Chris Gayle  

(Search results - 98)
  • Chris Gayle

    SPORTS11, Sep 2019, 6:03 PM IST

    ಗೇಲ್ ಶತಕ ನೀರಲ್ಲಿ ಹೋಮ, ಪಂದ್ಯದಲ್ಲಿ ದಾಖಲಾಯ್ತು ಬರೋಬ್ಬರಿ 37 ಸಿಕ್ಸರ್..!

    ಗೇಲ್ ತಂಡ ನೀಡಿದ್ದ 242 ರನ್’ಗಳ ಗುರಿ ಬೆನ್ನತ್ತಿದ ಸೇಂಟ್ ಕಿಟ್ಸ್ ಅಂಡ್ ನೇವಿಸ್ ಪೇಟ್ರಿಯಾಟ್ಸ್ ತಂಡ ಇನ್ನೂ ಏಳು ಎಸೆತಗಳು ಬಾಕಿ ಇರುವಂತೆಯೇ ಭರ್ಜರಿ ಜಯ ದಾಖಲಿಸಿದೆ. ಮೊದಲ ವಿಕೆಟ್’ಗೆ ನಾಯಕ ಡೇವೋನ್ ಥಾಮಸ್ ಹಾಗೂ ಎವಿನ್ ಲೆವಿಸ್ ಜೋಡಿ 85 ರನ್’ಗಳ ಜತೆಯಾಟವಾಡುವ ಮೂಲಕ ಸ್ಫೋಟಕ ಆರಂಭ ಒದಗಿಸಿತು.

  • Chris Gayle

    SPORTS29, Aug 2019, 4:23 PM IST

    2ನೇ ಟೆಸ್ಟ್‌ ಪಂದ್ಯಕ್ಕೆ ವಿಂಡೀಸ್‌ ತಂಡ ಪ್ರಕಟ; ಗೇಲ್‌ಗೆ ಶಾಕ್..!

    103 ಟೆಸ್ಟ್ ಪಂದ್ಯಗಳನ್ನಾಡಿರುವ ಗೇಲ್ ತವರಿನಲ್ಲಿ ಕೊನೆಯ ಟೆಸ್ಟ್ ಪಂದ್ಯ ಆಡಲು ಆಸೆ ವ್ಯಕ್ತಪಡಿಸಿದ್ದರು. ಆದರೆ ವಿಂಡೀಸ್ ಕ್ರಿಕೆಟ್ ಮಂಡಳಿ ಗೇಲ್ ಮನವಿಯನ್ನು ಪುರಸ್ಕರಿಸಿಲ್ಲ. 2014ರಲ್ಲಿ ವಿಂಡೀಸ್ ಪರ ಕಡೆಯ ಟೆಸ್ಟ್ ಪಂದ್ಯವಾಡಿರುವ ಗೇಲ್ ಇದುವರೆಗೂ 7,214 ರನ್ ಬಾರಿಸಿದ್ದಾರೆ. 
     

  • Chris Gayle

    SPORTS15, Aug 2019, 12:44 PM IST

    ಇನ್ನೂ ಮುಗಿದಿಲ್ಲ ಅಂತಾರಾಷ್ಟ್ರೀಯ ಕರಿಯರ್ , ಪ್ರತಿಕ್ರಿಯೆ ನೀಡಿದ ಗೇಲ್!

    ಸ್ಫೋಟಕ ಬ್ಯಾಟಿಂಗ್, ಬೌಂಡರಿ, ಸಿಕ್ಸರ್ ಸುರಿಮಳೆ ಮೂಲಕ ಅಭಿಮಾನಿಗಳನ್ನು ರಂಜಿಸಿದ ಕ್ರಿಸ್ ಗೇಲ್ 301ನೇ ಏಕದಿನ ಪಂದ್ಯದೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಅಂತ್ಯವಾಗಿದೆ ಅನ್ನೋ ಮಾತುಗಳು ಕೇಳಿ ಬಂದಿದೆ. ಆದರೆ ಇದಕ್ಕೆ ಗೇಲ್ ಪ್ರತಿಕ್ರಿಯೆ ನೀಡಿದ್ದಾರೆ. 

  • Chris Gayle

    SPORTS14, Aug 2019, 8:52 PM IST

    ಅಂತಿಮ ಪಂದ್ಯದಲ್ಲಿ ಗೇಲ್ ಅಬ್ಬರ; ಶುಭಕೋರಿದ ಕೊಹ್ಲಿ ಬಾಯ್ಸ್!

    301ನೇ ಪಂದ್ಯ ಆಡೋ ಮೂಲಕ ವಿಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಏಕದಿನ ಕ್ರಿಕೆಟ್ ಕರಿಯರ್ ಬಹುತೇಕ ಅಂತ್ಯಗೊಂಡಿದೆ. ಅಂತಿಮ ಪಂದ್ಯದಲ್ಲಿ ಗೇಲ್ ಸುನಾಮಿ ಅಭಿಮಾನಿಗಳನ್ನು ರಂಜಿಸಿತು. ಬೌಂಡರಿ ಸಿಕ್ಸರ್‌ಗಳ ಮೂಲಕ ಹಾಫ್ ಸೆಂಚುರಿ ಸಿಡಿಸಿದ ಗೇಲ್, ವಿದಾಯದ ಪಂದ್ಯ ಸ್ಮರಣೀಯವಾಗಿಸಿದ್ದಾರೆ.

  • brian lara gayle

    SPORTS12, Aug 2019, 1:25 PM IST

    ಐತಿಹಾಸಿಕ ಪಂದ್ಯದಲ್ಲಿ ಲಾರಾ ರೆಕಾರ್ಡ್ ಬ್ರೇಕ್ ಮಾಡಿದ ಗೇಲ್!

    ಏಕದಿನ ಕ್ರಿಕೆಟ್‌ನಲ್ಲಿ ಕ್ರಿಸ್ ಗೇಲ್ ದಾಖಲೆ ಬರೆದಿದ್ದಾರೆ. ಭಾರತ ವಿರುದ್ಧದ 2ನೇ ಏಕದಿನ ಪಂದ್ಯ ಕ್ರಿಸ್ ಗೇಲ್ ಪಾಲಿಗೆ 300ನೇ ಪಂದ್ಯ.  ಐತಿಹಾಸಿಕ ಪಂದ್ಯದಲ್ಲೇ ದಾಖಲೆ ಬರೆದಿದ್ದಾರೆ. ಗೇಲ್ ದಾಖಲೆಯ ವಿವರ ಇಲ್ಲಿದೆ.  
     

  • SPORTS11, Aug 2019, 1:12 PM IST

    ಟೆಸ್ಟ್ ಸರಣಿಗೆ ವಿಂಡೀಸ್ ತಂಡ ಪ್ರಕಟ: ಗೇಲ್ ಕನಸು ಭಗ್ನ..!

    ಆಗಸ್ಟ್ 22 ರಿಂದ ಆ್ಯಟಿಗುವಾದಲ್ಲಿ ಭಾರತ ವಿರುದ್ಧದ ಟೆಸ್ಟ್ ಸರಣಿ ಶುರುವಾಗಲಿದೆ. ಟೆಸ್ಟ್ ಸರಣಿಗೆ 13 ಆಟಗಾರರ ವಿಂಡೀಸ್ ತಂಡ ಶನಿವಾರ ಪ್ರಕಟಿಸಲಾಯಿತು. 2014ರಲ್ಲಿ ಗೇಲ್ ಕೊನೆಯ ಟೆಸ್ಟ್ ಆಡಿದ್ದರು. 
     

  • वेस्टइंडीज और भारत के खिलाफ पहला बरिश के चलते रद्द हो गया। इस मैच में वेस्टइंडीज के बल्लेबाज गेल ने नया रिकॉर्ड बनाया।

    SPORTS10, Aug 2019, 12:40 PM IST

    ಗೇಲ್ ಜತೆ ಭರ್ಜರಿ ಡ್ಯಾನ್ಸ್ ಮಾಡಿದ ಕೊಹ್ಲಿ..! ವಿಡಿಯೋ ವೈರಲ್‌!

    ವೆಸ್ಟ್‌ಇಂಡೀಸ್‌ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯ ಮಳೆಯಿಂದಾಗಿ ಪದೇ ಪದೇ ಸ್ಥಗಿತಗೊಳ್ಳುತ್ತಿದ್ದ ಕಾರಣ, ಕ್ರೀಡಾಂಗಣದಲ್ಲಿ ಸೇರಿದ್ದ ಅಭಿಮಾನಿಗಳನ್ನು ರಂಜಿಸಲು ಕೆಲ ಹಾಡುಗಳನ್ನು ಹಾಕಲಾಗುತಿತ್ತು. ಕೊಹ್ಲಿ ಕೆಲ ಭಾರತೀಯ ಆಟಗಾರರ ಜತೆ ಡ್ಯಾನ್ಸ್‌ ಮಾಡುತ್ತಾ ಪ್ರೇಕ್ಷಕರನ್ನು ರಂಜಿಸಿದರು.

  • rain in guyana

    SPORTS9, Aug 2019, 11:00 AM IST

    ಮಳೆಯಿಂದ ಇಂಡೋ-ವಿಂಡೀಸ್ ಪಂದ್ಯ ರದ್ದು: ದಾಖಲೆ ಬರೆದ ಗೇಲ್..!

    ಕ್ರಿಸ್ ಗೇಲ್ ನಿಧಾನ ಗತಿಯಲ್ಲಿ ಬ್ಯಾಟ್ ಮಾಡಿದರೂ, ಎವಿನ್ ಲೆವಿಸ್ ಅಬ್ಬರಿಸಿದರು. 36 ಎಸೆತಗಳಲ್ಲಿ ೨2 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ ಅಜೇಯ 40 ರನ್ ಸಿಡಿಸಿದರು. ಬರೋಬ್ಬರಿ 31 ಎಸೆತಗಳನ್ನು ಎದುರಿಸಿದ ಕ್ರಿಸ್ ಗೇಲ್ ಕೇವಲ 4 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. 

  • Rohit and Gayle

    CRICKET4, Aug 2019, 10:55 PM IST

    ಹಿಟ್ ಮ್ಯಾನ್ ಅಬ್ಬರಕ್ಕೆ ಕ್ರಿಸ್ ಗೇಲ್ ದಾಖಲೆ ಪುಡಿ ಪುಡಿ

    ಹಿಟ್ ಮ್ಯಾನ್ ರೋಹಿತ್ ಶರ್ಮಾ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. ಟಿ-20 ಮಾದರಿಯಲ್ಲಿ ಅತಿಹೆಚ್ಚಿನ ಸಿಕ್ಸರ್ ಸಿಡಿಸಿದ ಖ್ಯಾತಿ ಅವರದ್ದಾಗಿದೆ.

  • রোহিত শর্মা (ভারত) - ৬৪৮ রান (৯ ম্যাচে)

    SPORTS3, Aug 2019, 3:10 PM IST

    ಟಿ20ಯಲ್ಲಿ ಗರಿಷ್ಠ ಸಿಕ್ಸರ್‌: ದಾಖಲೆ ಹೊಸ್ತಿಲಲ್ಲಿ ರೋಹಿತ್‌

    ಟಿ20 ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಹೊಸ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಈ ದಾಖಲೆ ನಿರ್ಮಾಣವಾಗೋ ಎಲ್ಲಾ ಸಾಧ್ಯತೆಗಳಿವೆ.
     

  • Chris Gayle

    SPORTS27, Jul 2019, 10:03 AM IST

    ಭಾರತ ಎದುರಿನ ಏಕದಿನ ಸರಣಿಗೆ ವೆಸ್ಟ್ ಇಂಡೀಸ್ ತಂಡ ಪ್ರಕಟ

    ಏಕದಿನ ವಿಶ್ವಕಪ್‌ ಬಳಿಕ ನಿವೃತ್ತಿ ಪಡೆಯುವುದಾಗಿ ಘೋಷಿಸಿ ಬಳಿಕ ಮನಸು ಬದಲಿಸಿದ ಕ್ರಿಸ್‌ ಗೇಲ್‌, 14 ಸದಸ್ಯರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ವೆಸ್ಟ್ ಇಂಡೀಸ್ ತಂಡವನ್ನು ಜೇಸನ್ ಹೋಲ್ಡರ್‌ ಮುನ್ನಡೆಸಲಿದ್ದಾರೆ. 

  • Yuvraj gayle

    SPORTS24, Jul 2019, 10:49 PM IST

    GT20 ಲೀಗ್: ಯುವರಾಜ್ ಸಿಂಗ್ vs ಕ್ರಿಸ್ ಗೇಲ್ ಹೋರಾಟಕ್ಕೆ ವೇದಿಕೆ ರೆಡಿ !

    ಗ್ಲೋಬಲ್ ಕೆನಡಾ ಟಿ20 ಲೀಗ್ ಟೂರ್ನಿ ನಾಳೆಯಿಂದ(ಜು.25) ಆರಂಭಗೊಳ್ಳುತ್ತಿದೆ. ಉದ್ಘಟಾನಾ ಪಂದ್ಯದಲ್ಲಿ ಯುವರಾಜ್ ಸಿಂಗ್ ಹಾಗೂ ಕ್ರಿಸ್ ಗೇಲ್ ಮುಖಾಮುಖಿಯಾಗುತ್ತಿದೆ. ಈ ರೋಚಕ ಹೋರಾಟಕ್ಕೆ ಅಭಿಮಾನಿಗಳು ಕಾತರಗೊಂಡಿದ್ದಾರೆ.

  • इस ट्वीट में यूजर्स ने लिखा है- भाई उसको पकड़कर रख मैं पुलिस भेजता हूँ।

    World Cup14, Jul 2019, 5:20 PM IST

    ಗೇಲ್-ಮಲ್ಯ ಮುಖಾಮುಖಿ: ಭಾರತಕ್ಕೆ ಕೊರಿಯರ್ ಮಾಡಿ ಎಂದ ಜನ..!

    ಐಪಿಎಲ್’ನಲ್ಲಿ ವಿಜಯ್ ಮಲ್ಯ ಒಡೆತನದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ 7 ವರ್ಷಗಳ ಕಾಲ ಗೇಲ್ ಬ್ಯಾಟ್ ಬೀಸಿದ್ದರು. ಇದೀಗ ಮಲ್ಯ ಭೇಟಿ ಮಾಡಿದ ಬೆನ್ನಲ್ಲೇ ಗೇಲ್ ತಮ್ಮ ಟ್ವಿಟರ್’ನಲ್ಲಿ ಗ್ರೇಟ್ ಟು ಕ್ಯಾಚ್ ವಿತ್ ಬಿಗ್ ಬಾಸ್ ಎಂದು ಟ್ವೀಟ್ ಮಾಡಿದ್ದಾರೆ.

  • Video Icon

    World Cup5, Jul 2019, 6:09 PM IST

    ವಿಶ್ವಕಪ್‌ನಲ್ಲಿ ಗೇಲ್ ಆಟ ಇನ್ನು ನೆನಪು ಮಾತ್ರ..!

    ವೆಸ್ಟ್ ಇಂಡೀಸ್ ದಿಗ್ಗಜ ಕ್ರಿಕೆಟಿಗ ಕ್ರಿಸ್ ಗೇಲ್ ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ಜರ್ನಿ ಮುಗಿಸಿದ್ದಾರೆ. ಆಫ್ಘಾನಿಸ್ತಾನ ವಿರುದ್ಧದ ಕಣಕ್ಕಿಳಿಯುವ ಮೂಲಕ ಗೇಲ್ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕಟ್ಟಕಡೆಯ ಪಂದ್ಯವನ್ನಾಡಿದರು. ತಮ್ಮ 20 ವರ್ಷಗಳ ಸುದೀರ್ಘ ಕ್ರಿಕೆಟ್ ವೃತ್ತಿಜೀವನದಲ್ಲಿ ಹಲವಾರು ಸ್ಮರಣೀಯ ಇನ್ನಿಂಗ್ಸ್ ಕಟ್ಟಿರುವ ಗೇಲ್, ವಿಶ್ವಕಪ್ ಟೂರ್ನಿಯಲ್ಲಿನ ಅಂತಿಮ ಪಂದ್ಯವನ್ನು ಸ್ಮರಣೀಯವಾಗಿಸಿಕೊಳ್ಳಲು ವಿಫಲರಾದರು. ಗೇಲ್ ವಿದಾಯದ ಬಗ್ಗೆ ಒಂದಷ್ಟು ಮಾಹಿತಿ ನಿಮಗಾಗಿ...

     

  • Chris Gayle
    Video Icon

    SPORTS27, Jun 2019, 7:49 PM IST

    ವಿಶ್ವಕಪ್ ಬಳಿಕ ನಿವೃತ್ತಿ ಹೇಳಲ್ಲ ಗೇಲ್-ವಿದಾಯದ ನಿರ್ಧಾರದಲ್ಲಿ ಬದಲಾವಣೆ!

    ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಅಂತಿಮ ವಿಶ್ವಕಪ್ ಟೂರ್ನಿ ಆಡುತ್ತಿದ್ದಾರೆ. 2019ರ ವಿಶ್ವಕಪ್ ಬಳಿಕ ವಿದಾಯ  ಹೇಳಲಿದ್ದ  ಗೇಲ್ ತಮ್ಮ ನಿರ್ಧಾರ ಬದಲಿಸಿ ಇದೀಗ, ಭಾರತ ವಿರುದ್ದದ ಟೆಸ್ಟ್ ಪಂದ್ಯದ ಬಳಿಕ ವಿದಾಯ ಹೇಳಲಿದ್ದಾರೆ. ಆದರೆ ಟಿ20 ಪಂದ್ಯ ಆಡುವುದಿಲ್ಲ ಎಂದಿದ್ದಾರೆ. ಗೇಲ್ ವಿದಾಯ ಪ್ಲಾನ್ ಹಾಗೂ ಇತರ ಕ್ರೀಡಾ ಸುದ್ದಿಗಳ ವಿವರ ಇಂದಿನ ಸ್ಪೋರ್ಟ್ಸ್ ಟುಡೆಯಲ್ಲಿದೆ.