Asianet Suvarna News Asianet Suvarna News
86 results for "

Electronics

"
Govt Tells Chinese Handset Makers Appoint Indians As CEOs Comply With Law sanGovt Tells Chinese Handset Makers Appoint Indians As CEOs Comply With Law san

'ಭಾರತೀಯರನ್ನು ಸಿಇಒ ಆಗಿ ನೇಮಿಸಿ, ಇಲ್ಲಿನ ಕಾನೂನು ಪಾಲಿಸಿ..' ಚೀನಾ ಮೊಬೈಲ್‌ ಕಂಪನಿಗೆ ಕೇಂದ್ರದ ಆದೇಶ!

ಯಾವುದೇ ಕಾರಣಕ್ಕೂ ಭಾರತದಲ್ಲಿ ತೆರಿಗೆ ವಂಚನೆಗಳನ್ನು ಮಾಡುವಂತಿಲ್ಲ. ಇಲ್ಲಿನ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಶಿಯೋಮಿ ಹಾಗೂ ಒಪ್ಪೊದಂಥ ಕಂಪನಿಗಳು ಸ್ಥಳೀಯ ಪಾರ್ಟ್ನರ್‌ಗಳನ್ನು ಹೊಂದಿರಬೇಕು ಎಂದು ಕೇಂದ್ರ ಸರ್ಕಾರ ಖಡಕ್‌ ಆಗಿ ತಿಳಿಸಿದೆ.

BUSINESS Jun 13, 2023, 7:54 PM IST

Samsung launch ultra premium 2023 Neo QLED 8K and Neo QLED 4K TV in India with rs 3 lakh to 10 lakh price ckmSamsung launch ultra premium 2023 Neo QLED 8K and Neo QLED 4K TV in India with rs 3 lakh to 10 lakh price ckm

ಸ್ಯಾಮ್‌ಸಂಗ್‌ನಿಂದ 10 ಲಕ್ಷ ರೂ ಬೆಲೆಯ ಟಿವಿ ಬಿಡುಗಡೆ, ಊಹೆಗೂ ನಿಲುಕದ ತಂತ್ರಜ್ಞಾನ!

8ಕೆ ರೆಸಲ್ಯೂಶನ್, 98 ಇಂಚು, ಅತ್ಯಾಧುನಿಕ ತಂತ್ರಜ್ಞಾನ ಸೇರಿದಂತೆ ಹಲವು ವಿಶೇಷತೆಗಳ ಹೊಚ್ಚ ಹೊಸ ಸ್ಯಾಮ್‌ಸಂಗ್ ಟಿವಿ ಬಿಡುಗಡೆಯಾಗಿದೆ. 3 ಲಕ್ಷ ರೂಪಾಯಿ ಬೆಲೆಯಿಂದ ಆರಂಭಗೊಳ್ಳುತ್ತಿರುವ ಈ ಪ್ರಿಮಿಯಂ ಟಿವಿ, ಗರಿಷ್ಠ 10 ಲಕ್ಷ ರೂಪಾಯಿ ಬೆಲೆ ಇದೆ. ಈ ದುಬಾರಿ ಟಿವಿಯಲ್ಲೇನಿದೆ ಅಂತೀರಾ? ಇಲ್ಲಿದೆ ವಿವರ.

GADGET May 5, 2023, 4:18 PM IST

Electronics Manufacturing Cluster for Dharwad says Union Minister Rajeev Chandrasekhar grg Electronics Manufacturing Cluster for Dharwad says Union Minister Rajeev Chandrasekhar grg

ಧಾರವಾಡಕ್ಕೆ ಎಲೆಕ್ಟ್ರಾನಿಕ್ಸ್‌ ಉತ್ಪಾದನಾ ಕ್ಲಸ್ಟರ್‌: ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌

ಕರ್ನಾಟಕದ 3ನೇ ಎಲೆಕ್ಟ್ರಾನಿಕ್‌ ಕ್ಲಸ್ಟರ್‌ಗೆ ಅನುಮೋದನೆ, ಬೇಲೂರ ಬಳಿ 88 ಎಕರೆಯಲ್ಲಿ ಸ್ಥಾಪನೆ, 136 ಕೋಟಿ ವೆಚ್ಚ: ಕೇಂದ್ರ ಎಲೆಕ್ಟ್ರಾನಿಕ್ಸ್‌ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್‌ ಚಂದ್ರಶೇಖರ್‌ 

BUSINESS Mar 25, 2023, 4:38 AM IST

What is Cyber Sickness and how to overcome from this What is Cyber Sickness and how to overcome from this

Cyber Sickness: ಅತಿಯಾಗಿ ಮೊಬೈಲ್ ಬಳಸಿದ್ರೆ ವೀಲ್ ಚೇರ್ ಗತಿಯಾಗಬಹುದು ಹುಷಾರ್!

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ಗಳ ಬಳಕೆ ವೇಗವಾಗಿ ಹೆಚ್ಚುತ್ತಿದೆ. ಎಲೆಕ್ಟ್ರಾನಿಕ್ ವಸ್ತುಗಳ ನಿರಂತರ ಬಳಕೆಯಿಂದಾಗಿ, ಜನರು ಅನೇಕ ರೀತಿಯ ಸಮಸ್ಯೆಗಳಿಗೆ ಬಲಿಯಾಗುತ್ತಿದ್ದಾರೆ. ಇತ್ತೀಚೆಗೆ ಪೋರ್ಚುಗಲ್ ನಲ್ಲಿ ಇದೇ ರೀತಿಯ ಪ್ರಕರಣ ಬೆಳಕಿಗೆ ಬಂದಿದ್ದು, ಅತಿಯಾದ ಮೊಬೈಲ್ ಬಳಕೆಯಿಂದಾಗಿ ಮಹಿಳೆಯೊಬ್ಬರು ಅಂಗವಿಕಲರಾಗಿದ್ದಾರೆ.

Health Mar 2, 2023, 3:47 PM IST

Bengaluru gets smart bus stop with vending machines at Electronics City gowBengaluru gets smart bus stop with vending machines at Electronics City gow

ಬೆಂಗಳೂರಿನಲ್ಲಿ ಮೊದಲ ಸ್ಮಾರ್ಟ್ ಬಸ್ ಸ್ಟಾಪ್ ಆರಂಭ, ಇಲ್ಲಿರುವ ಸೌಲಭ್ಯ ಅಮೋಘ!

ಐಟಿ ನಗರವು ಸಾರ್ವಜನಿಕ ಸಾರಿಗೆ ಸೌಲಭ್ಯಗಳಲ್ಲಿನ ಆವಿಷ್ಕಾರಗಳಿಗೆ ಹೆಸರುವಾಸಿಯಾಗಿದೆ. ಬೆಂಗಳೂರಿನ ಸಾರಿಗೆ ಮೂಲಸೌಕರ್ಯಕ್ಕೆ  ಇತ್ತೀಚಿಗೆ ಅಂತಹ ಸೇರ್ಪಡೆಯಾಗಿದ್ದು, ತನ್ನ ಮೊದಲ 'ಸ್ಮಾರ್ಟ್ ಬಸ್ ಸ್ಟಾಪ್' ಅನ್ನು ಪಡೆದುಕೊಂಡಿದೆ.

state Mar 1, 2023, 2:13 PM IST

technology work for what democracy wants Minister of State for Electronics and IT Rajeev Chandrasekhar said akbtechnology work for what democracy wants Minister of State for Electronics and IT Rajeev Chandrasekhar said akb

ಪ್ರಜಾಪ್ರಭುತ್ವದ ಆಶಯಕ್ಕೆ ತಕ್ಕಂತೆ ತಂತ್ರಜ್ಞಾನ ಕೆಲಸ: ಸಚಿವ ರಾಜೀವ್‌ ಚಂದ್ರಶೇಖರ್‌

ತಂತ್ರಜ್ಞಾನ ಪ್ರಜಾಪ್ರಭುತ್ವದ ಮೂಲ ಆಶಯವನ್ನು ಪರಿವರ್ತಿಸಲು ಮತ್ತು ರೂಪುಗೊಂಡಿವೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಹಾಗೂ ಎಲೆಕ್ಟ್ರಾನಿಕ್ಸ್‌ ಮತ್ತು ಐಟಿ ಖಾತೆ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ಹೇಳಿದರು.

India Feb 14, 2023, 6:44 AM IST

centre set to ban and block 138 betting apps 94 loan apps with china links on urgent basis ashcentre set to ban and block 138 betting apps 94 loan apps with china links on urgent basis ash

ಡ್ರ್ಯಾಗನ್ ರಾಷ್ಟ್ರದ ಮೇಲೆ ಮತ್ತೆ ಬ್ರಹ್ಮಾಸ್ತ್ರ: ಚೀನಾ ಲಿಂಕ್ ಹೊಂದಿರುವ 138 ಬೆಟ್ಟಿಂಗ್, 94 ಲೋನ್‌ ಆ್ಯಪ್‌ ನಿಷೇಧ..!

ಇವುಗಳು ಭಾರತೀಯ ನಾಗರಿಕರ ಡೇಟಾಗೆ ಭದ್ರತಾ ಅಪಾಯ ಉಂಟು ಮಾಡುವುದರ ಜೊತೆಗೆ ಬೇಹುಗಾರಿಕೆ ಮತ್ತು ಪ್ರಚಾರಕ್ಕಾಗಿ ಸಾಧನಗಳಾಗಿ ದುರುಪಯೋಗಪಡಿಸಿಕೊಳ್ಳಬಹುದು ಎಂದೂ ಹೇಳಲಾಗಿದೆ. 

BUSINESS Feb 5, 2023, 12:43 PM IST

1 lakh crore mobile export target: Ministry of Electronics and Information Technology Rajeev Chandrasekhar akb1 lakh crore mobile export target: Ministry of Electronics and Information Technology Rajeev Chandrasekhar akb

1 ಲಕ್ಷ ಕೋಟಿ ಮೊಬೈಲ್‌ ರಫ್ತು ಗುರಿ: ರಾಜೀವ್ ಚಂದ್ರಶೇಖರ್

ಕಳೆದ ಹಣಕಾಸು ವರ್ಷದ ಅಂತ್ಯದ ವೇಳೆಗೆ ಭಾರತದಲ್ಲಿ ಮಾರಾಟವಾದ ಮೊಬೈಲ್‌ ಫೋನ್‌ಗಳು ಮೌಲ್ಯದ ಆಧಾರದಲ್ಲಿ ಶೇ.95ರಷ್ಟು ಮತ್ತು ಉತ್ಪನ್ನದ ಆಧಾರದಲ್ಲಿ ಶೇ.98.8ರಷ್ಟು ಫೋನ್ ಭಾರತದಲ್ಲಿಯೇ ತಯಾರಿಸಲ್ಪಟ್ಟವಾಗಿವೆ-ರಾಜೀವ್ ಚಂದ್ರಶೇಖರ್

India Jan 16, 2023, 12:09 PM IST

Central government to regulate online games soon ravCentral government to regulate online games soon rav

Online gaming: ಆನ್‌ಲೈನ್‌ ಗೇಮ್ಸ್‌ಗೆ ಶೀಘ್ರ ಕೇಂದ್ರದ ಹೊಸ ಕಡಿವಾಣ: ರಾಜೀವ್ ಚಂದ್ರಶೇಖರ್

  • ಆನ್‌ಲೈನ್‌ ಗೇಮ್‌ ಕಂಪನಿಗಳಿಗೆ ಕೇಂದ್ರ ಮೂಗುದಾರ
  •  ಗೇಮಿಂಗ್‌ ಕಂಪನಿಗಳ ವಿಳಾಸ ಭಾರತದಲ್ಲೂ ಇರಬೇಕು
  • ಸ್ವಯಂ ನಿಯಂತ್ರಣ, ಆಟಗಾರರ ಪರಿಶೀಲನೆ ಆಗಬೇಕು
  • ನೆಲದ ಎಲ್ಲ ಕಾನೂನು ಅನ್ವಯ: ಕರಡು ನಿಯಮ ಪ್ರಕಟ

India Jan 3, 2023, 8:50 AM IST

1 lakh crore this year Mobile Export Target Rajeev Chandrasekhar rav1 lakh crore this year Mobile Export Target Rajeev Chandrasekhar rav

Prime Minister's vision for 2023 : ಈ ವರ್ಷ 1 ಲಕ್ಷ ಕೋಟಿ ರು. ಮೊಬೈಲ್‌ ರಫ್ತು ಗುರಿ: ರಾಜೀವ್ ಚಂದ್ರಶೇಖರ್

ಕಳೆದ ವರ್ಷ 45 ಸಾವಿರ ಕೋಟಿ ರು.ನಷ್ಟಿದ್ದ ದೇಶದ ಮೊಬೈಲ್‌ ಫೋನ್‌ ರಫ್ತು ಪ್ರಮಾಣವನ್ನು 2023ರಲ್ಲಿ 1 ಲಕ್ಷ ಕೋಟಿ ರು.ಗೆ ಹೆಚ್ಚಿಸುವ ಮತ್ತು ದೇಶದ ಟಾಪ್‌ 10 ರಫ್ತು ವಸ್ತುಗಳಲ್ಲಿ ಮೊಬೈಲ್‌ ಸ್ಥಾನ ಪಡೆಯುವಂತಾಗುವುದು ಪ್ರಧಾನಿ ನರೇಂದ್ರ ಮೋದಿ ಗುರಿ’ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ಹೇಳಿದ್ದಾರೆ.

India Jan 2, 2023, 7:43 AM IST

5 Mobile Brands under one china company BBK Electronics mnj 5 Mobile Brands under one china company BBK Electronics mnj

BBK Electronics: ಚೀನೀ ಮೋಸ, ಐದು ಮೊಬೈಲ್ ಬ್ರಾಂಡ್​ಗಳಿಗೆ ಒಂದೇ ಕಂಪನಿ!

BBK Electronics Brands: ಚೀನಾದ ಬಿಬಿಕೆ ಎಲೆಕ್ಟ್ರಾನಿಕ್ಸ್ ಎನ್ನುವ ಕಂಪನಿಯ ಒಡೆತನದಲ್ಲಿ ಐದು ಪ್ರಮುಖ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳಿವೆ
 

Mobiles Nov 7, 2022, 3:00 PM IST

Places Where Using Credit Card Is BeneficialPlaces Where Using Credit Card Is Beneficial

ಏನೇ ಅನ್ನಿ ಹಣ ಉಳಿಸೋದೊಂದು ಕಲೆ, ಕ್ರೆಡಿಟ್ ಕಾರ್ಡ್ ಬಳಕೆ ಹೇಗ್ ಮಾಡಬಹುದು?

ಕ್ರೆಡಿಟ್ ಕಾರ್ಡ್ ಇದ್ರೆ ಸಾಲೋದಿಲ್ಲ. ಅದ್ರ ಬಗ್ಗೆ ಒಂದಿಷ್ಟು ಮಾಹಿತಿ ತಿಳಿದಿರಬೇಕು. ಕೆಲವರು ಬೇಕಾದ ಜಾಗದಲ್ಲಿ ಕ್ರೆಡಿಟ್ ಕಾರ್ಡ್ ಬಳಸದೆ ನಷ್ಟ ಮಾಡಿಕೊಳ್ತಾರೆ. ಕೆಲ ಪ್ರದೇಶದಲ್ಲಿ ನೀವು ಕ್ರೆಡಿಟ್ ಕಾರ್ಡ್ ಮೂಲಕ ಪೇಮೆಂಟ್ ಮಾಡಿದ್ರೆ ಲಾಭ ಹೆಚ್ಚು. 
 

BUSINESS Oct 31, 2022, 3:23 PM IST

MeitY startup Hub and Meta Launch XR startup program to foster future technologies and innovation ckmMeitY startup Hub and Meta Launch XR startup program to foster future technologies and innovation ckm

ಐಟಿ ಸಚಿವಾಲಯ- ಫೇಸ್‌ಬುಕ್‌ನಿಂದ XR ಸ್ಟಾರ್ಟ್‍ಅಪ್ ಪ್ರೋಗ್ರಾಂ ಆರಂಭ!

XR ತಂತ್ರಜ್ಞಾನಗಳ ಆಧಾರದ ಮೇಲೆ ಉತ್ಪನ್ನಗಳು ಮತ್ತು ಪರಿಹಾರಗಳನ್ನು ರಚಿಸಲು 40 ಆರಂಭಿಕ-ಹಂತದ ಸ್ಟಾರ್ಟ್-ಅಪ್‍ಗಳಿಗೆ ಸಹಾಯ ಮಾಡಲು ವೇಗವರ್ಧಕ ಪ್ರೋಗ್ರಾಂಗೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಚಾಲನೆ ನೀಡಿದ್ದಾರೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
 

Whats New Sep 14, 2022, 9:23 PM IST

Which is the proper places to put tv,  fridge,  ac  and water filter according to VaastuWhich is the proper places to put tv,  fridge,  ac  and water filter according to Vaastu

ವಾಸ್ತು ಪ್ರಕಾರ, ಮನೆಯಲ್ಲಿ ಟಿವಿ, ಫ್ರಿಡ್ಜ್, ಎಸಿ ಎಲ್ಲಿಡಬೇಕು?

ನಮ್ಮ ಮನೆಯ ಪ್ರತಿಯೊಂದು ವಸ್ತುವು ವಾಸ್ತು ಪ್ರಕಾರ ವಿಶೇಷ ಮಹತ್ವವನ್ನು ಹೊಂದಿದೆ ಮತ್ತು ಎಲ್ಲವನ್ನೂ ಇಡಲು ವಿಶೇಷ ಸ್ಥಳ ಮತ್ತು ದಿಕ್ಕು ಇದೆ. ಎಲ್ಲವನ್ನೂ ಸರಿಯಾದ  ದಿಕ್ಕಿನಲ್ಲಿ ಇರಿಸೋದ್ರಿಂದ, ಮನೆಯ ವಾಸ್ತು ಸರಿಯಾಗಿಯೇ ಉಳಿಯುತ್ತೆ, ಆದರೆ ಯಾವುದೇ ವಸ್ತುವನ್ನು ತಪ್ಪು ದಿಕ್ಕಿನಲ್ಲಿ ಇಡೋದರಿಂದ ವಾಸ್ತು ದೋಷಗಳು ಉಂಟಾಗುತ್ತವೆ. ಹಾಗಿದ್ರೆ ಯಾವ ವಸ್ತುಗಳನ್ನು ಯಾವ ದಿಕ್ಕಿನಲ್ಲಿಡಬೇಕು ನೋಡೋಣ.

Vaastu Aug 27, 2022, 6:49 PM IST

central minister Rajeev chandrasekhar met UK PM Boris Johnson on the sidelines of India Global Forum sancentral minister Rajeev chandrasekhar met UK PM Boris Johnson on the sidelines of India Global Forum san

ಬ್ರಿಟನ್‌ ಪ್ರಧಾನಿ ಬೊರಿಸ್‌ ಜಾನ್ಸನ್‌, ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಭೇಟಿ!

ಇಂಗ್ಲೆಂಡ್‌ನ ಇಂಡಿಯಾ ಗ್ಲೋಬಲ್‌ ಫೋರಂನ ಐದನೇ ದಿನ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್, ಬ್ರಿಟನ್‌ ಪ್ರಧಾನಿ ಬೊರಿಸ್‌ ಜಾನ್ಸನ್‌ ಅವರನ್ನು ಭೇಟಿಯಾದರು. ಈ ವೇಳೆ ಭಾರತದ ಸ್ಟಾರ್ಟ್‌ಅಪ್‌ಗಳ ನಿಯೋಗವೂ ಹಾಜರಿತ್ತು.

India Jul 1, 2022, 7:09 PM IST