Asianet Suvarna News Asianet Suvarna News
103 results for "

Prashant Kishor

"
Prashant Kishor Plan For Congress To get political power back podPrashant Kishor Plan For Congress To get political power back pod

ಸೋಲಿನ ಸುಳಿಯಲ್ಲಿರುವ ಕಾಂಗ್ರೆಸ್ ಮೇಲೆತ್ತಲು ರಣತಂತ್ರ, ಪಿಕೆ ಪ್ಲಾನ್‌ ಬ್ಲೂಪ್ರಿಂಟ್ ಬಯಲು!

* ಮತ್ತೆ ಹೇಗೆ ಹಿಡಿತ ಸಾಧಿಸಲಿದೆ ಕಾಂಗ್ರೆಸ್? ಪಿಕೆ ಪ್ಲಾನ್‌ ರೆಡಿ

* ಕಾಂಗ್ರೆಸೇತರರಿಗೂ ಸ್ಥಾನ ನೀಡುವ ಬಗ್ಗೆ ಪ್ರಸ್ತಾಪ

* ಹೀಗಿದೆ ಕಾಂಗ್ರೆಸ್ ಉಳಿಸುವ ತಂತ್ರ

India Apr 21, 2022, 11:19 AM IST

Prashant Kishor To Join Congress How the Party Finally Decided To Bring Him In podPrashant Kishor To Join Congress How the Party Finally Decided To Bring Him In pod

ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್‌ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆ?

* ಜನಪತ್ 10' ನಿವಾಸದಲ್ಲಿ ನಡೆದ ಸಭೆಯಲ್ಲಿ ಪಿಕೆ ಕಾಂಗ್ರೆಸ್‌ ಸೇರುವ ಮಾತು

* ರಾಷ್ಟ್ರ ರಾಜಕಾರಣದಲ್ಲಿ ಹೊಸದಾಗಿ ಎಬ್ಬಿಸಿರುವ ರಾಜಕೀಯ ಬಿರುಗಾಳಿ

* ವಿವಿಧ ರಾಜ್ಯಗಳಲ್ಲಿ ವಿವಿಧ ಪಕ್ಷಕ್ಕೆ ಗೆಲುವಿನ ಸಿಹಿ ಉಣಿಸಿದ್ದ ಪಿಕೆ

India Apr 19, 2022, 5:41 PM IST

Target 400 Seats for Lok Sabha Elections Prashant Kishor To Congress mnj Target 400 Seats for Lok Sabha Elections Prashant Kishor To Congress mnj

400 ಸೀಟಿಗೆ ಸ್ಪರ್ಧಿಸಿ: 2024ರ ಎಲೆಕ್ಷನ್‌ಗೆ ಕಾಂಗ್ರೆಸ್ಸಿಗೆ ಪ್ರಶಾಂತ್‌ ಕಿಶೋರ್‌ ಟಾರ್ಗೆಟ್‌

*ದುರ್ಬಲವಾಗಿರುವೆಡೆ ಮೈತ್ರಿ ಮಾಡಿಕೊಳ್ಳಲು ಸಲಹೆ
*ಸೋನಿಯಾ ಅಂಡ್‌ ಟೀಂಗೆ ತಂತ್ರಗಾರನ ಪ್ರಾತ್ಯಕ್ಷಿಕೆ
*ಪಕ್ಷ ಸೇರಲು ಪ್ರಶಾಂತ್‌ಗೆ ಕಾಂಗ್ರೆಸ್ಸಿಂದ ಆಹ್ವಾನ
*ಚುನಾವಣಾ ತಂತ್ರಗಾರನ ನಡೆ ಬಗ್ಗೆ ಕುತೂಹಲ

India Apr 17, 2022, 7:36 AM IST

Lok sabha election 2024 Congress asked election strategist Prashant Kishor to join party ckmLok sabha election 2024 Congress asked election strategist Prashant Kishor to join party ckm

Election 2024 ಬಿಜೆಪಿ ಮಣಿಸಲು ಭರ್ಜರಿ ಪ್ಲಾನ್, ಶೀಘ್ರದಲ್ಲೇ ಪ್ರಶಾಂತ್ ಕಿಶೋರ್‌ಗೆ ಕಾಂಗ್ರೆಸ್ ಸೇರ್ಪಡೆ!

  • 2024ರ ಚುನಾವಣೆಗೆ ತಯಾರಿ ಆರಂಭಿಸಿದ ಕಾಂಗ್ರೆಸ್
  • ಪಕ್ಷ ಸೇರಲು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್‌ಗೆ ಅಹ್ವಾನ
  • ಕಾಂಗ್ರೆಸ್ ಸೇರಲು ಆಸಕ್ತಿ ತೋರಿದ ಪ್ರಶಾಂತ್ ಕಿಶೋರ್

India Apr 16, 2022, 8:21 PM IST

In Nitish Kumar Surprise Dinner With Prashant Kishor A Message Delivered podIn Nitish Kumar Surprise Dinner With Prashant Kishor A Message Delivered pod

ಮತ್ತೆ ಪ್ರಶಾಂತ್‌ ಕಿಶೋರ್‌ ಜತೆ ನಿತೀಶ್‌ ಭೇಟಿ: ಬಿಜೆಪಿಗೆ ಸಂದೇಶ?

* ಬಿಜೆಪಿಯ ವಿರುದ್ಧ ಕಾಂಗ್ರೆಸ್ಸೇತರ ರಂಗದ ರಚನೆ ಮಾಡಲು ದೀದಿ ಪ್ರಯತ್ನ

* ಮತ್ತೆ ಪ್ರಶಾಂತ್‌ ಕಿಶೋರ್‌ ಜತೆ ನಿತೀಶ್‌ ಭೇಟಿ: ಬಿಜೆಪಿಗೆ ಸಂದೇಶ?

India Feb 20, 2022, 8:32 AM IST

Mamata Banerjee Nephew Rift Grows Prashant Kishor I PAC Caught In Middle podMamata Banerjee Nephew Rift Grows Prashant Kishor I PAC Caught In Middle pod

West Bengal Politics: ಮಮತಾ, ಪ್ರಶಾಂತ್ ಕಿಶೋರ್ ಸಂಬಂಧದಲ್ಲಿ ಬಿರುಕು, ಎಮರ್ಜೆನ್ಸಿ ಮೀಟಿಂಗ್

* 'ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ' ಅಭಿಯಾನದ ಕುರಿತು ಹೊಸ ವಿವಾದ

* ಮಮತಾ ಬ್ಯಾನರ್ಜಿ, ಪ್ರಶಾಂತ್ ಕಿಶೋರ್ ಸಂಬಂಧದಲ್ಲಿ ಬಿರುಕು

* ಎಮರ್ಜೆನ್ಸಿ ಮೀಟಿಂಗ್ ಪಶ್ಚಿಮ ಬಂಗಾಳ ಸಿಎಂ ಮಮತಾ

India Feb 12, 2022, 8:49 AM IST

Rift Between Mamata Banerjee Prashant Kishor Buzz After Civic Poll List podRift Between Mamata Banerjee Prashant Kishor Buzz After Civic Poll List pod

I-PAC VS TMC: ಮಮತಾ, ಪ್ರಶಾಂತ್ ಕಿಶೋರ್ ನಡುವೆ ಬಿರುಕು? ಕಚ್ಚಾಟಕ್ಕೆ ಇದೇನಾ ಕಾರಣ?

* ಪ್ರಶಾಂತ್ ಕಿಶೋರ್, ಮಮತಾ ಮಧ್ಯೆ ಆಂತರಿಕ ಕಚ್ಚಾಟ

* ನಾಗರಿಕ ಸಂಸ್ಥೆಗಳ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಗೆ ಸಂಬಂಧಿಸಿದಂತೆ ಅಸಮಾಧಾನ

* ಕುಂದುಕೊರತೆಗಳನ್ನು ಪರಿಶೀಲಿಸಲು ಸಮಿತಿ ರಚಿಸುತ್ತೇವೆಂದ ಟಿಎಂಸಿ

India Feb 8, 2022, 8:57 AM IST

Possible To Defeat BJP In 2024 Says Election strategist Prashant Kishor podPossible To Defeat BJP In 2024 Says Election strategist Prashant Kishor pod

2024ರಲ್ಲಿ ಬಿಜೆಪಿಯನ್ನು ಸೋಲಿಸುವುದು ಸಾಧ್ಯ, ಆದರೆ..., ಪಿಕೆ ಮಾಸ್ಟರ್‌ ಪ್ಲಾನ್ ರೆಡಿ!

* ವಿಧಾನಸಭಾ ಚುನಾವಣೆಗೂ ಮುನ್ನ ಪ್ರಶಾಂತ್ ಕಿಶೋರ್ ಮಹತ್ವದ ಹೇಳಿಕೆ

* 2024 ರಲ್ಲಿ ಬಿಜೆಪಿಯನ್ನು ಸೋಲಿಸುವ ಪ್ರತಿಪಕ್ಷವನ್ನು ನಿರ್ಮಿಸಲು ಪಿಕೆ ಸಿದ್ಧತೆ

India Jan 25, 2022, 8:58 AM IST

Partnership With Prashant Kishor Fell Through Because Priyanka Gandhi podPartnership With Prashant Kishor Fell Through Because Priyanka Gandhi pod

Assembly Elections: ಪಿಕೆ ಜೊತೆ ಮಾತುಕತೆ ವಿಫಲಗೊಂಡಿದ್ದೇಕೆ? ಗುಟ್ಟು ಬಿಚ್ಚಿಟ್ಟ ಪ್ರಿಯಾಂಕಾ

* ಪ್ರಶಾಂತ್ ಕಿಶೋರ್ ಜೊತೆ ಮುರಿದು ಬಿದ್ದ ಕಾಂಗ್ರೆಸ್ ಮಾತುಕತೆ

* ಮಾತುಕತೆ ಅರ್ಧದಲ್ಲೇ ನಿಂತಿದ್ದೇಕೆ?

* ವಾಸ್ತವ ವಿಚಾರ ಬಹಿರಂಗಪಡಿಸಿದ ಪ್ರಿಯಾಂಕಾ ಗಾಂಧಿ

India Jan 22, 2022, 9:32 AM IST

Trinamool Congress Prashant Kishor is one team will continue to be in future says Mamata party podTrinamool Congress Prashant Kishor is one team will continue to be in future says Mamata party pod

ಟಿಎಂಸಿ, ಪಿಕೆ ಮಧ್ಯೆ ಹೆಚ್ಚಿದ ಅಂತರ? ಡೆರೆಕ್ ಕಮೆಂಟ್‌ ಬೆನ್ನಲ್ಲೇ ಮಹತ್ವದ ಮಾಹಿತಿ ಕೊಟ್ಟ ದೀದೀ ಪಕ್ಷ!

* ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಪಿಕೆ ಸಹಾಯ ಕೋರಿದ ಮಮತಾ

* ಚುನಾವಣೆಗಳನ್ನು ಗೆದ್ದ ದೀದೀ, ಪಿಕೆ ಮಧ್ಯೆ ಅಂತರ?

* ಎಲ್ಲಾ ವದಂತಿಗಳಿಗೆ ಸ್ಪಷ್ಟನೆ ಕೊಟ್ಟ ಟಿಎಂಸಿ

India Dec 23, 2021, 9:26 PM IST

Anti BJP opposition alliance possible without Congress for 2024 Lok Sabha polls Prashant Kishor podAnti BJP opposition alliance possible without Congress for 2024 Lok Sabha polls Prashant Kishor pod

Lok Sabha Polls: 2024ರ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಪಿಕೆ ಫಾರ್ಮುಲಾ ರೆಡಿ, ಕಾಂಗ್ರೆಸ್‌ಗೂ ಶಾಕ್!

* 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಶಾಕ್ ಕೊಡಲು ಪಿಕೆ ರೆಡಿ

* ಕಾಂಗ್ರೆಸ್‌ಗೂ ಮನ್ನಣೆ ನಿಡದ ಚುನಾವಣಾ ತಂತ್ರಗಾರ

* ಫಲ ಕೊಡುತ್ತಾ ಪಗ್ರಶಾಂತ್ ಕಿಶೋತರ್ ಫಾರ್ಮುಲಾ

India Dec 12, 2021, 8:46 AM IST

Congress Gandhi leadership row to omicron variant virus top 10 news of December 2 ckmCongress Gandhi leadership row to omicron variant virus top 10 news of December 2 ckm

ಕಾಂಗ್ರೆಸ್‌ಗೆ ಗಾಂಧಿ ನಾಯಕತ್ವದ ಕಂಟಕ, 24 ದೇಶಗಳಿಗೆ ಓಮಿಕ್ರಾನ್ ಆತಂಕ; ಡಿ.2ರ ಟಾಪ್ 10 ಸುದ್ದಿ!

10 ವರ್ಷದಲ್ಲಿ ಶೇ. 90ರಷ್ಟು ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿದೆ ಎಂದು ಪ್ರಶಾಂತ್ ಕಿಶೋರ್ ಕುಟುಕಿದ್ದಾರೆ. ದೆಹಲಿ ಮಾಲಿನ್ಯ ನಿಯಂತ್ರಿಸಲು ದೆಹಲಿ ಸರ್ಕಾರಕ್ಕೆ ಕೋರ್ಟ್ ವಾರ್ನಿಂಗ್ ನೀಡಿದೆ. ಪ್ರಧಾನಿ ಮೋದಿ ಚಂಡಮಾರುತ ಪರಿಸ್ಥಿತಿ ಕುರಿತು ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಮಥುರಾ ದೇಗುಲ ನಿರ್ಮಾಣಕ್ಕೆ ಯುಪಿ ಸರ್ಕಾರ ಸಿದ್ಧತೆ, ಸಿನಿ ರಂಗಕ್ಕೆ ದಿವ್ಯ ಉರುಡುಗ ಸೇರಿದಂತೆ ಡಿಸೆಂಬರ್ 2ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

India Dec 2, 2021, 4:39 PM IST

Congress leadership not divine right of an individual Prashant Kishor targets Rahul Gandhi again podCongress leadership not divine right of an individual Prashant Kishor targets Rahul Gandhi again pod

Congress VS TMC: 10 ವರ್ಷದಲ್ಲಿ ಶೇ. 90ರಷ್ಟು ಚುನಾವಣೆಯಲ್ಲಿ ಸೋಲು: ಕಾಂಗ್ರೆಸ್‌ಗೆ ಪ್ರಶಾಂತ್ ಕಿಶೋರ್ ಕ್ಲಾಸ್!

* ಕಾಂಗ್ರೆಸ್‌ ನಾಯಕತ್ವ ಸ್ಪಷ್ಟವಾಗಿ ನಿರಾಕರಿಸಿದ ಮಮತಾ ಬ್ಯಾನರ್ಜಿ

* ದೀದೀ ಬೆನ್ನಲ್ಲೇ ಕಾಂಗ್ರೆಸ್‌ಗೆ ಪ್ರಶಾಂತ್ ಕಿಶೋರ್ ಕ್ಲಾಸ್

* 10 ವರ್ಷದಲ್ಲಿ ಶೇ. 90ರಷ್ಟು ಚುನಾವಣೆಯಲ್ಲಿ ಸೋಲು, ನಾಯಕತ್ವದ ಬಗ್ಗೆ ಪ್ರಶ್ನೆ ಎತ್ತಿದ ಪಿಕೆ

India Dec 2, 2021, 4:05 PM IST

Prashant Kishors team has employed some BJP workers to work for TMC for Rs 13000 per month Said Tathagata Roy mnjPrashant Kishors team has employed some BJP workers to work for TMC for Rs 13000 per month Said Tathagata Roy mnj

Tathagata Roy Tweet: ಬಿಜೆಪಿ ಕಾರ್ಯಕರ್ತರಿಂದ ತೃಣಮೂಲ ಕಾಂಗ್ರೆಸ್‌ ಪರ ಕೆಲಸ: ತಿಂಗಳಿಗೆ 13,000 ಸಂಬಳ!

*ಬಿಜೆಪಿಯಲ್ಲಿದ್ದುಕೊಂಡೇ ಟಿಎಂಸಿ ಪರ ಕೆಲಸ
*ರಾಜಕೀಯ ತಂತ್ರಗಾರ ಪ್ರಶಾಂತ್‌ ಕಿಶೋರ್‌ರಿಂದ ನೇಮಕ
*ಪಕ್ಷವನ್ನು ಬೆಚ್ಚಿಬೀಳಿಸಿದ ತಥಾಗತ ರಾಯ್  ಟ್ವೀಟ್!‌

India Dec 1, 2021, 12:28 PM IST

Prashant Kishor Again As Trinamool Jolts Congress In Meghalaya Exodus podPrashant Kishor Again As Trinamool Jolts Congress In Meghalaya Exodus pod

Meghalaya Politics: ಕಾಂಗ್ರೆಸ್‌ಗೆ ಟಿಎಂಸಿ ಗುದ್ದು: ಪಿಕೆ ಆಟಕ್ಕೆ ಎಲ್ಲರೂ ಸೈಲೆಂಟ್!

* ಮೇಘಾಲಯದಲ್ಲಿ ಏಕಾಏಕಿ ಬದಲಾಯ್ತು ರಾಜಕೀಯದಾಟ

* ಮಾಜಿ ಸಿಎಂ ಸಂಗ್ಮಾ ಸೇರಿ 12 ಕಾಂಗ್ರೆಸ್‌ ಶಾಸಕರು ಟಿಎಂಸಿಗೆ

* ಒಂದೂ ಸ್ಥಾನ ಗೆದ್ದಿರದ ಮಮತಾರ ಟಿಎಂಸಿ ಈಗ ಅಧಿಕೃತ ವಿಪಕ್ಷ

* ಈ ಬದಲಾವಣೆ ಹಿಂದಿದೆ ಪ್ರಶಾಂತ್ ಕಿಶೋರ್ ಮೆದುಳು

India Nov 25, 2021, 5:35 PM IST