ಮಹಾದೇವ್ ಆನ್ಲೈನ್ ಬೆಟ್ಟಿಂಗ್ ಹಗರಣ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ. ಈ ಹಗರಣದಲ್ಲಿ ಚತ್ತೀಸಘಡ ಸಿಎಂ ಭೂಪೇಶ್ ಬಾಘೆಲ್ ಸುತ್ತ ಸುತ್ತಿಕೊಳ್ಳುತ್ತಿದೆ. ಪ್ರಕರಣ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದ್ದಂತೆ ಕೇಂದ್ರ ಸರ್ಕಾರ ಮಹಾದೇವ್ ಬೆಟ್ಟಿಂಗ್ ಆ್ಯಪ್ ಸೇರಿದಂತೆ 22 ಬೆಟ್ಟಿಂಗ್ ಆ್ಯಪ್ ಬ್ಲಾಕ್ ಮಾಡಿದೆ.
India Nov 5, 2023, 10:09 PM IST
ಮಹಾರಾಷ್ಟ್ರದ ನಾಗ್ಪುರದ ಉದ್ಯಮಿಯೊಬ್ಬರು ಶಂಕಿತ ಬುಕ್ಕಿಯೊಬ್ಬರ ಒತ್ತಾಯದಿಂದ ಆನ್ಲೈನ್ ಜೂಜಾಟ ಆಡಿ ಆರಂಭದಲ್ಲಿ 5 ಕೋಟಿ ರೂ. ಹಣ ಲಾಭ ಗಳಿಸಿದ್ದಾನೆ. ಬಳಿಕ, 58 ಕೋಟಿ ರೂ. ದುಡ್ಡನ್ನು ಕಳೆದುಕೊಂಡಿದ್ದಾರೆ.
CRIME Jul 23, 2023, 1:24 PM IST
ಸೋಮವಾರ ಬೆಳಗ್ಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮಂಡಿಸಿದ್ದ ಗೊತ್ತುವಳಿಯನ್ನು ವಿಧಾನಸಭೆ ಅಂಗೀಕರಿಸಿದ್ದು ಅದರಲ್ಲಿ, ರಾಜ್ಯ ವಿಧಾನಸಭೆ ಅಂಗೀಕರಿಸಿದ ಮಸೂದೆಗಳಿಗೆ ಕಾಲಮಿತಿಯಲ್ಲಿ ಅನುಮೋದನೆ ನೀಡುವಂತೆ ತಮಿಳುನಾಡಿನ ರಾಜ್ಯಪಾಲ ಆರ್.ಎನ್. ರವಿಗೆ ಸಲಹೆ ನೀಡುವಂತೆ ಕೇಂದ್ರ ಮತ್ತು ರಾಷ್ಟ್ರಪತಿಗಳನ್ನು ಕೋರಲಾಗಿತ್ತು.
India Apr 11, 2023, 11:17 AM IST
ರಾಜ್ಯಪಾಲರು ಅಂಕಿತ ಹಾಕದೆ ಮಾಸಾರಂಭದಲ್ಲಿ ವಾಪಸ್ ಕಳುಹಿಸಿದ್ದ ಆನ್ಲೈನ್ ಜೂಜು ನಿಷೇಧಿಸುವ ವಿಧೇಯಕವನ್ನು ತಮಿಳುನಾಡು ವಿಧಾನಸಭೆ ಗುರುವಾರ ಮತ್ತೊಮ್ಮೆ ಸರ್ವಾನುಮತದಿಂದ ಅಂಗೀಕರಿಸಿದೆ.
India Mar 24, 2023, 6:30 AM IST
* ಟೀವಿ, ಮುದ್ರಣ, ಡಿಜಿಟಲ್ ಮಾಧ್ಯಮಗಳಿಗೆ ಕೇಂದ್ರ ಮನವಿ
* ಈ ಜಾಹೀರಾತುಗಳು ಆರ್ಥಿಕ ಪರಿಣಾಮ ಬೀರುತ್ತಿವೆ
* ಕೇಂದ್ರದ ಕಾಯ್ದೆಗಳಿಗೆ ವಿರುದ್ಧವಾಗಿವೆ
* ವಾರ್ತಾ ಸಚಿವಾಲಯದಿಂದ ಸಲಹಾವಳಿ ಬಿಡುಗಡೆ
India Jun 14, 2022, 8:35 AM IST
ಹಲವು ಆಮಿಷ ಹಾಗೂ ಒತ್ತಡಗಳು ಬಂದರೂ ಯಾವುದಕ್ಕೂ ಮಣಿಯದೆ ಆನ್ಲೈನ್ ಜೂಜು ನಿಷೇಧ ಮಾಡುವ ಕಾನೂನು ತಿದ್ದುಪಡಿ ವಿಧೇಯಕ ಜಾರಿಗೆ ತಂದರೂ ನ್ಯಾಯಾಲಯ ಮತ್ತೆ ಆನ್ಲೈನ್ ಜೂಜಿಗೆ ಅವಕಾಶ ಕಲ್ಪಿಸಿದೆ. ಹೀಗಾಗಿ ಆನ್ಲೈನ್ ಜೂಜು ನಿಷೇಧಿಸಲು ನಮ್ಮ ಕೈಯಲ್ಲಿ ಸಾಧ್ಯವಾಗಲಿಲ್ಲ.
Karnataka Districts Mar 15, 2022, 4:01 AM IST
ಆರಂಭದಲ್ಲಿ ಮನರಂಜನೆ ಎನಿಸುವ ಜೂಜಾಟ ನಂತ್ರ ಚಟವಾಗುತ್ತದೆ. ಮನುಷ್ಯನನ್ನು ಬೀದಿಗೆ ತಂದು ನಿಲ್ಲಿಸಬಲ್ಲ ಈ ಜೂಜಾಟ ವ್ಯಸನ ಕಣ್ಣಿಗೆ ಕಾಣುವುದಿಲ್ಲ. ಆದ್ರೆ ಒಳಗಿಂದಲೇ ಮನುಷ್ಯನ ಮೆದುಳನ್ನು ತಿನ್ನುತ್ತದೆ.
Health Feb 21, 2022, 12:39 PM IST
* ಆನ್ಲೈನ್ ಜೂಜು ಆ್ಯಪ್ ಡ್ರೀಮ್-11 ಬಂದ್
* ಬೆಂಗಳೂರಲ್ಲಿ ಕೇಸ್ ಬೆನ್ನಲ್ಲೇ ಸೇವೆ ಸ್ಥಗಿತ
* ದೇಶದ ನಂ.1 ಗೇಮಿಂಗ್ ಆ್ಯಪ್ ಇನ್ನು ಕರ್ನಾಟಕದಲ್ಲಿ ಸಿಗದು
state Oct 11, 2021, 7:47 AM IST
ಕ್ರಿಕೆಟ್ ಸೇರಿದಂತೆ ಹಲವು ಆಟಗಳ ಮೇಲೆ ನಿಮ್ಮ ಇಷ್ಟದ ಪ್ಲೇಯರ್ ಆಯ್ಕೆ ಮಾಡಿಕೊಂಡು ಪಾಯಿಂಟ್ ಗಳಿಸಬಹುದಿತ್ತು. ಆದರೆ ಈಗ ಎಲ್ಲ ಗೇಮ್ ಗಳಿಗೂ ನಿಷೇಧ ಹೇರಲಾಗಿದೆ. ಕಳೆದ ವಿಧಾನಸಭೆ ಕಲಾಪದ ಸಂದರ್ಭದಲ್ಲಿಯೇ ಮಸೂದೆ ಪಾಸಾಗಿತ್ತು.
CRIME Oct 10, 2021, 5:20 PM IST
* ಇಂಥ ನಿರ್ಧಾರ ಏಕಪಕ್ಷೀಯ, ಅಸಾಂವಿಧಾನಿಕ
* ಆನ್ಲೈನ್ ಜೂಜು ನಿಷೇಧ: ಸರ್ಕಾರದ ಅಧಿಸೂಚನೆ ಕೇರಳ ಹೈಕೋರ್ಟಿಂದ ವಜಾ
India Sep 28, 2021, 8:43 AM IST
* ಮೇಲ್ಮನೆಯಲ್ಲಿ ತಡರಾತ್ರಿವರೆಗೂ ಚರ್ಚೆ: ಅಂಗೀಕಾರ
* ಆನ್ಲೈನ್ ಜೂಜಾಟ ನಿಷೇಧ ಮಸೂದೆ ಪಾಸ್
* ಜೂಜಾಡಿ ಸಿಕ್ಕಿಬಿದ್ದರೆ 3 ವರ್ಷ ಜೈಲು, 1 ಲಕ್ಷ ದಂಡ
state Sep 24, 2021, 8:03 AM IST
* ಆನ್ಲೈನ್ ಜೂಜಿನ ನಂತರ ಆಫ್ಲೈನ್ ಜೂಜಿನ ಮೇಲೂ ಸರ್ಕಾರದ ಪ್ರಹಾರ
* ರಾಜ್ಯಾದ್ಯಂತ ಜೂಜು ಅಡ್ಡೆಗಳ ನಿಯಂತ್ರಣಕ್ಕೆ ಕಾಯ್ದೆ ತಿದ್ದುಪಡಿ: ಬೊಮ್ಮಾಯಿ
* ಅರಿವಿಲ್ಲದ ಅಪರಾಧದ ಬದಲು ಉದ್ದೇಶಪೂರ್ವಕ ಅಪರಾಧವೆಂದು ತಿದ್ದುಪಡಿ
state Sep 22, 2021, 7:29 AM IST
ರಾಜ್ಯದಲ್ಲಿ ಆನ್ಲೈನ್ನ ಎಲ್ಲಾ ರೀತಿಯ ಜೂಜು ಹಾಗೂ ಬೆಟ್ಟಿಂಗ್ ನಿಷೇಧಿಸುವ ಮಹತ್ವದ 2021ನೇ ಸಾಲಿನ ಕರ್ನಾಟಕ ಪೊಲೀಸ್ ತಿದ್ದುಪಡಿ ವಿಧೇಯಕವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಿದ್ದಾರೆ.
state Sep 18, 2021, 10:20 AM IST
* ಆನ್ಲೈನ್ ಜೂಜು ನಿಷೇಧ
* ಹೈಕೋರ್ಟ್ ಸೂಚನೆ ಬೆನ್ನಲ್ಲೇ ಸರ್ಕಾರ ಮಹತ್ವದ ತೀರ್ಮಾನ
* ಪೊಲೀಸ್ ಕಾಯ್ದೆ ತಿದ್ದುಪಡಿ ಆನ್ಲೈನ್ ಪಾವತಿ ಮೇಲೂ ನಿಗಾ
state Sep 5, 2021, 7:23 AM IST
ಆನ್ಲೈನ್ ಗ್ಯಾಂಬ್ಲಿಂಗ್ ನಿಷೇಧಿಸುವ ಸಂಬಂಧ ಕರಡು ಮಸೂದೆ ಸಿದ್ಧಪಡಿಸಲಾಗಿದ್ದು, ಸಚಿವ ಸಂಪುಟದ ಅನುಮೋದನೆ ದೊರೆತ ಬಳಿಕ ವಿಧಾನಮಂಡಳದ ಉಭಯ ಸದನಗಳಲ್ಲಿ ಮಂಡಿಸಲಾಗುವುದು ಎಂದು ರಾಜ್ಯ ಸರ್ಕಾರ ಹೈಕೋರ್ಟ್ಗೆ ಮಾಹಿತಿ ನೀಡಿದೆ.
state Jul 9, 2021, 9:34 AM IST