ಕರ್ನಾಟಕದಲ್ಲಿ ಕಳೆದ ಯುಗಾದಿ ಹಬ್ಬದ ಸಂದರ್ಭದಲ್ಲಿ ಹಲಾಲ್ VS ಜಟ್ಕಾ ಕಟ್ ಅಭಿಯಾನ ಜೋರಾಗಿ ನಡೆದಿತ್ತು. ಇದೀಗ ಮಹಾನವಮಿ, ವಿಜಯದಶಮಿ ವೇಳೆಯಲ್ಲಿ ಇದೇ ಅಭಿಯಾನವು ಮತ್ತೊಮ್ಮೆ ಸದ್ದು ಮಾಡಿದೆ.
state Oct 5, 2022, 10:48 AM IST
* ದೇವಸ್ಥಾನಗಳಲ್ಲಿನ ಜಾತ್ರೆ, ಮಾವು ವ್ಯಾಪಾರದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ
* ಅಕ್ಷಯ ತೃತೀಯದಂದು ಖರೀದಿಸುವ ಚಿನ್ನದ ವಿಚಾರದಲ್ಲೂ ಹಿಂದೂಪರ ಸಂಘಟನೆಗಳು ಅಭಿಯಾನ
* ಎಲ್ಲ ಹಿಂದೂಗಳು ಹಿಂದೂ ಮಾಲೀಕತ್ವದ ಆಭರಣದ ಅಂಗಡಿಗಳಲ್ಲೇ ಚಿನ್ನ ಖರೀದಿಸಬೇಕು
state Apr 25, 2022, 5:27 AM IST
*ದೇಶಾದ್ಯಂತ ಹಲಾಲ್ ಉತ್ಪನ್ನ ನಿಷೇಧ ಕೋರಿ ಸುಪ್ರೀಂಗೆ ಅರ್ಜಿ
*85% ಜನರ ಮೇಲೆ ಹಲಾಲ್ ಉತ್ಪನ್ನ ಹೇರಲಾಗುತ್ತಿದೆ: ಪಿಐಎಲ್
India Apr 23, 2022, 7:35 AM IST
* ರಾಜ್ಯದಲ್ಲಿ ಆರಂಭವಾದ ಮತ್ತೊಂದು ಧರ್ಮ ಯುದ್ಧ
* ಮಸೀದಿ, ದೇವಸ್ಥಾನಗಳ ಮೈಕ್ ಬಗ್ಗೆ ಕಾನೂನು ಹೇಳೋದೇನು?
* ಮಸೀದಿಗಳ ಮೇಲಿನ ಮೈಕ್‌ಗಳಿಂದ ಜನರಿಗೆ ಕಿರಿಕಿರಿ
state Apr 21, 2022, 11:23 AM IST
* ಲೈಸೆನ್ಸ್ ಇಲ್ಲದ ಹಿಂದವೀ ಮಾಂಸದ ಅಂಗಡಿಗಳಿಗೆ ಬಿಬಿಎಂಪಿ ನೋಟಿಸ್
* ಪರಿಶೀಲನೆ ವೇಳೆ ತ್ಯಾಜ್ಯ ವಿಲೇವಾರಿಯಲ್ಲೂ ನಿರ್ಲಕ್ಷ್ಯ
* ವಾರದೊಳಗೆ ಪರವಾನಗಿ ಪಡೆಯಲು ಪಾಲಿಕೆ ಸೂಚನೆ
Karnataka Districts Apr 20, 2022, 6:44 AM IST
Bengaluru-Urban Apr 19, 2022, 8:46 PM IST
* ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರಬೇಡಿ
* ರಾಜ್ಯದಲ್ಲಿ ಸರ್ಕಾರ ಸತ್ತು ಹೋಗಿದೆ
* ಸುಳ್ಳು ಹೇಳಿದ್ದರೆ ಕಮಲ್ ಪಂತರನ್ನು ಅಮಾನತು ಮಾಡಿ
Karnataka Districts Apr 11, 2022, 12:54 PM IST
* ಹಿಜಾಬ್, ಹಲಾಲ್ ಬಗ್ಗೆ ಕುಮಾರಸ್ವಾಮಿ ಸ್ಪಷ್ಟ ನಿಲುವು
* ಸರ್ವಜನಾಂಗದ ಶಾಂತಿಯ ತೋಟ... ನಮ್ಮ ನಿಲುವು
* ಸ್ಪೆಶಲ್ ನ್ಯೂಸ್ ಅವರ್ ನಲ್ಲಿ ಕುಮಾರಸ್ವಾಮಿಗೆ ಪ್ರಶ್ನೆಗಳ ಮಳೆ
Politics Apr 11, 2022, 12:22 AM IST
ರಾಜ್ಯದಲ್ಲಿ ಹಿಜಾಬ್ (Hijab),ಹಲಾಲ್(Halal), ಜಟ್ಕಾ ಕಟ್(Jhatka cut),ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ, ಮ್ಯಾಂಗೋ ವಾರ್, ಮೈಕ್ ನಂತಹ ದಂಗಲ್ ನಡೀತಿದೆ. ಇದರ ನಡುವೆ ಸೌಹಾರ್ದತೆಗೆ, ಸಾಮರಸ್ಯಕ್ಕೆ ಸಾಕ್ಷಿ ಎಂಬಂತೆ ಮುಸ್ಲಿಂ ವ್ಯಕ್ತಿ ಗಣೇಶನಿಗೆ ದೇಗುಲ ಕಟ್ಟಿಸಿದ್ದಾರೆ.
Festivals Apr 9, 2022, 4:38 PM IST
* ಧಾರ್ಮಿಕ ಪ್ರವಾಸಗಳಿಗೆ ಮುಸ್ಲಿಂ ವಾಹನ ಚಾಲಕ ಬೇಡ
* ಗೋಮಾಂಸ ಸೇವಿಸಿರುವರಿಂದ ಧಾರ್ಮಿಕ ಕ್ಷೇತ್ರ ಅಪವಿತ್ರ
* ಭಾರತ ರಕ್ಷಣಾ ವೇದಿಕೆ ಕರೆ
state Apr 9, 2022, 5:55 AM IST
ಜಟ್ಕಾ ಕಟ್ ಕೇವಲ ಯುಗಾದಿಗೆ ಮಾತ್ರ ಸೀಮಿತವಾಗಿರದೇ ಮುಂದುವರೆಸಲು ಹಿಂದೂ ಸಂಘಟನೆಗಳು ಮುಂದಾಗಿವೆ. ಪಿತೃಪಕ್ಷ ದಸರಾ ಹಾಗೂ ದೀಪಾವಳಿಗೂ ಝಟ್ಕಾ ಕಟ್ ಮಾಂಸ ಬಳಸುವಂತೆ ಕ್ಯಾಂಪೇನ್ ಶುರುವಾಗಿದೆ. ಜಟ್ಕಾ ಅಭಿಯಾನ ಯಾವುದೇ ಧರ್ಮದ ವಿರುದ್ಧ ಅಲ್ಲ, ಹಿಂದೂ ಯುವಕರಿಗೆ ಉದ್ಯೋಗ ಕೊಡಿಸಲು ಎಂದು ಹೇಳಲಾಗುಗುತ್ತಿದೆ.
state Apr 8, 2022, 3:34 PM IST
* ಹಲಾಲ್ ಮಾಂಸ ಜತೆಗೆ ಇತರ ಉತ್ಪನ್ನಗಳ ನಿಷೇಧಕ್ಕೆ ಕರೆ
* ಹಲಾಲ್ ಸರ್ಟಿಫಿಕೇಟ್ ನೀಡುವವರ ವಿರುದ್ಧವೂ ಹೋರಾಟ
* ಮುಸ್ಲಿಮರು ಕೆತ್ತನೆ ಮಾಡಿದ ಮೂರ್ತಿ ಖರೀದಿ ಮಾಡಬೇಡಿ ಎಂದ ಸಂಘಟನೆಗಳು
* ಹಿಜಾಬ್ ನಿಂದ ಆರಂಭವಾದ ವಿವಾದ
Karnataka Districts Apr 8, 2022, 8:23 AM IST
* ವಿವಾದದ ಹಿಂದಿರುವ ವ್ಯಕ್ತಿಗಳ ಬಗ್ಗೆ ತಿಳಿಯಲು ತನಿಖೆ ಅಗತ್ಯ
* ಹಿಜಾಬ್ ಕುರಿತ ಜವಾಹಿರಿ ಹೇಳಿಕೆಗೆ ಖಂಡನೆ
* ವೈರಾಣು ರೂಪಾಂತರ ಸಹಜ
state Apr 8, 2022, 5:58 AM IST
ರಾಜ್ಯದಲ್ಲಿ ಹಲಾಲ್ (Halal) ಅನ್ನುವುದು ಈಗ ಚರ್ಚಾ ವಸ್ತುವಿಷಯವಾಗಿದೆ. ಹಲಾಲ್ ಮಾರ್ಕ್ನ ವಸ್ತುಗಳನ್ನು ಬಹಿಷ್ಕಾರ ಹಾಕಬೇಕು ಎಂದು ಹಿಂದು ಸಂಘಟನೆಗಳು ಒತ್ತಾಯಿಸುತ್ತಿವೆ. ಹಾಗಾದರೆ ಹಲಾಲ್ ಎಂಬ ಟ್ರೇಡ್‌ಮಾರ್ಕ್ ನಮ್ಮ ದೇಶ ದಲ್ಲಿ ಪ್ರಮಾಣೀಕೃತ ಮಾಂಸವೇ? ಅಷ್ಟಕ್ಕೂ ಹಲಾಲ್ ಅಂದರೆ ಏನು?
state Apr 7, 2022, 11:35 AM IST
ಮಾಂಸ ತಿನ್ನದೇ ಇರುವವರು ಹಲಾಲ್ ಕಟ್ ವಿವಾದ ಸೃಷ್ಟಿಸಿದ್ದಾರೆ ಎಂದು ಕಾಂಗ್ರೆಸ್ ನ ಹಿರಿಯ ನಾಯಲ ಸಿದ್ದರಾಮಯ್ಯ ಆರೋಪಿಸಿದ್ದಾರೆ.
state Apr 6, 2022, 5:05 PM IST