Asianet Suvarna News Asianet Suvarna News
49 results for "

Issf

"
ISSF World Cup 2021 Gold rush continues for India kvnISSF World Cup 2021 Gold rush continues for India kvn

ಶೂಟಿಂಗ್‌ ವಿಶ್ವಕಪ್‌: ಭಾರತಕ್ಕೆ ಮತ್ತೆ 4 ಪದಕ

25 ಮೀ. ರಾರ‍ಯಪಿಡ್‌ ಫೈಯರ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ ವಿಜಯ್‌ವೀರ್‌ಗೆ ಬೆಳ್ಳಿ ಪದಕಕ್ಕೆ ಕೊರೊಳ್ಳೊಡಿದರು. ಟೂರ್ನಿಯಲ್ಲಿ ಭಾರತ 12 ಚಿನ್ನ, 7 ಬೆಳ್ಳಿ ಹಾಗೂ 6 ಕಂಚಿನೊಂದಿಗೆ ಒಟ್ಟು 25 ಪದಕ ಗಳಿಸಿ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ.

OTHER SPORTS Mar 27, 2021, 9:30 AM IST

ISSF World Cup Indian Shooters Bags 2 more Medals in Delhi kvnISSF World Cup Indian Shooters Bags 2 more Medals in Delhi kvn

ಶೂಟಿಂಗ್‌ ವಿಶ್ವಕಪ್‌: ಭಾರತಕ್ಕೆ ಮತ್ತೆರಡು ಪದಕ

ಗುರುವಾರ ಮಹಿಳೆಯರ 25 ಮೀ. ಏರ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ ಭಾರತ ತಂಡ ಚಿನ್ನದ ಪದಕ ಜಯಿಸಿತು. ಬುಧವಾರ ವೈಯಕ್ತಿಕ ವಿಭಾಗದಲ್ಲಿ ಪದಕ ಕ್ಲೀನ್‌ ಸ್ವೀಪ್‌ ಮಾಡಿದ್ದ ಚಿಂಕಿ ಯಾದವ್‌, ರಾಹಿ ಸರ್ನೊಬತ್‌ ಹಾಗೂ ಮನು ಭಾಕರ್‌, ತಂಡ ವಿಭಾಗದಲ್ಲಿ ಚಿನ್ನ ಜಯಿಸಿದರು. ಫೈನಲ್‌ನಲ್ಲಿ ಪೋಲೆಂಡ್‌ ವಿರುದ್ಧ ಭಾರತ 17-7ರಲ್ಲಿ ಗೆಲುವು ಸಾಧಿಸಿತು.

OTHER SPORTS Mar 26, 2021, 8:50 AM IST

ISSF Shooting World Cup 2021 Angad Bajwa and Ganemat Sekhon clinch another gold for India kvnISSF Shooting World Cup 2021 Angad Bajwa and Ganemat Sekhon clinch another gold for India kvn

ಶೂಟಿಂಗ್‌ ವಿಶ್ವಕಪ್‌: ಗನೀಮತ್‌-ಅಂಗದ್‌ ಜೋಡಿಗೆ ಚಿನ್ನದ ಪದಕ

ಭಾರತ ಈ ಟೂರ್ನಿಯಲ್ಲಿ 7 ಚಿನ್ನ, ತಲಾ 4 ಬೆಳ್ಳಿ ಹಾಗೂ ಕಂಚಿನೊಂದಿಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಇದೇ ವೇಳೆ ಪುರುಷರ ರೈಫಲ್‌ 3 ಪೊಸಿಷನ್‌ ಫೈನಲ್‌ಗೆ ಭಾರತದ ಮೂವರು ಪ್ರವೇಶಿಸಿದ್ದು, ಪದಕದ ನಿರೀಕ್ಷೆಯಲ್ಲಿದ್ದಾರೆ.
 

OTHER SPORTS Mar 24, 2021, 10:13 AM IST

ISSF World Cup Indian Shooter Continue Dominate Performance in Delhi kvnISSF World Cup Indian Shooter Continue Dominate Performance in Delhi kvn

ಶೂಟಿಂಗ್‌ ವಿಶ್ವಕಪ್‌: ಭಾರತದ ಶೂಟರ್‌ಗಳ ಭರ್ಜರಿ ಪದಕ ಬೇಟೆ!

10 ಮೀ. ಏರ್‌ ಪಿಸ್ತೂಲ್‌ ಮಿಶ್ರ ತಂಡ ಸ್ಪರ್ಧೆಯಲ್ಲಿ ಸೌರಭ್‌ ಚೌಧರಿ ಹಾಗೂ ಮನು ಭಾಕರ್‌ ಜೋಡಿ ಚಿನ್ನ ಜಯಿಸಿದರೆ, ಅಭಿಷೇಕ್‌ ವರ್ಮಾ ಹಾಗೂ ಯಶಸ್ವಿನಿ ದೇಶ್ವಾಲ್‌ ಕಂಚು ಗೆದ್ದರು. ಇನ್ನು 10 ಮೀ. ಏರ್‌ ರೈಫಲ್‌ ಮಿಶ್ರ ತಂಡ ಸ್ಪರ್ಧೆಯಲ್ಲಿ ಇಳವಿನಿಲ್‌ ವಳರಿವನ್‌ ಹಾಗೂ ದಿವ್ಯಾನ್ಶ್‌ ಪನ್ವಾರ್‌ ಜೋಡಿಗೆ ಚಿನ್ನ ಜಯಿಸಿತು.
 

OTHER SPORTS Mar 23, 2021, 8:50 AM IST

ISSF Shooting World Cup India goes on top of medal tally kvnISSF Shooting World Cup India goes on top of medal tally kvn

ಶೂಟಿಂಗ್‌ ವಿಶ್ವಕಪ್‌: ಭಾರತಕ್ಕೆ ಮತ್ತೆ 4 ಪದಕ

10 ಮೀ. ಏರ್‌ ಪಿಸ್ತೂಲ್‌ ತಂಡ ಸ್ಪರ್ಧೆಯಲ್ಲಿ ಪುರುಷಾ, ಮಹಿಳಾ ತಂಡಗಳು ಚಿನ್ನದ ಪದಕ ಜಯಿಸಿದರೆ, 10 ಮೀ. ಏರ್‌ ರೈಫಲ್‌ ತಂಡ ಸ್ಪರ್ಧೆಯಲ್ಲಿ ಭಾರತ ಪುರುಷರ ತಂಡ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿತು.

OTHER SPORTS Mar 22, 2021, 11:56 AM IST

ISSF World Cup Divyansh Babuta qualify for mens 10 meter air rifle final kvnISSF World Cup Divyansh Babuta qualify for mens 10 meter air rifle final kvn

ಶೂಟಿಂಗ್ ‌ವಿಶ್ವಕಪ್: ಭಾರತದ ಮೂವರು ಫೈನಲ್‌ಗೆ

ಪುರುಷರ ವಿಭಾಗದ ಅರ್ಹತಾ ಸುತ್ತಿನಲ್ಲಿ 18 ವರ್ಷದ ಪನ್ವಾರ್‌ 629.1 ಅಂಕ ಗಳಿಸಿ 6ನೇ ಸ್ಥಾನ ಪಡೆದರೆ, ಕಿರಿಯರ ವಿಶ್ವಕಪ್‌ ಕಂಚು ವಿಜೇತ ಅರ್ಜುನ್‌, 631.8 ಅಂಕಗಳೊಂದಿಗೆ 3ನೇ ಸ್ಥಾನ ಗಳಿಸಿದರು. 

OTHER SPORTS Mar 20, 2021, 11:59 AM IST

ISSF World Cup in Delhi All you Need to Know kvnISSF World Cup in Delhi All you Need to Know kvn

ಇಂದಿನಿಂದ ದಿಲ್ಲಿಯಲ್ಲಿ ಶೂಟಿಂಗ್ ವಿಶ್ವಕಪ್‌ ಆರಂಭ

ಕೋವಿಡ್‌ ಬಳಿಕ ಈ ಗಾತ್ರದ, ಬಹು ರಾಷ್ಟ್ರೀಯ, ಒಲಿಂಪಿಕ್‌ ಕ್ರೀಡೆಯೊಂದರ ಟೂರ್ನಿ ನಡೆಯುತ್ತಿರುವುದು ಇದೇ ಮೊದಲು. ಚಾಂಪಿಯನ್‌ಶಿಪ್‌ನಲ್ಲಿ ಭಾರತ, ಕೊರಿಯಾ, ಸಿಂಗಾಪುರ್‌, ಅಮೆರಿಕ, ಯುಕೆ, ಇರಾನ್‌, ಫ್ರಾನ್ಸ್‌, ಇಟಲಿ ಸೇರಿದಂತೆ ಒಟ್ಟು 53 ರಾಷ್ಟ್ರಗಳ 294 ಶೂಟರ್‌ಗಳು ಪಾಲ್ಗೊಳ್ಳಲಿದ್ದಾರೆ. 

OTHER SPORTS Mar 19, 2021, 8:33 AM IST

Two ISSF World Cup Final golds for Manu BhakerTwo ISSF World Cup Final golds for Manu Bhaker

ಶೂಟಿಂಗ್‌ ವಿಶ್ವ​ಕಪ್‌ ಫೈನಲ್ಸ್‌: ಮನು ಭಾಕರ್‌ಗೆ ಮತ್ತೊಂದು ಚಿನ್ನ

ಇಲ್ಲಿ ನಡೆದ 10 ಮೀ. ಏರ್‌ ಪಿಸ್ತೂಲ್‌ ಮಿಶ್ರ ಸ್ಪರ್ಧೆ​ಯಲ್ಲಿ ಮನು ಭಾಕರ್‌ ಚಿನ್ನ, ಸೌರಭ್‌ ಚೌಧರಿ ಬೆಳ್ಳಿ ಹಾಗೂ ಶಾಹ್ಜಾರ್‌ ರಿಝ್ವಿ ಕಂಚು ಗೆದ್ದರು. ಈ ಸ್ಪರ್ಧೆ​ಯಲ್ಲಿ ಪದಕ ಗೆದ್ದ ಮೂವರು ಭಾರ​ತೀ​ಯರೇ ಆಗಿ​ದ್ದ​ರು.

OTHER SPORTS Nov 23, 2019, 11:34 AM IST

ISSF World Cup Finals Manu Bhaker Elavenil Valarivan Divyansh Panwar clinch goldsISSF World Cup Finals Manu Bhaker Elavenil Valarivan Divyansh Panwar clinch golds

ಶೂಟಿಂಗ್‌ ವಿಶ್ವ​ಕಪ್‌ ಫೈನಲ್ಸ್‌: ಭಾರ​ತಕ್ಕೆ 3 ಚಿನ್ನ!

17 ವರ್ಷದ ಮನು ಭಾಕರ್‌, ಮಹಿ​ಳೆ​ಯರ 10 ಮೀ. ಏರ್‌ ಪಿಸ್ತೂಲ್‌ ಸ್ಪರ್ಧೆಯ ಫೈನಲ್‌ನಲ್ಲಿ 244.7 ಅಂಕ ಗಳಿಸಿ ಅಗ್ರ​ಸ್ಥಾನ ಗಳಿ​ಸಿ​ದರು. ಕಿರಿ​ಯರ ವಿಭಾ​ಗ​ದಲ್ಲಿ ಇದು ವಿಶ್ವ ದಾಖಲೆಯ ಅಂಕ​ವೆ​ನಿ​ಸಿತು.

OTHER SPORTS Nov 22, 2019, 9:49 AM IST

ISSF World Cup 2019 India finish on top in the tableISSF World Cup 2019 India finish on top in the table

ಶೂಟಿಂಗ್‌ ವಿಶ್ವಕಪ್‌: ಭಾರ​ತಕ್ಕೆ ಅಗ್ರ​ಸ್ಥಾ​ನ!

5 ಚಿನ್ನ, 2 ಬೆಳ್ಳಿ, 2 ಕಂಚಿ​ನೊಂದಿಗೆ ಒಟ್ಟು 9 ಪದಕ ಗೆದ್ದ ಭಾರತ, ಪದಕಪಟ್ಟಿ​ಯಲ್ಲಿ ಅಗ್ರ​ಸ್ಥಾನ ಪಡೆಯಿತು. ವಿಶೇಷ ಎಂದರೆ ಈ ವರ್ಷ ನಡೆ​ದಿ​ರುವ ಎಲ್ಲಾ 4 ಶೂಟಿಂಗ್‌ ವಿಶ್ವ​ಕಪ್‌ಗಳಲ್ಲಿ ಭಾರತ, ಪದಕ ಪಟ್ಟಿ​ಯಲ್ಲಿ ಅಗ್ರ​ಸ್ಥಾನ ಪಡೆ​ದಿದೆ. 

SPORTS Sep 4, 2019, 4:08 PM IST

ISSF World Cup 2019 Yashaswini Singh clinches gold in 10m pistol wins Olympic quota placeISSF World Cup 2019 Yashaswini Singh clinches gold in 10m pistol wins Olympic quota place

ಶೂಟಿಂಗ್ ವಿಶ್ವಕಪ್: ಯಶಸ್ವಿನಿ ಸಿಂಗ್‌ಗೆ ಚಿನ್ನ

22 ವರ್ಷ ವಯಸ್ಸಿನ ಮಾಜಿ ಜೂ. ವಿಶ್ವ ಚಾಂಪಿಯನ್ ಯಶಸ್ವಿನಿ, 236.7 ಅಂಕಗಳಿಸಿ ಚಿನ್ನ ಗೆದ್ದರು. ಇದರೊಂದಿಗೆ 2020ರ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದರು. 
 

Sports Sep 2, 2019, 1:36 PM IST

ISSF World Cup 2019 Abhishek Verma clinches gold in 10m pistolISSF World Cup 2019 Abhishek Verma clinches gold in 10m pistol

ಶೂಟಿಂಗ್ ವಿಶ್ವಕಪ್: ಅಭಿಷೇಕ್ ವರ್ಮಾಗೆ ಚಿನ್ನ

ಫೈನಲ್ ಸ್ಪರ್ಧೆಯಲ್ಲಿ ವರ್ಮಾ (244.2) ಅಂಕಗಳಿಸಿ ಚಿನ್ನಕ್ಕೆ ಮುತ್ತಿಟ್ಟರು. 17 ವರ್ಷದ ಯುವ ಶೂಟರ್ ಸೌರಭ್ ಚೌಧರಿ (221.9) ಅಂಕಗಳಿಸಿ ಕಂಚಿನ ಪದಕ ಪಡೆದರು. ಭಾರತದ ಶೂಟರ್ ಸಂಜೀವ್ ರಜಪೂತ್, 50 ಮೀ. ರೈಫಲ್ 3 ಪೊಸಿಷನ್ ವಿಭಾಗದಲ್ಲಿ 462 ಅಂಕಗಳಿಸಿ ಬೆಳ್ಳಿ ಗೆದ್ದರು. ಇದರೊಂದಿಗೆ ಸಂಜೀವ್ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.

Sports Aug 31, 2019, 2:24 PM IST

ISSF Shooting 2019 India sweep both mixed team titles to bag five gold medalsISSF Shooting 2019 India sweep both mixed team titles to bag five gold medals

ಐಎಸ್‌ಎಸ್‌ಎಫ್‌ ಶೂಟಿಂಗ್‌: ಭಾರತಕ್ಕೆ ಮತ್ತೆರಡು ಚಿನ್ನ

ಗುರುವಾರ ನಡೆದ 10 ಮೀ. ಏರ್‌ ರೈಫಲ್‌ ಮಿಶ್ರ ತಂಡ ವಿಭಾಗದ ಸ್ಪರ್ಧೆಯಲ್ಲಿ ಭಾರತದ ಅಂಜುಮ್‌ ಮೌದ್ಗಿಲ್‌ ಹಾಗೂ ದಿವ್ಯಾನ್ಸ್ ಪನ್ವಾರ್‌ ಜೋಡಿ ಚಿನ್ನದ ಪದಕ ಜಯಿಸಿತು.

Sports May 31, 2019, 12:32 PM IST

ISSF Shooting Manu Bhaker guns down seventh Tokyo spotISSF Shooting Manu Bhaker guns down seventh Tokyo spot

ಶೂಟಿಂಗ್‌ ವಿಶ್ವಕಪ್‌: ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದ ಮನು

ಪದಕ ಜಯಿಸದೆ ಇದ್ದರೂ 17 ವರ್ಷದ ಮನು ಭಾಕರ್‌ 201.0 ಅಂಕಗಳಿಸಿ ಒಲಿಂಪಿಕ್ಸ್‌ ಸ್ಥಾನ ಖಚಿತಪಡಿಸಿಕೊಂಡರು. ಇದಕ್ಕೂ ಮುನ್ನ ನಡೆದಿದ್ದ ಅರ್ಹತಾ ಪಂದ್ಯಾವಳಿಗಳಲ್ಲಿ ಮನು ಒಲಿಂಪಿಕ್ಸ್‌ನಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು.

Sports May 30, 2019, 8:12 PM IST

ISSF World Cup 2019 Rahi Sarnobat Saurabh Chaudhary Bag Gold MedalsISSF World Cup 2019 Rahi Sarnobat Saurabh Chaudhary Bag Gold Medals

ಭರ್ಜರಿ ಬೇಟೆ - ವಿಶ್ವದಾಖಲೆಯೊಂದಿಗೆ ಸೌರಭ್‌ಗೆ ಚಿನ್ನ

ಮಹಿಳೆಯರ 25 ಮೀ. ಪಿಸ್ತೂಲ್‌ ವಿಭಾಗದ ಫೈನಲ್‌ನಲ್ಲಿ 37 ಅಂಕ ಗಳಿಸಿದ ರಾಹಿ ಸರ್ನೊಬತ್‌ ಚಿನ್ನಕ್ಕೆ ಮುತ್ತಿಟ್ಟರು. ಇದಕ್ಕಿಂತ ಮುಖ್ಯವಾಗಿ 2020ರ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದರು. ಮುಂದಿನ ವರ್ಷದ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ 6ನೇ ಶೂಟರ್‌ ಎನ್ನುವ ಹಿರಿಮೆಗೆ ಅವರು ಪಾತ್ರರಾದರು. 

SPORTS May 28, 2019, 11:34 AM IST