Asianet Suvarna News Asianet Suvarna News
29 results for "

Harshal Patel

"
IPL 2024 Abishek Porel thrashes Harshal Patel by 25 runs in 20th over kvnIPL 2024 Abishek Porel thrashes Harshal Patel by 25 runs in 20th over kvn

RCB ಮಾಜಿ ವೇಗಿ ಹರ್ಷಲ್ ಪಟೇಲ್‌ಗೆ ಒಂದೇ ಓವರ್‌ನಲ್ಲಿ 25 ರನ್ ಚಚ್ಚಿದ ಡೆಲ್ಲಿ ಹುಡುಗ..!

ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ತಂಡದ ನಾಯಕ ಶಿಖರ್ ಧವನ್ ಮೊದಲು ಬ್ಯಾಟ್ ಮಾಡುವ ತೀರ್ಮಾನ ತೆಗೆದುಕೊಂಡರು. ಡೆಲ್ಲಿ ತಂಡಕ್ಕೆ ಡೇವಿಡ್ ವಾರ್ನರ್ ಹಾಗೂ ಮಿಚೆಲ್ ಮಾರ್ಷ್ ಉತ್ತಮ ಆರಂಭ ಒದಗಿಸಿಕೊಟ್ಟರು.

Cricket Mar 23, 2024, 5:51 PM IST

IPL Auction 2024 mitchell starc to pat cummins Top 10 most expensive players ckmIPL Auction 2024 mitchell starc to pat cummins Top 10 most expensive players ckm

ಈ ಬಾರಿ ಹರಾಜಿನಲ್ಲಿ ಗರಿಷ್ಠ ಮೊತ್ತಕ್ಕೆ ಸೇಲಾದ ಭಾರತೀಯ ಕ್ರಿಕೆಟಿಗ ಹರ್ಷಲ್ ಪಟೇಲ್, ಇಲ್ಲಿದೆ ಫುಲ್ ಲಿಸ್ಟ್!

ಈ ಬಾರಿ ಐಪಿಎಲ್ ಹರಾಜು ಹಲವು ಅಚ್ಚರಿಗೆ ಕಾರಣವಾಗಿದೆ. ಹರಾಜು ಮಿನಿಯಾಗಿದ್ದರೂ ಆಟಗಾರರು ದಾಖಲೆ ಮೊತ್ತ ಜೇಬಿಗಿಳಿಸಿದ್ದಾರೆ. ಮಿಚೆಲ್ ಸ್ಟಾರ್ಕ್ 24.74 ಕೋಟಿ ರೂಪಾಯಿಗೆ ಮಾರಾಟವಾಗುವ ಮೂಲಕ ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ದಾಖಲೆಯಾಗಿದೆ. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ಮೊತ್ತಕ್ಕೆ ಮಾರಾಟವಾದ ಟಾಪ್ 10 ಆಟಗಾರರ ಪಟ್ಟಿ ಇಲ್ಲಿದೆ.

Cricket Dec 19, 2023, 8:59 PM IST

Harshal Patel Breaks Silence On RCB Exit ahead of IPL 2024 kvnHarshal Patel Breaks Silence On RCB Exit ahead of IPL 2024 kvn

'ಕಳೆದ ಮೂರು ವರ್ಷದಲ್ಲಿ...': RCB ತಂಡದಿಂದ ಹೊರಬಿದ್ದ ಬೆನ್ನಲ್ಲೇ ಭಾವನಾತ್ಮಕ ಸಂದೇಶ ರವಾನಿಸಿದ ಹರ್ಷಲ್ ಪಟೇಲ್

2023ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಹರ್ಷಲ್ ಪಟೇಲ್ 9.66ರ ಎಕಾನಮಿಯಲ್ಲಿ ರನ್ ನೀಡುವ ಮೂಲಕ ದುಬಾರಿಯಾಗಿದ್ದರು. ಹೀಗಿದ್ದೂ 14 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ 2021ರ ಐಪಿಎಲ್ ಹರ್ಷಲ್ ಪಟೇಲ್ ಪಾಲಿಗೆ ಅವಿಸ್ಮರಣೀಯವಾಗಿತ್ತು.

Cricket Nov 28, 2023, 5:31 PM IST

IPL Retention RCB Part Ways With Hazlewood Wanindu Hasaranga Harshal Patel kvnIPL Retention RCB Part Ways With Hazlewood Wanindu Hasaranga Harshal Patel kvn

IPL Retention: ಹರ್ಷಲ್, ಹೇಜಲ್‌ವುಡ್ ಹಸರಂಗಗೆ ಗೇಟ್‌ಪಾಸ್‌..! ಹರಾಜಿಗೆ 40 ಕೋಟಿ ಉಳಿಸಿಕೊಂಡ RCB

ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಲಂಕಾದ ಮಿಸ್ತ್ರಿ ಸ್ಪಿನ್ನರ್ ವನಿಂದು ಹಸರಂಗ, ಜೋಶ್ ಹೇಜಲ್‌ವುಡ್, ಹರ್ಷಲ್ ಪಟೇಲ್, ಫಿನ್ ಅಲೆನ್, ಮಿಚೆಲ್ ಬ್ರಾಸ್‌ವೆಲ್, ಡೇವಿಡ್ ವಿಲ್ಲಿ, ವೇಯ್ನ್ ಪಾರ್ನೆಲ್, ಸೋನು ಯಾದವ್, ಅವಿನಾಶ್ ಸಿಂಗ್, ಸಿದ್ದಾರ್ಥ್ ಕೌಲ್ ಹಾಗೂ ಕೇದಾರ್ ಜಾದವ್ ಅವರನ್ನು ತಂಡದಿಂದ ರಿಲೀಸ್ ಮಾಡಿದೆ.

Cricket Nov 26, 2023, 7:04 PM IST

RCB pacer Harshal Patel trusting his skills hopes for better execution against Mumbai Indians kvnRCB pacer Harshal Patel trusting his skills hopes for better execution against Mumbai Indians kvn

3 ಓವರ್‌ನಲ್ಲಿ 50 ರನ್ ನೀಡಿದರೂ 4ನೇ ಓವರ್‌ನಲ್ಲಿ ಪಂದ್ಯ ಗೆಲ್ಲಿಸುತ್ತೇನೆ: ಹರ್ಷಲ್ ಪಟೇಲ್

* ವಾಂಖೇಡೆ ಮೈದಾನದಲ್ಲಿಂದು ಮುಂಬೈ-ಆರ್‌ಸಿಬಿ ಮುಖಾಮುಖಿ
* ಮುಂಬೈ ಎದುರು ಮಿಂಚಲು ರೆಡಿಯಾದ ಹರ್ಷಲ್ ಪಟೇಲ್‌
* ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇರಬೇಕೆಂದ ಪಟೇಲ್

Cricket May 9, 2023, 4:47 PM IST

T20 World cup 2022 Virat kohli bit by harshal patel in net practice ahead of India vs England semifinal fit to play game ckmT20 World cup 2022 Virat kohli bit by harshal patel in net practice ahead of India vs England semifinal fit to play game ckm

T20 World Cup ಸೆಮೀಸ್ ಹೋರಾಟಕ್ಕೂ ಮುನ್ನ ಟೀಂ ಇಂಡಿಯಾಗೆ ಶಾಕ್, ಅಭ್ಯಾಸ ವೇಳೆ ಕೊಹ್ಲಿಗೆ ಗಾಯ!

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಹೋರಾಟಕ್ಕೆ ಭಾರತ ಸಜ್ಜಾಗುತ್ತಿದೆ. ಅದಕ್ಕೂ ಮುನ್ನ ಟೀಂ ಇಂಡಿಯಾ ಅಭಿಮಾನಿಗಳು ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ. ಕಾರಣ ಅಭ್ಯಾಸದ ವೇಳೆ ಹರ್ಷಲ್ ಪಟೇಲ್ ಎಸೆತ ಕೊಹ್ಲಿಯನ್ನು ಗಾಯಗೊಳಿಸಿದೆ.
 

Cricket Nov 9, 2022, 7:33 PM IST

Ravindra Jadeja out of the World Cup Now Team India needs option Jasprit Bumrah and Harshal Patel  Fit sanRavindra Jadeja out of the World Cup Now Team India needs option Jasprit Bumrah and Harshal Patel  Fit san

ಟಿ20 ವಿಶ್ವಕಪ್‌ಗೆ ಈ ವಾರ ತಂಡ ಆಯ್ಕೆ, ಫಿಟ್ನೆಸ್‌ ಟೆಸ್ಟ್‌ ಕ್ಲಿಯರ್‌ ಮಾಡಿದ ಬುಮ್ರಾ, ಹರ್ಷಲ್‌!

ಈ ವರ್ಷ ಟಿ20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ 16 ರಿಂದ ನವೆಂಬರ್ 13 ರವರೆಗೆ ನಡೆಯಲಿದೆ. ಈ ಟೂರ್ನಿಯಲ್ಲಿ ಒಟ್ಟು 16 ತಂಡಗಳು ಭಾಗವಹಿಸಲಿವೆ. ವಿಶ್ವಕಪ್‌ಗೆ ಭಾರತ ತಂಡವನ್ನು ಈ ವಾರ ಪ್ರಕಟ ಮಾಡುವ ಸಾಧ್ಯತೆ ಇದೆ. ಇತ್ತೀಚೆಗಷ್ಟೇ ರವೀಂದ್ರ ಜಡೇಜಾ ಬಲ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದು, ಯಶಸ್ವಿ ಆಪರೇಷನ್‌ ಕೂಡ ಆಗಿದೆ.
 

Cricket Sep 11, 2022, 3:55 PM IST

Uncertainty over Jasprit Bumrah and Harshal Patel availability for Upcoming ICC T20 World Cup 2022 kvnUncertainty over Jasprit Bumrah and Harshal Patel availability for Upcoming ICC T20 World Cup 2022 kvn

ಹರ್ಷಲ್ ಪಟೇಲ್‌ ಜೊತೆ ಜಸ್ಪ್ರೀತ್ ಬುಮ್ರಾ ಸಹ ಟಿ20 ವರ್ಲ್ಡ್​ಕಪ್ ಆಡಲ್ವಾ..?

* ಗಾಯದ ಸಮಸ್ಯೆಯಿಂದಾ ಏಷ್ಯಾಕಪ್ ಟೂರ್ನಿಯಿಂದ ಹೊರಬಿದ್ದ ಬುಮ್ರಾ, ಹರ್ಷಲ್ ಪಟೇಲ್
* ಈ ಇಬ್ಬರು ಸ್ಟಾರ್ ವೇಗಿಗಳು ಟಿ20 ವಿಶ್ವಕಪ್ ಆಡೋದು ಅನುಮಾನ
* ಬೆಂಗಳೂರಿನಲ್ಲಿರುವ ಎನ್​ಸಿಎನಲ್ಲಿ ತರಬೇತಿ ಪಡೆಯುತ್ತಿರುವ ವೇಗಿಗಳು

Cricket Aug 12, 2022, 1:54 PM IST

Hardik Pandya to Harshal Patel 4 trump card Indian Cricketer in ICC T20 World Cup 2022 kvnHardik Pandya to Harshal Patel 4 trump card Indian Cricketer in ICC T20 World Cup 2022 kvn

ಕಳೆದ ಐಸಿಸಿ ಟಿ20 ವಿಶ್ವಕಪ್​ನಲ್ಲಿ ಆಡಿರಲಿಲ್ಲ, ಈ ಸಲ ಇವರೇ ಸ್ಟಾರ್ ಪ್ಲೇಯರ್ಸ್​..!

ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭರ್ಜರಿ ಸಿದ್ದತೆ ನಡೆಸುತ್ತಿರುವ ಟೀಂ ಇಂಡಿಯಾ
ಅಕ್ಟೋಬರ್ ಹಾಗೂ ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್
ಕಳೆದ ಬಾರಿಯಲ್ಲಿ ಆಡಿರದ ಆಟಗಾರರು ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಕೀ ಆಟಗಾರರು..!

Cricket Jul 21, 2022, 11:24 AM IST

Since I cant bowl as fast as Umran Malik I have to keep developing my skills Says Harshal Patel kvnSince I cant bowl as fast as Umran Malik I have to keep developing my skills Says Harshal Patel kvn

ಉಮ್ರಾನ್‌ ಮಲಿಕ್‌ರಷ್ಟು ವೇಗವಾಗಿ ಬೌಲಿಂಗ್‌ ಮಾಡಲು ನನಗೆ ಸಾಧ್ಯವಿಲ್ಲವೆಂದ ಹರ್ಷಲ್‌ ಪಟೇಲ್‌..!

* ಭಾರತ-ದಕ್ಷಿಣ ಆಫ್ರಿಕಾ ನಡುವಿನ 4ನೇ ಟಿ20 ಪಂದ್ಯಕ್ಕೆ ಕ್ಷಣಗಣನೆ
* ತಾವು ತಮ್ಮ ಬೌಲಿಂಗ್ ಕೌಶಲ್ಯದ ಬಗ್ಗೆ ಹೆಚ್ಚು ಗಮನ ಹರಿಸುತ್ತೇನೆಂದ ಹರ್ಷಲ್ ಪಟೇಲ್
* ತಾವು ಉಮ್ರಾನ್ ಮಲಿಕ್ ಅವರಷ್ಟು ವೇಗವಾಗಿ ಬೌಲಿಂಗ್ ಮಾಡಲು ಸಾಧ್ಯವಿಲ್ಲ ಎಂದ ಡೆತ್ ಓವರ್ ಸ್ಪೆಷಲಿಸ್ಟ್

Cricket Jun 17, 2022, 2:02 PM IST

IPL 2022 Mayank Agarwal to Venkatesh Iyer 4 players failed badly compare to last season kvnIPL 2022 Mayank Agarwal to Venkatesh Iyer 4 players failed badly compare to last season kvn

2021ರ IPL ಟೂರ್ನಿಯಲ್ಲಿ ಅಬ್ಬರಿಸಿದ ಈ ನಾಲ್ವರು ಆಟಗಾರರು ಈ ಬಾರಿ ಫುಲ್ ಸೈಲೆಂಟ್‌..!

ಮುಂಬೈ: ಹೇಳಿ ಕೇಳಿ ಐಪಿಎಲ್​​​ನ (Indian Premier League 2022) ಬ್ಯಾಟರ್​​ಗಳ ನೆಚ್ಚಿನ ಕ್ರೀಡೆ. ಪ್ರತಿ ಸೀಸನ್​​ನಲ್ಲಿ ಬೌಲರ್ಸ್​ಗಿಂತ ಬ್ಯಾಟರ್ಸ್​ ಅಬ್ಬರವೇ ಹೆಚ್ಚು. ಅಂತೆಯೇ ಈ ಐವರು ಕಳೆದ ಸೀಸನ್​​ನ ಐಪಿಎಲ್ (IPL Tournament) ಟೂರ್ನಿಯಲ್ಲಿ ಧೂಳೆಬ್ಬಿಸಿದ್ರು. ಟೂರ್ನಿ ಆರಂಭದಿಂದ ಕೊನೆಯವರೆಗೆ ಸಿಕ್ಸರ್​​​-ಬೌಂಡ್ರಿಗಳ ಮಳೆಗರೆದ್ರು. ಅಭಿಮಾನಿಗಳಂತೂ ಈ ಜಬರ್ದಸ್ತ್​​ ಆಟವನ್ನ ಸಖತ್​ ಎಂಜಾಯ್​ ಮಾಡಿದ್ರು. ಆದ್ರೆ ಕಳೆದ ಸೀಸನ್​​ನಲ್ಲಿ ಅಬ್ಬರಿಸಿದ ಈ ನಾಲ್ವರು ಈ ಸಲ ಫ್ಲಾಫ್ ಶೋ ನೀಡಿ ಫ್ರಾಂಚೈಸಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
 

Cricket May 23, 2022, 3:15 PM IST

IPL 2022 RCB and RR Match Riyan Parag Harshal Patel fiery exchange refuesd to shake hands san IPL 2022 RCB and RR Match Riyan Parag Harshal Patel fiery exchange refuesd to shake hands san

ಮೊದಲು ಕಿರಿಕ್ ಮಾಡಿದ್ದು ಯಾರು ಗೊತ್ತಾ..?

ರಾಜಸ್ಥಾನ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಮುಖಾಮುಖಿಯ ವೇಳೆ, ರಿಯಾನ್ ಪರಾಗ್ ಹಾಗೂ ಹರ್ಷಲ್ ಪಟೇಲ್ ನಡುವೆ ತೀವ್ರ ಚಕಮಕಿ ನಡೆದ ವಿಚಾರವೀಗ ಈಗ ದೊಡ್ಡ ಸುದ್ದಿಯಾಗಿದೆ. ಕ್ರೀಡಾಸ್ಪೂರ್ತಿ ಮರೆತ ಇಬ್ಬರು ಪ್ಲೇಯರ್ ಗಳ ವಿರುದ್ಧ ಕ್ರಿಕೆಟ್ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.
 

Cricket Apr 28, 2022, 4:42 PM IST

IPL 2022 Harshal Patel refuses to shake hands with Riyan Parag Video goes viral kvnIPL 2022 Harshal Patel refuses to shake hands with Riyan Parag Video goes viral kvn

IPL 2022: ರಾಜಸ್ಥಾನ ರಾಯಲ್ಸ್ ಎದುರು ಹರ್ಷಲ್‌ ಪಟೇಲ್ ಈ ರೀತಿ ಮಾಡಿದ್ದು ಸರಿನಾ..?

* ರಾಜಸ್ತಾನ ರಾಯಲ್ಸ್ ಎದುರು ಮುಗ್ಗರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು

* ರಾಯಲ್ಸ್ ನೀಡಿದ್ದ 145 ರನ್‌ಗಳ ಸಾಧಾರಣ ಗುರಿ ತಲುಪಲು ವಿಫಲವಾದ ಆರ್‌ಸಿಬಿ

* ರಿಯಾನ್‌ ಪರಾಗ್‌ಗೆ ಶೇಕ್ ಹ್ಯಾಂಡ್ ಮಾಡಲು ನಿರಾಕರಿಸಿದ ಹರ್ಷಲ್‌ ಪಟೇಲ್

Cricket Apr 27, 2022, 2:22 PM IST

IPL 2022 Harshal Patel's sister dies, RCB pacer leaves for home mahIPL 2022 Harshal Patel's sister dies, RCB pacer leaves for home mah

IPL 2022 : RCBಗೆ ಆಘಾತ, ಹರ್ಷಲ್ ಪಟೇಲ್ ಸಹೋದರಿ ನಿಧನ, ಮುಂಬೈಗೆ ತೆರಳಿದ  ವೇಗಿ 

* ಹರ್ಷಲ್ ಪಟೇಲ್ ಮತ್ತು ಆರ್‌ಸಿಬಿ ಕುಟುಂಬಕ್ಕೆ ಆಘಾತ
* ಹರ್ಷಲ್ ಪಟೇಲ್ ಸಹೋದರಿ ಸಾವು
* ಪುಣೆಯಿಂದ ಮುಂಬೈಗೆ ತೆರಳಿದ ವೇಗಿ
* ಸಿಎಸ್‌ಕೆ ವಿರುದ್ಧದ ಪಂದ್ಯಕ್ಕೆ ಮರಳಲಿದ್ದಾರೆ

Cricket Apr 10, 2022, 7:03 PM IST

IPL 2022 Playing for Yeam India has given me a lot of confidence in my ability and skill Says RCB Pacer Harshal Patel kvnIPL 2022 Playing for Yeam India has given me a lot of confidence in my ability and skill Says RCB Pacer Harshal Patel kvn

IPL 2022: ಐಪಿಎಲ್ ಆರಂಭಕ್ಕೂ ಮುನ್ನ ಎದುರಾಳಿ ಬ್ಯಾಟರ್‌ಗಳಿಗೆ ಖಡಕ್ ವಾರ್ನಿಂಗ್ ನೀಡಿದ ಹರ್ಷಲ್ ಪಟೇಲ್..!

ಬೆಂಗಳೂರು: 2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಸಂಪೂರ್ಣ ಐಪಿಎಲ್‌ (IPL 2022) ಟೂರ್ನಿಯನ್ನು ಈ ಬಾರಿ ಭಾರತದಲ್ಲೇ ನಡೆಸಲು ಬಿಸಿಸಿಐ (BCCI) ತೀರ್ಮಾನಿಸಿದ್ದು, ಲೀಗ್ ಹಂತದ 70 ಪಂದ್ಯಗಳು ಮಹಾರಾಷ್ಟ್ರದ 4 ಸ್ಟೇಡಿಯಂಗಳಲ್ಲಿ ಜರುಗಲಿವೆ. ಇದೀಗ ಮತ್ತೊಮ್ಮೆ ರಾಯಲ್ ಚಾಲೆಂಜರ್ಸ್ (Royal Challengers Bangalore) ತಂಡದ ಸ್ಟಾರ್ ಬೌಲರ್‌ ಹರ್ಷಲ್ ಪಟೇಲ್‌ (Harshal Patel), ಎದುರಾಳಿ ತಂಡದ ಬ್ಯಾಟರ್‌ಗಳಿಗೆ ಖಡಕ್ ವಾರ್ನಿಂಗ್ ರವಾನಿಸಿದ್ದಾರೆ.

Cricket Mar 17, 2022, 3:41 PM IST