Asianet Suvarna News Asianet Suvarna News
57 results for "

Keerthy Suresh

"
netizens find out actress keerthy suresh lip surgery on screen gvdnetizens find out actress keerthy suresh lip surgery on screen gvd
Video Icon

ಲಿಪ್ ಸರ್ಜರಿ ಮಾಡಿಸಿಕೊಂಡ ಬಹುಭಾಷಾ ನಟಿ ಕೀರ್ತಿ ಸುರೇಶ್?

ನಟಿ ಕೀರ್ತಿ ಸುರೇಶ್ ಸಾಲು ಸಾಲು ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಸದ್ಯ ಮಹೇಶ್ ಬಾಬು ಜೊತೆಗೆ 'ಸರ್ಕಾರು ವಾರಿ ಪಾಟ' ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ನಟಿ ಕೀರ್ತಿ ಸುರೇಶ್ ಹಲವು ವಿಚಾರಗಳಿಗೆ ಆಗಾಗ ಸುದ್ದಿ ಆಗುತ್ತಾರೆ. 

Cine World May 21, 2022, 9:35 PM IST

Superstar Mahesh Babu starrer Sarkaru Vaari Paata Day 1 Box Office Collection report sgkSuperstar Mahesh Babu starrer Sarkaru Vaari Paata Day 1 Box Office Collection report sgk

Sarkaru Vaari Paata; ಮೊದಲ ದಿನ ಭರ್ಜರಿ ಕಲೆಕ್ಷನ್ ಮಾಡಿದ ಮಹೇಶ್ ಬಾಬು ಸಿನಿಮಾ, ಇಲ್ಲಿದೆ ಸಂಪೂರ್ಣ ಲೆಕ್ಕ

ಪ್ರೇಕ್ಷಕರ ಹೃದಯ ಗೆದ್ದಿರುವ ಮಹೇಶ್ ಬಾಬು ನಟನೆಯ ಸರ್ಕಾರು ವಾರಿ ಪಾಟ ಸಿನಿಮಾ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ. ಮೊದಲ ದಿನವೇ ಸಿನಿಮಾ 36.01 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ.

Cine World May 13, 2022, 10:56 AM IST

Keerthy Suresh hit Mahesh Babu on his face during Sarkaru Vaari Paata shoot actress reveals gvdKeerthy Suresh hit Mahesh Babu on his face during Sarkaru Vaari Paata shoot actress reveals gvd
Video Icon

Sarkaru Vaari Paata: ಶೂಟಿಂಗ್ ಸೆಟ್‌ನಲ್ಲಿ ಮಹೇಶ್‌ ಬಾಬು ಕೆನ್ನೆಗೆ ಹೊಡೆದ ನಟಿ?

'ಸರ್ಕಾರು ವಾರಿ ಪಾಟ' ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ನಟಿ ಕೀರ್ತಿ ಸುರೇಶ್, ಮಹೇಶ್ ಬಾಬು ಕೆನ್ನೆಗೆ ಹೊಡೆದಿದ್ದಾರೆ ಅನ್ನೋ ಸುದ್ದಿ ಟಾಲಿವುಡ್ ಅಂಗಳದಿಂದ ಕೇಳಿ ಬರ್ತಿದೆ.

Cine World May 6, 2022, 11:47 PM IST

Sarkaru Vaari Paata's Kalaavathi Song Mahesh Babu  Keerthy Suresh s chemistry mahSarkaru Vaari Paata's Kalaavathi Song Mahesh Babu  Keerthy Suresh s chemistry mah

Mahesh Babu : ಪ್ರೇಮಿಗಳ ದಿನಕ್ಕೆ ಕಲಾವತಿ ಟ್ರೆಂಡ್, ಮಹೇಶ್ ಮ್ಯಾಜಿಕ್!

ಪ್ರೇಮಿಗಳ ದಿನ ಫೆ.  14  ರಂದು ಮಹೇಶ್ ಬಾಬುರ ಬಹುನಿರೀಕ್ಷಿತ ಸರ್ಕಾರು ವಾರಿ ಪಾಟ ಸಿನಿಮಾದ ಮೊದಲ ಹಾಡು  ಬಿಡಿಗಡೆಯಾಲಿದ್ದು ಅದರ ಒಂದು ನೋಟವನ್ನು ಈಗ ರಿಲೀಸ್ ಮಾಡಲಾಗಿದ್ದು ಎಲ್ಲರ ಮನ್ನಣೆ  ಗಳಿಸಿಕೊಳ್ಳುತ್ತಿದೆ.

Cine World Feb 13, 2022, 8:34 PM IST

Actress Keerthy Suresh Going Through Tough Times gvdActress Keerthy Suresh Going Through Tough Times gvd
Video Icon

Keerthy Suresh: ಸತತ ಸೋಲಿನಿಂದ ಫ್ಲಾಪ್ ನಟಿಯರ ಸಾಲಿಗೆ ಸೇರಿದ 'ಮಹಾನಟಿ'

'ಮಹಾನಟಿ' ಚಿತ್ರದಲ್ಲಿ ತಮ್ಮ ಅದ್ಭುತ ನಟನೆ ತೋರಿಸುವ ಮೂಲಕ ಕೀರ್ತಿ ಸುರೇಶ್ ಸಾಕಷ್ಟು ಖ್ಯಾತಿ ಗಳಿಸಿಕೊಂಡರು. ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟಿಯರ ಪಟ್ಟಿಯಲ್ಲಿರುವ ಈ ಸುಂದರಿ ಇದೀಗ ಫ್ಲಾಪ್ ನಟಿಯರ ಪಟ್ಟಿ ಸೇರಿಕೊಂಡಿದ್ದಾರೆ.

Cine World Feb 2, 2022, 3:56 PM IST

Kollywood Keerthy Suresh scores hattrick of flop vcsKollywood Keerthy Suresh scores hattrick of flop vcs

ಫ್ಲಾಪ್ ನಟಿಯರ ಪಟ್ಟಿ ಸೇರುತ್ತಿದ್ದಾರ Keethy Suresh?

ಟಾಪ್‌ ನಟಿಯರ ಲಿಸ್ಟ್‌ನಲ್ಲಿದ ಕೀರ್ತಿ ಇದ್ದಕ್ಕಿದ್ದಂತೆ ಫ್ಲಾಪ್ ನಟಿ ಪಟ್ಟಿಗೆ ಸೇರಲು ಕಾರಣವೇನು? 

Cine World Jan 31, 2022, 1:08 PM IST

Keerthy Suresh Lata Mangeshkar Sussanne Khan Celebrities who tested Covid-19 positive in the last 24 hours dplKeerthy Suresh Lata Mangeshkar Sussanne Khan Celebrities who tested Covid-19 positive in the last 24 hours dpl

Corona Positive: ಕಳೆದ 24 ಗಂಟೆಯಲ್ಲಿ ಪಾಸಿಟಿವ್ ದೃಢಪಟ್ಟ ಸೆಲೆಬ್ರಿಟಿಗಳಿವರು

ಈ ಬಾರಿ ಕೊರೋನಾ ಪಾಸಿಟಿವ್ ಕೇಸ್‌ಗಳು ಸೆಲೆಬ್ರಿಟಿ ಮಧ್ಯೆ ಹೆಚ್ಚಾಗಿದೆ. ಒಂದನೇ ಹಾಗೂ ಎರಡನೇ ಅಲೆಗೆ ಹೋಲಿಸಿದಲ್ಲಿ ಈ ಬಾರಿ ದೇಶಾದ್ಯಂತ ಸೆಲೆಬ್ರಿಟಿಗಳು ಕೊರೋನಾ ಪಾಸಿಟಿವ್ ದೃಢಪಟ್ಟಿರುವ ಕೇಸ್ ಹೆಚ್ಚಾಗಿದೆ.

Cine World Jan 12, 2022, 10:32 AM IST

When Keerthy Suresh met Mohanlal and Mammootty here s what actress had to sayWhen Keerthy Suresh met Mohanlal and Mammootty here s what actress had to say

Keerthy Suresh And Mohanlal : ಮೋಹನ್ ಲಾಲ್ ಮತ್ತು ಮಮ್ಮುಟ್ಟಿ ಭೇಟಿಯಾದ ಕೀರ್ತಿ, ಪೋಟೋಗಳು

ಡಿಸೆಂಬರ್‌ 19ರ ರಾತ್ರಿ  ತಮಿಳು ನಟಿ ಕೀರ್ತಿ ಸುರೇಶ್ (Keerthy Suresh) ಅವರು ಅಮ್ಮಾ (AMMA) ಮೀಟ್‌ನಲ್ಲಿದ್ದರು. ಈ ಸಮಯದಲ್ಲಿ ಅವರು ಮಲಯಾಳಂ ಸೂಪರ್‌ಸ್ಟಾರ್‌ಗಳಾದ ಮೋಹನ್‌ಲಾಲ್ (Mohanlal), ಮಮ್ಮುಟ್ಟಿ (Mammootty) ಮತ್ತು ಇನ್ನೂ ಕೆಲವರನ್ನು ಭೇಟಿ ಮಾಡಿದ್ದಾರೆ.  ನಟಿ ಪೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

Cine World Dec 20, 2021, 9:14 PM IST

Vijay and Keerthy Suresh rule South Indian cinema according to Twitter dplVijay and Keerthy Suresh rule South Indian cinema according to Twitter dpl

Twitter toppers: ಸೌತ್ ಸಿನಿಮಾ ಆಳೋ ನಟ, ನಟಿ ಇವರು..!

ಟ್ವಿಟರ್ ಪ್ರಕಾರ ಸೌತ್ ಸಿನಿಮಾ ಆಳುತ್ತಿರುವವರು ಯಾರು ಗೊತ್ತಾ ? ಟ್ವಿಟರ್ ಪ್ರಕಾರ ಕಾಲಿವುಡ್‌ನ(Kollywood) ಈ ಇಬ್ಬರು ಸ್ಟಾರ್‌ಗಳು ಸೌತ್ ಸಿನಿಮಾ ಇಂಡಸ್ಟ್ರಿ(Cinema Industry) ಆಳುತ್ತಿದ್ದಾರೆ.

Cine World Dec 13, 2021, 3:13 PM IST

Tamil actress Keerthy Suresh remuneration for Annaatthe film vcsTamil actress Keerthy Suresh remuneration for Annaatthe film vcs
Video Icon

Rajinikanth ಸಹೋದರಿ ಪಾತ್ರ ಮಾಡಲು ಕೀರ್ತಿ ಸುರೇಶ್ ಪಡೆದ ಸಂಭಾವನೆ ಇಷ್ಟು!

ಕಾಲಿವುಡ್ ಸೂಪರ್ ಸ್ಟಾರ್, ತಲೈವಾ ರಜನಿಕಾಂತ್ ನಟನೆಯ ಅಣ್ಣಾತ್ತೆ ಸಿನಿಮಾದಲ್ಲಿ ನಟಿ ಕೀರ್ತಿ ಸುರೇಶ್ ಸಹೋದರಿ ಪಾತ್ರದಲ್ಲಿ ನಟಿಸಿದ್ದಾರೆ. ರಜನಿಕಾಂತ್‌ ಜೊತೆ ನಟಿಸುವುದೇ ಸೌಭಾಗ್ಯ ಎನ್ನುವ ಕಲಾವಿದರ ನಡುವೆ ಕೀರ್ತಿ ಪಡೆದುಕೊಂಡಿರುವ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಿ. ನಟಿಯಾಗಿ ಕಾಣಿಸಿಕೊಳ್ಳುವ ಸಿನಿಮಾಗಳಿಗೆ ಒಂದುವರೆ ಕೋಟಿ ಪಡೆಯುತ್ತಾರೆ ಆದರೆ ಸಹೋದರಿಯಾಗಲು, ಇಷ್ಟೊಂದು ಡಿಮ್ಯಾಂಡ್ ಮಾಡಿದ್ದು ಯಾಕೆ ಅಂತ ಮಾತ್ರ ಯಾರಿಗೂ ತಿಳಿದಿಲ್ಲ. ಒಮ್ಮೆ ನೀವು ಈ ವಿಡಿಯೋ ನೋಡಿ..

Cine World Nov 15, 2021, 3:01 PM IST

Telugu Actor Mahesh Babu sarkaru vaari paata movie release date announcedTelugu Actor Mahesh Babu sarkaru vaari paata movie release date announced

'ಸರ್ಕಾರು ವಾರಿ ಪಾಟ' ಚಿತ್ರದ ಬಿಡುಗಡೆ ದಿನಾಂಕ ಟ್ವೀಟ್ ಮಾಡಿದ ಚಿತ್ರತಂಡ

ನಟ 'ಪ್ರಿನ್ಸ್‌' ಮಹೇಶ್ ಬಾಬು ಅವರ 'ಸರ್ಕಾರು ವಾರಿ ಪಾಟ' ಚಿತ್ರ ಮುಂದಿನ ವರ್ಷ ಏಪ್ರಿಲ್ 1 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂಬ ಸುದ್ದಿಯನ್ನು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

Sandalwood Nov 6, 2021, 6:20 PM IST

Kollywood Keerthy Suresh hikes remuneration for new projects vcsKollywood Keerthy Suresh hikes remuneration for new projects vcs
Video Icon

ಸಿನಿಮಾದಲ್ಲಿ ನಮ್ ಕ್ರೆಡಿಟ್ ಇರುತ್ತೆ: ಸಂಭಾವನೆ ಹೆಚ್ಚಿಸಿಕೊಂಡ ಕೀರ್ತಿ ಸುರೇಶ್

ಟಾಲಿವುಡ್ (Tollywood) ಸುಂದರಿ ಕೀರ್ತಿ ಸುರೇಶ್ (Keerthy Suresh) ಚಿತ್ರರಂಗಕ್ಕೆ ಪ್ರವೇಶಿಸಿದ ಆರಂಭದಿಂದಲೂ ಸ್ಟಾರ್ ನಟರ ಜೊತೆಯೇ ನಟಿಸಿರುವುದು. ಹೀಗಾಗಿ ಮುಂಬರುವ ದಿನಗಳಲ್ಲಿ ಸಹಿ ಮಾಡುವ ಚಿತ್ರಗಳಿಗೆ ಸಂಭಾವನೆ (Remuneration) ಹೆಚ್ಚಿಸಿಕೊಂಡಿದ್ದಾರೆ. ಇದ್ದಕ್ಕಿದ್ದಂತೆ ಯಾಕೆ ಎಂದು ನಿರ್ಮಾಪಕರು ಪ್ರಶ್ನಿಸಿದ್ದಾರೆ. 'ಸಿನಿಮಾದಲ್ಲಿ ನಮ್ ಕ್ರೆಡಿಟ್ ಕೂಡ ಇರುತ್ತೆ ಅಲ್ವಾ?' ಎಂದಿದ್ದಾರಂತೆ.
 

Cine World Oct 25, 2021, 12:45 PM IST

Keerthy Suresh Turns Businesswoman Launches Skincare Brand Bhoomitra dplKeerthy Suresh Turns Businesswoman Launches Skincare Brand Bhoomitra dpl

ನಟನೆ ಜೊತೆ ಬ್ಯುಸಿನೆಸ್ ಶುರು ಮಾಡಿದ ಕೀರ್ತಿ ಸುರೇಶ್

  • ಸ್ಕಿನ್ ಕೇರ್ ಪ್ರಾಡಕ್ಟ್ ಬ್ರಾಂಡ್ ಲಾಂಚ್ ಮಾಡಿದ ಕೀರ್ತಿ ಸುರೇಶ್
  • ನಟನೆಯ ಜೊತೆ ಬ್ಯುಸಿನೆಸ್ ಶುರು ಮಾಡಿದ ನಟಿ

Cine World Aug 21, 2021, 12:59 PM IST

Keerthy Suresh Hikes Remuneration For Chirus Film dplKeerthy Suresh Hikes Remuneration For Chirus Film dpl
Video Icon

ಸಂಭಾವನೆ ಹೆಚ್ಚಿಸ್ಕೊಂಡ ಕೀರ್ತಿ ಸುರೇಶ್..!

ಮೆಗಾಸ್ಟಾರ್ ಚಿರಂಜೀವಿ ಜೊತೆ ನಟಿಸೋಕೆ ಅವಕಾಶ ಸಿಕ್ಕಿದರೆ ಯಾರು ರಿಜೆಕ್ಟ್ ಮಾಡ್ತಾರೆ ಹೇಳಿ ? ಆದರೆ ನಟಿ ಕೀರ್ತಿ ಸುರೇಶ್ ಅವರು ಹಾಗಲ್ಲ. ಅವರು ಸಿನಿಮಾದಲ್ಲಿ ಸಿಕ್ಕಿದ ಪಾತ್ರಕ್ಕಾಗಿ ವಿಶೇಷ ಸಂಭಾವನೆ ಡಿಮ್ಯಾಮಡ್ ಮಾಡಿದ್ದಾರೆ. ಅಂದ ಹಾಗೆ ಸಿನಿಮಾದಲ್ಲಿ ಕೀರ್ತಿಗೆ ಹಿರೋಯಿನ್ ಪಾತ್ರವಲ್ಲ. ಬದಲಾಗಿ ತಂಗಿ ಪಾತ್ರ.

Cine World Aug 11, 2021, 12:03 PM IST

Actress Keerthy Suresh cooks Turkish poached eggs vcsActress Keerthy Suresh cooks Turkish poached eggs vcs
Video Icon

ಟರ್ಕಿಶ್ poached ಮೊಟ್ಟೆ ರೆಸಿಪಿನ ಸಿಂಪಲ್ ಆಗಿ ಹೇಳಿಕೊಟ್ಟ ನಟಿ ಕೀರ್ತಿ ಸುರೇಶ್!

ಕಾಲಿವುಡ್ ಚಿತ್ರರಂಗದ 'ಮಹಾನಟಿ' ಕೀರ್ತಿ ಸುರೇಶ್ ಕೊರೋನಾ ಲಾಕ್‌ಡೌನ್‌ನಲ್ಲಿ ಕುಟುಂಬಸ್ಥರ ಜೊತೆ ಸಮಯ ಕಳೆಯುತ್ತಿದ್ದಾರೆ. ದಿನಕ್ಕೊಂದು ವೆರೈಟಿ ರೆಸಿಪಿಗಳನ್ನು ಪ್ರಯೋಗ ಮಾಡುತ್ತ, ಅಭಿಮಾನಿಗಳಿಗೂ ಹೇಳಿಕೊಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಮಾಡಿದ ಟರ್ಕಿಶ್ ಪೋಚ್ಡ್‌ ಮೊಟ್ಟೆ ಮಾಡಿರುವ ವಿಡಿಯೋ ಹಂಚಿಕೊಂಡಿದ್ದಾರೆ.

Cine World Jun 1, 2021, 3:54 PM IST