Asianet Suvarna News Asianet Suvarna News
114 results for "

Ben Stokes

"
England All Rounder Ben Stokes Announces Retirement From ODIs kvnEngland All Rounder Ben Stokes Announces Retirement From ODIs kvn

Ben Stokes ಇಂಗ್ಲೆಂಡ್‌ಗೆ ವಿಶ್ವಕಪ್ ಗೆದ್ದುಕೊಟ್ಟ ಹೀರೋ ಏಕದಿನ ಕ್ರಿಕೆಟ್‌ಗೆ ವಿದಾಯ ಘೋಷಣೆ..!

ಏಕದಿನ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿದ ಬೆನ್ ಸ್ಟೋಕ್ಸ್‌
2019ರ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದ ಬೆನ್ ಸ್ಟೋಕ್ಸ್
ಮಂಗಳವಾರ ದಕ್ಷಿಣ ಆಫ್ರಿಕಾ ಎದುರು ಕೊನೆಯ ಏಕದಿನ ಪಂದ್ಯವನ್ನಾಡಲಿರುವ ಇಂಗ್ಲೆಂಡ್ ಆಲ್ರೌಂಡರ್

Cricket Jul 18, 2022, 5:46 PM IST

England star all rounder Ben Stokes has retired from ODI cricket sanEngland star all rounder Ben Stokes has retired from ODI cricket san

ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ಆಡುವುದು ಕಷ್ಟ ಎಂದ ಬೆನ್‌ ಸ್ಟೋಕ್ಸ್‌

2019ರ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸ್ಟಾರ್‌ ಆಲ್ರೌಂಡರ್‌ ಬೆನ್‌ ಸ್ಟೋಕ್ಸ್‌, ಏಕದಿನ ಕ್ರಿಕೆಟ್‌ಗೆ ಹಠಾತ್‌ ನಿವೃತ್ತಿ ಪ್ರಕಟಿಸಿದ್ದಾರೆ.

Cricket Jul 18, 2022, 5:44 PM IST

Ind vs Eng Rescheduled 5th Test Team India may face strong fight against England kvnInd vs Eng Rescheduled 5th Test Team India may face strong fight against England kvn

ಇಂಗ್ಲೆಂಡ್ ಎದುರು 5ನೇ ಟೆಸ್ಟ್ ಗೆಲ್ಲೋದಿರಲಿ, ಡ್ರಾ ಮಾಡಿಕೊಂಡರೆ ಅದೇ ದೊಡ್ಡ ಸಾಧನೆ..!

* ಭಾರತ-ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯ ಜುಲೈ 01ರಿಂದ ಆರಂಭ
* ನ್ಯೂಜಿಲೆಂಡ್ ಎದುರು ಟೆಸ್ಟ್ ಸರಣಿ ಕ್ಲೀನ್‌ಸ್ವೀಪ್ ಮಾಡಿ ಬೀಗುತ್ತಿದೆ ಇಂಗ್ಲೆಂಡ್
* 2007ರ ಬಳಿಕ ಆಂಗ್ಲರ ನಾಡಲ್ಲಿ ಟೀಂ ಇಂಡಿಯಾ ಟೆಸ್ಟ್ ಸರಣಿ ಗೆಲ್ಲೋ ಕನಸು ಕಾಣುತ್ತಿದೆ ಭಾರತ

Cricket Jun 29, 2022, 1:50 PM IST

England Cricket Team beat New Zealand and complete 3 match Test Series clean sweep kvnEngland Cricket Team beat New Zealand and complete 3 match Test Series clean sweep kvn

Eng vs NZ ಕಿವೀಸ್ ಎದುರು ಟೆಸ್ಟ್ ಸರಣಿ ಕ್ಲೀನ್‌ಸ್ವೀಪ್ ಮಾಡಿ ಬೀಗಿದ ಬೆನ್ ಸ್ಟೋಕ್ಸ್ ಪಡೆ..!

* ನ್ಯೂಜಿಲೆಂಡ್ ಎದುರು ಟೆಸ್ಟ್ ಸರಣಿ ಕ್ಲೀನ್ ಸ್ವೀಪ್ ಮಾಡಿ ಬೀಗಿದ ಇಂಗ್ಲೆಂಡ್
* 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಕ್ಲೀನ್‌ ಸ್ವೀಪ್ ಮಾಡಿದ ಬೆನ್ ಸ್ಟೋಕ್ಸ್ ಪಡೆ
* ಕಿವೀಸ್‌ ಮಣಿಸಿ, ಭಾರತದ ಎದುರಿನ ಟೆಸ್ಟ್ ಪಂದ್ಯದ ಮೇಲೆ ಕಣ್ಣಿಟ್ಟ ಇಂಗ್ಲೆಂಡ್

Cricket Jun 28, 2022, 10:05 AM IST

Team India arrive in Leicester for warm up match Against Leicestershire Foxes India tour of England sanTeam India arrive in Leicester for warm up match Against Leicestershire Foxes India tour of England san

ಅಭ್ಯಾಸ ಪಂದ್ಯಕ್ಕಾಗಿ ಲೀಸೆಸ್ಟರ್‌ಗೆ ತಲುಪಿದ ಟೀಮ್ ಇಂಡಿಯಾ!

ಆತಿಥೇಯ ಇಂಗ್ಲೆಂಡ್ ವಿರುದ್ಧ ಬಹುನಿರೀಕ್ಷಿತ 5ನೇ ಟೆಸ್ಟ್‌ಗೆ ಪೂರ್ವಭಾವಿಯಾಗಿ ಟೀಂ ಇಂಡಿಯಾ ಮುಂದಿನ ಏಳು ದಿನಗಳ ಕಾಲ ಲೀಸೆಸ್ಟರ್‌ನಲ್ಲಿ ಠಿಕಾಣಿ ಹೂಡಲಿದ್ದಾರೆ. ಇಲ್ಲಿ ಅವರು ಲೀಸೆಸ್ಟರ್ಷೈರ್ ಫಾಕ್ಸ್ ತಂಡದ ವಿರುದ್ಧ ನಾಲ್ಕು ದಿನಗಳ ಅಭ್ಯಾಸ ಪಂದ್ಯವನ್ನು ಆಡಲಿದ್ದಾರೆ.

Cricket Jun 20, 2022, 10:08 PM IST

Ben Stokes 5 six and boundary in an over en route to century creates world record in County cricket kvnBen Stokes 5 six and boundary in an over en route to century creates world record in County cricket kvn

Ben Stokes ಒಂದೇ ಓವರ್‌ನಲ್ಲಿ 5 ಸಿಕ್ಸರ್ ಹಾಗೂ ಬೌಂಡರಿ ಬಾರಿಸಿ ದಾಖಲೆ ಬರೆದ ಸ್ಟೋಕ್ಸ್‌..!

* ಕೌಂಟಿ ಕ್ರಿಕೆಟ್‌ನಲ್ಲಿ ಸ್ಪೋಟಕ ಬ್ಯಾಟಿಂಗ್ ಮೂಲಕ ಹೊಸ ದಾಖಲೆ ಬರೆದ ಬೆನ್ ಸ್ಟೋಕ್ಸ್

* ಒಂದೇ ಓವರ್‌ನಲ್ಲಿ 5 ಸಿಕ್ಸರ್ ಹಾಗೂ ಬೌಂಡರಿ ಬಾರಿಸಿ ಶತಕ ಪೂರೈಸಿದ ಇಂಗ್ಲೆಂಡ್ ಟೆಸ್ಟ್ ನಾಯಕ

* ಡರ್ಹಮ್‌ ತಂಡದ ಪರ ಅತಿವೇಗದ ಶತಕ ಪೂರೈಸಿದ ಸ್ಟೋಕ್ಸ್‌

Cricket May 7, 2022, 8:38 AM IST

Joe Root Congratulates Englend Test Captain Ben Stokes With a Heartwarming Message kvnJoe Root Congratulates Englend Test Captain Ben Stokes With a Heartwarming Message kvn

Ben Stokes ಇಂಗ್ಲೆಂಡ್ ಟೆಸ್ಟ್ ನಾಯಕ ಸ್ಟೋಕ್ಸ್‌ಗೆ ಭಾವನಾತ್ಮಕ ಸಂದೇಶ ರವಾನಿಸಿದ ರೂಟ್‌..!

* ಇಂಗ್ಲೆಂಡ್ ಟೆಸ್ಟ್ ತಂಡದ ನೂತನ ನಾಯಕರಾಗಿ ಬೆನ್ ಸ್ಟೋಕ್ಸ್ ನೇಮಕ

* ಜೋ ರೂಟ್ ರಾಜೀನಾಮೆಯಿಂದ ತೆರವಾಗಿದ್ದ ಟೆಸ್ಟ್ ನಾಯಕ ಹುದ್ದೆ

* ಯಾವಾಗಲೂ ನಿಮ್ಮ ಜತೆ ಇರುತ್ತೇನೆಂದು ಶುಭ ಹಾರೈಸಿದ ಜೋ ರೂಟ್

 

Cricket Apr 29, 2022, 9:24 AM IST

IPL Auction 2022 Chris Gayle to Sam Curran 4 Prominent players have not registered for mega auction kvnIPL Auction 2022 Chris Gayle to Sam Curran 4 Prominent players have not registered for mega auction kvn

IPL Auction 2022: ಐಪಿಎಲ್ ಮೆಗಾ ಹರಾಜಿನಿಂದ ಹೊರಗುಳಿದ ಟಾಪ್ 4 ಕ್ರಿಕೆಟಿಗರಿವರು..!

ಬೆಂಗಳೂರು: ಬಹುನಿರೀಕ್ಷಿತ 2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಮೆಗಾ ಹರಾಜಿಗೆ ಕ್ಷಣಗಣನೆ ಆರಂಭವಾಗಿದ್ದು, ಫೆಬ್ರವರಿ 12 ಹಾಗೂ 13 ರಂದು ಬೆಂಗಳೂರಿನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಸಾವಿರಕ್ಕೂ ಅಧಿಕ ಮಂದಿ ಐಪಿಎಲ್‌ (IPL) ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿದ್ದರು. ಈ ಪೈಕಿ ಇದೀಗ 590 ಆಟಗಾರರನ್ನು ಬಿಸಿಸಿಐ (BCCI) ಹರಾಜಿಗೆ ಶಾರ್ಟ್‌ ಲಿಸ್ಟ್‌ ಮಾಡಿದೆ.
ಇನ್ನು ಐಪಿಎಲ್‌ನ ಮೆಗಾ ಹರಾಜಿನಲ್ಲಿ (IPL Mega Auction) ಈ ಬಾರಿ ಪಾಲ್ಗೊಳ್ಳದೇ ಇರುವ ಟಾಪ್ 4 ಟಿ20 ಸ್ಪೆಷಲಿಸ್ಟ್ ಆಟಗಾರರ ವಿವರವನ್ನು ನಾವಿಂದು ನಿಮ್ಮ ಮುಂದಿಡುತ್ತಿದ್ದೇವೆ ನೋಡಿ
 

Cricket Feb 7, 2022, 12:56 PM IST

Ashes Test Australia players shocked as Ben Stokes survives despite ball hitting stumps in Sydney Test kvnAshes Test Australia players shocked as Ben Stokes survives despite ball hitting stumps in Sydney Test kvn

Ashes Test: ಚೆಂಡು ವಿಕೆಟ್‌ಗೆ ಅಪ್ಪಳಿಸದರೂ ಬೀಳಲಿಲ್ಲ ಬೇಲ್ಸ್, ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಸಿಡ್ನಿ ಟೆಸ್ಟ್..!

ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಜೋ ರೂಟ್ ನೇತೃತ್ವದ ಇಂಗ್ಲೆಂಡ್ ತಂಡವು ಮೊದಲ ಮೂರು ಟೆಸ್ಟ್ ಪಂದ್ಯಗಳಲ್ಲಿ ನಿರಾಶಾದಾಯಕ ಪ್ರದರ್ಶನ ತೋರುವ ಮೂಲಕ ಇನ್ನೂ ಎರಡು ಪಂದ್ಯಗಳ ಬಾಕಿ ಇರುವಾಗಲೇ ಪ್ರತಿಷ್ಠಿತ ಟೆಸ್ಟ್ ಸರಣಿಯನ್ನು 3-0 ಅಂತರದಲ್ಲಿ ಕೈಚೆಲ್ಲಿದೆ. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಸದ್ಯ ನಾಲ್ಕನೇ ಟೆಸ್ಟ್ ಆರಂಭವಾಗಿದ್ದು, ಆಸ್ಟ್ರೇಲಿಯಾ ತಂಡವು ಮತ್ತೊಮ್ಮೆ ಪ್ರಾಬಲ್ಯ ಮೆರೆಯುವತ್ತ ದಿಟ್ಟ ಹೆಜ್ಜೆಯಿಟ್ಟಿದೆ.

Cricket Jan 7, 2022, 6:12 PM IST

Ashes Test Jonny Bairstow unbeaten Century helps England Avoid Follow On in Sydney Test kvnAshes Test Jonny Bairstow unbeaten Century helps England Avoid Follow On in Sydney Test kvn

Ashes Test: ಶತಕ ಚಚ್ಚಿ ಇಂಗ್ಲೆಂಡ್ ತಂಡವನ್ನು ಬಚಾಚ್ ಮಾಡಿದ ಬೇರ್‌ಸ್ಟೋವ್‌..!

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಟೆಸ್ಟ್‌ ಪಂದ್ಯದಲ್ಲಿ ವಿಕೆಟ್‌ ನಷ್ಟವಿಲ್ಲದೇ 13 ರನ್‌ಗಳೊಂದಿಗೆ ಮೂರನೇ ದಿನದಾಟ ಆರಂಭಿಸಿದ ಇಂಗ್ಲೆಂಡ್ ತಂಡ ಮತ್ತೊಮ್ಮೆ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಆರಂಭಿಕ ಬ್ಯಾಟರ್ ಹಸೀಬ್ ಹಮೀದ್ ಕೇವಲ 6 ರನ್ ಬಾರಿಸಿ ಮಿಚೆಲ್ ಸ್ಟಾರ್ಕ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.

Cricket Jan 7, 2022, 4:50 PM IST

Ben Stokes to Jason Holder 5 non retained Overseas all rounders may bag big deals in IPL 2022 mega auction kvnBen Stokes to Jason Holder 5 non retained Overseas all rounders may bag big deals in IPL 2022 mega auction kvn

IPL Auction 2022: ಈ ಐವರು ವಿದೇಶಿ ಆಲ್ರೌಂಡರ್‌ ಮೇಲೆ ಹದ್ದಿನ ಕಣ್ಣಿಟ್ಟಿವೆ ಫ್ರಾಂಚೈಸಿಗಳು..!

ಬೆಂಗಳೂರು: 15ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್ ಲೀಗ್ (IPL 2022) ಟೂರ್ನಿಗೆ ಈಗಿನಿಂದಲೇ ಸಿದ್ದತೆಗಳು ಆರಂಭವಾಗಿವೆ. 2022ರ ಐಪಿಎಲ್ ಟೂರ್ನಿಯಲ್ಲಿ ಹೊಸದಾಗಿ ಎರಡು ತಂಡಗಳು ಪಾಲ್ಗೊಳ್ಳುವುದರಿಂದ ಟೂರ್ನಿ ಆರಂಭಕ್ಕೂ ಮುನ್ನ ಮೆಗಾ ಹರಾಜು (IPL Mega Auction) ನಡೆಯಲಿದೆ. ಮೆಗಾ ಹರಾಜಿನಲ್ಲಿ ಎಲ್ಲಾ 10 ಫ್ರಾಂಚೈಸಿಗಳು ಈ ಐದು ವಿದೇಶಿ ಆಲ್ರೌಂಡರ್‌ಗಳನ್ನು (Overseas All Rounder) ಖರೀದಿಸಲು ಸಾಕಷ್ಟು ಪೈಪೋಟಿ ನಡೆಸುವ ಸಾಧ್ಯತೆಯಿದೆ. ಅಷ್ಟಕ್ಕೂ ಯಾರು ಆ ಐವರು ಆಲ್ರೌಂಡರ್‌ಗಳು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

Cricket Dec 11, 2021, 5:10 PM IST

No Ball Controversy In Brisbane Test England Allrounder Ben Stokes Oversteps 14 Times sanNo Ball Controversy In Brisbane Test England Allrounder Ben Stokes Oversteps 14 Times san

Ben Stokes No-Ball Drama: ಸಾಕ್ಷಿ ಸಮೇತ ವಿವರ ಬಿಚ್ಚಿಟ್ಟ ಚಾನೆಲ್ 7!

ಆ್ಯಷಸ್‌ ಟೆಸ್ಟ್ ನ 2ನೇ ದಿನದಾಟದಲ್ಲಿ ಬೆನ್ ಸ್ಟೋಕ್ಸ್ ಎಸೆದಿದ್ದು 14 ನೋಬಾಲ್
ಅಂಪೈರ್ ನೋಬಾಲ್‌ ಘೋಷಣೆ ಮಾಡಿದ್ದು 2 ಎಸೆತಗಳಿಗೆ ಮಾತ್ರ
ತಂತ್ರಜ್ಞಾನದ ಸಮಸ್ಯೆಯ ಬಗ್ಗೆ ಮಾಜಿ ಕ್ರಿಕೆಟಿಗರ ಟೀಕೆ

Cricket Dec 9, 2021, 6:40 PM IST

Travis Head Scores Super Fast Century in Brisbane Test sanTravis Head Scores Super Fast Century in Brisbane Test san

Ashes 2021: ಟೆಸ್ಟ್ ಪಂದ್ಯದಲ್ಲಿ ಏಕದಿನ ಶೈಲಿಯ ಬ್ಯಾಟಿಂಗ್, ಕೇವಲ 85 ಎಸೆತಗಳಲ್ಲಿ ಹೆಡ್ ಹಂಡ್ರೆಡ್!

ಇಂಗ್ಲೆಂಡ್ ಬೌಲರ್ ಗಳ ಬೆವರಿಳಿಸಿದ ಟ್ರಾವಿಸ್ ಹೆಡ್
ಬೆನ್ ಸ್ಟೋಕ್ಸ್ ನೋಬಾಲ್ ವಿವರ ಬಿಚ್ಚಿಟ್ಟ ಚಾನೆಲ್
ಡೇವಿಡ್ ವಾರ್ನರ್ ಗೆ ಮೂರು ಜೀವದಾನ ನೀಡಿದ ಇಂಗ್ಲೆಂಡ್

Cricket Dec 9, 2021, 3:57 PM IST

England Announce ICC T20 World Cup Squad No Place for Joe Root Jofra Archer Ben Stokes kvnEngland Announce ICC T20 World Cup Squad No Place for Joe Root Jofra Archer Ben Stokes kvn

T20 World Cup ಟೂರ್ನಿಗೆ ಬಲಿಷ್ಠ ಇಂಗ್ಲೆಂಡ್ ಕ್ರಿಕೆಟ್ ತಂಡ ಪ್ರಕಟ..!

ಇಂಗ್ಲೆಂಡ್ ತಂಡದ ಮಾರಕ ವೇಗಿ ಜೋಫ್ರಾ ಆರ್ಚರ್‌ ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಆರ್ಚರ್‌ ಕೂಡಾ ಇಂಗ್ಲೆಂಡ್ ಟಿ20 ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಇಯಾನ್‌ ಮಾರ್ಗನ್‌ ತಂಡವನ್ನು ಮುನ್ನಡೆಸಲಿದ್ದಾರೆ. ಅಚ್ಚರಿಯ ಆಯ್ಕೆ ಎನ್ನುವಂತೆ ವೇಗಿ ಟೈಮಲ್‌ ಮಿಲ್ಸ್‌ ಅವರಿಗೆ ತಂಡದಲ್ಲಿ ಕಲ್ಪಿಸಲಾಗಿದೆ.

Cricket Sep 9, 2021, 5:14 PM IST

Windies Cricketer Evin Lewis Oshane Thomas replace Ben Stokes Jos Buttler for UAE leg of IPL 2021 kvnWindies Cricketer Evin Lewis Oshane Thomas replace Ben Stokes Jos Buttler for UAE leg of IPL 2021 kvn

IPL 2021 ಸ್ಟೋಕ್ಸ್‌, ಬಟ್ಲರ್ ಬದಲಿಗೆ ರಾಯಲ್ಸ್‌ ತಂಡ ಕೂಡಿಕೊಂಡ ವಿಂಡೀಸ್‌ ಟಿ20 ಸ್ಪೆಷಲಿಸ್ಟ್‌ಗಳು..!

ನವದೆಹಲಿ: 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಯುಎಇ ಚರಣದ ಪಂದ್ಯಾವಳಿಗೆ ಕ್ಷಣಗಣನೆ ಆರಂಭವಾಗಿದೆ. ಸೆಪ್ಟೆಂಬರ್ 19ರಿಂದ ಆರಂಭವಾಗಲಿರುವ ಐಪಿಎಲ್‌ ಭಾಗ-2ಕ್ಕೆ ಈಗಿನಿಂದಲೇ ಎಲ್ಲಾ ಫ್ರಾಂಚೈಸಿಗಳು ಸಕಲ ಸಿದ್ದತೆ ನಡೆಸುತ್ತಿವೆ. ಕೆಲವು ಆಟಗಾರರು ವೈಯುಕ್ತಿಕ ಕಾರಣ ನೀಡಿ ಹಿಂದೆ ಸರಿದಿದ್ದರೆ ಮತ್ತೆ ಕೆಲವು ಆಟಗಾರರು ಐಪಿಎಲ್‌ ತಂಡ ಕೂಡಿಕೊಳ್ಳುತ್ತಿದ್ದಾರೆ. ಇದೀಗ ರಾಜಸ್ಥಾನ ರಾಯಲ್ಸ್‌ ತಂಡಕ್ಕೆ ವೆಸ್ಟ್ ಇಂಡೀಸ್‌ನ ಇಬ್ಬರು ಟಿ20 ಸ್ಪೆಷಲಿಸ್ಟ್‌ ಆಟಗಾರರು ಸೇರ್ಪಡೆಯಾಗಿದ್ದಾರೆ. ಯಾರು ಆ ಆಟಗಾರರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

Cricket Sep 1, 2021, 1:11 PM IST