ಸಿನಿಮಾದಲ್ಲಿ ನಮ್ ಕ್ರೆಡಿಟ್ ಇರುತ್ತೆ: ಸಂಭಾವನೆ ಹೆಚ್ಚಿಸಿಕೊಂಡ ಕೀರ್ತಿ ಸುರೇಶ್

ಟಾಲಿವುಡ್ (Tollywood) ಸುಂದರಿ ಕೀರ್ತಿ ಸುರೇಶ್ (Keerthy Suresh) ಚಿತ್ರರಂಗಕ್ಕೆ ಪ್ರವೇಶಿಸಿದ ಆರಂಭದಿಂದಲೂ ಸ್ಟಾರ್ ನಟರ ಜೊತೆಯೇ ನಟಿಸಿರುವುದು. ಹೀಗಾಗಿ ಮುಂಬರುವ ದಿನಗಳಲ್ಲಿ ಸಹಿ ಮಾಡುವ ಚಿತ್ರಗಳಿಗೆ ಸಂಭಾವನೆ (Remuneration) ಹೆಚ್ಚಿಸಿಕೊಂಡಿದ್ದಾರೆ. ಇದ್ದಕ್ಕಿದ್ದಂತೆ ಯಾಕೆ ಎಂದು ನಿರ್ಮಾಪಕರು ಪ್ರಶ್ನಿಸಿದ್ದಾರೆ. 'ಸಿನಿಮಾದಲ್ಲಿ ನಮ್ ಕ್ರೆಡಿಟ್ ಕೂಡ ಇರುತ್ತೆ ಅಲ್ವಾ?' ಎಂದಿದ್ದಾರಂತೆ.
 
First Published Oct 25, 2021, 12:45 PM IST | Last Updated Oct 25, 2021, 1:00 PM IST

ಟಾಲಿವುಡ್ (Tollywood) ಸುಂದರಿ ಕೀರ್ತಿ ಸುರೇಶ್ (Keerthy Suresh) ಚಿತ್ರರಂಗಕ್ಕೆ ಪ್ರವೇಶಿಸಿದ ಆರಂಭದಿಂದಲೂ ಸ್ಟಾರ್ ನಟರ ಜೊತೆಯೇ ನಟಿಸಿರುವುದು. ಹೀಗಾಗಿ ಮುಂಬರುವ ದಿನಗಳಲ್ಲಿ ಸಹಿ ಮಾಡುವ ಚಿತ್ರಗಳಿಗೆ ಸಂಭಾವನೆ (Remuneration) ಹೆಚ್ಚಿಸಿಕೊಂಡಿದ್ದಾರೆ. ಇದ್ದಕ್ಕಿದ್ದಂತೆ ಯಾಕೆ ಎಂದು ನಿರ್ಮಾಪಕರು ಪ್ರಶ್ನಿಸಿದ್ದಾರೆ. 'ಸಿನಿಮಾದಲ್ಲಿ ನಮ್ ಕ್ರೆಡಿಟ್ ಕೂಡ ಇರುತ್ತೆ ಅಲ್ವಾ?' ಎಂದಿದ್ದಾರಂತೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment