Asianet Suvarna News Asianet Suvarna News
55 results for "

Swamijis

"
Congress Leader Shivaraj Tangdagi Request to Swamijis For Do Not Cut Chicken grgCongress Leader Shivaraj Tangdagi Request to Swamijis For Do Not Cut Chicken grg

ಕೇಸರಿ, ಖಾವಿ ಧರಿಸಿ ಕೋಳಿ ಕೊಯ್ಯಬೇಡಿ: ಸ್ವಾಮೀಜಿಗಳಿಗೆ ಕಾಂಗ್ರೆಸ್‌ ನಾಯಕನ ಮನವಿ

*  ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರಬೇಡಿ
*  ರಾಜ್ಯದಲ್ಲಿ ಸರ್ಕಾರ ಸತ್ತು ಹೋಗಿದೆ 
*  ಸುಳ್ಳು ಹೇಳಿದ್ದರೆ ಕಮಲ್‌ ಪಂತರನ್ನು ಅಮಾನತು ಮಾಡಿ

Karnataka Districts Apr 11, 2022, 12:54 PM IST

Congress Leaders Backs Siddaramaiah Over Controversial Statement On Swamijis And Hijab mah Congress Leaders Backs Siddaramaiah Over Controversial Statement On Swamijis And Hijab mah 
Video Icon

Hijab Row: ಕೊನೆಗೂ ಸಿದ್ದರಾಮಯ್ಯ ಬೆಂಬಲಕ್ಕೆ ನಿಂತ  ಕೈ ನಾಯಕರು 

* ಹಿಂದು ಸ್ವಾಮೀಜಿಗಳ ಬಗ್ಗೆ ಮಾತನಾಡಿದ್ದ ಸಿದ್ದರಾಮಯ್ಯ
*ಸಿದ್ದು ಬೆಂಬಲಕ್ಕೆ ನಿಂತ ಕೈ ನಾಯಕರು
* ಸುದ್ದಿಗೋಷ್ಠಿ ನಡೆಸಿದ ಶಾಸಕರು
* ಬಿಜೆಪಿ  ರಾಜ್ಯಾಧ್ಯಕ್ಷ ಕಟೀಲ್ ವಿರುದ್ಧ ವಾಗ್ದಾಳಿ

Politics Mar 28, 2022, 8:45 PM IST

siddaramaiah statement on Swamiji congress keep distance DK Shivakumar support to former cm sansiddaramaiah statement on Swamiji congress keep distance DK Shivakumar support to former cm san
Video Icon

Siddaramaiah ಹೇಳಿಕೆಯಿಂದ ಅಂತರ ಕಾಯ್ದುಕೊಂಡ ಕಾಂಗ್ರೆಸ್‌, ಸಿದ್ದರಾಮಯ್ಯ ಬೆನ್ನಿಗೆ ನಿಂತ ಡಿಕೆಶಿ!

ಸ್ವಾಮೀಜಿಗಳ ಕುರಿತಾಗಿ ಸಿದ್ಧರಾಮಯ್ಯ ಹೇಳಿಕೆ

ನಾನು ಹಿಜಾಬ್ ಕುರಿತಾಗಿ ಮಾತನಾಡಿಲ್ಲ, ದುಪ್ಪಟ್ಟಾ ಬಗ್ಗೆ ಹೇಳಿದ್ದೇನಷ್ಟೇ

ಸ್ವಾಮೀಜಿಗಳಿಗೆ ಅಗೌರವ ತೋರಿಲ್ಲ ಎಂದ ಮಾಜಿ ಸಿಎಂ

state Mar 26, 2022, 8:14 PM IST

no one congress leader reacts after controversial statement by siddaramaiah gowno one congress leader reacts after controversial statement by siddaramaiah gow

ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆಗೆ ತುಟಿ ಪಿಟಿಕ್ ಎನ್ನದ ಕಾಂಗ್ರೆಸ್

ಸ್ವಾಮೀಜಿ ಗಳು ಕೂಡಾ ತಲೆಯ ಮೇಲೆ ವಸ್ತ್ರ ಧರಿಸುವುದಿಲ್ಲವೇ ಎಂದು ಹೇಳಿಕೆ ನೀಡಿ ವಿವಾದದಲ್ಲಿ ಸಿಲುಕಿಕೊಂಡಿರುವ ಸಿದ್ದರಾಮಯ್ಯ ಅವರ ಪರವಾಗಿ ಯಾವೊಬ್ಬ ಕಾಂಗ್ರೆಸ್ ನಾಯಕನೂ ಹೇಳಿಕೆ ನೀಡುತ್ತಿಲ್ಲ.

Politics Mar 26, 2022, 4:41 PM IST

kishkindha Sri Govindananda  saraswati swamiji react on siddaramaiah statement about swamijis dress code  gowkishkindha Sri Govindananda  saraswati swamiji react on siddaramaiah statement about swamijis dress code  gow

ಸಿದ್ದರಾಮಯ್ಯ ಹೇಳಿಕೆಯನ್ನು ಕಟುವಾಗಿ ಖಂಡಿಸಿದ ಕಿಷ್ಕಿಂದ ಸರಸ್ವತಿ ಸ್ವಾಮೀಜಿ

 ಸ್ವಾಮೀಜಿಗಳು ತಲೆಯ ಮೇಲೆ ಧರಿಸುವ ಕೇಸರಿ ವಸ್ತ್ರದ ಬಗ್ಗೆ ಹೇಳಿಕೆ ನೀಡಿದ ಸಿದ್ದರಾಮಯ್ಯ ವಿರುದ್ಧ ಕಿಷ್ಕಿಂದದ  ಶ್ರೀ ಗೋವಿಂದಾನಂದ ಸರಸ್ವತಿ ಸ್ವಾಮೀಜಿ ಖಂಡಿಸಿದ್ದಾರೆ.
 

Udupi Mar 25, 2022, 7:01 PM IST

Siddaramaiah comment on swamijis dress code gow Siddaramaiah comment on swamijis dress code gow

ಮಠಾಧೀಶರ ಉಡುಪಿನ ಬಗ್ಗೆ ಮಾತನಾಡಿ ಇಕ್ಕಟ್ಟಿಗೆ ಸಿಲುಕಿದ ಸಿದ್ದರಾಮಯ್ಯ

 ಮುಸ್ಲಿಂ ಹೆಣ್ಣು ಮಕ್ಕಳು ಶಾಲೆಗೆ ದುಪ್ಪಟ್ಟ ಹಾಕಿದರೆ ತಪ್ಪೇನು ಎಂಬಂತೆ ಮಾತನಾಡಿರುವ ಸಿದ್ದರಾಮಯ್ಯ ಇದನ್ನು ಸಮರ್ಥಿಸುವ ಭರದಲ್ಲಿ ಸಿದ್ದು ಮಠಾಧೀಶರ ಉಡುಪಿನ ಬಗ್ಗೆ ಮಾತನಾಡಿದ ವಿವಾದ ಮೈ ಮೇಲೆ ಎಳೆದುಕೊಂಡಿದ್ದಾರೆ. 

Karnataka Districts Mar 25, 2022, 4:51 PM IST

As long as there are Swamijis, caste system never End  Says  BL Venu  snrAs long as there are Swamijis, caste system never End  Says  BL Venu  snr

Indian Cast System : ಸ್ವಾಮೀಜಿಗಳಿರುವವರೆಗೆ ಜಾತಿ ಹೋಗದು: ವೇಣು

  •  ಸ್ವಾಮೀಜಿಗಳಿರುವವರೆಗೆ ಜಾತಿ ಹೋಗದು: ವೇಣು
  •  ಸರ್ಕಾರವನ್ನೇ ಅಲುಗಾಡಿಸುವ ಮಟ್ಟಕ್ಕೆ ಮಠಾಧೀಶರು ಬೆಳೆದಿದ್ದಾರೆ: ಹಿರಿಯ ಸಾಹಿತಿ

state Dec 27, 2021, 7:57 AM IST

union home minuster amith Shah meets Swamijis in Haridwar snrunion home minuster amith Shah meets Swamijis in Haridwar snr

ಚುಂಚಶ್ರೀ ಸೇರಿ ಹಲವು ಸಂತರ ಜೊತೆ ಅಮಿತ್‌ ಶಾ ಸಭೆ

  •   ಚುಂಚಶ್ರೀ ಸೇರಿ ಹಲವು ಸಂತರ ಜೊತೆ ಅಮಿತ್‌ ಶಾ ಸಭೆ ಚರ್ಚೆ
  • ಉತ್ತರಾಖಂಡ ರಾಜ್ಯದ ಹರಿದ್ವಾರದ ಆಚಾರ್ಯ ಮಹಾಸಭಾದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಉಪಸ್ಥಿತಿಯಲ್ಲಿ ರಾಷ್ಟ್ರದ ಪ್ರಮುಖ ಸಾಧು-ಸಂತರು ಭಾಗವಹಿಸಿ ಚರ್ಚೆ 

India Nov 1, 2021, 8:15 AM IST

Swamijis Request to Government for Name it Anubhava Mantap to New Parliament grgSwamijis Request to Government for Name it Anubhava Mantap to New Parliament grg

'ನೂತ​ನ ಸಂಸತ್‌ ಭವನಕ್ಕೆ ಅನುಭವ ಮಂಟಪ ಹೆಸರಿಡಿ'

ಬೆಳಗಾವಿ ರೈಲ್ವೆ ನಿಲ್ದಾಣಕ್ಕೆ ನಾಗನೂರು ರುದ್ರಾಕ್ಷಿಮಠದ ಲಿಂ.ಶಿವಬಸವ ಸ್ವಾಮೀಜಿ ಹೆಸರು ಹಾಗೂ ನೂತನವಾಗಿ ನಿರ್ಮಿಸುತ್ತಿರುವ ಸಂಸತ್‌ ಭವನದ(New Parliament) ಕಟ್ಟಡಕ್ಕೆ ಅನುಭವ ಮಂಟಪ ಹೆಸರಿಡಬೇಕು ಎಂದು ರಾಜ್ಯದ ಮಠಾಧೀಶರು ಒಕ್ಕೊರಲಿನಿಂದ ಒತ್ತಾಯಿಸಿದ್ದಾರೆ. 
 

Karnataka Districts Oct 2, 2021, 3:35 PM IST

Bagalkot Swamijis Hold Maha Yaga for Betterment of Society Muslims Honors Swamijis hlsBagalkot Swamijis Hold Maha Yaga for Betterment of Society Muslims Honors Swamijis hls
Video Icon

ಬಾಗಲಕೋಟೆ: ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಯ್ತು ಮಹಾಯಾಗ ಹೋಮ

ಮಹಾಮಾರಿ ಕೊರೋನಾ ಸೇರಿದಂತೆ ಜಗತ್ತಿನ ಹಲವು ಸಂಕಷ್ಟಗಳು ಇಂದು ಎದುರಾಗಿರೋ ಬೆನ್ನಲ್ಲೆ ಇವುಗಳ ನಿಗ್ರಹಕ್ಕಾಗಿ ಶಿವಶಕ್ತಿ ಮಹಾಯಜ್ಞವೊಂದನ್ನ ಹಮ್ಮಿಕೊಳ್ಳಲಾಗಿದೆ.

Karnataka Districts Sep 5, 2021, 10:53 AM IST

Karnataka Govt directs siddaganga Shivakumar Swamiji death day January 21 as Dasoha Dina rbjKarnataka Govt directs siddaganga Shivakumar Swamiji death day January 21 as Dasoha Dina rbj

ಶಿವಕುಮಾರ್ ಶ್ರೀ ಲಿಂಗೈಕ್ಯರಾದ ದಿನವನ್ನು 'ದಾಸೋಹ' ದಿನವನ್ನಾಗಿ ಆಚರಿಸಲು ಸುತ್ತೋಲೆ

* ಶಿವಕುಮಾರ್ ಸ್ವಾಮೀಜಿ ಲಿಂಗೈಕೈರಾದ ದಿನವನ್ನ ದಾಸೋಹದ ದಿನ ಎಂದು ಅಚರಿಸಲು ಸರ್ಕಾರ ತೀರ್ಮಾನ
* ದಾಸೋಹ ದಿನದ ರೂಪರೇಷೆಗಳನ್ನ ತಯಾರಿಸಿ ಕಾರ್ಯಕ್ರಮ ಜಾರಿಗೊಳಿಸಲು ಸೂಚನೆ
* ದಾಸೋಹ ದಿನ ಆಚರಣೆ ಮಾಡ್ತೀನಿ ಎಂದು ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಘೋಷಣೆ ಮಾಡಿದ್ದರು..

state Sep 3, 2021, 7:45 PM IST

Swamijis Offers Bagina to Tungabhadra Dam in Hosapete grgSwamijis Offers Bagina to Tungabhadra Dam in Hosapete grg

ಹೊಸಪೇಟೆ: ತುಂಗಭದ್ರೆಗೆ ಮಠಾಧೀಶರಿಂದ ಬಾಗಿನ ಅರ್ಪಣೆ

ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಮಠಾಧೀಶರು ಮತ್ತು ತುಂಗಭದ್ರಾ ರೈತ ಸಂಘದ ಪದಾಧಿಕಾರಿಗಳು ತುಂಗಭದ್ರಾ ಜಲಾಶಯಕ್ಕೆ ಬುಧವಾರ ಬಾಗಿನ ಅರ್ಪಿಸಿದ್ದಾರೆ.
 

Karnataka Districts Aug 5, 2021, 9:07 AM IST

Dattavani Sachchidananda Swamijis discourse on Anjaneya dplDattavani Sachchidananda Swamijis discourse on Anjaneya dpl
Video Icon

ಶ್ರೀರಾಮನ ಬಂಟ ಹನುಮಂತನ ಭಕ್ತಿ ಪ್ರಧಾನ್ಯ ಭಜನೆಗಳಿವು

ರಾಮಾಯಣದಲ್ಲಿ ಶ್ರೀ ಹನುಮಂತನ ಪಾತ್ರ ಬಹಳ ಮಹತ್ವದ್ದು. ಶ್ರೀರಾಮನ ಬಂಟನಾಗಿದ್ದು, ಸೀತಾಮಾತೆಗೂ ಪ್ರಿಯನಾಗಿರುತ್ತಾನೆ ಹನುಮಂತ. ಲಂಕಾ ದಹನದಲ್ಲಿ ಪ್ರಮುಖ ಪಾತ್ರ ವಹಿಸುವ ಹನುಮಂತಹ ಮಹಾ ಮಹಿಮೆಗಳನ್ನು ಇಂದಿಗೂ ಜನ ಕೊಂಡಾಡುತ್ತಾರೆ. ಹನುಮಂತನ ನಿಷ್ಠೆ, ಸ್ವಾಮಿ ಭಕ್ತಿ ಆದರ್ಶನೀಯವಾಗಿದೆ.

Astrology Jul 31, 2021, 9:19 AM IST

Swamijis Demand For DCM post For KS Eshwarappa snrSwamijis Demand For DCM post For KS Eshwarappa snr

ಈಶ್ವರಪ್ಪಗೆ ಉಪಮುಖ್ಯಮಂತ್ರಿ ಸ್ಥಾನಕ್ಕಾಗಿ ಸ್ವಾಮೀಜಿಗಳ ಪಟ್ಟು

  • ಈಶ್ವರಪ್ಪಗೆ ಉಪಮುಖ್ಯಮಂತ್ರಿ ಸ್ಥಾನಕ್ಕೆ ಸ್ವಾಮೀಜಿಗಳ ಬೇಡಿಕೆ ಶುರು
  • ಪಕ್ಷಕ್ಕಾಗಿ ದುಡಿದಿರುವ ಫಲವಾಗಿ ಸೂಕ್ತ ಸ್ಥಾನ ಕೊಡಲಿ ಎಂದ ಸ್ವಾಮೀಜಿಗಳು
  • ಕೇಂದ್ರದ ನಾಯಕರು ಇದನ್ನು ಗಮನಿಸಬೇಕೆಂದು ಸ್ವಾಮೀಜಿಗಳ ಆಗ್ರಹ

Politics Jul 29, 2021, 12:35 PM IST

Chandrashekhar Shivayogi Rajendra Swamiji Talks Over CM BS Yediyurappa grgChandrashekhar Shivayogi Rajendra Swamiji Talks Over CM BS Yediyurappa grg

'ಬಿಎಸ್‌ವೈ ಕೆಳಗಿಳಿಸಿದರೆ ಹೈಕಮಾಂಡ್‌ಗೆ ತಕ್ಕ ಪಾಠ'

ಬಿ.ಎಸ್‌. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಾವಣೆ ಮಾಡಿದರೆ ಮುಂದಿನ ದಿನಗಳಲ್ಲಿ ಬಿಜೆಪಿ ಹೈಕಮಾಂಡ್‌ಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಹುಬ್ಬಳ್ಳಿಯ ಹೊಸಮಠದ ಶ್ರೀ ಮನ್ನಿರಂಜನ ಜಗದ್ಗುರು ಶ್ರೀ ಚಂದ್ರಶೇಖರ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಎಚ್ಚರಿಸಿದ್ದಾರೆ.
 

Karnataka Districts Jul 26, 2021, 11:19 AM IST