Asianet Suvarna News Asianet Suvarna News
82 results for "

PSL

"
ISRO Launches Oceansat 8 Other Satellites in Latest Successful Launch Details Here sanISRO Launches Oceansat 8 Other Satellites in Latest Successful Launch Details Here san

ISRO Launch: ಎಂಟು ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದ ಇಸ್ರೋ!

ಇಸ್ರೋ ಶನಿವಾರ ಬೆಳಗ್ಗೆ ನಡೆಸಿದ ಯಶಸ್ವಿ ಉಡಾವಣೆಯಲ್ಲಿ 8 ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ. ಇದು ಪಿಎಸ್‌ಎಲ್‌ವಿ-ಎಕ್ಸ್‌ಎಲ್‌ ಮಾದರಿಯ 24ನೇ ಉಡಾವಣೆ ಎನಿಸಿದೆ.
 

SCIENCE Nov 26, 2022, 4:45 PM IST

Isro to launch PSLV-C53 mission tomorrow Heres how you can watch the launch sanIsro to launch PSLV-C53 mission tomorrow Heres how you can watch the launch san

ನಾಳೆ ಪಿಎಸ್ಎಲ್‌ವಿ-ಸಿ53 ಉಡಾವಣೆ ಮಾಡಲಿರುವ ಇಸ್ರೋ, ವೀಕ್ಷಣೆ ಹೇಗೆ?

ಇಸ್ರೋ ಗುರುವಾರ ತನ್ನ ವರ್ಕ್‌ಹಾರ್ಸ್ ಪಿಎಸ್‌ಎಲ್‌ವಿಯಲ್ಲಿ ಮೂರು ಉಪಗ್ರಹಗಳನ್ನು ಗುರುವಾರ ಬಾಹ್ಯಾಕಾಶಕ್ಕೆ ಉಡಾವಣೆ ಮಾಡಲಿದೆ. ಉಡಾವಣೆಯನ್ನು ನೀವು ಹೇಗೆ ವೀಕ್ಷಿಸಬಹುದು ಎನ್ನುವ ವಿವರ ಇಲ್ಲಿದೆ.
 

SCIENCE Jun 29, 2022, 7:18 PM IST

Pakistan Cricket Board Chief Ramiz Raja Wants PSL To Adopt IPL Auction Model kvnPakistan Cricket Board Chief Ramiz Raja Wants PSL To Adopt IPL Auction Model kvn

Ramiz Raja ಯಾರು ಐಪಿಎಲ್‌ನಲ್ಲಿ ಆಡಲು ಹೋಗ್ತಾರೆ ನೋಡೋಣ ಎಂದು ಸವಾಲು ಹಾಕಿದ ಪಿಸಿಬಿ ಅಧ್ಯಕ್ಷ

ಕ್ರಿಕೆಟ್ ಒಂದು ರೀತಿ ಹಣಗಳಿಸುವ ಕ್ರೀಡೆಯಾಗಿದೆ. ನಮ್ಮ ದೇಶದಲ್ಲಿ ಕ್ರಿಕೆಟ್‌ನಿಂದ ಆರ್ಥಿಕತೆ ಹೆಚ್ಚಾದಂತೆ, ನಮ್ಮ ಗೌರವವೂ ಜಾಗತಿಕ ಮಟ್ಟದಲ್ಲಿ ಹೆಚ್ಚಾಗಲಿದೆ. ನಾವು ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯನ್ನು ಐಪಿಎಲ್‌ನಂತೆ ಆಟಗಾರರ ಹರಾಜು ನಡೆಸಿದರೆ, ಆಟಗಾರರು ಪಾಕಿಸ್ತಾನ ಸೂಪರ್‌ ಲೀಗ್‌(ಪಿಎಸ್‌ಎಲ್‌) ಬಿಟ್ಟು ಐಪಿಎಲ್‌ ಆಡಲು ಹೇಗೆ ಹೋಗುತ್ತಾರೆ ನೋಡೋಣ ಎಂದು ರಮೀಜ್ ರಾಜಾ ಸವಾಲು ಹಾಕಿದ್ದಾರೆ. 

Cricket Mar 16, 2022, 11:48 AM IST

PSL Final 2022 Shaheen Afridi becomes youngest captain to win T20 league kvnPSL Final 2022 Shaheen Afridi becomes youngest captain to win T20 league kvn

PSL Final 2022: ಟಿ20 ಲೀಗ್ ಟ್ರೋಫಿ ಗೆದ್ದ ಅತಿಕಿರಿಯ ನಾಯಕ ಶಾಹೀನ್ ಅಫ್ರಿದಿ..!

ಈ ಮೊದಲು ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ ಅತಿಕಿರಿಯ ನಾಯಕ ಎನ್ನುವ ದಾಖಲೆಗೆ ಭಾಜನರಾಗಿದ್ದರು. 2012ರಲ್ಲಿ ನಡೆದ ಬಿಗ್‌ಬ್ಯಾಶ್ ಲೀಗ್ ಟೂರ್ನಿಯಲ್ಲಿ ನಾಯಕರಾಗಿ ಸ್ಟೀವ್ ಸ್ಮಿತ್, ಸಿಡ್ನಿ ಸಿಕ್ಸರ್ಸ್‌ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ್ದರು.

Cricket Feb 28, 2022, 5:27 PM IST

Cricket News Indian Premier League Most popular t20 league But what makes cricketers choose IPL over other T20 global tournaments sanCricket News Indian Premier League Most popular t20 league But what makes cricketers choose IPL over other T20 global tournaments san

IPL Player Salaries : ಐಪಿಎಲ್ ಅಂದ್ರೆ ಸುಮ್ನೆ ಅಲ್ಲ, ಇವ್ರು ಕೊಡೋ ಸ್ಯಾಲರಿ ಮುಂದೆ ಬೇರೆ ಟಿ20 ಲೀಗ್ ಇಲ್ಲ!

ಐಪಿಎಲ್ ಪ್ರತಿ ಪಂದ್ಯಕ್ಕೆ ಆಟಗಾರನೊಬ್ಬನಿಗೆ ಸರಾಸರಿ 2.78 ಕೋಟಿ ವೇತನ
ವಿಶ್ವದ ಯಾವುದೇ ಟಿ20 ಲೀಗ್ ಗಳಲ್ಲೂ ಇಷ್ಟು ಪ್ರಮಾಣದ ವೇತನವಿಲ್ಲ
ವೇತನದ ವಿಚಾರದಲ್ಲಿ ಐಪಿಎಲ್ ಮುಂದೆ ಯಾವ ಲೀಗ್ ಕೂಡ ಸಾಟಿಯಲ್ಲ

Cricket Feb 22, 2022, 9:09 PM IST

Pakistan Pacer Haris Rauf Slaps Teammate Kamran Ghulam On Field During PSL Match kvnPakistan Pacer Haris Rauf Slaps Teammate Kamran Ghulam On Field During PSL Match kvn

PSL 2022: ಕ್ಯಾಚ್ ಬಿಟ್ಟ ಕಮ್ರಾನ್ ಕಪಾಳಕ್ಕೆ ಬಾರಿಸಿದ ಪಾಕ್ ವೇಗಿ ಹ್ಯಾರಿಸ್ ರೌಫ್..!

ಪೇಶಾವರ್ ಝಲ್ಮಿಯ ಇನಿಂಗ್ಸ್‌ ಕೊನೆಯಲ್ಲಿ ವಹಾಬ್ ರಿಯಾಜ್ ಅವರನ್ನು ರನೌಟ್ ಮಾಡುವಲ್ಲಿ ಕಮ್ರಾನ್ ಗುಲಾಮ್‌ ಯಶಸ್ವಿಯಾಗುತ್ತಾರೆ. ಆಗ ವೇಗಿ ಹ್ಯಾರಿಸ್ ರೌಫ್‌, ಗುಲಾಮ್ ಅವರನ್ನು ಅಪ್ಪಿಕೊಂಡು ಅಭಿನಂದನೆ ಸಲ್ಲಿಸುತ್ತಾರೆ. 

Cricket Feb 22, 2022, 3:40 PM IST

ISRO earned millions of dollars, euros from foreign satellite launches anuISRO earned millions of dollars, euros from foreign satellite launches anu

Income From Foreign Satellite:ವಿದೇಶಿ ಉಪಗ್ರಹ ಉಡಾವಣೆಯಿಂದ ಭಾರತಕ್ಕೆ 35 ಮಿಲಿಯನ್ ಡಾಲರ್ ಆದಾಯ

34 ದೇಶಗಳ 342 ವಿದೇಶಿ ಉಪಗ್ರಹಗಳನ್ನು ಸ್ವದೇಶಿ ಉಡಾವಣಾ ವಾಹನಗಳ ಮೂಲಕ ಇಸ್ರೋ ಭೂ ಕಕ್ಷೆಗೆ ಸೇರಿಸಿದೆ. 

BUSINESS Dec 17, 2021, 6:09 PM IST

PCB chief Ramiz Raja hints at Womens PSL eyes on first Asian board to host womens T20 league kvnPCB chief Ramiz Raja hints at Womens PSL eyes on first Asian board to host womens T20 league kvn

ಮಹಿಳಾ ಐಪಿಎಲ್‌ಗೂ ಮುನ್ನ ಪಾಕ್‌ನಲ್ಲಿ ಮಹಿಳಾ ಟಿ20?

‘ಮಹಿಳೆಯರ ಟಿ20 ಲೀಗ್‌ ಆರಂಭಿಸಲಿರುವ ಏಷ್ಯಾದ ಮೊದಲ ದೇಶವಾಗಲಿದ್ದೇವೆ ಎನ್ನುವ ವಿಶ್ವಾಸವಿದೆ. ಅಲ್ಲದೇ, ಮುಂದಿನ ವರ್ಷ ಅಕ್ಟೋಬರ್‌ನಲ್ಲಿ ಪಿಎಸ್‌ಎಲ್‌ ರೀತಿ ಅಂಡರ್‌-19 ಹಂತದಲ್ಲಿ ಲೀಗ್‌ ಆರಂಭಿಸುತ್ತೇವೆ. ವಿಶ್ವದಲ್ಲಿ ಎಲ್ಲೂ ಈ ರೀತಿಯ ಲೀಗ್‌ ಇಲ್ಲ’ ಎಂದು ರಾಜಾ ಹೇಳಿದ್ದಾರೆ. 

Cricket Nov 11, 2021, 7:50 AM IST

Multan Sultans Thrashes Peshawar Zalmi in final and won the maiden PSL title kvnMultan Sultans Thrashes Peshawar Zalmi in final and won the maiden PSL title kvn

ಚೊಚ್ಚಲ ಬಾರಿಗೆ ಮುಲ್ತಾನ್ ಸುಲ್ತಾನ್‌ ಪಿಎಸ್‌ಎಲ್ ಚಾಂಪಿಯನ್‌

ಟಾಸ್ ಸೋತರು ಮೊದಲು ಬ್ಯಾಟ್‌ ಮಾಡಿದ ಮುಲ್ತಾನ್ ಸುಲ್ತಾನ್‌ ಸೋಹೆಬ್ ಮಕ್ಸೂದ್‌ ಅಜೇಯ 65 ರನ್‌ ಹಾಗೂ ರಿಲೇ ರೊಸ್ಸೋ ಸ್ಪೋಟಕ(21 ಎಸೆತ 50 ರನ್) ಬ್ಯಾಟಿಂಗ್‌ ನೆರವಿನಿಂದ 4 ವಿಕೆಟ್ ಕಳೆದುಕೊಂಡು 206 ರನ್‌ ಕಲೆಹಾಕಿತ್ತು. ಈ ಮೂಲಕ 2017ನೇ ಸಾಲಿನ ಪಿಎಸ್‌ಎಲ್‌ ಚಾಂಪಿಯನ್‌ ಪೇಶಾವರ್ ತಂಡಕ್ಕೆ ಕಠಿಣ ಗುರಿ ನೀಡಿತು.

Cricket Jun 25, 2021, 12:09 PM IST

Peshawar Zalmi beats Islamabad United qualifies for fourth PSL final kvnPeshawar Zalmi beats Islamabad United qualifies for fourth PSL final kvn

ಪಿಎಸ್‌ಎಲ್‌: ನಾಲ್ಕನೇ ಬಾರಿಗೆ ಫೈನಲ್‌ಗೇರಿದ ಪೇಶಾವರ್ ಜಲ್ಮಿ

ಮೊದಲು ಬ್ಯಾಟ್ ಮಾಡಿದ್ದ ಇಸ್ಲಾಮಾಬಾದ್‌ ಯುನೈಟೆಡ್ 9 ವಿಕೆಟ್ ಕಳೆದುಕೊಂಡು 174 ರನ್‌ ಕಲೆಹಾಕಿತ್ತು. ಈ ಮೂಲಕ ಇಪೇಶಾವರ್ ಜಲ್ಮಿ ತಂಡಕ್ಕೆ ಗೆಲ್ಲಲು ಸ್ಫರ್ಧಾತ್ಮಕ ಗುರಿ ನೀಡಿತ್ತು. 

Cricket Jun 23, 2021, 2:30 PM IST

Multan Sultans beats Islamabad United qualifies for its maiden PSL final kvnMultan Sultans beats Islamabad United qualifies for its maiden PSL final kvn

ಪಿಎಸ್‌ಎಲ್‌: ಚೊಚ್ಚಲ ಬಾರಿಗೆ ಫೈನಲ್‌ಗೇರಿದ ಮುಲ್ತಾನ್ ಸುಲ್ತಾನ್ಸ್‌

ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮುಗ್ಗರಿಸಿರುವ ಇಸ್ಲಾಮಾಬಾದ್‌ ಯುನೈಟೆಡ್‌ ತಂಡವು ಇಂದು(ಜೂ.22) ನಡೆಯಲಿರುವ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಪೇಶಾವರ್ ಜಲ್ಮಿ ತಂಡವನ್ನು ಎದುರಿಸಲಿದೆ. ಎಲಿಮಿನೇಟರ್‌ ಪಂದ್ಯದಲ್ಲಿ ಕರಾಚಿ ಕಿಂಗ್ಸ್‌ ಎದುರು ಕೇವಲ ಒಂದು ಎಸೆತ ಬಾಕಿ ಇರುವಂತೆಯೇ ಪೇಶಾವರ್ ತಂಡವು ರೋಚಕ ಗೆಲುವು ದಾಖಲಿಸಿದೆ.

Cricket Jun 22, 2021, 4:03 PM IST

PSL 2021 Karachi knocks out Lahore qualifies for playoffs kvnPSL 2021 Karachi knocks out Lahore qualifies for playoffs kvn

ಪಿಎಸ್‌ಎಲ್‌: ಪ್ಲೇ ಆಫ್‌ಗೆ ಲಗ್ಗೆಯಿಟ್ಟ ಕರಾಚಿ ಕಿಂಗ್ಸ್‌

ಕರಾಚಿ ಕಿಂಗ್ಸ್ ಹಾಗೂ ಲಾಹೋರ್ ಖಲಂದರ್ಸ್‌ ತಂಡಗಳೆರಡು ತಲಾ 10 ಅಂಕಗಳನ್ನು ಪಡೆದರೂ, ನೆಟ್‌ ರನ್‌ರೇಟ್ ಆಧಾರದಲ್ಲಿ ಲಾಹೋರ್ ತಂಡವನ್ನು ಹಿಂದಿಕ್ಕಿ ಕರಾಚಿ ಕಿಂಗ್ಸ್‌ ಅಂತಿಮ ನಾಲ್ಕರ ಘಟ್ಟಕ್ಕೆ ಲಗ್ಗೆಯಿಟ್ಟಿದೆ. ಇನ್ನು ಕ್ವೆಟ್ಟಾ ಗ್ಲಾಡಿಯೇಟರ್ಸ್‌ ತಂಡವು ಲೀಗ್ ಹಂತದಲ್ಲಿ 10 ಪಂದ್ಯಗಳನ್ನಾಡಿ ಕೇವಲ 2 ಪಂದ್ಯಗಳಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದೊಂದಿಗೆ ತನ್ನ ಹೋರಾಟ ಅಂತ್ಯಗೊಳಿಸಿತು.

Cricket Jun 21, 2021, 5:34 PM IST

PSL 2021 Lahore Qalandars wicket keeper Batsman Ben Dunk injured kvnPSL 2021 Lahore Qalandars wicket keeper Batsman Ben Dunk injured kvn

ಪಿಎಸ್‌ಎಲ್ 2021: ಬೆನ್‌ ಡಂಕ್‌ಗೆ ಭೀಕರ ಗಾಯ, 7 ಹೊಲಿಗೆ ಹಾಕಿಸಿಕೊಂಡ ವಿಕೆಟ್‌ ಕೀಪರ್

ಬೆನ್ ಡಂಕ್ ಗಾಯದ ಕುರಿತಂತೆ ಖಲಂದರ್ಸ್‌ ಫ್ರಾಂಚೈಸಿ ಸಿಇಒ ಸಮೀನ್ ರಾಣಾ ಪ್ರತಿಕ್ರಿಯೆ ನೀಡಿದ್ದು, ಸದ್ಯ ಬೆನ್ ಡಂಕ್‌ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಜೂನ್ 09ರಂದು ಇಸ್ಲಾಮಾಬಾದ್‌ ಯನೈಟೆಡ್ ವಿರುದ್ದ ಆರಂಭವಾಗಲಿರುವ ಮೊದಲ ಪಂದ್ಯಕ್ಕೆ ಡಂಕ್ ಲಭ್ಯವಾಗುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

Cricket Jun 7, 2021, 12:23 PM IST

T20 World Cup 2021 likely to be held in UAE instead of India Says PCB Chief Ehsan Mani kvnT20 World Cup 2021 likely to be held in UAE instead of India Says PCB Chief Ehsan Mani kvn

ಟಿ20 ವಿಶ್ವಕಪ್ ಭಾರತದಿಂದ ಯುಎಇಗೆ ಸ್ಥಳಾಂತರವಾಗಲಿದೆ: ಪಾಕ್‌ ಕ್ರಿಕೆಟ್ ಮುಖ್ಯಸ್ಥ ಏಹ್ಸಾನ್ ಮಣಿ

ಕಳೆದ ಮೇ.29ರಂದು ಬಿಸಿಸಿಐ ವಿಶೇಷ ಸಾಮಾನ್ಯ ಸಭೆಯನ್ನು ಕರೆದಾಗ ಹಲವು ಊಹಾಪೋಹಗಳು ಹುಟ್ಟಿಕೊಂಡಿದ್ದವು. ಸಭೆಯಲ್ಲಿ ಐಸಿಸಿಗೆ ಬಿಸಿಸಿಐ ಒಂದು ತಿಂಗಳು ಹೆಚ್ಚುವರಿಯಾಗಿ ಕಾಲಾವಕಾಶ ನೀಡಬೇಕು ಎಂದು ಮನವಿ ಮನವಿ ಮಾಡಿಕೊಂಡಿತ್ತು. ಈ ಮನವಿಯನ್ನು ಐಸಿಸಿ ಕೂಡಾ ಪುರಸ್ಕರಿಸಿದೆ. ಇದೇ ಜೂನ್ 28ರೊಳಗಾಗಿ ಟಿ20 ವಿಶ್ವಕಪ್ ಆಯೋಜನೆಯ ಕುರಿತಂತೆ ಸ್ಪಷ್ಟ ನಿರ್ಧಾರ ತಿಳಿಸಲು ಬಿಸಿಸಿಐಗೆ ಐಸಿಸಿ ಸೂಚನೆ ನೀಡಿದೆ.
 

Cricket Jun 5, 2021, 5:18 PM IST

Pakistan Star Cricketer Shahid Afridi ruled out of PSL 6 Abu Dhabi leg due to back injury kvnPakistan Star Cricketer Shahid Afridi ruled out of PSL 6 Abu Dhabi leg due to back injury kvn

ಪಿಎಸ್‌ಎಲ್ ಟೂರ್ನಿಯಿಂದ ಹೊರಬಿದ್ದ ಸ್ಪೋಟಕ ಬ್ಯಾಟ್ಸ್‌ಮನ್ ಶಾಹಿದ್ ಅಫ್ರಿದಿ

ಪಾಕಿಸ್ತಾನ ತಂಡದ ಮಾಜಿ ನಾಯಕ ಅಫ್ರಿದಿ ಕರಾಚಿಯಲ್ಲಿ ಅಭ್ಯಾಸ ನಡೆಸುತ್ತಿದ್ದಾಗ ಸೊಂಟ ನೋವು ಕಾಣಿಸಿಕೊಂಡಿದೆ. ಬಳಿಕ ವೈದ್ಯರ ಬಳಿ ಸಮಾಲೋಚಿಸಿದ್ದಾರೆ. ವೈದ್ಯರು ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ ಎಂದು ವರದಿಯಾಗಿದೆ.

Cricket May 25, 2021, 4:49 PM IST