ಕೊರೋನಾದಿಂದಾಗಿ ಭೌತಿಕ ಶಾಲೆಗಳು ನಡೆಯುತ್ತಿಲ್ಲ. ಮನೆಯಲ್ಲಿ ಉಳಿದಿರುವ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ಅನಿವಾರ್ಯವಾಗಿದೆ. ಹಾಗಾಗಿ, ಐದನೇ ಕ್ಲಾಸ್‌ವರೆಗಿನ ಮಕ್ಕಳಿಗೆ ಸ್ಮಾರ್ಟ್‌ಫೋನ್‌ಗಿಂತ ಟ್ಯಾಬ್‌ಗಳನ್ನು ಬಳಸಲು ಪೋಷಕರು ಹೆಚ್ಚು ಇಷ್ಟಪಡುತ್ತಾರೆ. ಆದರೆ, ಯಾವ ರೀತಿಯ ಟ್ಯಾಬ್‌ಗಳನ್ನು ಖರೀದಿಸಬೇಕೆಂಬ ಮಾಹಿತಿ ಇರುವುದಿಲ್ಲ. 15 ಸಾವಿರ ರೂ.ಒಳಗಿನ ಟ್ಯಾಬ್ಲೆಟ್ ಖರೀದಿಸುವುದು ಸೂಕ್ತ.
GADGET Jul 15, 2021, 5:01 PM IST
ಕೊರೋನಾ ಆತಂಕದ ಕಾರಣದಿಂದ ಸದ್ಯಕ್ಕೆ ಆನ್‌ಲೈನ್ ಶಿಕ್ಷಣ ಅನಿವಾರ್ಯ ಎನಿಸಿದೆ. ಆದರೆ, ಜಿಲ್ಲೆಯಲ್ಲಿ ಇನ್ನೂ ಡಿಜಿಟಲ್ ಸಂವಹನದ ಸಾಧನವಿಲ್ಲದ 1ರಿಂದ 10ನೇ ತರಗತಿ ವರೆಗಿನ 16 ಸಾವಿರ ವಿದ್ಯಾರ್ಥಿಗಳಿದ್ದು, ಇವರು ಕಲಿಕೆ ಮುಂದುವರಿಸಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.
Education Jul 15, 2021, 12:49 PM IST
ಕೋವಿಡ್ ಎರಡನೇ ಅಲೆ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಈ ಬಾರಿಯೂ ಶಾಲೆಗಳು ಓಪನ್ ಬಹುತೇಕ ಕಷ್ಟವಾಗಿದೆ. ಹಾಗಾಗಿ, ಕಳೆದ ವರ್ಷದಂತೆ ಈ ವರ್ಷವೂ ಮಕ್ಕಳು ಆನ್‌ಲೈನ್ ಪಾಠ ಕೇಳಬೇಕಾಗುತ್ತದೆ. ಆದರೆ, ಲಡಾಕ್‌ನಲ್ಲಿ 4ಜಿ ನೆಟ್ವರ್ಕ್ ಇಲ್ಲ. ಹಾಗಾಗಿ, ಅಲ್ಲಿನ ಮಕ್ಕಳ 4ಜಿ ಸೇವೆ ಒದಗಿಸಬೇಕು ಎಂಬ ಮನವಿ ವೈರಲ್ ಆಗಿದೆ.
Education May 29, 2021, 4:40 PM IST
Education Oct 29, 2020, 2:39 PM IST
ಆನ್ಲೈನ್ ಶಿಕ್ಷಣ ಮಾರ್ಗಸೂಚಿಗೆ ಸಂಬಂಧಿಸಿದಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ , ಸುರೇಶ್ ಕುಮಾರ್ ಅವರು ಮಹತ್ವದ ಸುತ್ತೋಲೆ ಹೊರಡಿಸಿದ್ದಾರೆ.
Education Oct 21, 2020, 7:00 PM IST
ಪ್ರತಿಯೊಬ್ಬ ವ್ಯಕ್ತಿಯು ತನ್ನ ಕನಸುಗಳನ್ನು ಸಾಧಿಸಲು ಉತ್ತಮ ಶಿಕ್ಷಣವನ್ನು ಪಡೆಯಲು ಬಯಸುತ್ತಾನೆ. ಉತ್ತಮ ಶಿಕ್ಷಣ ಪಡೆಯಲು ಉತ್ತಮ ಶಿಕ್ಷಣ ಸಂಸ್ಥೆ ಸೇರ ಬಯಸುವ ವಿದ್ಯಾರ್ಥಿಗಳಲ್ಲಿ ಕೆಲವೇ ಕೆಲವು ಅತ್ಯುತ್ತಮ ಮೆರಿಟ್ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಶಿಕ್ಷಣ ಸೌಲಭ್ಯ ಸಿಕ್ಕರೆ ಉಳಿದ ಪ್ರತಿಭಾನ್ವಿತರಿಗೆ ತಮ್ಮ ಕನಸು ನನಸು ಮಾಡಲು ಭಾರಿ ಶುಲ್ಕ ತೆರಬೇಕಾಗುತ್ತದೆ. ಇದರಿಂದ ಎಷ್ಟೋ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಅರ್ಧದಲ್ಲಿ ಬಿಡುತ್ತಾರೆ ಮತ್ತು ಬ್ಲೂ ಕಾಲರ್ ಕೆಲಸಗಳನ್ನು ಹುಡುಕಿ ತಮ್ಮ ಮೂಲ ಉದ್ದೇಶಗಳನ್ನು ಪೂರೈಸುತ್ತಾರೆ.
Education Oct 10, 2020, 3:56 PM IST
ಶಾಲೆಗಳು ಆರಂಭವಾಗುವುದು ಇನ್ನೂ ಅನುಮಾನ. ಈ ಸಂದರ್ಭದಲ್ಲಿ ಆನ್‌ಲೈನ್ ತರಗತಿಗಳು ಪರ್ಯಾಯವಾಗುತ್ತಿವೆ. ಈ ಆನ್‌ಲೈನ್ ತರಗತಿಗಳನ್ನು ಯಶಸ್ಸುಗೊಳಿಸುವುದು ಹೇಗೆ? ಮಕ್ಕಳಿಗೆ ಅದರ ಮೇಲೆ ಆಸಕ್ತಿ ಮೂಡಿಸುವುದು ಹೇಗೆ?
Education Oct 6, 2020, 5:10 PM IST
ಕೊರೋನಾ ಕಾರಣದಿಂದಾಗಿ ದೇಶದಲ್ಲಿ ಕಳೆದ ಆರು ತಿಂಗಳಿಂದ ಶಾಲೆಗಳು ಬಂದ್ ಆಗಿವೆ. ಮಕ್ಕಳಿಗೆ ಆನ್ಲೈನ್ ನಲ್ಲಿ ಪಾಠವನ್ನು ಹೇಳಲಾಗ್ತಿದೆ. ಆದ್ರೆ ಆನ್ಲೈನ್ ಕ್ಲಾಸ್ ನಲ್ಲಿ ಅನೇಕ ಯಡವಟ್ಟುಗಳು ನಡೆಯುತ್ತಲೇ ಇವೆ.
Education Sep 15, 2020, 3:01 PM IST
ಉಚಿತ ಡಿಜಿಟಲ್ ಕೌಶಲಗಳ ತರಬೇತಿ ನೀಡಲು ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮದೊಂದಿಗೆ ಐಬಿಎಮ್ ಸಹಯೋಗ ವಿನೂತನ ತಂತ್ರಜ್ಞಾನಗಳು ಹಾಗು ಕಾರ್ಯಸ್ಥಳ ಕೌಶಲಗಳಲ್ಲಿ ಡಿಜಿಟಲ್ ಕಲಿಕೆಗೆ ಭಾರತೀಯ ಯುವಕರಿಗೆ ಪ್ರವೇಶಾವಕಾಶ ಒದಗಿಸಲು ಐಬಿಎಮ್‍ನ ಮುಕ್ತ ಪಿ-ಟೆಕ್ ವೇದಿಕೆ.
Education Jobs Aug 23, 2020, 5:27 PM IST
ಕೊರೋನಾ ವೈರಸ್ ನಿಯಂತ್ರಣಕ್ಕೆ ಬಾರದ ಕಾರಣ ಶಾಲಾ ಕಾಲೇಜುಗಳು ಪ್ರಾರಂಭವಾಗಿಲ್ಲ. ಹೀಗಾಗಿ ಶಿಕ್ಷಣ ಇಲಾಖೆ ಆನ್‌ಲೈನ್ ಮೂಲಕ ವಿದ್ಯಾರ್ಥಿಗಳಿಗೆ ತರಗತಿ ಆರಂಭಿಸಿದೆ. ಆದರೆ ಆನ್‌ಲೈನ್ ತರಗತಿ ಕೆಲ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದ್ದರೆ, ಬಹುತೇಕ ವಿದ್ಯಾರ್ಥಿಗಳು ಸಮಸ್ಯೆಯನ್ನೇ ಎದುರಿಸಿದ್ದಾರೆ. ಇದು ಶಿಕ್ಷಣ ಇಲಾಖೆ ಹಾಗೂ ಶಿಕ್ಷಣ ಸಂಸ್ಥೆಗಳು ಜಂಟಿಯಾಗಿ ನಡೆಸಿದ ಸಮೀಕ್ಷೆಯಲ್ಲಿ ಬಯಲಾಗಿದೆ.
Education Jobs Aug 20, 2020, 6:40 PM IST
ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪ್ಪ ಮರಭಾವಿ ಕುಟುಂಬದವರದ್ದಾಗಿದೆ. ಬಡತನದಲ್ಲಿ ಮಗಳ ಆನ್‌ಲೈನ್ ಓದಿಗೆ ಮೊಬೈಲ್ ಇಲ್ಲ. ಲ್ಯಾಪ್‌ಟಾಪ್ ಇಲ್ಲ. ಟಿವಿಯಂತೂ ಮೊದಲೇ ಇಲ್ಲ. ಈ ಹಿನ್ನಲೆಯಲ್ಲಿ ಈ ಕುಟುಂಬ ಮಕ್ಕಳ ಓದಿಗಾಗಿ ಸರ್ಕಾರದಿಂದ ಸಹಾಯ ಹಸ್ತಚಾಚಿದೆ.
Education Jobs Aug 8, 2020, 7:33 PM IST
ಆನ್ಲೈನ್ ಶಿಕ್ಷಣದಿಂದ ಗ್ರಾಮೀಣ ಪ್ರದೇಶದ ಮಕ್ಕಳಿಗಾಗುತ್ತಿರುವ ಸಮಸ್ಯೆಯನ್ನು ವಿವರಿಸಿ ತಮಗೆ ಆಡಿಯೋ ಸಂದೇಶ ಕಳುಹಿಸಿದ್ದ ಹೊರಳೆ ಗ್ರಾಮದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಆದಶ್ರ್ ಮನೆಗೆ ಸ್ವತಃ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಮಂಗಳವಾರ ಭೇಟಿ ನೀಡಿದ್ದಾರೆ.
Karnataka Districts Aug 5, 2020, 12:37 PM IST
ಆನ್ಲೈನ್ ಶಿಕ್ಷಣಕ್ಕೆ ವ್ಯವಸ್ಥೆ ಇಲ್ಲದೆ ಮಕ್ಕಳು ಕೂಲಿಗೆ!| ಹಾವೇರಿಯಲ್ಲಿ ಟಿವಿ, ಮೊಬೈಲ್, ಇಂಟರ್‌ನೆಟ್ ಇಲ್ಲದೆ ಪಾಲಕರ ಜತೆ ಕೂಲಿ ಕೆಲಸಕ್ಕೆ ವಿದ್ಯಾರ್ಥಿಗಳು| ಹಾವೇರಿಯಲ್ಲಿ ಸರ್ಕಾರಿ ಶಾಲೆಯಲ್ಲಿ 1 ಲಕ್ಷ ಮಕ್ಕಳ ವ್ಯಾಸಂಗ, ಅರ್ಧದಷ್ಟುಮಕ್ಕಳಿಗಿಲ್ಲ ಮೊಬೈಲ್, ಟಿವಿ
state Aug 3, 2020, 7:18 AM IST
ಇಷ್ಟು ಎತ್ತರದ ವಾಟರ್ ಟ್ಯಾಂಕ್ ಏರುವ ವಿದ್ಯಾರ್ಥಿಗಳು ಕೆಲವು ವೇಳೆ ತಲೆ ಸುತ್ತು ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಷ್ಟಾಗಿಯೂ, ಈ ಗ್ರಾಮದಲ್ಲಿ ಕೆಲ ವಿದ್ಯಾರ್ಥಿಗಳ ಬಳಿ ಆನ್‌ಲೈನ್ ಕ್ಲಾಸ್‌ಗೆ ಭಾಗಿಯಾಗಲು ಅಗತ್ಯವಿರುವ ಸ್ಮಾರ್ಟ್‌ಫೋನ್‌ಗಳು ಸಹ ಇಲ್ಲ ಎನ್ನುತ್ತಾರೆ ಗ್ರಾಮಸ್ಥರು
India Aug 1, 2020, 7:44 PM IST
ತಾಳಿ ಬಂತು ತಾಳಿ...ಇದು ಸುವರ್ಣ ನ್ಯೂಸ್ ಬಿಗ್ ಇಂಪ್ಯಾಕ್ಟ್...ಈ ವರದಿಯನ್ನು ನಿಮ್ಮ ಸುವರ್ಣ ನ್ಯೂಸ್ ನಿರಂತರವಾಗಿ ಬಿತ್ತರಿಸಿ ಕೊನೆಗೆ ಮಾರಿದ್ದ ತಾಳಿ ಮರಳಿ ತಾಯಿ ಕೊರಳಿಗೆ ಬಂದಿದೆ.
Karnataka Districts Jul 31, 2020, 7:29 PM IST