ಕ್ರಿಸ್ಟಿಯಾನೋ ರೊನಾಲ್ಡೋ ಪ್ರೇಯಸಿ ಜಾರ್ಜಿನಾ ರೋಡ್ರಿಗ್ಸ್ ಕಳೆದ ಜನವರಿ 27ರಂದು ತಮ್ಮ 30ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ರೊನಾಲ್ಡೋ ನೀಡಿದ ವಾಚ್ ಬೆಲ್ಟ್ ಗುಲಾಬಿ ಬಣ್ಣದ್ದಾಗಿದ್ದು, ವಾಚ್ನ ಸುತ್ತಲು ವಜ್ರದ ಹರಳುಗಳನ್ನು ಪೋಣಿಸಲಾಗಿದೆ.
Football Feb 2, 2024, 12:08 PM IST
2023ರ ಜನವರಿ ತಿಂಗಳಿನಲ್ಲಿ ಕ್ರೀಡಾಕ್ಷೇತ್ರದಲ್ಲಿ ಗಮನ ಸೆಳೆದ ಮಹತ್ವದ ಘಟನೆಗಳನ್ನು ನಾವಿಂದು ಮೆಲುಕು ಹಾಕೋಣ ಬನ್ನಿ:
Sports Dec 12, 2023, 12:11 PM IST
ಫುಟ್ಬಾಲ್ ಮಾಂತ್ರಿಕ ಕ್ರಿಸ್ಟಿಯಾನೋ ರೊನಾಲ್ಡೊ (Cristiano Ronaldo) ಹೆಸರು ಯಾರಿಗೆ ಗೊತ್ತಿಲ್ಲ. ಕ್ರಿಸ್ಟಿಯಾನೋ ರೊನಾಲ್ಡೊ ಮೈದಾನದಲ್ಲಿ ತನ್ನ ಆಟಕ್ಕೆ ಮಾತ್ರ ಪ್ರಸಿದ್ಧವಾಗಿಲ್ಲ ಅವರ ಲೈಫ್ಸ್ಟೈಲ್ ಕೂಡ ಅಷ್ಟೇ ಫೇಮಸ್. ಐಷರಾಮಿ ಜೀವನ ಶೈಲಿಯನ್ನು ಹೊಂದಿರುವ ಈ ಆಟಗಾರರ ಫೋಟೋವೊಂದು ವೈರಲ್ ಆಗಿದೆ. ಇದರಲ್ಲಿ ಅವರ ಗೆಳತಿ ಜೊತೆ ತಮ್ಮ ಖಾಸಗಿ ವಿಹಾರ ನೌಕೆಯಲ್ಲಿ ರಿಲ್ಯಾಕ್ಸ್ ಮಾಡುತ್ತಿದ್ದಾರೆ ಕ್ರಿಸ್ಟಿಯಾನೋ ರೊನಾಲ್ಡೊ.
Football Nov 7, 2023, 4:58 PM IST
ಫುಟ್ಬಾಲ್ ಸೂಪರ್ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೊ (Cristiano Ronaldo) ಅವರ ಪಾರ್ಟನರ್ ಜಾರ್ಜಿನಾ ರೋಡ್ರಿಗಸ್ (Georgina Rodriguez ) ಅವರ ಫೋಟೋಗಳು ಸಖತ್ ವೈರಲ್ ಆಗಿದೆ. ಜಾರ್ಜಿನಾ ರೋಡ್ರಿಗಸ್ ತಮ್ಮ ಖಾಸಗಿ ಜೆಟ್ನಲ್ಲಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
Football Sep 28, 2023, 5:41 PM IST
ಇನ್ಸ್ಟಾಗ್ರಾಮ್ ಇಂದು ಕೇವಲ ಸೋಶಿಯಲ್ ಮೀಡಿಯಾ ಮಾತ್ರವೇ ಆಗಿ ಉಳಿದಿಲ್ಲ. ಆದಾಯದ ಮೂಲವೂ ಆಗಿದೆ. ಹೆಚ್ಚಿನ ಫಾಲೋವರ್ಗಳನ್ನು ಹೊಂದಿರುವ ಸೆಲೆಬ್ರಿಟಿಗಳು ಇನ್ಸ್ಟಾಗ್ರಾಮ್ ಮೂಲಕವೇ ಇಂದು ಕೋಟಿ ಕೋಟಿ ಸಂಪಾದನೆ ಮಾಡುತ್ತಿದ್ದಾರೆ. ಇಂಥ ಅಗ್ರ 10 ಸೆಲೆಬ್ರಿಟಿಗಳ ವಿವರ ಇಲ್ಲಿದೆ.
BUSINESS Aug 22, 2023, 4:53 PM IST
ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಂ ಒಂದು ಪೋಸ್ಟ್ಗೆ 11.45 ಕೋಟಿ ರುಪಾಯಿ ಸಂಪಾದನೆ ವರದಿ
ಈ ವರದಿ ಕುರಿತಂತೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಕಿಂಗ್ ಕೊಹ್ಲಿ
ಇದು ನಿಜವಲ್ಲ ಎಂದು ಸ್ಪಷ್ಟನೆ ನೀಡಿದ ಟೀಂ ಇಂಡಿಯಾ ಮಾಜಿ ನಾಯಕ
Cricket Aug 12, 2023, 12:56 PM IST
* ಕಿಲಿಯಾನ್ ಎಂಬಾಪೆ ಸಹ ಸೌದಿ ಫುಟ್ಬಾಲ್ನಲ್ಲಿ ಆಡುವ ಸಾಧ್ಯತೆ
* ಎಂಬಾಪೆ, 2024ರಲ್ಲಿ ಸ್ಪೇನ್ನ ರಿಯಾಲ್ ಮ್ಯಾಡ್ರಿಡ್ ಸೇರಲಿದ್ದಾರೆ ಎನ್ನುವ ಸುದ್ದಿ
* ತಮ್ಮ ದೇಶದ ಲೀಗ್ನಲ್ಲಿ ಆಡುವಂತೆ ಸೌದಿಯ ಅಲ್-ಹಿಲಾಲ್ ತಂಡ ಎಂಬಾಪೆಯನ್ನು ಕೇಳಿಕೊಂಡಿದೆ
Football Jul 25, 2023, 12:47 PM IST
ಸೋಷಿಯಲ್ ಮೀಡಿಯಾವಾದ ಇನ್ಸ್ಟಾಗ್ರಾಂನಲ್ಲಿ ಹೊಸ ದಾಖಲೆ ನಿರ್ಮಿಸಿದ ವಿರಾಟ್ ಕೊಹ್ಲಿ
ಅತಿಹೆಚ್ಚು ಇನ್ಸ್ಟಾಗ್ರಾಂ ಫಾಲೋವರ್ಸ್ ಹೊಂದಿದ ಮೊದಲ ಭಾರತೀಯ ಕೊಹ್ಲಿ
ಏಷ್ಯಾದಲ್ಲೇ ಅತಿಹೆಚ್ಚು ಫಾಲೋವರ್ಸ್ ಹೊಂದಿದ ವ್ಯಕ್ತಿ
Cricket May 26, 2023, 9:34 AM IST
ಲಿಯೋನೆಲ್ ಮೆಸ್ಸಿ ಫ್ರಾನ್ಸ್ನ ಪ್ಯಾರಿಸ್ ಸೇಂಟ್ ಜರ್ಮೈನ್ ತಂಡ ತೊರೆಯುವ ಸಾಧ್ಯತೆ
ಕ್ರಿಸ್ಟಿಯಾನೋ ರೊನಾಲ್ಡೋ ಹಾದಿಯಲ್ಲೇ ಅರ್ಜೆಂಟೀನಾ ನಾಯಕ ಮೆಸ್ಸಿ?
ಸೌದಿಯ ಅಲ್-ಹಿಲಾಲ್ ಕ್ಲಬ್ ಮಾತುಕತೆ?
Football Apr 7, 2023, 10:06 AM IST
2022ನೇ ಸಾಲಿನ ಫಿಫಾ ವಾರ್ಷಿಕ ಪ್ರಶಸ್ತಿ ಜಯಿಸಿದ ಲಿಯೋನೆಲ್ ಮೆಸ್ಸಿ
ಫಿಫಾ ವಿಶ್ವಕಪ್ ವಿಜೇತ ನಾಯಕ ಮೆಸ್ಸಿಗೆ ಒಲಿದ ಮತ್ತೊಂದು ಪ್ರಶಸ್ತಿ
ಕಿಲಿಯಾನ್ ಎಂಬಾಪೆ ಹಿಂದಿಕ್ಕಿ ಪ್ರಶಸ್ತಿ ಗೆದ್ದ ಮೆಸ್ಸಿ
Football Mar 1, 2023, 3:35 PM IST
ಪ್ರದರ್ಶನ ಫುಟ್ಬಾಲ್ ಪಂದ್ಯವನ್ನಾಡಿದ ಲಿಯೋನೆಲ್ ಮೆಸ್ಸಿ, ಕ್ರಿಸ್ಟಿಯಾನೋ ರೊನಾಲ್ಡೋ
ಫುಟ್ಬಾಲ್ ದಿಗ್ಗಜರನ್ನು ಭೇಟಿ ಮಾಡಿದ ಬಾಲಿವುಡ್ ದಂತಕಥೆ ಅಮಿತಾಬ್ ಬಚ್ಚನ್
ರೊನಾಲ್ಡೋ ಎದುರು ಗೆದ್ದುಬೀಗಿದ ಲಿಯೋನೆಲ್ ಮೆಸ್ಸಿ ಪಡೆ
Football Jan 20, 2023, 11:47 AM IST
ಸೌದಿ ಕ್ಲಬ್ ಸೇರಿದ ಕ್ರಿಸ್ಟಿಯಾನೋ ರೊನಾಲ್ಡೋ ವರ್ಷಕ್ಕೆ 1775 ಕೋಟಿ ರುಪಾಯಿ
ಅಲ್-ನಸ್ರ್ ಫುಟ್ಬಾಲ್ ಕ್ಲಬ್ ಜೊತೆ 3 ವರ್ಷ ಒಪ್ಪಂದ
ವಿಶ್ವದ ಅತಿ ದುಬಾರಿ ಫುಟ್ಬಾಲಿಗ ಎನ್ನುವ ದಾಖಲೆಗೆ ಪಾತ್ರವಾದ ರೊನಾಲ್ಡೋ
Football Jan 1, 2023, 11:57 AM IST
ಸೌದಿ ಅರೇಬಿಯಾದ ಅಲ್ ನಾಸ್ರ್ ಕ್ಲಬ್ ಜತೆ 2 ವರ್ಷದ ಒಪ್ಪಂದಕ್ಕೆ ಸಹಿ ಹಾಕಿರ ಕ್ರಿಸ್ಟಿಯಾನೋ ರೊನಾಲ್ಡೋ
ವಾರ್ಷಿಕ 1,770 ಕೋಟಿ ರುಪಾಯಿಗಳನ್ನು ಪಡೆದುಕೊಳ್ಳಲಿರುವ ಪೋರ್ಚುಗಲ್ ಫುಟ್ಬಾಲಿಗ
2025ರ ವರೆಗೆ ಅಲ್ ನಾಸ್ರ್ ತಂಡವನ್ನು ಪ್ರತಿನಿಧಿಸಲಿರುವ ಮ್ಯಾಂಚೆಸ್ಟರ್ ಯುನೈಟೆಡ್ ಮಾಜಿ ಫುಟ್ಬಾಲಿಗ
Football Dec 31, 2022, 1:36 PM IST
ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಪೋರ್ಚುಗಲ್ಗೆ ಕ್ವಾರ್ಟರ್ ಫೈನಲ್ನಲ್ಲೇ ಆಘಾತಕಾರಿ ಸೋಲು
ಮೊರಾಕ್ಕೊ ಎದುರಿನ ಸೋಲಿನ ಬೆನ್ನಲ್ಲೇ ಕ್ರಿಸ್ಟಿಯಾನೋ ರೊನಾಲ್ಡೋ ವೃತ್ತಿಬದುಕು ಅಂತ್ಯ?
ರೊನಾಲ್ಡೋ ಪರ ಬ್ಯಾಟ್ ಬೀಸಿದ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ
Cricket Dec 12, 2022, 2:08 PM IST
ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ ಪೋರ್ಚುಗಲ್
ಘಾನಾ ವಿರುದ್ದ ರೋಚಕ ಗೆಲುವು ಸಾಧಿಸಿದ ಪೋರ್ಚುಗಲ್
5 ವಿವಿಧ ವಿಶ್ವಕಪ್ಗಳಲ್ಲಿ ಗೋಲು ಬಾರಿಸಿದ ಮೊದಲ ಫುಟ್ಬಾಲಿಗ ಎನ್ನುವ ದಾಖಲೆ ರೊನಾಲ್ಡೋ ಪಾಲು
Football Nov 26, 2022, 8:27 AM IST