Asianet Suvarna News Asianet Suvarna News
211 results for "

Hrithik Roshan

"
Sharukh Khan Juhi Chawla Salaman Khan Anushka Sharma should act movies fans demandSharukh Khan Juhi Chawla Salaman Khan Anushka Sharma should act movies fans demand

ಅನಂತ್ ನಾಗ್-ಲಕ್ಷ್ಮಿಯಂತೆ ಬಾಲಿವುಡ್‌ ಈ ಜೋಡಿಯನ್ನು ಮತ್ತೆ ತೆರೆ ಮೇಲೆ ನೋಡುವಾಸೆ ಫ್ಯಾನ್ಸ್‌ಗೆ!

ಕನ್ನಡದ ಅಂಬರೀಷ್-ಅಂಬಿಕಾ, ಅನಂತ್‌ನಾಗ್-ಲಕ್ಷ್ಮಿಯಂತೆ ಬಾಲಿವುಡ್‌ನಲ್ಲಿಯೂ ಕೆಲವು ನಟ-ನಟಿಯರ ಜೋಡಿ ಮೋಡಿ ಮಾಡಿದೆ. ಮಾಡಿದ್ದು ಒಂದೆರಡು ಚಿತ್ರಗಳಲ್ಲಾದರೂ ಇನ್ನೂ ಪ್ರೇಕ್ಷಕರ ಮನದಲ್ಲಿ ಸದಾ ನೆಲೆಸಿರುತ್ತಾರೆ. ಇವರಲ್ಲಿ ಕೆಲವರು ದಾಂಪತ್ಯ ಜೀವನಕ್ಕೆ ಕಾಲಿಟ್ಟು, ನಟನಯಿಂದ ದೂರ ಉಳಿದರೆ ಇನ್ನು ಕೆಲವರು ಬಾಲಿವುಡ್ ತೊರೆದು ವಿದೇಶದಲ್ಲಿ ಸೆಟಲ್ ಆಗಿದ್ದಾರೆ. ಆದರೂ ಈ ಜೋಡಿಯನ್ನು ಸದಾ ಸ್ಮರಿಸುತ್ತಾರೆ ಬಾಲಿವುಡು ಸಿನಿ ವೀಕ್ಷಕರು. 

Cine World Nov 15, 2023, 3:09 PM IST

Meet Indias highest paid gym trainer man behind Hrithik Roshan Ranveer sucMeet Indias highest paid gym trainer man behind Hrithik Roshan Ranveer suc

ಅಬ್ಬಬ್ಬಾ... ಹೃತಿಕ್​ ರೋಷನ್​ ಜಿಮ್​ ತರಬೇತುದಾರನಿಗೆ ಈ ಪರಿ ಸಂಬಳನಾ?

ಹೃತಿಕ್​ ರೋಷನ್​ ತಮ್ಮ ಜಿಮ್​ ತರಬೇತುದಾರನಿಗೆ ನೀಡುವ ಸಂಬಳ ಕೇಳಿದರೆ ಅಬ್ಬಬ್ಬಾ ಎಂದು ಉದ್ಗಾರ ತೆಗೆಯಲೇಬೇಕು. ಒಂದು ತಿಂಗಳಿಗೆ ಇಷ್ಟೊಂದು ಸಂಬಳನಾ? 
 

Cine World Oct 31, 2023, 12:07 PM IST

Kangana Ranaut opens up on her marriage plans says I want to have a family sucKangana Ranaut opens up on her marriage plans says I want to have a family suc

ಮದ್ವೆ ಕುರಿತು ಕೊನೆಗೂ ಮೌನ ಮುರಿದ ನಟಿ ಕಂಗನಾ- ಬ್ರೇಕಪ್​ ಸ್ಟೋರಿಯನ್ನೂ ವಿವರಿಸಿದ ನಟಿ

ಮದ್ವೆ ಕುರಿತು ಕೊನೆಗೂ ಮೌನ ಮುರಿದ ನಟಿ ಕಂಗನಾ ರಣಾವತ್​,  ಬ್ರೇಕಪ್​ ಸ್ಟೋರಿಯ ಕುರಿತು ಹೇಳಿದ್ದೇನು?
 

Cine World Oct 28, 2023, 1:01 PM IST

Video clip of Sumukhi Suresh masturbation manual for women from Lust Stories goes viral sanVideo clip of Sumukhi Suresh masturbation manual for women from Lust Stories goes viral san

Watch: ಮಹಿಳೆಯರ ಹಸ್ತ ಮೈಥುನದ ಬಗ್ಗೆ ಮಾತನಾಡಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ಸುಮುಖಿ ಯಾರು?

ಮಹಿಳೆಯರಿಗಾಗಿ ಹಸ್ತಮೈಥುನದ ಕ್ಲಿಪ್ 'ಲಸ್ಟ್ ಸ್ಟೋರೀಸ್' ಮತ್ತೊಮ್ಮೆ ವೈರಲ್ ಆಗಿದೆ. ಟ್ವಿಟರ್‌ನಲ್ಲಿ ಫಕ್ತ್‌ಮಹಿಳಾಸಂಠಿ (#फक्तमहिलांसाठी) ಎನ್ನುವ ಹ್ಯಾಶ್‌ಟ್ಯಾಗ್‌ನಲ್ಲಿ ಚರ್ಚೆ ಆಗುತ್ತಿದೆ.
 

Woman Oct 21, 2023, 4:31 PM IST

Hrithik Roshan talks about struggles in fitness journey thanks Saba Azad sucHrithik Roshan talks about struggles in fitness journey thanks Saba Azad suc

ದೇಹದ ಆಕಾರ ಬದಲಿಸಿಕೊಂಡ ಹೃತಿಕ್​ ರೋಷನ್​: ಎಲ್ಲವೂ ಗರ್ಲ್​ಫ್ರೆಂಡ್​ನಿಂದ ಸಾಧ್ಯವಾಯ್ತು ಎಂದ ನಟ...

ದೇಹದ ಆಕಾರ ಬದಲಿಸಿಕೊಂಡು ಸಿಕ್ಸ್​ ಪ್ಯಾಕ್​ಗೆ ಮರಳಿದ  ಹೃತಿಕ್​ ರೋಷನ್​: ಎಲ್ಲವೂ ಗರ್ಲ್​ಫ್ರೆಂಡ್​ ಸಬಾ ಅಜಾದ್​ಳಿಂದ ಸಾಧ್ಯವಾಯ್ತು ಎಂದು ನಟ ಹೇಳಿದ್ದಾರೆ.  
 

Cine World Oct 17, 2023, 5:25 PM IST

Hrithik Roshan beats Mumbai traffic woes travels to work by Mumbai metro sucHrithik Roshan beats Mumbai traffic woes travels to work by Mumbai metro suc

ಮೆಟ್ರೋದಲ್ಲಿ ಪ್ರಯಾಣಿಸಿದ ಹೃತಿಕ್​ ರೋಷನ್​: ಅಸಲಿಯೋ, ನಕಲಿಯೋ ತಿಳಿಯದೇ ಪ್ರಯಾಣಿಕರ ಗೊಂದಲ!

ಐಷಾರಾಮಿ ಕಾರು ಬಿಟ್ಟು ನಟ ಹೃತಿಕ್​ ರೋಷನ್​ ಮೆಟ್ರೋದಲ್ಲಿ ಪ್ರಯಾಣಿಸಿ ಪ್ರಯಾಣಿಕರಿಗೆ ಶಾಕ್​ ನೀಡಿದ್ದಾರೆ. ಅಷ್ಟಕ್ಕೂ ಅವರು ಮೆಟ್ರೋದಲ್ಲಿ ಹೋಗಿದ್ದೇಕೆ?
 

Cine World Oct 14, 2023, 4:11 PM IST

Hrithik Roshan lover Saba Azad lighting up the ramp with her strange walk srbHrithik Roshan lover Saba Azad lighting up the ramp with her strange walk srb

ಇದೇನು ಕುಡಿದು ಹೀಗೆ ಮಾಡಿದ್ಳಾ ಹೃತಿಕ್ lover ಸಬಾ ಆಜಾದ್!

ಸಬಾ ಹಾಕಿರುವ ವಿಚಿತ್ರ ಹೆಜ್ಜೆಗಳು ಹಾಗೂ ಹಾವ ಭಾವ ನೋಡಿ, ಇವಳು ಸೀದಾ ಬಾರ್‌ನಿಂದ ಸ್ಟೇಜ್‌ಗೆ ಬಂದಿರುವಳೆಂದು ಅಲ್ಲಿದ್ದವರು ಮಾತನಾಡುವಂತಾಯ್ತು. ಕಾರಣ, ಅವಳು ಅಲ್ಲಿ ಮಾಡಿದ್ದು ಹಾಗೇ ಇತ್ತು. ಅವಳ ಅವತಾರ ನೋಡಿ ಬಾಲಿವುಡ್ ಖಂಡಿತ ಬೆಚ್ಚಿಬಿದ್ದಿದೆ. 

Cine World Oct 11, 2023, 8:03 PM IST

Saba Azad on getting hate, being scrutinised for dating Hrithik Roshan gowSaba Azad on getting hate, being scrutinised for dating Hrithik Roshan gow

ಹೃತಿಕ್ ರೋಷನ್ ಜೊತೆ ಡೇಟಿಂಗ್, ನೆಗೆಟಿವ್‌ ಮಾತಾಡೋರಿಗೆ s**t ಎಂದ ನಟಿ ಸಬಾ ಆಜಾದ್

ಬಾಲಿವುಡ್‌ ನಟ ಹೃತಿಕ್ ರೋಷನ್ ಅವರೊಂದಿಗಿನ ಸಂಬಂಧದಿಂದಾಗಿ ಪಾಪರಾಜಿಗಳಿಂದ ಗಮನ ಸೆಳೆಯುವುದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ನೆಗೆಟಿವ್‌ ಕಾಮೆಂಟ್‌ಗಳನ್ನು ಬರುವ ಬಗ್ಗೆ ಸಬಾ ಆಜಾದ್ ಪ್ರತಿಕ್ರಿಯೆ ನೀಡಿದ್ದಾರೆ.

Cine World Oct 3, 2023, 1:07 PM IST

Bollywood child artists then and now pav Bollywood child artists then and now pav

ಅಂದು ಬಾಲನಟರಾಗಿ ಮಿಂಚಿದ ಇವರು, ಇಂದು ಬಾಲಿವುಡ್ ಸ್ಟಾರ್ ನಟರಾಗಿ ಮೆರಿತಿದಾರೆ!

ಬಾಲಿವುಡ್ ನಲ್ಲಿ ಅದೆಷ್ಟೋ ಬಾಲನಟರು ಮಿಂಚಿದ್ದಾರೆ. ಹಿಂದೆ ಬಾಲನಟರಾಗಿ ಮಿಂಚಿದ ಕೆಲವರು ಇಂದು ಇಂಡಸ್ಟ್ರಿಯನ್ನೇ ಆಳುವ ಕಿಂಗ್ ಆಗಿದ್ದಾರೆ. ಬಾಲನಟರು ಈವಾಗ ಹೇಗಿದ್ದಾರೆ ನೋಡೋಣ. 
 

Cine World Sep 26, 2023, 3:12 PM IST

Hrithik Roshan Deepika Padukone off to Italy to shoot a dance number sucHrithik Roshan Deepika Padukone off to Italy to shoot a dance number suc

ಗಂಡನ ಬಿಟ್ಟು ಹೃತಿಕ್‌ ಜೊತೆ ಇಟಲಿಯಲ್ಲಿ ರೊಮ್ಯಾನ್ಸ್‌ ಮಾಡ್ತಿರೋ ದೀಪಿಕಾ ಕ್ಯಾಮೆರಾದಲ್ಲಿ ಸೆರೆ!

ದೀಪಿಕಾ ಪಡುಕೋಣೆ ಹಾಗೂ ಹೃತಿಕ್‌ ರೋಷನ್‌ ಅವರು ಇಟಲಿಗೆ ಹಾರಿದ್ದು, ಅಲ್ಲಿ ಹದಿನೈದು ದಿನಗಳವರೆಗೆ ರೊಮ್ಯಾನ್ಸ್ ಮಾಡಲಿದ್ದಾರೆ. ಏನಿದು ವಿಷ್ಯ? 
 

Cine World Sep 26, 2023, 1:13 PM IST

This actor who wearned Rs 100 as first salary, now earns upto Rs 100 crore per film VinThis actor who wearned Rs 100 as first salary, now earns upto Rs 100 crore per film Vin

ಮೊದಲ ಸಿನಿಮಾಗೆ ಜಸ್ಟ್‌ 100 ರೂ. ಪಡೆದಿದ್ದ ನಟ; ಈಗ ಪ್ರತಿ ಚಿತ್ರಕ್ಕೆ ಭರ್ತಿ 100 ಕೋಟಿ ಸಂಭಾವನೆ!

10ನೇ ವಯಸ್ಸಿನಲ್ಲಿ ರಜನಿಕಾಂತ್ ಜೊತೆ ಕೆಲಸ ಮಾಡಿದ ಈ ನಟ, ಮೊದಲ ಸಂಭಾವನೆಯಾಗಿ ಕೇವಲ 100 ರೂ ಗಳಿಸಿದರು, ಈಗ ಪ್ರತಿ ಚಿತ್ರಕ್ಕೆ 100 ಕೋಟಿ ರೂ. ಗಳಿಸುತ್ತಿದ್ದು, ಸೂಪರ್ ಸ್ಟಾರ್ ನಟ ಎಂದು ಕರೆಸಿಕೊಂಡಿದ್ದಾರೆ. ಆ ನಟ ಯಾರು?

Cine World Sep 20, 2023, 10:25 AM IST

When Aishwarya Rai Bachchans Steamy Kiss With Hrithik Roshan sucWhen Aishwarya Rai Bachchans Steamy Kiss With Hrithik Roshan suc

ಹೃತಿಕ್‌ ರೋಷನ್‌ ಜೊತೆ ಲಿಪ್‌ಲಾಕ್‌ ಮಾಡಿದ್ದ ಐಶ್ವರ್ಯ ರೈಗೆ ಸಂಕಷ್ಟ! ಲೀಗಲ್‌ ನೋಟಿಸ್‌

ಧೂಮ್‌ ಚಿತ್ರದಲ್ಲಿ ಹೃತಿಕ್‌ ರೋಷನ್‌ ಜೊತೆ ಲಿಪ್‌ಲಾಕ್‌ ಮಾಡಿದ್ದ ನಟಿ ಐಶ್ವರ್ಯ ರೈ ಅವರು ಕಾನೂನು ಸಮರವನ್ನೂ ನಡೆಸಬೇಕಾಗಿತ್ತು. ಈ ಕುರಿತು ಅವರು ಹೇಳಿದ್ದೇನು?
 

Cine World Sep 11, 2023, 8:53 PM IST

hero motocorp rolls out karizma xmr 210 at rs 1 7 lakh ashhero motocorp rolls out karizma xmr 210 at rs 1 7 lakh ash

ಹೊಸ ಅವತಾರದಲ್ಲಿ ಎಂಟ್ರಿ ಕೊಟ್ಟ ಹೀರೋ Karizma: ಬೆಲೆ, ವೈಶಿಷ್ಟ್ಯತೆ ಹೀಗಿದೆ..

ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಹೀರೋ ಮೋಟೋಕಾರ್ಪ್‌ನ ಸಿಇಒ ನಿರಂಜನ್ ಗುಪ್ತಾ, ಕರಿಜ್ಮಾ ಎಕ್ಸ್‌ಎಂಆರ್ "ಮೋಟರ್ ಸೈಕಲ್‌ಗಳ ಹೃತಿಕ್ ರೋಷನ್" ಎಂದು ಹೇಳಿದರು. ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಬಾಲಿವುಡ್ ನಟ ಹೃತಿಕ್ ರೋಷನ್ ಕೂಡ ಉಪಸ್ಥಿತರಿದ್ದರು.

Bikes Aug 29, 2023, 6:36 PM IST

These bollywood siblings do not have good  relationship pav These bollywood siblings do not have good  relationship pav

ಬಾಲಿವುಡ್ ಈ ಟಾಪ್ ನಟ-ನಟಿಯರಿಗೆ ತಮ್ಮ ಸಹೋದರನ್ನ ಕಂಡ್ರೆ ಆಗಲ್ಲ

ಬಾಲಿವುಡ್ ನಲ್ಲಿ ಸಲ್ಮಾನ್ ಖಾನ್ ಫ್ಯಾಮಿಲಿ ನೋಡಿದ್ರೆ ಅಲ್ಲಿ ಅಣ್ಣ ತಮ್ಮಂದಿರ ಮಧ್ಯೆ ಒಳ್ಳೆಯ ಭಾಂದವ್ಯ ಇದೆ. ಆದರೆ ಕೆಲವು ಸಹೋದರ, ಸಹೋದರಿಯರ ನಡುವೆ ಉತ್ತಮ ಬಾಂಧವ್ಯವೆ ಇಲ್ಲ.  ಹೃತಿಕ್ ರೋಷನ್ ಮತ್ತು ಸುನಯನಾ ರೋಷನ್ ರಿಂದ ಅಮೀರ್ ಖಾನ್ ಮತ್ತು ಫೈಸಲ್ ಖಾನ್ ಈ ಪಟ್ಟಿಯಲ್ಲಿ ಸೇರಿದ್ದಾರೆ. 
 

News Aug 26, 2023, 6:17 PM IST

I can speak neither English nor Hindi well says Rakesh Roshan sucI can speak neither English nor Hindi well says Rakesh Roshan suc

ಶಾಲೆಗೂ ಹೋಗಿಲ್ಲ, ಹಿಂದಿಯೂ ಬರೋಲ್ಲ: ಹೃತಿಕ್ ರೋಷನ್ ಅಪ್ಪನ ಅಚ್ಚರಿ ಹೇಳಿಕೆ!

ಹಲವಾರು ಬ್ಲಾಕ್​ಬಸ್ಟರ್​ ಸಿನಿಮಾಗಳನ್ನು ನೀಡಿರುವ ಬಾಲಿವುಡ್​ ನಿರ್ದೇಶಕ ರಾಕೇಶ್​ ರೋಷನ್​, ಹೃತಿಕ್​ ಅವರ ತಂದೆಗೆ ಹಿಂದಿಯೇ ಸರಿಯಾಗಿ ಬರುವುದಿಲ್ಲ ಎಂದು  ಅಚ್ಚರಿಯ ಹೇಳಿಕೆ ನೀಡಿದ್ದಾರೆ. 
 

Cine World Aug 4, 2023, 2:50 PM IST