Asianet Suvarna News Asianet Suvarna News
23 results for "

Alzheimer

"
Reasons for frequently forgetting things pav Reasons for frequently forgetting things pav

ವಸ್ತುಗಳನ್ನು ಒಂದು ಕಡೆ ಇಟ್ಟು ಮರೆತು ಬಿಡ್ತೀರಾ? ಇದಕ್ಕೆ ಕಾರಣ ಏನು ಗೊತ್ತಾ?

ಸಣ್ಣ ಪುಟ್ಟ ವಸ್ತುಗಳನ್ನು ಇಟ್ಡು ಮರೆತು ಹೋಗಬಿಡ್ತೀರಾ? ಇದಕ್ಕೆ ಕಾರಣ ಏನು ಗೊತ್ತಾ? ಇವುಗಳ ಬಗ್ಗೆ ತಿಳಿಯಲು ಈ ಲೇಖನ ಸಂಪೂರ್ಣವಾಗಿ ಓದಿ. 
 

Health Feb 27, 2024, 7:00 AM IST

Get Beautiful Villa Worth Thirty Two Crore In Just One Thousand Rupees Under One Strict Condition rooGet Beautiful Villa Worth Thirty Two Crore In Just One Thousand Rupees Under One Strict Condition roo

32 ಕೋಟಿ ಮೌಲ್ಯದ ಐಷಾರಾಮಿ ಅರಮನೆ 1,000 ರೂ.ಗೆ ಸಿಗ್ತಿದೆ! ಒಂದಿಷ್ಟು ಕಂಡೀಷನ್ ಸಹ ಇದೆ

ಮನೆ ಖರೀದಿ ಮಾಡಲು ಅನೇಕರು ಆಸಕ್ತಿ ತೋರುತ್ತಾರೆ. ಐಷಾರಾಮಿ ಮನೆ ಸಾಮಾನ್ಯರಿಗೆ ಸಿಗೋದಿಲ್ಲ. ಆದ್ರೆ ದುಬಾರಿ ಬೆಲೆ ಕಡಿಮೆ ಬೆಲೆಗೆ ಸಿಕ್ಕಿದ್ರೆ? ಈ ದೇಶದಲ್ಲಿ ಭರ್ಜರಿ ಅವಕಾಶವೊಂದಿದೆ.
 

Travel Dec 16, 2023, 4:26 PM IST

Canadian cyclist made 30 km cycle Hand free cycle ride for For Fundrising to Alzheimer created Guinness Record akbCanadian cyclist made 30 km cycle Hand free cycle ride for For Fundrising to Alzheimer created Guinness Record akb

ಕೈ ಬಿಟ್ಟು 30 ಕಿಲೋ ಮೀಟರ್ ಸೈಕಲ್ ರೈಡ್ ಮಾಡಿದ ಯುವಕನಿಗೆ ಗಿನ್ನೆಸ್ ಗರಿ

ಯುವಕನೋರ್ವ ಕೈ ಬಿಟ್ಟೆ 30  ಕಿಲೋ ಮೀಟರ್ ದೂರ  ಕಾಲಿನಲ್ಲಿ ಸೈಕಲ್ ತುಳಿದು ವಿಶ್ವ ದಾಖಲೆ ಪುಟ ಸೇರಿದ್ದಾರೆ.  ಇದು ಕೈಗಳ ಬಳಸದೇ ಅತೀ ದೂರ  ಸೈಕಲ್ ರೈಡ್ ಮಾಡಿದ ದಾಖಲೆಯಾಗಿದೆ ಎಂದು ವಿಶ್ವ ಗಿನ್ನೆಸ್ ಸಂಸ್ಥೆ ಪ್ರಶಸ್ತಿ ಗರಿ ನೀಡಿದೆ. ಕೆನಡಾದ ಅಲ್ಬೆರ್ಟಾದ ಸೈಕಲಿಸ್ಟ್ ರಾಬರ್ಟ್ ಮುರ್ರೆ ಈ ಸಾಧನೆ ಮಾಡಿದವರು. 

International Dec 9, 2023, 1:04 PM IST

How Hidden Belly Fat In Midlife Is Connected With Alzheimers Disease rooHow Hidden Belly Fat In Midlife Is Connected With Alzheimers Disease roo

ನಿಮ್ಮ ಹೊಟ್ಟೆಯ ಕೊಬ್ಬು ಮರೆವಿನ ಕಾಯಿಲೆಗೂ ಆಗಬಹುದು ಮೂಲ, ಕರಗಿಸದೇ ಬೇರೆ ವಿಧಿಯಿಲ್ಲ!

ಅನೇಕ ಕಾಯಿಲೆಗಳ ಆರಂಭಿಕ ಲಕ್ಷಣ ಹತ್ತು – ಹದಿನೈದು ವರ್ಷದ ಮೊದಲೇ ಶುರುವಾಗಿರುತ್ತದೆ. ನಾವದನ್ನು ನಿರ್ಲಕ್ಷ್ಯಿಸಿರುತ್ತೇವೆ. ವಯಸ್ಸಾದ್ಮೇಲೆ ಕಾಣಿಸಿಕೊಳ್ಳುವ ಮರೆವಿನ ಕಾಯಿಲೆ ಕೂಡ ಇದ್ರಲ್ಲಿ ಸೇರಿದೆ. ಆಲ್ಝೈಮರ್ನ ಬಗ್ಗೆ ಹೊಸ ಸಂಶೋಧನೆ ವರದಿ ಇಲ್ಲಿದೆ.
 

Health Nov 22, 2023, 12:07 PM IST

Had predictions of Baba Vanga became real significance of predictions bniHad predictions of Baba Vanga became real significance of predictions bni

ಬಾಬಾ ವಂಗಾ ಭವಿಷ್ಯವೆಲ್ಲಾ ನಿಜವಾಗಿದ್ಯಾ? ಇವರ ಭವಿಷ್ಯಕ್ಕೆ ಯಾಕಿಷ್ಟು ಮಹತ್ವ?

ಅನೇಕ ದೊಡ್ಡ ಜಾಗತಿಕ ಘಟನೆಗಳು ಸಂಭವಿಸುವ ಬಗ್ಗೆ ಅವರು (Baba Vanga) ಮೊದಲೇ ಮುನ್ಸೂಚನೆ ನೀಡಿದ್ದರು ಎಂದು ನಂಬಲಾಗುತ್ತದೆ. ಹಾಗಿದ್ದರೆ ಅವರು ಹೇಳಿದ್ದು ನಿಜವಾದ ಘಟನೆಗಳು ಇದೆಯೇ? ನೋಡೋಣ.

 

Festivals Nov 11, 2023, 12:41 PM IST

sex harmone in ladies can cause Alzheimer'ssex harmone in ladies can cause Alzheimer's

ಹೆಂಗಸರಲ್ಲಿ ಸೆಕ್ಸ್‌ಗೂ ಮರೆತು ಹೋಗೋ ಕಾಯಿಲೆಗೂ ಸಂಬಂಧ ಇದೆಯಾ? ಅದು ಹೇಗೆ ಸಾಧ್ಯ?

ಸೆಕ್ಸ್‌ಗೂ ಅಲ್ಝೈಮರ್ಸ್‌‌ ಸಮಸ್ಯೆಗೂ ಏನ್ ಸಂಬಂಧ? ಈ ಸಮಸ್ಯೆ ಬಂದಾಗ ಹೆಂಗಸರಲ್ಲಿ ಸೆಕ್ಸ್ ವಿಪರೀತ ಆಗುತ್ತದಾ? ಈ ಬಗ್ಗೆ ವಿವರಗಳು ಇಲ್ಲಿವೆ.

 

Woman Oct 23, 2023, 5:50 PM IST

Losing Sense Of Smell Sign Of These Diseases And Mental Health Problem rooLosing Sense Of Smell Sign Of These Diseases And Mental Health Problem roo

Health Tips: ಮೂಗಿಗೆ ವಾಸನೆ ಬರ್ತಿಲ್ಲ ಅಂತಾ ಸುಮ್ನಿರಬೇಡಿ.. ಅಪಾಯವಾಗ್ಬಹುದು!

ನಮ್ಮ ದೇಹದ ಪ್ರತಿಯೊಂದು ಅಂಗವೂ ತನ್ನ ಕೆಲಸವನ್ನು ಸರಿಯಾಗಿ ಮಾಡ್ತಿರುತ್ತದೆ. ಅದು ಕೆಲಸದಲ್ಲಿ ಕಳ್ಳ ಬಿದ್ದಿದೆ ಅಂದ್ರೆ ಅದಕ್ಕೆ ಏನೋ ಸಮಸ್ಯೆಯಾಗಿದೆ ಎಂದೇ ಅರ್ಥ. ಸರಿ ಹೋಗ್ಬಹುದು ಬಿಡು ಅಂತಾ ನಿರ್ಲಕ್ಷ್ಯ ಮಾಡೋ ಬದಲು ಮೊದಲೇ ಎಚ್ಚೆತ್ತುಕೊಳ್ಳಿ. 
 

Health Aug 19, 2023, 7:00 PM IST

Bill Gates Used To Think That Sleep Is Lazy And Competed With Colleagues To Get As Little Rest As Possible rooBill Gates Used To Think That Sleep Is Lazy And Competed With Colleagues To Get As Little Rest As Possible roo

ಮನುಷ್ಯನಿಗೆ ನಿದ್ರೆ ಅಂದ್ರೆ ಟೈಮ್ ವೇಸ್ಟ್ ಅಂತ ಯೋಚಿಸುತ್ತಿದ್ದರಂತೆ ಬಿಲ್ ಗೇಟ್ಸ್!

ಬಿಲಿಯನೇರ್ ಬಿಲ್ ಗೇಟ್ಸ್  ಯುವಕರಿಗೆ ಮಾದರಿ. ತಮ್ಮ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಬಿಲ್ ಗೇಟ್ಸ್ ಬಗ್ಗೆ ತಿಳಿಯೋದು ಸಾಕಷ್ಟಿದೆ. ಇತ್ತೀಚೆಗಷ್ಟೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಬಿಲ್ ಗೇಟ್ಸ್ , ತಮ್ಮ 30 -40ರ ವಯಸ್ಸಿನಲ್ಲಿ ನಿದ್ರೆ ಹೇಗಿರುತ್ತಿತ್ತು ಎಂಬುದನ್ನು ಹೇಳಿದ್ದಾರೆ.  
 

BUSINESS Aug 9, 2023, 2:31 PM IST

Health Tips, Women brain is smaller than men brain Health Tips, Women brain is smaller than men brain

Health Tips: ಮಹಿಳೆಯರ ಮೆದುಳು ಪುರುಷರ ಮೆದುಳಿಗಿಂತ ಚಿಕ್ಕದಾಗಿದೆ ಗೊತ್ತಾ?

ಯಾರು ಹೆಚ್ಚು ಬುದ್ಧಿವಂತರು ಎಂಬುದರ ಬಗ್ಗೆ ಮಹಿಳೆಯರು ಮತ್ತು ಪುರುಷರ ನಡುವೆ ಆಗಾಗ ಗಲಾಟೆಗಳು ನಡೆಯುತ್ತಿರುತ್ತವೆ. ಅದರ ಬಗ್ಗೆ ಕನ್ ಕ್ಲೂಶನ್ ಗೆ ಇನ್ನೂ ಬಂದಿಲ್ಲ ಜನ. ಇದೆಲ್ಲದರ ನಡುವೆ ಆಕ್ಸ್ಫರ್ಡ್ ಮತ್ತು ಕೇಂಬ್ರಿಡ್ಜ್‌ನ ಸಂಶೋಧಕರು ಈ ಇಬ್ಬರ ಮೆದುಳಿನ ಗಾತ್ರದ ಬಗ್ಗೆ ಆಸಕ್ತಿದಾಯಕ ಮಾಹಿತಿಯನ್ನು ನೀಡಿದ್ದಾರೆ.

Health Apr 7, 2023, 7:00 AM IST

Chris Hemsworth Reveals He Is At High Risk Of Alzheimer's disease sgkChris Hemsworth Reveals He Is At High Risk Of Alzheimer's disease sgk

'ಆವೆಂಜರ್' ಸ್ಟಾರ್ ಕ್ರಿಸ್ ಹೆಮ್ಸ್‌ವರ್ತ್‌ಗೆ ಮರೆವಿನ ಕಾಯಿಲೆ; ಸಿನಿಮಾದಿಂದ ಬ್ರೇಕ್ ಪಡೆದ ಹಾಲಿವುಡ್ ನಟ

ಮಾರ್ವೆಲ್‌ನ ಥಾರ್ ಖ್ಯಾತಿಯ ಹಾಲಿವುಡ್ ಸ್ಟಾರ್ ಕ್ರಿಸ್ ಹೆಮ್ಸ್‌ವರ್ತ್ ಮರೆವಿನ ಕಾಯಿಲೆಯಿಂದ ಬಳುತ್ತಿದ್ದಾರೆ. ಈ ಬಗ್ಗೆ ಸ್ವತಃ  ಕ್ರಿಸ್ ಹೆಮ್ಸ್‌ವರ್ತ್ ಬಹಿರಂಗ ಪಡಿಸಿದ್ದು ಸಿನಿಮಾ ಕೆಲಸಗಳಿಂದ ಬ್ರೇಕ್ ಪಡೆಯುವುದಾಗಿ ಹೇಳಿದ್ದಾರೆ.

Cine World Nov 19, 2022, 2:24 PM IST

Foods to boost brain function and lower alzheimer disease riskFoods to boost brain function and lower alzheimer disease risk

ವೃದ್ಧಾಪ್ಯದಲ್ಲಿ ಅಲ್ಝೈಮರ್ ನ ಅಪಾಯ ಕಡಿಮೆ ಮಾಡಲು ಬೆಸ್ಟ್ ಆಹಾರವಿದು!

ಅಲ್ಝೈಮರ್ ಒಂದು ನರ ಸಂಬಂಧಿ ಕಾಯಿಲೆಯಾಗಿದ್ದು, ಇದು ವೃದ್ಧಾಪ್ಯದಲ್ಲಿ ಹೆಚ್ಚು ಸಾಮಾನ್ಯ. ಆದರೆ, ಇಂದಿನ ಜೀವನಶೈಲಿ, ಆಹಾರವು ಹೇಗಿದೆಯೆಂದರೆ ಜನರು ಚಿಕ್ಕ ವಯಸ್ಸಿನಲ್ಲಿಯೇ ಮಾನಸಿಕ ಸಮಸ್ಯೆಗಳಿಗೆ ಬಲಿಯಾಗುತ್ತಿದ್ದಾರೆ. ಅಲ್ಝೈಮರ್ ಒಂದು ಮರೆವಿನ ಕಾಯಿಲೆ. ಈ ಸಮಸ್ಯೆ ಕಾಣಿಸಿಕೊಂಡರೆ ರೋಗಿಗಳು, ಒಂದೊಂದು ವಿಷಯವನ್ನೂ ಮರೆಯಲು ಆರಂಭಿಸುತ್ತಾರೆ. ಈ ಸಮಸ್ಯೆ ಗಂಭೀರ ಮಟ್ಟಕ್ಕೆ ತಲುಪುವ ಮುನ್ನ ನೀವು ಎಚ್ಚೆತ್ತುಕೊಳ್ಳೋದು ಮುಖ್ಯ.

Health Sep 22, 2022, 5:56 PM IST

Take Care Of Alzheimers Patient In These Ways At Home VinTake Care Of Alzheimers Patient In These Ways At Home Vin

World Alzheimers Day: ಮರೆವಿನ ಕಾಯಿಲೆ ಇರೋರ ಆರೈಕೆ ಮಾಡೋದು ಹೇಗೆ ?

ಪ್ರಪಂಚದಲ್ಲಿರುವ ಪ್ರಮುಖ ಆರೋಗ್ಯ ಸಮಸ್ಯೆಗಳಲ್ಲಿ ಅಲ್ಝೈಮರ್  ಸಹ ಒಂದಾಗಿದೆ. ಅಲ್ಝೈಮರ್ ಕಾಯಿಲೆಯು ಮುಂದುವರೆದಂತೆ, ರೋಗಿಯ ರೋಗಲಕ್ಷಣಗಳು ಉಲ್ಬಣಗೊಳ್ಳುತ್ತವೆ. ಹೀಗಿದ್ದಾಗ ಅಲ್ಝೈಮರ್ ರೋಗಿಯನ್ನು ಮನೆಯಲ್ಲೇ ಆರೈಕೆ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

Health Sep 21, 2022, 3:01 PM IST

World Alzheimers Day 2022: Theme, History And Significance VinWorld Alzheimers Day 2022: Theme, History And Significance Vin

World Alzheimers Day: ಮರೆವು ಹೆಚ್ಚಾದ್ರೆ ಸಾವಿಗೂ ಕಾರಣವಾಗುತ್ತೆ ಹುಷಾರ್

ಸೆಪ್ಟೆಂಬರ್‌ 21ನ್ನು ವಿಶ್ವ ಅಲ್ಝೈಮರ್ ದಿನ ಎಂದು ಆಚರಿಸಲಾಗುತ್ತದೆ. ಇದು ಪ್ರಪಂಚದಲ್ಲಿ ಪ್ರಮುಖ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದೆ ಈ ದಿನದ ಇತಿಹಾಸ, ಮಹತ್ವ, ಥೀಮ್‌ ಸೇರಿದಂತೆ ಮಹತ್ವದ ಮಾಹಿತಿಗಳನ್ನು ತಿಳಿದುಕೊಳ್ಳೋಣ ಬನ್ನಿ.

Health Sep 21, 2022, 9:52 AM IST

Alzheimers Disease Risk Is 80% More In Older Persons with COVID-19 VinAlzheimers Disease Risk Is 80% More In Older Persons with COVID-19 Vin

ಕೋವಿಡ್ ತಗುಲಿದ ವಯೋವೃದ್ಧರನ್ನು ಕಾಡ್ತಿದೆ Alzheimer

ಎರಡು ವರ್ಷಗಳ ಹಿಂದೆ ಚೀನಾದಲ್ಲಿ ಹುಟ್ಟಿಕೊಂಡ ಪುಟ್ಟ ವೈರಸ್‌ವೊಂದು ಸಂಪೂರ್ಣ ಜಗತ್ತನ್ನೇ ತಲ್ಲಣಗೊಳಿಸಿದೆ. ಸೋಂಕು ತಗುಲಿ ಅದೆಷ್ಡೋ ಮಂದಿ ಮೃತಪಟ್ಟರು. ಮತ್ತೆಷ್ಟೋ ಮಂದಿ ದೀರ್ಘಾವಧಿಯ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಮಧ್ಯೆ ಅಧ್ಯಯನವೊಂದರ ಪ್ರಕಾರ, ಕೋವಿಡ್ ತಗುಲಿದ ವಯೋವೃದ್ಧರನ್ನು ಮರೆವಿನ ಕಾಯಿಲೆ ಕಾಡ್ತಿದೆಯಂತೆ

Health Sep 15, 2022, 4:13 PM IST

Eating strawberries will help to fight against alzheimerEating strawberries will help to fight against alzheimer

ಸ್ಟ್ರಾಬೆರಿ ತಿಂದ್ರೆ ಅಲ್ಝೈಮರ್ ಬರೋದೇ ಇಲ್ವಂತೆ !

ಸ್ಟ್ರಾಬೆರಿ ಯಾರಿಗೆ ತಾನೆ ಇಷ್ಟ ಆಗೋದಿಲ್ಲ ಹೇಳಿ, ಅದರ ಹುಳಿ, ಸಿಹಿ ರುಚಿ ಮೋಡಿ ಮಾಡುತ್ತೆ. ನಿಮಗೆ ಗೊತ್ತಾ ದೈನಂದಿನ ಆಹಾರದಲ್ಲಿ ಸ್ಟ್ರಾಬೆರಿ ಸೇರಿಸೋದು ಅಲ್ಝೈಮರ್ ಕಾಯಿಲೆ ತಡೆಗಟ್ಟುವಲ್ಲಿ ಮಾತ್ರವಲ್ಲದೆ, ಅದರ ವಿರುದ್ಧ ಹೋರಾಡುವಲ್ಲಿಯೂ ಸಹಾಯ ಮಾಡುತ್ತೆ ಎಂದು ವಿಜ್ಞಾನಿಗಳು ಹೊಸ ಅಧ್ಯಯನದಲ್ಲಿ ಕಂಡುಹಿಡಿದಿದ್ದಾರೆ. ಹಾಗಿದ್ರೆ ಸ್ಟ್ರಾಬೆರಿ ತಿನ್ನೋದ್ರಿಂದ ಇನ್ನು ಏನೆಲ್ಲಾ ಆಗುತ್ತೆ? ಮರೆಯುವ ಕಾಯಿಲೆಯನ್ನು ಹೇಗೆ ತಡೆಗಟ್ಟುವುದು ಅನ್ನೋದನ್ನು ನೋಡೋಣ. 

Food Aug 3, 2022, 6:06 PM IST