Asianet Suvarna News Asianet Suvarna News
40 results for "

James Anderson

"
India vs England how to get virat kohli wicket stuart broad explainsIndia vs England how to get virat kohli wicket stuart broad explains

ಕೊಹ್ಲಿಯನ್ನ ಔಟ್ ಮಾಡೋದು ಹೇಗೆ? ಸ್ಟುವರ್ಟ್ ಬ್ರಾಡ್ ಹೇಳಿದ್ರು ಸೀಕ್ರೆಟ್!

ವಿಶ್ವದ ಬೆಸ್ಟ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ವಿಕೆಟ್ ಕಬಳಿಸೋದು ಇಂಗ್ಲೆಂಡ್ ತಂಡದ ಮೊದಲ ಗುರಿ. ಕೊಹ್ಲಿ ವಿಕೆಟ್ ಕಬಳಿಸಿದರೆ ಪಂದ್ಯ ಗೆದ್ದಂತೆ ಅನ್ನೋದು ಆಂಗ್ಲರ ಮಾತು. ಇದಕ್ಕಾಗಿ ಇಂಗ್ಲೆಂಡ್ ತಂಡ ಮಾಡಿರೋ ಮಾಸ್ಟರ್ ಪ್ಲಾನ್ ಏನು? ಇಲ್ಲಿದೆ ವಿವರ.

SPORTS Jul 31, 2018, 3:16 PM IST

How Indias batsmen play Anderson will be key McGrathHow Indias batsmen play Anderson will be key McGrath

ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳ ಮೇಲೆ ನಿಂತಿದೆಯಾ ಟೆಸ್ಟ್ ಫಲಿತಾಂಶ?

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಗೆಲುವು ಟೀಂ ಇಂಡಿಯಾಗೆ ಕಠಿಣ ಸವಾಲು. ಈ ಬಾರಿ ಭಾರತದ ಗೆಲುವಿಗೆ ಟೀಂ ಇಂಡಿಯಾ  ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ನೀಡಿದರೆ ಸಾಕೇ? ಈ ಕುರಿತು  ಆಸ್ಟ್ರೇಲಿಯಾ ಮಾಜಿ ವೇಗಿ ಹೇಳಿದ್ದೇನು? ಇಲ್ಲಿದೆ ವಿವರ.
 

SPORTS Jul 27, 2018, 6:43 PM IST

james Anderson to have six-week break ahead of India seriesjames Anderson to have six-week break ahead of India series

ಭಾರತ ವಿರುದ್ಧದ ಸರಣಿಗೂ ಮುನ್ನ ಇಂಗ್ಲೆಂಡ್ ವೇಗಿ ಜೇಮ್ಸ್ ಆ್ಯಂಡರ್ಸನ್‌ಗೆ ವಿಶ್ರಾಂತಿ

ವೇಗಿ ಜೇಮ್ಸ್ ಆ್ಯಂಡರ್ಸನ್‌ ಸಂಪೂರ್ಣ ಫಿಟ್ ಆಗಿಲ್ಲ. ಸದ್ಯ ಕೌಂಟಿ ಕ್ರಿಕೆಟ್‌ನಲ್ಲಿ ಬ್ಯೂಸಿಯಾಗಿರುವ ಆ್ಯಂಡರ್ಸನ್‌ ಇಂಗ್ಲೆಂಡ್ ತಂಡದ ಪ್ರಮುಖ ವೇಗಿ. ಹೀಗಾಗಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಆ್ಯಂಡರ್ಸನ್‌ಗೆ ವಿಶ್ರಾಂತಿ ನೀಡಿದೆ. 

Jun 10, 2018, 5:01 PM IST