Asianet Suvarna News Asianet Suvarna News
104 results for "

Butter

"
Severe drought for Nandini brand butter ghee in summer in mangaluru at dakshinakannada ravSevere drought for Nandini brand butter ghee in summer in mangaluru at dakshinakannada rav

ಮಂಗಳೂರು: ಬೇಸಗೆಯಲ್ಲಿ ನಂದಿನಿ ಬ್ರ್ಯಾಂಡ್‌ ಬೆಣ್ಣೆ, ತುಪ್ಪಕ್ಕೆ ತೀವ್ರ ಬರ!

ಕರಾವಳಿ ಕರ್ನಾಟಕ, ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಈಗ ನಂದಿನಿ ಬ್‌ಂ್ರ$್ಡ ಬೆಣ್ಣೆ ಮತ್ತು ತುಪ್ಪಕ್ಕೆ ತೀವ್ರ ಬರ ಕಾಡಿದೆ. ಎರಡು ತಿಂಗಳುಗಳಿಂದ ಸಮಸ್ಯೆ ಉಲ್ಬಣ .ಜಾನುವಾರು ಚರ್ಮ ಗಂಟು ರೋಗದಿಂದ ಹೈನುಗಾರರು ಹೈರಾಣು

 

Karnataka Districts May 22, 2023, 10:55 AM IST

Simple tips to keep butter fresh without fridge Simple tips to keep butter fresh without fridge

ಫ್ರಿಡ್ಜ್ ಇಲ್ಲದೇನೆ ಬೆಣ್ಣೆಯನ್ನು ತಾಜಾವಾಗಿರಿಸೋದು ಹೇಗೆ?

ಬೆಣ್ಣೆಯನ್ನು ಸಂಗ್ರಹಿಸುವುದು ಬಹಳ ಕಷ್ಟದ ಕೆಲಸ. ಏಕೆಂದರೆ ಇದನ್ನು ಫ್ರಿಡ್ಜ್‌ನಲ್ಲಿಟ್ಟಾಗ ತುಂಬಾ ಗಟ್ಟಿಯಾಗುತ್ತೆ ಮತ್ತು ಹೊರಗೆ ಇಟ್ಟಾಗ ಕರಗಲು ಪ್ರಾರಂಭಿಸುತ್ತದೆ. ನೀವು ಸಹ ಇದರಿಂದ ತೊಂದರೆಗೀಡಾಗಿದ್ದರೆ, ಇಲ್ಲಿದೆ ನಿಮಗಾಗಿ ಸಿಂಪಲ್ ಟಿಪ್ಸ್. 

Food May 11, 2023, 4:44 PM IST

How To Boost Your Metabolism During This Summer Without MedicinesHow To Boost Your Metabolism During This Summer Without Medicines

Summer Food : ಚಯಾಪಚಯ ಬೂಸ್ಟ್ ಮಾಡುತ್ತೆ ಈ ಆಹಾರ

ಬೇಸಿಗೆಯಲ್ಲಿ ಡಿಹೈಡ್ರೇಷನ್ ಜತೆಗೆ ಚಯಾಪಚಯ ಕ್ರಿಯೆ ನಿಧಾನವಾಗುತ್ತದೆ. ಇದರ ಬಗ್ಗೆ ಗಮನ ಹರಿಸೋದು ಬಹಳ ಮುಖ್ಯ. ಚಯಾಪಚಯ ಕ್ರಿಯೆ ಸರಿಯಾಗಿರಬೇಕೆಂದ್ರೆ ಆಹಾರದ ಬಗ್ಗೆ ಹೆಚ್ಚು ಗಮನ ನೀಡ್ಬೇಕು. 
 

Food Apr 26, 2023, 2:37 PM IST

Woman eats  pounds of butter and oil daily, people say Its weird VinWoman eats  pounds of butter and oil daily, people say Its weird Vin

ಅಬ್ಬಾ..ಹೊಟ್ಟೆನಾ, ಹಂಡೆನಾ..ಈ ಯುವತಿಗೆ ದಿನಾ ತಿನ್ನೋಕೆ 1 ಕೆಜಿ ಬೆಣ್ಣೆ ಬೇಕೇ ಬೇಕು!

ತಿಂಡಿ, ಊಟದ ವೇಳೆ ತಟ್ಟೆಗೆ ಒಂದು ಚಮಚ ಬೆಣ್ಣೆ ಅಥವಾ ತುಪ್ಪ ಹಾಕ್ಕೋಳ್ಳೋದು ಗೊತ್ತು. ಆದರೆ ಇಲ್ಲೊಬ್ಬಾಕೆಗೆ  ದಿನಾ ತಿನ್ನೋಕೆ 1 ಕೆಜಿ ಬೆಣ್ಣೆ ಮತ್ತು ಎಣ್ಣೆ ಬೇಕೇ ಬೇಕಂತೆ. ಅರೆ, ಇದೇನ್‌ ವಿಚಿತ್ರ ಅನ್ಬೇಡಿ. ಇಲ್ಲಿದೆ ನೋಡಿ ಹೆಚ್ಚಿನ ಮಾಹಿತಿ.

Food Apr 19, 2023, 12:37 PM IST

Butterflies Mud Puddling activities video shared by Parveen Kaswan goes viral akbButterflies Mud Puddling activities video shared by Parveen Kaswan goes viral akb

ಪಾತರಗಿತ್ತಿಯ ವಿಸ್ಮಯ ಲೋಕ... ಹೆಣ್ಣು ಚಿಟ್ಟೆಯ ಸೆಳೆಯಲು ಗಂಡು ಚಿಟ್ಟೆಗಳ ಸಾಹಸ

ಇಲ್ಲೊಂದು ಕಡೆ ಚಿಟ್ಟೆಗಳ ದೊಡ್ಡ ಗುಂಪೊಂದು ಏನು ತಮ್ಮ ಕಾಯಕದಲ್ಲಿ ತೊಡಗಿದ್ದು, ಅವುಗಳ ಈ ಚಟುವಟಿಕೆ ನೋಡುಗರಿಗೆ ವಿಸ್ಮಯ ಮೂಡಿಸಿದೆ. 

India Apr 13, 2023, 11:58 AM IST

Childrens Health, Can you give curd and buttermilk to small children VinChildrens Health, Can you give curd and buttermilk to small children Vin
Video Icon

Childrens Health: ಚಿಕ್ಕ ಮಕ್ಕಳಿಗೆ ಮೊಸರು, ಮಜ್ಜಿಗೆ ಕೊಡಬಹುದಾ?

ಮಕ್ಕಳ ಲಾಲನೆ-ಪೋಷಣೆ ಸುಲಭದ ಕೆಲಸವಲ್ಲ. ಅದರಲ್ಲೂ ಎಲ್ಲಾ ಪೋಷಕರು ಸಾಮಾನ್ಯವಾಗಿ ತಮ್ಮ ಮಕ್ಕಳು ದಷ್ಟಪುಷ್ಟವಾಗಿ, ಹೆಲ್ದೀಯಾಗಿ ಬೆಳೆಯಬೇಕು ಎಂದು ಅಂದುಕೊಳ್ಳುತ್ತಾರೆ. ಹೀಗಾಗಿ ಪ್ರೋಟೀನ್ ಭರಿತ ಹಾಲು, ಮೊಸರು, ಮಜ್ಜಿಗೆಯನ್ನು ಯಥೇಚ್ಛವಾಗಿ ಕೊಡುತ್ತಾರೆ. ಈ ಬಗ್ಗೆ ತಜ್ಞರು ಏನಂತಾರೆ ತಿಳಿಯೋಣ.

Health Apr 13, 2023, 10:56 AM IST

Make Ramanavami special Kosambari, water buttermilk and jaggery sorbet VinMake Ramanavami special Kosambari, water buttermilk and jaggery sorbet Vin

Ramanavami 2023: ರಾಮನವಮಿಗೆ ಬೆಲ್ಲದ ಪಾನಕ, ಕೋಸಂಬರಿ ಮಾಡಿ, ರೆಸಿಪಿ ಇಲ್ಲಿದೆ

ರಾಮನವಮಿ ಪ್ರಯುಕ್ತ ರಾಜ್ಯದ ಶ್ರೀ ರಾಮ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯುತ್ತವೆ. ಯುವ ಘಟಕಗಳಿಂದ ಎಲ್ಲೆಡೆ ಶೋಭಾಯಾತ್ರೆ ಕೈಗೊಳ್ಳಲಾಗುತ್ತೆ. ಭಕ್ತರು ಸಾರ್ವಜನಿಕರಿಗೆ ಪಾನಕ, ಕೋಸಂಬರಿ, ನೀರು ಮಜ್ಜಿಗೆಯನ್ನು ವಿತರಿಸುತ್ತಾರೆ. ಈ ರೆಸಿಪಿಗಳನ್ನು ಮಾಡೋದು ಹೇಗೆ? 

Food Mar 28, 2023, 3:20 PM IST

Benefits of drinking buttermilk in summer Benefits of drinking buttermilk in summer

Buttermilk Benefits: ಮಜ್ಜಿಗೆ ಕುಡಿಯುವುದರಿಂದಾಗುವ 7 ಅದ್ಭುತ ಆರೋಗ್ಯ ಪ್ರಯೋಜನ ತಿಳಿಯಿರಿ

ನಿಮ್ಮ ಜೀರ್ಣಾಂಗ ವ್ಯವಸ್ಥೆಯು ದುರ್ಬಲವಾಗಿದ್ದರೆ ಹೆಚ್ಚು ಪೋಷಕಾಂಶ ಭರಿತ ಆಹಾರವು ಸಹ ಪರಿಣಾಮಕಾರಿಯಾಗುವುದಿಲ್ಲ ಎಂದು ನಿಮಗೆ ತಿಳಿದಿದೆಯೇ? ನಿಮ್ಮ ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸಲು ನಿಮ್ಮ ಕರುಳಿನ ಆರೋಗ್ಯವನ್ನು ಉತ್ತೇಜಿಸುವುದು ಬಹಳ ಮುಖ್ಯ. ಅದನ್ನು ಸುಧಾರಿಸಲು ನೀವು ಅನುಸರಿಸಬಹುದಾದ ಒಂದು ಕ್ರಮವೆಂದರೆ ಮಜ್ಜಿಗೆ ಕುಡಿಯೋದು. ಅದೂ ಸಮ್ಮರ್ ಸೀಸನ್ ನಲ್ಲಿ ಮಜ್ಜಿಗೆ ಕುಡಿಯೋದು ಎಷ್ಟು ಮುಖ್ಯ ಗೊತ್ತಾ?. 
 

Health Mar 11, 2023, 12:45 PM IST

Know best ways and foods to clean your kidney and remove stones naturallyKnow best ways and foods to clean your kidney and remove stones naturally

Health Tips: ಕಿಡ್ನಿ ಸ್ಟೋನ್ ನಿವಾರಿಸಲು ಡಯಟ್ ನಲ್ಲಿ ಈ ಆಹಾರ ಸೇವಿಸಿ

ಮೂತ್ರಪಿಂಡಗಳು ದೇಹದ ಪ್ರಮುಖ ಅಂಗಗಳಲ್ಲಿ ಒಂದು, ರಕ್ತ ಮತ್ತು ದೇಹದಲ್ಲಿ ತುಂಬಿದ ವಿಷಕಾರಿ ವಸ್ತುಗಳನ್ನು ತೆಗೆದುಹಾಕೋದು ಇದರ ಕೆಲಸ. ಪ್ರತಿದಿನ ಸೇವಿಸುವ ಕೆಲವು ಆಹಾರಗಳು ಮೂತ್ರಪಿಂಡಗಳನ್ನು ಸ್ವಚ್ಛಗೊಳಿಸಲು ಕೆಲಸ ಮಾಡುತ್ತವೆ. ಅವುಗಳ ಬಗ್ಗೆ ಇಲ್ಲಿ ತಿಳಿಯೋಣ.  

Health Mar 10, 2023, 7:00 AM IST

Include these summer drinks to increase good gut bacteriaInclude these summer drinks to increase good gut bacteria

Summer Season ಇದು, ಇವನ್ನು ಕುಡಿದು ಆರೋಗ್ಯ ಚೆನ್ನಾಗಿರುವಂತೆ ನೋಡ್ಕಳ್ಳಿ

ನಮಗೆಲ್ಲರಿಗೂ ತಿಳಿದಿರುವಂತೆ, ಚಳಿಗಾಲ ಮುಗಿದಿದೆ. ನಿಧಾನವಾಗಿ ನಾವೆಲ್ಲರೂ ಬೇಸಿಗೆ ಕಾಲವನ್ನು ಪ್ರವೇಶಿಸುತ್ತಿದ್ದೇವೆ. ಈಗಾಗಲೇ ಫೆಬ್ರವರಿಯಲ್ಲೇ ಬಿಸಿಲಿನ ಬೇಗೆ ಹೇಗಿದೆ ಅನ್ನೋದನ್ನು ನೋಡಿದ್ದೇವೆ. ಬೇಸಿಗೆಯಲ್ಲಿ, ನಾವು ವಿವಿಧ ಸಮಸ್ಯೆಗಳನ್ನು ಎದುರಿಸುತ್ತೇವೆ, ಅವುಗಳಲ್ಲಿ ಅತ್ಯಂತ ಸಾಮಾನ್ಯವಾದದ್ದು ಹೊಟ್ಟೆಯ ಸಮಸ್ಯೆಗಳು. 

Health Mar 3, 2023, 4:37 PM IST

Butter Candle Recipe Butter Candle Recipe

Butter Candle : ಬೆಳಕು ಕೊಡುವ ಜೊತೆಗೆ ಹಸಿವು ನೀಗಿಸುತ್ತೆ ಈ ಮೇಣದಬತ್ತಿ !

ಮನೆಯಲ್ಲಿ ಕರೆಂಟ್ ಹೋದ್ರೆ, ದೀಪಾವಳಿ, ಕ್ರಿಸ್ಮಸ್ ಸಂದರ್ಭದಲ್ಲಿ ಮೇಣದ ಬತ್ತಿ ಉರಿಸ್ತೇವೆ. ಆದ್ರೆ ಈ ಮೇಣದ ಬತ್ತಿ ಉರಿಯೋದು ಮಾತ್ರವಲ್ಲ ತಿನ್ನೋಕು ಬರುತ್ತೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿರುವ ಈ ಮೇಣದಬತ್ತಿ ವಿಶೇಷ ಏನು ಗೊತ್ತಾ?
 

Food Feb 13, 2023, 3:05 PM IST

Know the best ways to eat peanut butter for weight gainKnow the best ways to eat peanut butter for weight gain

ತೂಕ ಹೆಚ್ಚಿಸಿಕೊಳ್ಳೋ ಯೋಚನೆ ಇದ್ದರೆ ಇಲ್ಲಿದೆ ಬೆಸ್ಟ್ ಫುಡ್

ಪೀನಟ್ ಬಟರ್ ಉತ್ತಮ ಪ್ರಮಾಣದ ಕ್ಯಾಲೊರಿಗಳನ್ನು ಹೊಂದಿರುತ್ತೆ ಮತ್ತು ಇದು ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬಿನ ಅತ್ಯುತ್ತಮ ಮೂಲವಾಗಿದೆ, ಇದನ್ನು ತಿನ್ನುವ ಮೂಲಕ ತೆಳ್ಳಗಿನ ಜನರು ಸುಲಭವಾಗಿ ತಮ್ಮ ತೂಕ ಹೆಚ್ಚಿಸಬಹುದು. ಆದ್ದರಿಂದ ಇದನ್ನು ಹೇಗೆ ಸೇವಿಸೋದು ಮತ್ತು ಅದರ ಪ್ರಯೋಜನಗಳನ್ನು ತಿಳಿದುಕೊಳ್ಳೋಣ.

Health Jan 20, 2023, 4:59 PM IST

Is Drinking Buttermilk daily good for HealthIs Drinking Buttermilk daily good for Health

ದಿನವೂ ಮಜ್ಜಿಗೆ ಕುಡಿಯುವುದು ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತೇ?

ನಮ್ಮ ಪೂರ್ವಜರು(Ancestor) ಬಿಸಿಲಿನಿಂದ ಮನೆಗೆ ಬಂದಾಗ ಲೋಟಗಟ್ಟಲೆ ಮಜ್ಜಿಗೆ(Buttermilk) ಕುಡಿಯುತ್ತಿದ್ದರು. ಅಲ್ಲದೆ ಊಟಕ್ಕೆ ಮಜ್ಜಿಗೆ ಇರಲೇಬೇಕು. ಇಂದಿಗೂ ಬಹಳಷ್ಟು ಮನೆಗಳಲ್ಲಿ ಮಜ್ಜಿಗೆಗೆ ಮಹಳ ಮಹತ್ವ ನೀಡಲಾಗುತ್ತದೆ. ಹಾಗಾದರೆ ಮಜ್ಜಿಗೆಯಿಂದ ಆರೋಗ್ಯದ ಮೇಲಾಗುವ ಪ್ರಯೋಜನಗಳ ಬಗ್ಗೆ ಇಲ್ಲಿ ಹೇಳಲಾಗಿದೆ.

Health Nov 30, 2022, 9:00 PM IST

How Much You Know About The Secrets Beaches Of GoaHow Much You Know About The Secrets Beaches Of Goa

Travel Tip: ಗೋವಾದಲ್ಲಿದೆ ನೀವು ನೋಡದ ಅದ್ಭುತ ಬೀಚ್ ಇಲ್ಲಿದೆ..

ಗೋವಾ ಅಂದ್ರೆ ಗಿಜಿಗಿಜಿ ಅಂದ್ಕೊಂಡಿದ್ದೇವೆ ನಾವು. ಗೋವಾದಲ್ಲೂ ಶಾಂತ ಸ್ಥಳಗಳಿವೆ. ಸಂಗಾತಿ ಜೊತೆ ಸುಂದರ ಸ್ಥಳಗಳನ್ನು ಕಳೆಯಬೇಕು ಅಂದ್ಕೊಂಡಿದ್ರೆ ನೀವು ಆ ಬೀಚ್ ಗೆ ಭೇಟಿ ನೀಡಿ. ಜೀವನದಲ್ಲಿ ಮರೆಯಲಾಗದ ಅನುಭವವನ್ನು ನೀವು ಪಡೆಯಬಹುದು. 
 

Travel Nov 11, 2022, 3:23 PM IST

puneeth rajkumar puneeth portraits are made in butter and watermelonpuneeth rajkumar puneeth portraits are made in butter and watermelon
Video Icon

Puneeth Rajkumar: ಕಲ್ಲಂಗಡಿಯಲ್ಲಿ ಅರಳಿದ ಅಪ್ಪುವಿನ 46 ಭಾವಚಿತ್ರಗಳು

ಇಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪುಣ್ಯಸ್ಮರಣೆ ಹಿನ್ನೆಲೆ, ಅಭಿಮಾನಿಗಳು ವಿವಿಧ ರೀತಿಯಲ್ಲಿ ಅಪ್ಪುವಿಗೆ ಗೌರವ  ಸಲ್ಲಿಸುತ್ತಿದ್ದಾರೆ.

Sandalwood Oct 29, 2022, 11:58 AM IST