc series on pm next week ashsupreme court to hear cases challenging ban on bbc series on pm next week ash

ಮೋದಿ ವಿರುದ್ಧ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ ನಿಷೇಧ ಪ್ರಶ್ನಿಸಿ ಸುಪ್ರೀಂಗೆ ಅರ್ಜಿ: ಮುಂದಿನ ವಾರ ವಿಚಾರಣೆ

ಫೆಬ್ರವರಿ 2002 ರಲ್ಲಿ ಗಲಭೆ ಭುಗಿಲೆದ್ದಾಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಪ್ರಧಾನಿ ಮೋದಿ ಅವರು ತಪ್ಪು ಎಸಗಿದ್ದರು ಎಂಬುದಕ್ಕೆ ಸುಪ್ರೀಂ ಕೋರ್ಟ್ ನೇಮಿಸಿದ ತನಿಖೆಯಲ್ಲಿ ಯಾವುದೇ ಪುರಾವೆಗಳು ಕಂಡುಬಂದಿಲ್ಲ.

India Jan 30, 2023, 3:28 PM IST

matter of grave concern law minister kiren rijiju objects to supreme court making ib raw reports public ashmatter of grave concern law minister kiren rijiju objects to supreme court making ib raw reports public ash

ಜಡ್ಜ್‌ಗಳ ಹಿನ್ನೆಲೆ ಕುರಿತ ‘ರಾ’ ವರದಿ ಬಹಿರಂಗ: ಕೊಲಿಜಿಯಂ ನಡೆಗೆ ಕೇಂದ್ರ ಸಚಿವ ಕಿರಣ್‌ ರಿಜಿಜು ಕಿಡಿ

ಗುಪ್ತಚರ ವರದಿ ಬಹಿರಂಗ ಮಾಡಿದ ಕೊಲಿಜಿಯಂ ನಡೆಗೆ ರಿಜಿಜು ಕಿಡಿ ಕಾರಿದ್ದು, ಇದೇ ರೀತಿ ಆದರೆ ‘ರಾ’ ಸಿಬ್ಬಂದಿ ಕರ್ತವ್ಯ ನಿರ್ವಹಿಸಲ್ಲ ಎಂದಿದ್ದಾರೆ. ಈ ಮೂಲಕ ನ್ಯಾಯಾಂಗ ಬಗ್ಗೆ ಕಾನೂನು ಸಚಿವರು ಮತ್ತೊಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

 

India Jan 25, 2023, 7:49 AM IST

dont shoot off my shoulder ex judge on law minister vs judiciary ashdont shoot off my shoulder ex judge on law minister vs judiciary ash

ನನ್ನ ಹೆಗಲ ಮೇಲೆ ಗನ್‌ ಇಟ್ಟು ಶೂಟ್‌ ಮಾಡಬೇಡಿ: ಕೇಂದ್ರ ಸಚಿವ ರಿಜಿಜುಗೆ ನಿವೃತ್ತ ನ್ಯಾಯಮೂರ್ತಿ ಸೋಧಿ ಕೋರಿಕೆ

ಜಡ್ಜ್‌ಗಳೇನೂ ಚುನಾವಣೆಗೆ ನಿಲ್ಲಲ್ಲ, ಆದರೂ ಜನರು ಜಡ್ಜ್‌ಗಳ ನಡೆ​ ಗಮ​ನಿ​ಸು​ತ್ತಾ​ರೆ. ಅವರ ತೀರ್ಪಿನ ಮೇಲೆ ಜನರ ಗಮನ ಇರುತ್ತದೆ ಎಂದು ಕಾನೂನು ಸಚಿವ ಕಿರಣ್‌ ರಿಜಿ​ಜು ಹೇಳಿದ್ದು, ಕೇಂದ್ರ-ನ್ಯಾಯಾಂಗ ಜಟಾ​ಪ​ಟಿ ಮುಂದು​ವ​ರೆದಿದೆ. 

India Jan 24, 2023, 11:42 AM IST

more criticism against bbc opposition tweets link of bbc series ashmore criticism against bbc opposition tweets link of bbc series ash

ಬಿಬಿಸಿ ವಿರುದ್ಧ ಮತ್ತಷ್ಟು ಆಕ್ರೋಶ: ನಿಷೇಧದ ಬಳಿಕವೂ ಮತ್ತೆ ಸಾಕ್ಷ್ಯಚಿತ್ರ ಶೇರ್‌ ಮಾಡಿದ ಟಿಎಂಸಿ ಎಂಪಿ..!

ಬಿಬಿಸಿಗೆ ಚರ್ಚಿಲ್‌ ಬಗ್ಗೆ ಸಾಕ್ಷ್ಯ​ಚಿತ್ರ ಮಾಡಲು ಧೈರ್ಯ​ವಿ​ದೆ​ಯೇ? ಎಂದು ಶೇಖರ್‌ ಕಪೂರ್‌ ಪ್ರಶ್ನೆ ಮಾಡಿದ್ದಾರೆ. ಸುಳ್ಳು ಸಾಕ್ಷ್ಯ​ಚಿ​ತ್ರ​ಗ​ಳನ್ನು ನಿರ್ಮಾಣ ಮಾಡು​ವು​ದ​ರಲ್ಲಿ ಬಿಬಿಸಿ ಎತ್ತಿದ ಕೈ ಎಂದು ಉದ್ಯಮಿ ಅರುಣ್‌ ಪುದೂರ್‌ ಕಿಡಿ ಕಾರಿದ್ದಾರೆ. ಅಲ್ಲದೆ, ಕೆಲವರಿಗೆ ಸುಪ್ರೀಂಕೋರ್ಟ್‌ಗಿಂತ ಬಿಬಿಸಿಯೇ ಹೆಚ್ಚು ಎಂದೂ ಕೇಂದ್ರ ಸಚಿವ ರಿಜಿಜು ಟೀಕೆ ಮಾಡಿದ್ದಾರೆ.

India Jan 23, 2023, 9:28 AM IST

kiren rijiju backs view that supreme court hijacked the constitution ashkiren rijiju backs view that supreme court hijacked the constitution ash

ಮತ್ತೆ ಕೇಂದ್ರ v/s ಸುಪ್ರೀಂ: ಸುಪ್ರೀಂನಿಂದ ಸಂವಿಧಾನ ಹೈಜಾಕ್‌; ನಿವೃತ್ತ ಜಡ್ಜ್‌ ಹೇಳಿಕೆಗೆ ಸಚಿವ ಬೆಂಬಲ

ಕೊಲಿಜಿಯಂಗೆ ಪರ್ಯಾಯ ವ್ಯವಸ್ಥೆ ರೂಪಿಸುವವರೆಗೂ ಈಗಿರುವ ವ್ಯವಸ್ಥೆಯನ್ನು ಒಪ್ಪಿಕೊಂಡು ಗೌರವಿಸಬೇಕು ಎಂದು ಇತ್ತೀಚೆಗೆ ಸುಪ್ರೀಂಕೋರ್ಟ್‌ ಹೇಳಿತ್ತು. ಇದರ ಹೊರತಾಗ್ಯೂ, ನಡೆಯುತ್ತಿರುವ ಬೆಳವಣಿಗೆಗಳು ಸುಪ್ರೀಂಕೋರ್ಟ್‌ ಹಾಗೂ ಕೇಂದ್ರ ಸರ್ಕಾರದ ನಡುವೆ ಸಂಘರ್ಷದ ಸನ್ನಿವೇಶ ಸೃಷ್ಟಿಸಿವೆ.

India Jan 23, 2023, 7:22 AM IST

Include government representative in Collegium Union Law Minister Kiren Rijijus letter to CJI akbInclude government representative in Collegium Union Law Minister Kiren Rijijus letter to CJI akb

ಕೊಲಿಜಿಯಂನಲ್ಲಿ ಸರ್ಕಾರದ ಪ್ರತಿನಿಧಿ ಸೇರ್ಪಡೆ ಮಾಡಿ: ಸಿಜೆಐಗೆ ಕಾನೂನು ಸಚಿವ ರಿಜಿಜು ಪತ್ರ

ಉನ್ನತ ಹಂತದ ನ್ಯಾಯಾಧೀಶರ ಆಯ್ಕೆಗೆ ಇರುವ ಕೊಲಿಜಿಯಂ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರದ ಪ್ರತಿನಿಧಿಗೂ ಅವಕಾಶ ಇರಬೇಕು. ಇದು ನ್ಯಾಯಾಂಗ ನೇಮಕಾತಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಸಾರ್ವಜನಿಕ ಉತ್ತರದಾಯಿತ್ವಕ್ಕೆ ಅವಕಾಶ ಮಾಡಿಕೊಡಲಿದೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಹೇಳಿದ್ದಾರೆ.

India Jan 17, 2023, 9:22 AM IST

Govt Has Limited Powers To Fill Vacancies In Courts Rijiju Amid Row Over Judge sanGovt Has Limited Powers To Fill Vacancies In Courts Rijiju Amid Row Over Judge san

ಜಡ್ಜ್‌ ನೇಮಕ ಪ್ರಕ್ರಿಯೆ ಬಗ್ಗೆ ಮತ್ತೆ ರಿಜಿಜು ಅತೃಪ್ತಿ!

ಜಡ್ಜ್‌ ನೇಮಕ ಪ್ರಕ್ರಿಯೆ ಹಾಗೂ ಕೊಲಿಜಿಯಂ ವ್ಯವಸ್ಥೆ ಬಗ್ಗೆ ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಮತ್ತೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಜಡ್ಜ್‌ ಹುದ್ದೆ ಖಾಲಿ ಇದ್ದರೂ ನಾವು ಭರ್ತಿ ಮಾಡಲಾಗದು ಎಂದು ಅವರು ಹೇಳಿದ್ದಾರೆ.  ಈ ವಿಚಾರದಲ್ಲಿ ಸರ್ಕಾರಕ್ಕೆ ಸೀಮಿತ ಅಧಿಕಾರವಿದೆ ಎಂದು ರಾಜ್ಯಸಭೆಯಲ್ಲಿ ಸಚಿವರು ಹೇಳಿದ್ದಾರೆ.
 

India Dec 16, 2022, 9:33 AM IST

supreme court raps centre for sitting on recommendations for appointment of judges ashsupreme court raps centre for sitting on recommendations for appointment of judges ash

ಜಡ್ಜ್‌​ ನೇಮಕ ವಿಳಂಬ: ಸುಪ್ರೀಂ ಗರಂ; ಕೇಂದ್ರದಿಂದ ಮತ್ತೆ 20 ನ್ಯಾಯಮೂರ್ತಿಗಳ ಹೆಸರು ವಾಪಸ್..!

ಕಾಲಮಿತಿಯಲ್ಲಿ ಸರ್ಕಾರ ಜಡ್ಜ್‌ಗಳನ್ನು ನೇಮಿಸುತ್ತಿಲ್ಲ, ಇದರಿಂದ ವ್ಯವಸ್ಥೆಯೇ ಕೆಡುತ್ತಿದೆ. ಕೊಲಿಜಿಯಂ 2ನೇ ಬಾರಿ ಶಿಫಾರಸು ಮಾಡಿದರೆ ಸರ್ಕಾರ ಒಪ್ಪಲೇಬೇಕು ಎಂದು ಸುಪ್ರೀಂಕೋರ್ಟ್‌ ತಾಕೀತು ಮಾಡಿದೆ. 

India Nov 29, 2022, 8:28 AM IST

collegium system best here to stay former cji uu lalit ashcollegium system best here to stay former cji uu lalit ash

ಕೊಲಿಜಿಯಂ ಕುರಿತು ಕೇಂದ್ರ ಸಚಿವ ರಿಜಿಜು ಹೇಳಿಕೆಗೆ ನಿವೃತ್ತ ಸಿಜೆಐ ಲಲಿತ್ ಆಕ್ಷೇಪ

ಕೊಲಿಜಿಯಂ ಅಪಾರದರ್ಶಕ ಎಂದು ಕೇಂದ್ರ ಸಚಿವ ರಿಜಿಜು ಹೇಳಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿದ ನಿವೃತ್ತ ನ್ಯಾಯಮೂರ್ತಿ ಯು.ಯು. ಲಲಿತ್, ರಿಜಿಜು ಹೇಳಿಕೆ ತಪ್ಪು, ಕೊಲಿಜಿಯಂ ಪಾರದರ್ಶಕ ಎಂದು ಸಮರ್ಥಿಸಿಕೊಂಡಿದ್ದಾರೆ. 

India Nov 14, 2022, 8:28 AM IST

Now a days Sports is played like a war at the same time War are fought like Game Says Art of Living founder Sri Sri Ravishankar Guruji kvnNow a days Sports is played like a war at the same time War are fought like Game Says Art of Living founder Sri Sri Ravishankar Guruji kvn

ಕ್ರೀಡೆಗಳನ್ನು ಯುದ್ಧದ ರೀತಿಯಲ್ಲಿ ಬಿಂಬಿಸಲಾಗುತ್ತದೆ: ರವಿಶಂಕರ್ ಗುರೂಜಿ ಬೇಸರ

6ನೇ ವರ್ಲ್ಡ್ ಸಮ್ಮಿಟ್ ಫಾರ್ ಎಥಿಕ್ಸ್ ಆಂಡ್ ಲೀಡರ್‌ಶಿಪ್‌ ಇನ್ ಸ್ಪೋರ್ಟ್ಸ್ ಸಮಾವೇಶಕ್ಕೆ ಚಾಲನೆ
ಆರ್ಟ್‌ ಆಫ್ ಲಿವಿಂಗ್‌ ಆಶ್ರಮದಲ್ಲಿ ಅಕ್ಟೊಬರ್ 13 & 14ರಂದು ಕಾರ್ಯಕ್ರಮ ಅಯೋಜನೆ
ಕಿರಣ್ ರಿಜಿಜು ಸೇರಿ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿ

Sports Oct 13, 2022, 6:09 PM IST

Minister Lakshman Rekha Remark After Supreme Court Sedition Order podMinister Lakshman Rekha Remark After Supreme Court Sedition Order pod

ಲಕ್ಷ್ಮಣ ರೇಖೆ ಮೀರಬಾರದು: ಕಿರಣ್‌ ರಿಜಿಜು

* ದೇಶದ್ರೋಹ ಕಾಯ್ದೆಗೆ ತಡೆ ಬಗ್ಗೆ ಸಚಿವರ ಪ್ರತಿಕ್ರಿಯೆ

* ಲಕ್ಷ್ಮಣ ರೇಖೆ ಮೀರಬಾರದು: ಕಿರಣ್‌ ರಿಜಿಜು

* ಅಸಮಾಧಾನ ವ್ಯಕ್ತಪಡಿಸಿದರೇ ಕಾನೂನು ಸಚಿವ?

India May 12, 2022, 8:42 AM IST

Govt Considering To Link Aadhaar With Electoral Rolls Online Voting For Indians In Abroad Rijiju gvdGovt Considering To Link Aadhaar With Electoral Rolls Online Voting For Indians In Abroad Rijiju gvd

Kiren Rijiju: ವೋಟರ್‌ ಐಡಿಗೆ ಆಧಾರ್‌ ಲಿಂಕ್‌ ಮಾಡಲು ಕೇಂದ್ರ ಚಿಂತನೆ

ನಕಲಿ ಮತದಾನ ತಪ್ಪಿಸಲು ಮತದಾರರ ಗುರುತಿನ ಚೀಟಿಗೆ ಆಧಾರ್‌ ಜೋಡಣೆ ಮಾಡುವುದಕ್ಕೆ ಹಾಗೂ ವಿದೇಶದಲ್ಲಿ ನೆಲೆಸಿರುವ ಭಾರತೀಯರಿಗೆ ಆನ್‌ಲೈನ್‌ ಮತದಾನ ಸೌಲಭ್ಯ ಕಲ್ಪಿಸುವುದಕ್ಕೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಕಾನೂನು ಸಚಿವ ಕಿರಣ್‌ ರಿಜಿಜು ತಿಳಿಸಿದ್ದಾರೆ.

BUSINESS Mar 26, 2022, 3:00 AM IST

PM Calls Ukraine Meet 4 Ministers To Go For Evacuation Ops Say Sources podPM Calls Ukraine Meet 4 Ministers To Go For Evacuation Ops Say Sources pod

Ukraine Crisis: ಸಿಕ್ಕಿಬಿದ್ದ ವಿದ್ಯಾರ್ಥಿಗಳ ರಕ್ಷಿಸಲು ಸಿಂಧಿಯಾ ಸೇರಿ 4 ಸಚಿವರು ಉಕ್ರೇನ್‌ಗೆ!

* ಮೋದಿ ನೇತೃತ್ವದಲ್ಲಿ ಕ್ಯಾಬಿನೆಟ್ ಸಭೆ

* ಉಕ್ರೇನ್‌ನಲ್ಲಿ ಸಿಕ್ಕಾಕೊಂಡ ಭಾರತೀಯರ ರಕ್ಷಣೆಗೆ ರಣತಂತ್ರ

* ಸಿಂಧಿಯಾ ಸೇರಿ ನಾಲ್ವರು ಸಚಿವರು ಉಕ್ರೇನ್‌ಗೆ

India Feb 28, 2022, 1:16 PM IST

Bill to link Aadhaar with voter card to be tabled in Lok Sabha Monday December 20  mnjBill to link Aadhaar with voter card to be tabled in Lok Sabha Monday December 20  mnj

Election Laws Amendment Bill: ವೋಟರ್‌ ಐಡಿ ಜತೆ ಆಧಾರ್‌ ಜೋಡಣೆಗೆ ವಿಧೇಯಕ ಮಂಡಿಸಲು ಕೇಂದ್ರ ಸಿದ್ಧತೆ!

*ಲೋಕಸಭೆಯಲ್ಲಿ ಮಂಡಿಸಲು ಕೇಂದ್ರ ಸಿದ್ಧತೆ
*ಆಧಾರ್‌ ನೀಡಿಕೆ ಕಡ್ಡಾಯವಲ್ಲ, ಐಚ್ಛಿಕ
*ಅನ್ಯ ದಾಖಲೆಗಳನ್ನೂ ನೀಡಲು ಅವಕಾಶ
*ಮತಪಟ್ಟಿಗೆ ಹೆಸರು ಸೇರಿಸಲು 4 ಕಟಾಫ್‌ ದಿನ

India Dec 20, 2021, 7:48 AM IST

No proposal for e-voting in general elections Law Minister Kiren Rijiju akbNo proposal for e-voting in general elections Law Minister Kiren Rijiju akb

Parliament Winter Session: ಚುನಾವಣೆಯಲ್ಲಿ ಇ-ವೋಟ್‌ನ ಪ್ರಸ್ತಾಪ ಇಲ್ಲ: ಕಿರೆನ್‌ ರಿಜಿಜು

ಸಾರ್ವತ್ರಿಕ ಚುನಾವಣೆಯಲ್ಲಿ ಆನ್‌ಲೈನ್‌ ವೋಟಿಂಗ್ ಇಲ್ಲ
ಸಂಸತ್‌ಗೆ ಕಾನೂನು ಸಚಿವ ಕಿರೆನ್‌ ರಿಜಿಜು ಉತ್ತರ
ರಾಜಸ್ತಾನದ ಸಂಸದ ದುಷ್ಯಂತ್ ಸಿಂಗ್‌ ಪ್ರಶ್ನೆ ಕೇಳಿದ್ದರು.

India Dec 3, 2021, 5:56 PM IST