Asianet Suvarna News Asianet Suvarna News
967 results for "

Tamilnadu

"
Thalapathy Vijay storm in Tamilnadu politics Did Vijay win the hearts of Tamils that Rajinikanth and Kamal Haasan could not win akbThalapathy Vijay storm in Tamilnadu politics Did Vijay win the hearts of Tamils that Rajinikanth and Kamal Haasan could not win akb

ರಜನಿಕಾಂತ್, ಕಮಲ್​ ಗೆಲ್ಲದ ತಮಿಳರ ಮನಸ್ಸು ವಿಜಯ್​ಗೆ ಒಲಿಯುತ್ತಾ?

ಜೋಸೆಫ್​ ವಿಜಯ್​ ಹೀಗಂದ್ರೆ ಯಾರಿಗೂ ಅರ್ಥ ಆಗಲ್ಲ. ದಳಪತಿ ವಿಜಯ್​, ಸೂಪರ್ ಸ್ಟಾರ್ ವಿಜಯ್​ ಅಂದರಷ್ಟೇ ಅಭಿಮಾನಿಗಳ ಶಿಳ್ಳೆ ಕೇಳೋದು. ಕ್ರಿಶ್ಚಿಯನ್ ಅಪ್ಪ, ನಿರ್ದೇಶಕ ಚಂದ್ರಶೇಖರ್​, ಸಂಗೀತಗಾರ್ತಿ ಶೋಭಾ ದಂಪತಿಯ ಪುತ್ರ ಜೋಸೆಫ್​ ವಿಜಯ್​ ಸದ್ಯ ತಮಿಳುನಾಡಿನಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ. 

Politics Feb 4, 2024, 7:44 AM IST

Arun Rangarajan assault on his girlfriend nbnArun Rangarajan assault on his girlfriend nbn
Video Icon

ಹೆಂಡತಿ ಡಿವೋರ್ಸ್ ಕೊಟ್ಟಳು..ಸ್ನೇಹಿತೆ ಕಂಪ್ಲೆಂಟ್ ಕೊಟ್ಟಳು..! ಆ ಅಧಿಕಾರಿ ಕಥೆ ಕೇಳಿದ್ರೆ ನೀವು ಬೆಚ್ಚಿ ಬೀಳ್ತೀರಿ..!

ವರ್ಷದ ಹಿಂದೆ ಸಹೊದ್ಯೋಗಿಯ ಜೊತೆ ಲವ್ವಿಡವ್ವಿ..!
ಊರು ಬಿಟ್ಟರೂ ಬುದ್ಧಿ ಕಲಿಯಲಿಲ್ಲ IAS ಆಫೀಸರ್..!
ದೇವಸ್ಥಾನಕ್ಕೆ ಹೋಗಿ ಬಂದು ಪ್ರೇಯಸಿಗೆ ಹೊಡೆದಿದ್ದ..!

CRIME Feb 2, 2024, 3:58 PM IST

illicit relationship Karnataka IPS officer Arun Rangarajan arrested in Tamil Nadu ravillicit relationship Karnataka IPS officer Arun Rangarajan arrested in Tamil Nadu rav

ಮಹಿಳಾ ಸಹದ್ಯೋಗಿ ಮೇಲೆ ಹಲ್ಲೆ; ಕರ್ನಾಟಕದ ಐಪಿಎಸ್ ಅಧಿಕಾರಿ ತಮಿಳನಾಡಲ್ಲಿ ಅರೆಸ್ಟ್!

ಮಹಿಳಾ ಸಹೋದ್ಯೋಗಿ ಮೇಲೆ ಹಲ್ಲೆ ನಡೆಸಿರುವ ಆರೋಪ ಹಿನ್ನೆಲೆ ಕರ್ನಾಟಕದ ಐಪಿಎಸ್‌ ಪೊಲೀಸ್ ಅಧಿಕಾರಿಯೊಬ್ಬರನ್ನು ತಮಿಳನಾಡಿನ ಈರೋಡ್ ಜಿಲ್ಲೆಯ ಗೋಬಿ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

CRIME Feb 1, 2024, 9:48 AM IST

Ram mandir inauguration Annadhanam prevented in temples  LED screens being removed FM Niramala provide video proof ckmRam mandir inauguration Annadhanam prevented in temples  LED screens being removed FM Niramala provide video proof ckm

ಪ್ರಾಣಪ್ರತಿಷ್ಠೆ ನೇರಪ್ರಸಾರ LED ತೆಗೆದುಹಾಕಿದ ತಮಿಳುನಾಡು ಪೊಲೀಸ್, ದಾಖಲೆ ನೀಡಿದ ಸಚಿವೆ!

ರಾಮ ಮಂದಿರ ಪ್ರಾಣಪ್ರತಿಷ್ಠೆ ನೇರಪ್ರಸಾರಕ್ಕೆ ತಮಿಲುನಾಡು ಸರ್ಕಾರ ನಿರ್ಬಂಧ ವಿಧಿಸಿದೆ. ಜೊತೆಗೆ ಅನ್ನದಾನ ಸೇರಿದಂತೆ ಶ್ರೀರಾಮ ಹೆಸರಿನ ವಿಶೇಷ ಪೂಜೆಗಳಿಗೂ ಧಾರ್ಮಿಕ ದತ್ತಿ ಇಲಾಖೆ ದೇವಸ್ಥಾನಗಲ್ಲಿ ನಿರ್ಬಂಧ ವಿಧಿಸಲಾಗಿದೆ. ಈ ಕುರಿತು ಕೇಂದ್ರ ಹಣಕಾಸು ಸಚಿವೆ ವಿಡಿಯೋ ದಾಖಲೆ ನೀಡಿ, ಡಿಎಂಕೆ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

India Jan 22, 2024, 9:51 AM IST

Temperatures near zero again in Ooty Extreme cold in North India too akbTemperatures near zero again in Ooty Extreme cold in North India too akb

ಊಟಿಯಲ್ಲಿ ಮತ್ತೆ ಶೂನ್ಯ ಸಮೀಪಕ್ಕೆ ತಾಪಮಾನ: ಉತ್ತರ ಭಾರತದಲ್ಲೂ ಭಾರಿ ಚಳಿ

ನೀಲಗಿರಿ ಪರ್ವತ ಶ್ರೇಣಿಯಲ್ಲಿರುವ ಪ್ರಸಿದ್ಧ ಗಿರಿಧಾಮ ತಮಿಳುನಾಡಿನ ಉದಕಮಂಡಲದಲ್ಲಿ(ಊಟಿ) ತಾಪಮಾನ ತೀವ್ರವಾಗಿ ಕುಸಿದಿದ್ದು ಗುರುವಾರ 1 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ಉಷ್ಣಾಂಷ ದಾಖಲಾಗಿದೆ. ಮತ್ತೊಂದೆಡೆ ಉತ್ತರ ಭಾರತದ ಹಲವೆಡೆ ಮೈ ಕೊರೆವ ಚಳಿ ಆವರಿಸಿದೆ. 

India Jan 19, 2024, 7:14 AM IST

CWRC order recommending release of Water too Tamil Nadu in january and february sanCWRC order recommending release of Water too Tamil Nadu in january and february san

ಹೊಸ ವರ್ಷವೂ ತಪ್ಪದ ಕಾವೇರಿ ಸಂಕಷ್ಟ, ತಮಿಳುನಾಡಿಗೆ ನೀರು ಹರಿಸಲು CWRC ಆದೇಶ!

ಒಂದೆಡೆ ರಾಜ್ಯದ ನಾಯಕರು ರಾಜಕಾರಣದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೊಂದೆಡೆ, ಕಾವೇರಿ ನೀರು ಪ್ರಾಧಿಕಾರ ಸಮಿತಿ ಮತ್ತೊಮ್ಮೆ ತಮಿಳುನಾಡಿಗೆ ನೀರು ಹರಿಸುವಂತೆ ಆದೇಶ ನೀಡಿದೆ.
 

state Jan 18, 2024, 1:46 PM IST

Heavy rains in many parts of the Karnataka and Tamil Nadu Holidays for schools and colleges in Tamil Nadu akbHeavy rains in many parts of the Karnataka and Tamil Nadu Holidays for schools and colleges in Tamil Nadu akb

ರಾಜ್ಯದ ಹಲವೆಡೆ ಭಾರಿ ಮಳೆ: ತಮಿಳುನಾಡಿನಲ್ಲಿ ಶಾಲಾ ಕಾಲೇಜುಗಳಿಗೆ ರಜೆ

ಬಂಗಾಳ ಕೊಲ್ಲಿಯಲ್ಲಿನ ಹವಾಮಾನ ವೈಪರಿತ್ಯದಿಂದಾಗಿ ರಾಜ್ಯದ ಕರಾವಳಿ ಪ್ರದೇಶ ಸೇರಿದಂತೆ ಹಲವು ಕಡೆ ಭಾರಿ ಮಳೆಯಾಗುತ್ತಿದೆ. ತಮಿಳುನಾಡಿನಲ್ಲಿಯೂ ಸೋಮವಾರ ಭಾರಿ ಮಳೆಯಾಗಿದ್ದು, ಹಲವು ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

India Jan 9, 2024, 9:57 AM IST

Loksabha election 2024 BJP Mega plan to win 50 seats in South India including 25 in the Karnataka akbLoksabha election 2024 BJP Mega plan to win 50 seats in South India including 25 in the Karnataka akb

ದಕ್ಷಿಣ ಭಾರತದಲ್ಲಿ ಮಿಷನ್‌-50ಗೆ ಬಿಜೆಪಿ ಪಣ: ರಾಜ್ಯದ 25 ಸೇರಿ ಒಟ್ಟು 50 ಸೀಟು ಗೆಲ್ಲಲು ಮೆಗಾ ಪ್ಲಾನ್

 ಲೋಕಸಭಾ ಚುನಾವಣೆಗೆ ಬಿಜೆಪಿ ಈಗಾಗಲೇ ತೆರೆಮರೆಯಲ್ಲಿ ಸಿದ್ಧತೆ ಆರಂಭಿಸಿದ್ದು, ತಾನು ಹಾಕಿಕೊಂಡಿರುವ 400 ಸೀಟುಗಳ ಗುರಿಯನ್ನು ತಲುಪಲು ದಕ್ಷಿಣ ಭಾರತದಲ್ಲಿ 40-50 ಕ್ಷೇತ್ರಗಳನ್ನು ಗೆಲ್ಲುವ ಗುರಿ ಹಾಕಿಕೊಂಡಿದೆ.

India Jan 4, 2024, 7:39 AM IST

Rescued baby elephant after uniting with the mother takes an afternoon nap in mothers comforting arms photo shared by IAS supriyasahu goes viral akbRescued baby elephant after uniting with the mother takes an afternoon nap in mothers comforting arms photo shared by IAS supriyasahu goes viral akb

ಅಮ್ಮನ ಮಡಿಲು ಸ್ವರ್ಗಕ್ಕೂ ಮಿಗಿಲು: ತಪ್ಪಿಸಿಕೊಂಡ ಬಳಿಕ ಮತ್ತೆ ತಾಯಿ ಮಡಿಲು ಸೇರಿ ಸುಖನಿದ್ದೆಗೆ ಜಾರಿದ ಮರಿಯಾನೆ

ಮೂರು ದಿನಗಳ ಹಿಂದಷ್ಟೇ ಆನೆ ಹಿಂಡಿನಿಂದ ತಪ್ಪಿಸಿಕೊಂಡ ಮರಿಯಾನೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಹಳ ಪ್ರಯತ್ನ ಪಟ್ಟು ಮತ್ತೆ ತಾಯಿ ಮಡಿಲಿಗೆ ಸೇರಿಸಿದ್ದರು. ಹೀಗೆ ತಪ್ಪಿಸಿಕೊಂಡು ಹೋಗಿ ನಂತರ ಅಮ್ಮನ ಮಡಿಲು ಸೇರಿದ ಈ ಪುಟಾಣಿ ಮರಿಯಾನೆ ಅಮ್ಮನ ಮಡಿಲಿನಲ್ಲಿ ಮಲಗಿ ಸುಖವಾಗಿ ನಿದ್ರಿಸುತ್ತಿರುವ ಫೋಟೋ ಈಗ ವೈರಲ್ ಆಗಿದೆ.

relationship Jan 3, 2024, 2:16 PM IST

kitchen stove exploded and burnt the plywood transport lorry satkitchen stove exploded and burnt the plywood transport lorry sat

Vijayapura Highway: ಅಡುಗೆ ಸ್ಟೌವ್‌ ಸಿಡಿದು ಸುಟ್ಟು ಭಸ್ಮವಾದ ಪ್ಲೈವುಡ್ ಸಾಗಣೆ ಲಾರಿ!

ರಾಷ್ಟ್ರೀಯ ಹೆದ್ದಾರಿ ಬಳಿ ಲಾರಿ ನಿಲ್ಲಿಸಿ, ಚಾಲಕ ಅಡುಗೆ ಮಾಡಿಕೊಳ್ಳುವಾಗ ಸ್ಟೌವ್ ಸಿಡಿದು ಇಡೀ ಲಾರಿಯೇ ಸುಟ್ಟು ಕರಕಲಾದ ಘಟನೆ ವಿಜಯಪುರದ ಬಳಿ ನಡೆದಿದೆ.

state Dec 26, 2023, 8:48 PM IST

Chance of rain in next 5 days is less snrChance of rain in next 5 days is less snr

ಮುಂದಿನ 5 ದಿನಗಳ ಮಳೆ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ

ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಜಿಲ್ಲೆಯಾದ್ಯಂತ ಡಿ. 24ರ ವರೆಗೆ ಮಳೆಯಾಗುವ ಸಂಭವವಿಲ್ಲ.

Karnataka Districts Dec 21, 2023, 10:21 AM IST

tamil nadu rains updates extremely heavy rains lash south parts of the state ashtamil nadu rains updates extremely heavy rains lash south parts of the state ash

ಮಳೆಗೆ ತಮಿಳುನಾಡು ತತ್ತರ: 4 ಜಿಲ್ಲೆಗಳಲ್ಲಿ ಭಾರಿ ಅನಾಹುತ; ಹಲವು ಪ್ರದೇಶ ಪೂರ್ಣ ಜಲಾವೃತ

ಮಳೆ ಸಂಬಂಧಿ ಘಟನೆಗೆ ತೂತ್ತುಕುಡಿ ಜಿಲ್ಲೆಯ ರಾಜಪಾಳ್ಯಂ ಎಂಬಲ್ಲಿ ವೃದ್ಧರೊಬ್ಬರು ಬಲಿಯಾಗಿದ್ದಾರೆ. ಮಳೆಯಲ್ಲಿ ಸಿಕ್ಕಿಬಿದ್ದಿದ್ದ ಸಾವಿರಾರು ಜನರನ್ನು ತೆರವುಗೊಳಿಸಿ ಸುರಕ್ಷಿತ ಪ್ರದೇಶಗಳಿಗೆ ರವಾನಿಸಲಾಗಿದೆ.

India Dec 19, 2023, 12:25 PM IST

Karnataka Tamilnadu Cauvery dispute today is 100 days of Cauvery struggle Neglect of state government ravKarnataka Tamilnadu Cauvery dispute today is 100 days of Cauvery struggle Neglect of state government rav

ಕಾವೇರಿ ಹೋರಾಟಕ್ಕೆ 100 ದಿನ: ಸರ್ಕಾರಕ್ಕೆ ಮುಟ್ಟದ ಕಾವೇರಿ ಕೂಗು!

ರಾಜ್ಯದ ಕಾವೇರಿ ಕಣಿವೆ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದರ ವಿರುದ್ಧ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಹೋರಾಟ ನೂರು ದಿನ ಪೂರೈಸಿದೆ. ತಮಿಳುನಾಡಿಗೆ ಹರಿಯುತ್ತಿರುವ ನೀರು ಮಾತ್ರ ನಿರಂತರವಾಗಿ ಹರಿಯುತ್ತಲೇ ಇದೆ. ಹೋರಾಟ ಶತದಿನದವರೆಗೆ ನಡೆದರೂ ಸರ್ಕಾರ ದಿವ್ಯಮೌನ ವಹಿಸಿದೆ. ಆಳುವವರ ನಡೆ ಧರಣಿ ನಿರತರಲ್ಲಿ ತೀವ್ರ ನಿರಾಸೆ ಮೂಡಿಸಿದೆ.

state Dec 15, 2023, 5:40 AM IST

Tamilnadu flooded by rain water nbnTamilnadu flooded by rain water nbn
Video Icon

3 ರಾಜ್ಯಗಳಿಗೆ ರೆಡ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ..!ಪ್ರಕೃತಿಯ ಡೆಡ್ಲಿ ಡಿಸೆಂಬರ್ ಆಟ ಶುರುವಾಯ್ತಾ..!?

ಮುಳುಗಿದ ಹಾಸ್ಪಿಟಲ್..ತೇಲಿ ಹೋದ ಕಾರ್..!
ಕೊಚ್ಚಿ ಹೋಗ್ತಿದ್ದ ಮಹಿಳೆ ಜಸ್ಟ್ ಮಿಸ್..!
ರಣವೇಗದಲ್ಲಿ ನಗರಕ್ಕೆ ನುಗ್ಗಿ ಬಂತು ಸಮುದ್ರ..!
 

India Dec 5, 2023, 3:18 PM IST

Michaung Cyclone huge rainfall in Tamil Nadu and begins floods satMichaung Cyclone huge rainfall in Tamil Nadu and begins floods sat

ಕಾವೇರಿ ನೀರಿಗಾಗಿ ಕರ್ನಾಟಕದ ಕತ್ತು ಹಿಡಿದಿದ್ದ ತಮಿಳುನಾಡಲ್ಲಿ ಭರ್ಜರಿ ಪ್ರವಾಹ: ಆಹಾರಕ್ಕೂ ಆಸರೆಯಾದ ಕನ್ನಡಿಗರು

ಮೈಚುಂಗ್ ಚಂಡಮಾರುತದಿಂದ ತಮಿಳುನಾಡಿನಲ್ಲಿ ಭರ್ಜರಿ ಮಳೆಯಾಗಿದ್ದು, ಪ್ರವಾಹ ಸೃಷ್ಟಿಯಾಗಿದೆ. ಈಗಲಾದರೂ ಕನ್ನಡ ನಾಡಿನ ಕಾವೇರಿ ನೀರಿನ ಮೇಲಿನ ದಾಹ ತೀರುವುದೇ ಎಂಬುದು ಕನ್ನಡಿಗರ ಯಕ್ಷ ಪ್ರಶ್ನೆಯಾಗಿದೆ.

India Dec 4, 2023, 3:37 PM IST