Asianet Suvarna News Asianet Suvarna News
28 results for "

Bio Bubble

"
No bio bubble in place for India vs South Africa T20Is Says Reports kvnNo bio bubble in place for India vs South Africa T20Is Says Reports kvn

No bio-bubble ದಕ್ಷಿಣ ಆಫ್ರಿಕಾ ಸರಣಿಗೂ ಮುನ್ನ ಗುಡ್‌ ನ್ಯೂಸ್ ನೀಡಿದ ಬಿಸಿಸಿಐ..!

* ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿಗೆ ಕ್ಷಣಗಣನೆ

* ಜೂನ್ 09ರಿಂದ ಆಫ್ರಿಕಾ ಎದುರು 5 ಪಂದ್ಯಗಳ ಟಿ20 ಸರಣಿ ಆರಂಭ

* ಬಯೋಬಬಲ್‌ ಇಲ್ಲದೇ ಟಿ20 ಸರಣಿ ಆಯೋಜಿಸಲು ಬಿಸಿಸಿಐ ಸಿದ್ದತೆ

Cricket May 31, 2022, 12:34 PM IST

IPL 2022 Sunrisers Hyderabad captain Kane Williamson leaves bio bubble due to personal reason kvnIPL 2022 Sunrisers Hyderabad captain Kane Williamson leaves bio bubble due to personal reason kvn

IPL 2022: ದಿಢೀರ್ ಸನ್‌ರೈಸರ್ಸ್‌ ಹೈದ್ರಾಬಾದ್ ತೊರೆದು ನ್ಯೂಜಿಲೆಂಡ್‌ಗೆ ವಾಪಾಸ್ಸಾದ ವಿಲಿಯಮ್ಸನ್‌..!

* ಇನ್ನೊಂದು ಪಂದ್ಯ ಭಾಕಿ ಇರುವಾಗಲೇ ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ತೊರೆದ ಕೇನ್ ವಿಲಿಯಮ್ಸನ್‌

* ಬಹುತೇಕ ಪ್ಲೇ ಆಫ್‌ ರೇಸ್‌ನಿಂದ ಹೊರಗುಳಿದಿರುವ ಆರೆಂಜ್ ಆರ್ಮಿಗೆ ಮತ್ತೊಂದು ಶಾಕ್

* ವೈಯುಕ್ತಿಕ ಕಾರಣ ನೀಡಿ ತವರಿಗೆ ವಾಪಾಸ್ಸಾದ ಕೇನ್ ವಿಲಿಯಮ್ಸನ್

Cricket May 18, 2022, 4:18 PM IST

IPL 2022 Virat Kohli is overcooked he needs a break Says Ravi Shastri kvnIPL 2022 Virat Kohli is overcooked he needs a break Says Ravi Shastri kvn

IPL 2022: ವಿರಾಟ್ ಕೊಹ್ಲಿ ಕೊಂಚ ಬ್ರೇಕ್ ತೆಗೆದುಕೊಳ್ಳಲಿ: ರವಿಶಾಸ್ತ್ರಿ ಕಿವಿಮಾತು..!

 

* ಬ್ಯಾಟಿಂಗ್‌ನಲ್ಲಿ ಪದೇ ಪದೇ ವೈಫಲ್ಯ ಅನುಭವಿಸುತ್ತಿರುವ ವಿರಾಟ್ ಕೊಹ್ಲಿ

* ವಿರಾಟ್ ಕೊಹ್ಲಿಗೆ ಸೂಕ್ತ ವಿಶ್ರಾಂತಿಯ ಅಗತ್ಯವಿದೆ ಎಂದು ರವಿಶಾಸ್ತ್ರಿ

* ಕೊಹ್ಲಿ ಇನ್ನೂ ಆರೇಳು ವರ್ಷ ಕ್ರಿಕೆಟ್ ಆಡುವ ಸಾಮರ್ಥ್ಯ ಹೊಂದಿದ್ದಾರೆಂದ ಮಾಜಿ ಕೋಚ್

Cricket Apr 20, 2022, 3:34 PM IST

Covid fall down BCCI To Hold Domestic Tournaments Without Bio Bubble Norms Says Reports kvnCovid fall down BCCI To Hold Domestic Tournaments Without Bio Bubble Norms Says Reports kvn

ಬಯೋಬಬಲ್‌ ವ್ಯವಸ್ಥೆ ಕೈಬಿಡಲು ಬಿಸಿಸಿಐ ಚಿಂತನೆ..!

* ಕಳೆದೆರಡು ವರ್ಷಗಳಿಂದ ಬಯೋಬಬಲ್‌ನೊಳಗೆ ನಡೆಯುತ್ತಿವೆ ಕ್ರಿಕೆಟ್ ಟೂರ್ನಮೆಂಟ್

* ಕೋವಿಡ್ ಇಳಿಮುಖದ ಬೆನ್ನಲ್ಲೇ ಬಿಸಿಸಿಐನಿಂದ ಮಹತ್ವದ ತೀರ್ಮಾನ

* ದೇಸಿ ಕ್ರಿಕೆಟ್ ಟೂರ್ನಿಯನ್ನು ಬಯೋಬಬಲ್‌ ವ್ಯವಸ್ಥೆ ಇಲ್ಲದೆ ನಡೆಸುವ ಸಾಧ್ಯತೆ

Cricket Apr 7, 2022, 12:32 PM IST

IPL 2022 BCCI Strict Sanctions for Bio Bubble Breach Player will receive a heavy fine of up to Rs 1 crore kvnIPL 2022 BCCI Strict Sanctions for Bio Bubble Breach Player will receive a heavy fine of up to Rs 1 crore kvn

IPL 2022: ಬಯೋಬಬಲ್‌ ಉಲ್ಲಂಘಿಸಿದರೆ 1 ಕೋಟಿ ರುಪಾಯಿ ದಂಡ, ಬಿಸಿಸಿಐನಿಂದ ಖಡಕ್ ನಿರ್ಧಾರ..!

2021ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಬಿಸಿಸಿಐ ಭಾರತದಲ್ಲೇ ಆಯೋಜಿಸಿತ್ತು. ಆದರೆ ಟೂರ್ನಿಯ ಮಧ್ಯದಲ್ಲೇ ಕೆಲವು ಆಟಗಾರರಿಗೆ ಹಾಗೂ ಸಿಬ್ಬಂದಿಗಳಿಗೆ ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟಿತ್ತು. ಹೀಗಾಗಿ ಟೂರ್ನಿಯನ್ನು ಬಿಸಿಸಿಐ ಅನಿರ್ದಿಷ್ಟಾವಧಿಗೆ ಮುಂದೂಡಿತ್ತು.

Cricket Mar 16, 2022, 1:18 PM IST

Pro Kabaddi League 930 people 5 month Strict bio bubble A Successful Tournament Story kvnPro Kabaddi League 930 people 5 month Strict bio bubble A Successful Tournament Story kvn

Pro Kabaddi League: 930 ಮಂದಿ, 5 ತಿಂಗಳು ಬಯೋಬಬಲ್‌ ವನವಾಸ..!

ಟೂರ್ನಿ ನಡೆಸಲು ಆಯೋಜಕರು ಆಯ್ದುಕೊಂಡಿದ್ದು ಬೆಂಗಳೂರನ್ನು. ನಗರದ ಹೊರವಲಯದಲ್ಲಿರುವ ಪಂಚತಾರಾ ಹೋಟೆಲ್‌ನಲ್ಲಿ ತಂಡಗಳ ವಾಸ್ತವ್ಯ. ಪ್ರಸಾರಕರು ಸೇರಿ ಉಳಿದ ಸಿಬ್ಬಂದಿಗೆ ಮತ್ತೊಂದು ಹೋಟೆಲ್‌. ಹೋಟೆಲ್‌ ಆವರಣದಲ್ಲಿರುವ ಕನ್ವೆನ್ಷನ್‌ ಹಾಲ್‌ ಅನ್ನೇ ಕಬಡ್ಡಿ ಅಂಕಣವನ್ನಾಗಿ ಪರಿವರ್ತಿಸಿ ಪ್ರೇಕ್ಷಕರಿಲ್ಲದೆ 3 ತಿಂಗಳು ಟೂರ್ನಿ ನಡೆಸಲಾಗಿದೆ.

OTHER SPORTS Feb 24, 2022, 11:54 AM IST

Ind vs WI Virat Kohli Rishabh Pant Given Bio Bubble Break By BCCI kvnInd vs WI Virat Kohli Rishabh Pant Given Bio Bubble Break By BCCI kvn

Ind vs WI: ಕೊಹ್ಲಿ ಸೇರಿ ಬಯೋ ಬಬಲ್‌ನಿಂದ ಇಬ್ಬರು ಸ್ಟಾರ್‌ ಕ್ರಿಕೆಟಿಗರಿಗೆ ವಿಶ್ರಾಂತಿ ನೀಡಿದ ಬಿಸಿಸಿಐ!

ಬೆಂಗಳೂರು: ಭಾರತ ಹಾಗೂ ವೆಸ್ಟ್ ಇಂಡೀಸ್ (India vs West Indies) ನಡುವಿನ ಟಿ20 ಸರಣಿ ಕ್ರಿಕೆಟ್‌ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡುತ್ತಿದೆ. ವಿಂಡೀಸ್ ಎದುರಿನ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಇನ್ನೊಂದು ಪಂದ್ಯ ಭಾಕಿ ಇರುವಂತೆಯೇ ಟೀಂ ಇಂಡಿಯಾ (Team India) 2-0 ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡಿದೆ. ಇದೀಗ ಬಿಸಿಸಿಐ(BCCI), ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಹಾಗೂ ಮತ್ತೊಬ್ಬ ಆಟಗಾರರನಿಗೆ ಬಯೋ ಬಬಲ್‌ನಿಂದ (Bio-Bubble) ವಿಶ್ರಾಂತಿ ನೀಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

Cricket Feb 19, 2022, 1:52 PM IST

PKL 2021 Bengaluru Bulls take on U Mumba in the Inaugural Match kvnPKL 2021 Bengaluru Bulls take on U Mumba in the Inaugural Match kvn

PKL 2021: ಲೇ.. ಪಂಗಾ..! ಇಂದಿನಿಂದ ಪ್ರೊ ಕಬಡ್ಡಿ ಕಲರವ ಶುರು

ಕೋವಿಡ್‌ ಭೀತಿಯಿಂದಾಗಿ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಪಂಚತಾರಾ ಹೋಟೆಲ್‌ ಆವರಣದಲ್ಲಿ ಇಡೀ ಟೂರ್ನಿ ನಡೆಯಲಿದೆ. ಒಟ್ಟಾರೆ ಪಂದ್ಯಗಳ ಸಂಖ್ಯೆಯನ್ನು ಕಡಿತಗೊಳಿಸದಿದ್ದರೂ, ಟೂರ್ನಿಯ ನಡೆಯುವ ಒಟ್ಟು ಸಮಯವನ್ನು ಸ್ವಲ್ಪ ಮಟ್ಟಿಗೆ ಕಡಿತಗೊಳಿಸಲಾಗಿದೆ. ಬಯೋಬಬಲ್‌ನಲ್ಲಿ ಟೂರ್ನಿ ನಡೆಯಲಿರುವ ಕಾರಣ ಪ್ರೇಕ್ಷಕರಿಗೆ ಪ್ರವೇಶವಿರುವುದಿಲ್ಲ.

OTHER SPORTS Dec 22, 2021, 8:37 AM IST

Indian Cricket Team Players enter Mumbai bio bubble Team India will leave for South Africa on December 16 kvnIndian Cricket Team Players enter Mumbai bio bubble Team India will leave for South Africa on December 16 kvn

India Tour of South Africa: ಬಯೋ ಬಬಲ್‌ ಪ್ರವೇಶಿಸಿದ ಟೀಂ ಇಂಡಿಯಾ ಕ್ರಿಕೆಟಿಗರು

ಭಾರತ ತಂಡ ಡಿಸೆಂಬರ್ 16ರಂದು ವಿಶೇಷ ವಿಮಾನದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣಿಸಲಿದ್ದು, ಡಿಸೆಂಬರ್ 26ರಿಂದ ಆರಂಭಗೊಳ್ಳಲಿರುವ ಮೊದಲ ಟೆಸ್ಟ್‌ಗೂ ಮುನ್ನ 3 ದಿನಗಳ ಅಭ್ಯಾಸ ಪಂದ್ಯವೊಂದನ್ನು ಆಡಲಿದೆ ಎನ್ನಲಾಗಿದೆ. ಮೂರು ಪಂದ್ಯಗಳ ಟೆಸ್ಟ್‌ ಸರಣಿಯ ಮೊದಲ ಪಂದ್ಯಕ್ಕೆ ಸೆಂಚುರಿಯನ್ ಮೈದಾನ ಆತಿಥ್ಯವನ್ನು ವಹಿಸಿದೆ. 

Cricket Dec 13, 2021, 11:22 AM IST

Ind vs SA Team India to leave for South Africa on December 16 to spend 44 days in bio bubble kvnInd vs SA Team India to leave for South Africa on December 16 to spend 44 days in bio bubble kvn

India Tour of South Africa: 44 ದಿನಗಳ ಬಯೋ ಬಬಲ್‌ಗೆ ಸಜ್ಜಾದ ಟೀಂ ಇಂಡಿಯಾ..!

ಟೀಂ ಇಂಡಿಯಾ ಟೆಸ್ಟ್‌ ಸರಣಿ ಮುಗಿಯುವವರೆಗೆ ಅಂದರೆ ಜನವರಿ 15ರ ವರೆಗೆ ಭಾರತ ತಂಡವು ಬಯೋ ಬಬಲ್‌ನೊಳಗೆ ಇರಲಿದೆ. ಇನ್ನು ಏಕದಿನ ಸರಣಿಗೆ ಆಯ್ಕೆಯಾದ ಆಟಗಾರರು ಇನ್ನು ಹೆಚ್ಚುವರಿಯಾಗಿ 8 ದಿನಗಳ ಕಾಲ ಬಯೋ ಬಬಲ್‌ನೊಳಗೆ ಇರಲಿದ್ದಾರೆ. ಅಂದರೆ ಒಟ್ಟಾರೆ 44 ದಿನಗಳ ಕಾಲ ಟೀಂ ಇಂಡಿಯಾ ಆಟಗಾರರು ಬಯೋ ಬಬಲ್‌ನೊಳಗೆ ಇರಲಿದ್ದಾರೆ.
 

Cricket Dec 10, 2021, 6:22 PM IST

Pro Kabaddi Season 8 Tournament Will be Held Strict Bio Bubble in Bengaluru kvnPro Kabaddi Season 8 Tournament Will be Held Strict Bio Bubble in Bengaluru kvn

PKL 8 in Strict Bio Bubble: ಬಯೋ ಬಬಲ್ ಭದ್ರಕೋಟೆಯಲ್ಲಿ ಪ್ರೊ ಕಬಡ್ಡಿ ಕಲರವ..!

ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಶೆರಟಾನ್‌ ಗ್ರ್ಯಾಂಡ್‌ ಹೋಟೆಲ್‌ ಹಾಗೂ ಕನ್ವೆಷನ್‌ ಸೆಂಟರ್‌ನಲ್ಲಿ ಇಡೀ ಟೂರ್ನಿ ನಡೆಯಲಿದೆ. 12 ತಂಡಗಳು ಒಂದೇ ಹೋಟೆಲ್‌ನಲ್ಲಿ ಉಳಿದುಕೊಳ್ಳಲಿದ್ದು, ಇದೇ ಹೋಟೆಲ್‌ನಲ್ಲಿರುವ ಕನ್ವೆಷನ್‌ ಸೆಂಟರ್‌(ಸಭಾಂಗಣ)ನಲ್ಲಿ ಪಂದ್ಯಗಳು ನಡೆಯಲಿವೆ.

OTHER SPORTS Dec 8, 2021, 12:58 PM IST

PKL 2021 UP Yoddha leaves team base enters bio bubble in Bengaluru kvnPKL 2021 UP Yoddha leaves team base enters bio bubble in Bengaluru kvn

Pro Kabaddi League: ಬೆಂಗಳೂರಿನಲ್ಲಿ ಕಬಡ್ಡಿ ತಂಡಗಳ ಕ್ವಾರಂಟೈನ್‌ ಆರಂಭ

ಪ್ರತಿ 72 ಗಂಟೆಗೊಮ್ಮೆ ಎಲ್ಲರನ್ನೂ ಆರ್‌ಟಿ-ಪಿಸಿಆರ್‌ ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಕ್ವಾರಂಟೈನ್‌ ಅವಧಿ ಮುಕ್ತಾಯಗೊಂಡ ಬಳಿಕ ತಂಡಗಳು ಬಯೋಬಬಲ್‌ನೊಳಕ್ಕೆ ಪ್ರವೇಶಿಸಲಿವೆ. ಡಿಸೆಂಬರ್ 22ರಿಂದ ಟೂರ್ನಿ ಆರಂಭಗೊಳ್ಳಲಿದ್ದು, ಎಲ್ಲಾ ಪಂದ್ಯಗಳು ಬೆಂಗಳೂರಲ್ಲೇ ನಡೆಯಲಿವೆ.

OTHER SPORTS Dec 6, 2021, 12:26 PM IST

Team India Captain Virat Kohli Shares Photo Describing Life In Bio Bubble kvnTeam India Captain Virat Kohli Shares Photo Describing Life In Bio Bubble kvn

Bio Bubble: ಫೋಟೋ ಮೂಲಕ ಬಯೋ ಬಬಲ್‌ ಕಷ್ಟ ವಿವರಿಸಿದ ವಿರಾಟ್‌ ಕೊಹ್ಲಿ

ಶುಕ್ರವಾರ ತಮ್ಮನ್ನು ಕುರ್ಚಿಯೊಂದಕ್ಕೆ ಹಗ್ಗದಿಂದ ಕಟ್ಟಿಹಾಕಿರುವ ಫೋಟೋ ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿರುವ ಅವರು, ಬಯೋಬಬಲ್‌ ಒಳಗಿನ ಆಟ ಈ ರೀತಿ ಇರುತ್ತದೆ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ತಿಂಗಳುಗಳ ಕಾಲ ಆಟಗಾರರು ಬಯೋಬಬಲ್‌ನಿಂದ ಹೊರಬರಲಾಗದೇ ಅನುಭವಿಸುವ ಕಷ್ಟವನ್ನು ವಿವರಿಸಿಸಿದ್ದಾರೆ. ಈ ಫೋಟೋ ಭಾರೀ ವೈರಲ್‌ ಆಗಿದೆ.
 

Cricket Oct 16, 2021, 1:09 PM IST

Team India Cricketer Rishabh Pant returns to Team India enter Bio bubble Coach Ravi Shastri give warm welcome kvnTeam India Cricketer Rishabh Pant returns to Team India enter Bio bubble Coach Ravi Shastri give warm welcome kvn

ಕೋವಿಡ್‌ನಿಂದ ರಿಷಭ್ ಪಂತ್‌ ಗುಣಮುಖ: ಬಯೋಬಬಲ್‌ ಪ್ರವೇಶ

ಹಲ್ಲುನೋವಿನ ಕಾರಣ ಡೆಂಟಿಸ್ಟ್‌ ಬಳಿ ತೆರಳಿದ್ದಾಗ ಅವರಿಗೆ ಸೋಂಕು ತಗುಲಿರಬಹುದು ಎನ್ನಲಾಗಿದೆ. 10 ದಿನಗಳ ಕಾಲ ಕ್ವಾರಂಟೈನ್‌ ಪೂರೈಸಿದ ಪಂತ್‌, 2 ಬಾರಿ ಆರ್‌ಟಿ-ಪಿಸಿಆರ್‌ ಪರೀಕ್ಷೆಗೆ ಒಳಗಾದರು. ಎರಡೂ ಬಾರಿ ನೆಗೆಟಿವ್‌ ವರದಿ ಬಂದ ಬಳಿಕ ಕಾರ್ಡಿಯೋ ಪರೀಕ್ಷೆಗೆ ಒಳಗಾದರು. ಅವರ ಫಿಟ್ನೆಸ್‌ ಪರೀಕ್ಷೆ ಪೂರ್ಣಗೊಂಡ ಬಳಿಕ ತಂಡವನ್ನು ಸೇರಿಕೊಳ್ಳಲು ಅನುಮತಿ ನೀಡಲಾಯಿತು.
 

Cricket Jul 23, 2021, 1:03 PM IST

Ind vs SL Sri Lankan Cricket Player tests positive for COVID 19 in alternate bio bubble Says Report kvnInd vs SL Sri Lankan Cricket Player tests positive for COVID 19 in alternate bio bubble Says Report kvn

ಲಂಕಾ ತಂಡಕ್ಕೆ ಮತ್ತೊಂದು ಶಾಕ್‌; ಆಟಗಾರನೊಬ್ಬನಿಗೆ ಕೋವಿಡ್ ಪಾಸಿಟಿವ್..!

ಕೊಲಂಬೊ: ಭಾರತ ಹಾಗೂ ಶ್ರೀಲಂಕಾ ನಡುವಿನ ಸೀಮಿತ ಓವರ್‌ಗಳ ಸರಣಿಗೆ ಕೊರೋನಾ ವೈರಸ್ ಇನ್ನಿಲ್ಲದಂತೆ ಕಾಟ ಕೊಡಲಾರಂಭಿಸಿದೆ. ಈಗಾಗಲೇ ಶ್ರೀಲಂಕಾ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಗ್ರ್ಯಾಂಟ್‌ ಫ್ಲವರ್‌ ಹಾಗೂ  ಟೀಂ ಅನಾಲಿಸ್ಟ್‌ ಜಿ.ಟಿ. ನಿರ್ಶೋನ್ ಅವರಿಗೆ ಕೋವಿಡ್ 19 ಸೋಂಕು ತಗುಲಿರುವುದು ಪಿಸಿಆರ್ ಟೆಸ್ಟ್ ಮೂಲಕ ದೃಢಪಟ್ಟಿತ್ತು. ಇದರ ಬೆನ್ನಲ್ಲೇ ಸೀಮಿತ ಓವರ್‌ಗಳ ಸರಣಿಯ ವೇಳಾಪಟ್ಟಿಯನ್ನು ಪರಿಷ್ಕೃತಗೊಳಿಸಿ ಪ್ರಕಟಿಸಿತ್ತು.
ಇದೆಲ್ಲದರ ನಡುವೆ ಶ್ರೀಲಂಕಾ ಕ್ರಿಕೆಟ್‌ ತಂಡದಲ್ಲಿ ಮತ್ತೊಂದು ಶಾಕ್ ಎದುರಾಗಿದೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

Cricket Jul 10, 2021, 5:31 PM IST