Asianet Suvarna News Asianet Suvarna News
127 results for "

Golden Star Ganesh

"
senior journalist ba na subramania speaks about Golden star Ganesh in Banadariyalli Event sgksenior journalist ba na subramania speaks about Golden star Ganesh in Banadariyalli Event sgk
Video Icon

Baana Dariyalli; ಆ ಕಾಲದಲ್ಲೇ ಗಣೇಶ್‌ 4 ಸಿನಿಮಾ ನೂರು ಕೋಟಿ ದಾಟಿತ್ತು; ಬಾ ನ ಸುಬ್ರಹ್ಮಣ್ಯ

ಆ ಕಾಲದಲ್ಲೇ ಗಣೇಶ್‌ 4 ಸಿನಿಮಾಗಳು ನೂರು ಕೋಟಿ ದಾಟಿತ್ತು ಎಂದು ಹಿರಿಯ ಪತ್ರಕರ್ತ ಬಾ ನ ಸುಬ್ರಹ್ಮಣ್ಯ ಅವರು ಹೇಳಿದ್ದಾರೆ. 

Cine World Jan 7, 2023, 3:31 PM IST

Bana Dariylli movie promotion Golden Star Ganesh team played cricket with media friends suhBana Dariylli movie promotion Golden Star Ganesh team played cricket with media friends suh
Video Icon

'ಬಾನ ದಾರಿಯಲ್ಲಿ' ಮಾಧ್ಯಮ ಸ್ನೇಹಿತರ ಜೊತೆ ಕ್ರಿಕೆಟ್ ಆಡಿದ ಗೋಲ್ಡನ್ ಸ್ಟಾರ್

ಪತ್ರಕರ್ತರು ಮತ್ತು ಸಿನಿಮಾ ಸ್ಟಾರ್ಸ್ ಮಧ್ಯೆ ವೃತ್ತಿಯಿಂದಾಚೆಗೂ ಉತ್ತಮ ಸ್ನೇಹ ಸಂಬಂಧ ಇರುತ್ತೆ. ಅದಕ್ಕೆ ಮತ್ತೊಂದು ಸಾಕ್ಷಿ ಗೋಲ್ಡನ್ ಸ್ಟಾರ್ ಗಣೇಶ್.

Sandalwood Jan 6, 2023, 4:35 PM IST

Golden Star Ganesh tribble riding  movie has been released suhGolden Star Ganesh tribble riding  movie has been released suh
Video Icon

Tribble Riding: ನಕ್ಕು ನಗಿಸುವ ತ್ರಿಬಲ್ ರೈಡಿಂಗ್​: ಗೋಲ್ಡನ್ ಸ್ಟಾರ್ ಫ್ಯಾನ್ಸ್ ಫುಲ್ ಖುಷ್

ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ತ್ರಿಬಲ್ ರೈಡಿಂಗ್ ಸಿನಿಮಾ ರಿಲೀಸ್ ಆಗಿದ್ದು, ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.
 

Sandalwood Nov 26, 2022, 10:39 AM IST

Golden Star Ganesh starring Triple Riding movie will be released tomorrow suhGolden Star Ganesh starring Triple Riding movie will be released tomorrow suh
Video Icon

Tribble Riding: ಇದು ಗೋಲ್ಡನ್ ಸ್ಟಾರ್ ಸೀಕ್ರೆಟ್: ಗಣೇಶ್ ಪಡೆದ ಮೊದಲ ಸಂಭಾವನೆ ಎಷ್ಟು?

ಗೋಲ್ಡನ್ ಸ್ಟಾರ್‌ ಗಣೇಶ್ ತಾವು ಪಡೆದ ಮೊದಲ ಸಂಭಾವನೆ ಎಷ್ಟು ಎಂದು ಸೇರಿ ರ‍್ಯಾಪಿಡ್‌ ಫಯರ್‌ ನಲ್ಲಿ ವಿವಿಧ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.

Sandalwood Nov 24, 2022, 2:33 PM IST

Golden Star Ganesh promoted Tribal Riding movie suhGolden Star Ganesh promoted Tribal Riding movie suh
Video Icon

ಫ್ಯಾನ್ಸ್ ಜೊತೆ 'ತ್ರಿಬಲ್ ರೈಡಿಂಗ್' ಪ್ರಚಾರ: ಗೋಲ್ಡನ್ ಸ್ಟಾರ್ ಬೈಕ್ ಸವಾರಿ

ತ್ರಿಬಲ್ ರೈಡಿಂಗ್ ಸಿನಿಮಾ ನ. 25ರಂದು ಬಿಡುಗಡೆ ಆಗಲಿದ್ದು, ಗೋಲ್ಡನ್ ಸ್ಟಾರ್ ಗಣೇಶ್ ವಿಭಿನ್ನವಾಗಿ ಸಿನಿಮಾದ ಪ್ರಚಾರವನ್ನು ಮಾಡಿದ್ದಾರೆ.

Sandalwood Nov 21, 2022, 5:58 PM IST

golden star ganesh and shilpa have gifted gold to amulya children suhgolden star ganesh and shilpa have gifted gold to amulya children suh
Video Icon

ಗೋಲ್ಡನ್ ಸ್ಟಾರ್ ದಂಪತಿಯಿಂದ ಅಮೂಲ್ಯ ಮಕ್ಕಳಿಗೆ ಗೋಲ್ಡನ್ ಗಿಫ್ಟ್

ಚೆಲುವಿನ ಚಿತ್ತಾರದ ಬೆಡಗಿ ಅಮೂಲ್ಯ ಅವರ ಮಕ್ಕಳ ನಾಮಕರಣವಾಗಿದೆ. ಗೋಲ್ಡನ್ ಸ್ಟಾರ್ ಗಣೇಶ್ ದಂಪತಿ ಆ ಮುದ್ದು ಮಕ್ಕಳಿಗೆ ಬಂಗಾರದ ಗಿಫ್ಟ್ ನೀಡಿದ್ದಾರೆ.  
 

Sandalwood Nov 16, 2022, 5:22 PM IST

golden star ganesh acting triple riding movie making of yatta yatta song released suh golden star ganesh acting triple riding movie making of yatta yatta song released suh
Video Icon

'ತ್ರಿಬಲ್ ರೈಡಿಂಗ್' ಹಾಡಿನ ಮೇಕಿಂಗ್ ರಿಲೀಸ್: ಮೂವರು ನಾರಿಯರ ಜೊತೆ ಗಣಿ ಸ್ಟೆಪ್

ತ್ರಿಬಲ್ ರೈಡಿಂಗ್ ಸಿನಿಮಾ ಮ್ಯೂಸಿಕ್'ನಿಂದಲೇ ಸದ್ದು ಮಾಡುತ್ತಿದ್ದು, ಚಿತ್ರದ ಹಾಡಿನ ಮೇಕಿಂಗ್ ರಿಲೀಸ್ ಆಗಿದೆ.
 

Sandalwood Nov 16, 2022, 11:24 AM IST

golden star Ganesh dance with kenya childrens video viral sgkgolden star Ganesh dance with kenya childrens video viral sgk
Video Icon

ಕೀನ್ಯಾ ಮಕ್ಕಳ ಜೊತೆ ಗೋಲ್ಡನ್ ಸ್ಟಾರ್ ಗಣೇಶ್ ಮಸ್ತ್ ಡಾನ್ಸ್; ವಿಡಿಯೋ ವೈರಲ್

ಗೋಲ್ಡನ್ ಸ್ಟಾರ್ ಗಣೇಶ್ ಮೊದಲ ಬಾರಿಗೆ ಕೀನ್ಯಾದಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ. ಚಿತ್ರೀಕರಣದ ಬಿಡುವಿನ ವೇಳೆ ಗಣೇಶ್ ಕೀನ್ಯಾ ಮಕ್ಕಳ ಜೊತೆ ಮಸ್ತ್ ಡಾನ್ಸ್ ಮಾಡಿದ್ದಾರೆ.

Sandalwood Sep 28, 2022, 10:12 AM IST

Golden star ganesh starrer tribble riding film song released sgkGolden star ganesh starrer tribble riding film song released sgk
Video Icon

ಮೂವರು ನಾಯಕಿಯರ ಜತೆ ಗೋಲ್ಡನ್ ಗಣಿ ತ್ರಿಬಲ್ ರೈಡಿಂಗ್

ಗೋಲ್ಡನ್ ಸ್ಟಾರ್ ಗಣೇಶ್ ಒಂದು ಬಿಗ್ ಹಿಟ್ ಸಿನಿಮಾಗಾಗಿ ಕಾಯ್ತಾ ಇದ್ರು. ಆ ಶುಭ ಗಳಿಗೆ ಬಂದಿದ್ದು, ಯೋಗರಾಜ್ ಭಟ್ರು ಕೊಟ್ಟ ಗಾಳಿಪಟ-2 ಹಾರಿಸಿದ ಮೇಲೆ. ಗಣೇಶ್ ಸಿನಿ ಜೀವನದಲ್ಲಿ ಮತ್ತೊಂದು ಸ್ಪೆಷಲ್  ಸಿನಿಮಾ ಗಾಳಿಪಟ 2 ಗೆದ್ದಾಗಿದೆ. ಇದೇ ಗೆಲುವಿನ ಸಂಭ್ರಮದಲ್ಲೇ ನಮ್ ಗಣಿ ಈಗ ತ್ರಿಬಲ್ ರೈಡಿಂಗ್ ಹೊರಟಿದ್ದು, ಮೂರು ಜನ ಹಾಟ್-ಕ್ಯೂಟ್ ಹೀರೋಯಿನ್ಸ್ ಜೊತೆ ಸೇರಿ ಸಿಕ್ಕಾಪಟ್ಟೆ ಕುಣಿದಿದ್ದಾರೆ.  

Sandalwood Sep 17, 2022, 4:18 PM IST

golden star ganesh starrer Banadariyalli movie team will fly to Africa for shooting sgkgolden star ganesh starrer Banadariyalli movie team will fly to Africa for shooting sgk

ಮಂಗಳೂರಿನಿಂದ ಆಫ್ರಿಕಾದತ್ತ 'ಬಾನ ದಾರಿಯಲ್ಲಿ'; ಇಲ್ಲಿದೆ ಸಂಪೂರ್ಣ ವಿವರ

ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಪ್ರೀತಂ ಗುಬ್ಬಿ ಕಾಂಬಿನೇಶನ್ ನಲ್ಲಿ ಮತ್ತೊಂದು ಸುಂದರ ಸಿನಿಮಾ ಬರ್ತಿದೆ. ಬಾನದಾರಿಯಲ್ಲಿ ಸಿನಿಮಾದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದ್ದು ಮುಂದಿನ ಹಂತದ ಚಿತ್ರೀಕರಣಕ್ಕೆ ವಿದೇಶಕ್ಕೆ ಹಾರಲು ರೆಡಿಯಾಗಿದೆ. ಆಫ್ರಿಕಾದಲ್ಲಿ ನಡೆಯಲಿದ್ದು, ಸದ್ಯದಲ್ಲೇ ಚಿತ್ರತಂಡ ಆಫ್ರಿಕಾಗೆ ತೆರಳಲಿದೆ. 

Sandalwood Sep 13, 2022, 12:29 PM IST

gaalipata 2 super success actor ganesh request to fans give more kisses to Yogaraj bhatt sgkgaalipata 2 super success actor ganesh request to fans give more kisses to Yogaraj bhatt sgk
Video Icon

ಗಾಳಿಪಟ-2 ಸೂಪರ್ ಸಕ್ಸಸ್; ಭಟ್ರಿಗೆ ಮತ್ತಷ್ಟು ಪಪ್ಪಿ ಕೊಡಿ ಎಂದು ಗಣೇಶ್ ಮನವಿ

ಗಾಳಿಪಟ2 ಚಿತ್ರ ಸಕ್ಸಸ್ ಫುಲ್ ಸಿನಿಮಾ ಆದ್ರು ನಿರ್ಮಾಪಕರು ಸಿನಿಮಾ ಕಥೇ ಕೇಳದೇ ಬಂಡವಾಳ ಹಾಕಿದ್ರಂತೆ. ಚಿತ್ರದಲ್ಲಿ  ಗ್ಲಾಮರಸ್ ಟೀಚರ್ ಆಗಿ ಕಾಣಿಸಿಕೊಂಡಿರೋ ಶರ್ಮಿಳಾ ಸಿನಿಮಾದಲ್ಲಿ ಇದ್ರೆ ಸಕ್ಸಸ್ ಅಂತೆ. 

Sandalwood Aug 19, 2022, 12:06 PM IST

golden star ganesh surprise to audience in theatre while watching Gaalipata-2 sgkgolden star ganesh surprise to audience in theatre while watching Gaalipata-2 sgk
Video Icon

ಗಾಳಿಪಟ-2; ಸಕ್ಸಸ್ ಖುಷಿಯಲ್ಲಿ ಪ್ರೇಕ್ಷಕರಿಗೆ ಸರ್ಪ್ರೈಸ್ ಕೊಟ್ಟ ಗಣೇಶ್

ಗೋಲ್ಡನ್ ಸ್ಟಾರ್ ಗಣೇಶ್ ಅವರೇ ಸಿನಿಮಾಮಂದಿರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಗಣೇಶ್ ಸರ್ಪ್ರೈಸ್ ಎಂಟ್ರಿ ಪ್ರೇಕ್ಷಕರು ಥ್ರಿಲ್ ಆಗುವಂತೆ ಮಾಡಿದೆ. ಗಣೇಶ್ ತನ್ನ ಕುಟುಂಬದ ಜೊತೆ ಚಿತ್ರಮಂದಿರಕ್ಕೆ ಎಂಟ್ರಿ ಕೊಟ್ಟಿದ್ದರು. ಪತ್ನಿ, ಮಗಳು ಮತ್ತು ಮಗನ ಜೊತೆ ಗಣೇಶ್ ಚಿತ್ರಮಂದಿರದಲ್ಲಿ ಕಾಣಿಸಿಕೊಂಡಿದ್ದಾರೆ. 

Sandalwood Aug 16, 2022, 3:17 PM IST

how shilpa ganesh reacts after seeing Ganeshs romantic scene in the movies sgkhow shilpa ganesh reacts after seeing Ganeshs romantic scene in the movies sgk
Video Icon

ಸಿನಿಮಾದಲ್ಲಿ ಗಣೇಶ್ ರೊಮ್ಯಾನ್ಸ್ ದೃಶ್ಯ ನೋಡಿ ಪತ್ನಿ ಹೇಳಿದ್ದೇನು?

ಗೋಲ್ಡನ್ ಸ್ಟಾರ್ ಗಣೇಶ್ ಸದ್ಯ ಗಾಳಿಪಟ-2 ಸಿನಿಮಾ ರಿಲೀಸ್ ನ ಬ್ಯುಸಿಯಲ್ಲಿದ್ದಾರೆ. ಈ ಸಿನಿಮಾ ವಿಚಾರವಾಗಿ ಗಣಿ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಈ ವೇಳೆ ಸಾಕಷ್ಟು ಇಂಟ್ರಸ್ಟಿಂಗ್ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಗಾಳಿಪಟ-2 ಸಿನಿಮಾದ ವೇಳೆ ಮರಯೆಲಾಗದ ಕೆಲವು ಘಟನೆಗಳನ್ನು ಗಣೇಶ್ ಬಿಚ್ಚಿಟ್ಟಿದ್ದಾರೆ.

Sandalwood Aug 13, 2022, 4:33 PM IST

Fans are curious about Ganesh and Yogaraj Bhat Gaalipata-2 sgkFans are curious about Ganesh and Yogaraj Bhat Gaalipata-2 sgk
Video Icon

ಗಾಳಿಪಟ-2; ಸೆನ್ಸೇಷನ್ ಸೃಷ್ಟಿಸಿದ ಭಟ್ರು-ಗಣಿ, ದಶಕದ ಹಿಂದಿನ ಇತಿಹಾಸ ಮತ್ತೆ ಮರುಕಳಿಸುತ್ತಾ?

ಗಾಳಿಪಟ-2. ಈ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ  ಸಿಕ್ಕಾಪಟ್ಟೆ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಅದಕ್ಕೆ ಕಾರಣಗಳು ಹತ್ತಾರಿವೆ. ದಶಕದ ಹಿಂದೆ ಬಂದ ಗಾಳಿಪಟ ಸಿನಿಮಾದ ಸೀಕ್ವೇಲ್ ಅನ್ನೋದು ಒಂದಾದ್ರೆ, ಈ ಸಿನಿಮಾದಿಂದ ವರ್ಷಗಳ ನಂತರ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಭಟ್ರು ಮತ್ತೊಮ್ಮೆ ಜೊತೆಯಾದ್ದಾರೆ. ಅದಲ್ಲದೆ ಟ್ರೈಲರ್, ಟೀಸರ್, ಹಾಡುಗಳು ಸಿನಿ ಅಭಿಮಾನಿಗಳ ಕುತೂಹಲವನ್ನ ಹೆಚ್ಚುವಂತೆ ಮಾಡಿದೆ. ಗಾಳಿಪಟ-2 ಬಿಡುಗಡೆಗೆ ಕೌಂಟ್ ಡೌನ್ ಸ್ಟಾರ್ಟ್ ಆಗಿದೆ.  

Sandalwood Aug 9, 2022, 11:57 AM IST

Gaalipata 2 Presenting Devle Devle Song Sung by Vijay Prakash hls Gaalipata 2 Presenting Devle Devle Song Sung by Vijay Prakash hls
Video Icon

ಗಾಂಧಿನಗರದಲ್ಲಿ ಸದ್ದು ಮಾಡುತ್ತಿದೆ 'ಗಾಳಿಪಟ' ದ ಈ ಎಣ್ಣೆ ಸಾಂಗ್!

ಗಾಂಧಿ ನಗರದಲ್ಲಿ ಎಣ್ಣೆ ಸಾಂಗ್ ಅಂದ್ರೆ ಯೋಗರಾಜ್ ಭಟ್ರನ್ನ ನೆನೆಸ್ಕೊತಾರೆ. ಅಂದು ಖಾಲಿ ಕ್ವಾಟ್ರು ಹಂಗೆ ಲೈಫ್ ಅಂದಿದ್ದ ಭಟ್ರು ಗಾಳಿಪಟದಲ್ಲಿ ದೇವ್ಲೇ ಅಂತಿದ್ದಾರೆ. ಹೇಗಿದೆ ಈ ಸಾಂಗ್ ಕೇಳಿ...!

Sandalwood Jul 15, 2022, 5:13 PM IST