ಕಡಿಮೆ ಖರ್ಚಿನಲ್ಲಿ ಉನ್ನತ ಸಂಸ್ಥೆಗಳಿಂದ ಆನ್‌ಲೈನ್ ಶಿಕ್ಷಣ ಪಡೆಯಿರಿ

First Published 10, Oct 2020, 3:56 PM

ಪ್ರತಿಯೊಬ್ಬ ವ್ಯಕ್ತಿಯು ತನ್ನ ಕನಸುಗಳನ್ನು ಸಾಧಿಸಲು ಉತ್ತಮ ಶಿಕ್ಷಣವನ್ನು ಪಡೆಯಲು ಬಯಸುತ್ತಾನೆ. ಉತ್ತಮ ಶಿಕ್ಷಣ ಪಡೆಯಲು ಉತ್ತಮ ಶಿಕ್ಷಣ ಸಂಸ್ಥೆ ಸೇರ ಬಯಸುವ ವಿದ್ಯಾರ್ಥಿಗಳಲ್ಲಿ ಕೆಲವೇ ಕೆಲವು ಅತ್ಯುತ್ತಮ ಮೆರಿಟ್ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಶಿಕ್ಷಣ ಸೌಲಭ್ಯ ಸಿಕ್ಕರೆ ಉಳಿದ ಪ್ರತಿಭಾನ್ವಿತರಿಗೆ ತಮ್ಮ ಕನಸು ನನಸು ಮಾಡಲು ಭಾರಿ ಶುಲ್ಕ ತೆರಬೇಕಾಗುತ್ತದೆ. ಇದರಿಂದ ಎಷ್ಟೋ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಅರ್ಧದಲ್ಲಿ ಬಿಡುತ್ತಾರೆ ಮತ್ತು ಬ್ಲೂ ಕಾಲರ್ ಕೆಲಸಗಳನ್ನು ಹುಡುಕಿ ತಮ್ಮ ಮೂಲ ಉದ್ದೇಶಗಳನ್ನು ಪೂರೈಸುತ್ತಾರೆ.

ಟೆನ್ಶನ್ ಬಿಡಿ... ಇಂದಿನ ಈ ಇಂಟರ್ನೆಟ್ ಯುಗದಲ್ಲಿ, ಪದವಿಗಳನ್ನು ಪಡೆಯಲು ನಾವು ನಿಜವಾಗಿಯೂ ಹೆಚ್ಚು ಖರ್ಚು ಮಾಡಬೇಕೇ? ಆನ್ಲೈನ್ ತರಗತಿಗಳಿಗೆ ಸೇರುವ ಮೂಲಕ ನಾವು ನಮ್ಮ  ಜ್ಞಾನ ದಾಹ ತಣಿಸಬಹುದು. ಹೌದು ಆನ್ಲೈನ್ ತರಗತಿಗಳು ಅಗ್ಗವಾಗಿರುವುದು ಮಾತ್ರವಲ್ಲದೆ ಕೆಲಸ ಮಾಡುವವರಿಗೆ ಅನುಕೂಲಕರವಾಗಿದೆ. ಉಚಿತ ಆನ್ಲೈನ್ ಕೋರ್ಸ್ಗಳನ್ನು ಒದಗಿಸುವ ಅಥವಾ ವಿದ್ಯಾರ್ಥಿಗಳಿಗೆ ಸುಲಭವಾಗಿ ಶಿಕ್ಷಣ ದೊರೆಯುವ ಆನ್ ಲೈನ್ ಕೋರ್ಸ್ ಗಳ ವಿವರ ಇಲ್ಲಿದೆ..

ಎಡೆಕ್ಸ್ ಆರ್ಗ್:

ಈ ವೆಬ್ಸೈಟ್ ಅನ್ನು 2012 ರಲ್ಲಿ ಪ್ರತಿಷ್ಟಿತ ಹಾರ್ವರ್ಡ್ ವಿಶ್ವವಿದ್ಯಾಲಯ ಮತ್ತು ಎಂಐಟಿ ಸ್ಥಾಪಿಸಿದರಿಂದ ಹೆಚ್ಚು ವಿದ್ಯಾರ್ಥಿಗಳು ಇದಕ್ಕೆ ಆದ್ಯತೆ ನೀಡುತ್ತಾರೆ. 90 ವಿಶ್ವವಿದ್ಯಾಲಯಗಳಲ್ಲಿ, ಇದು ಉನ್ನತ ಜಾಗತಿಕ ಶ್ರೇಯಾಂಕಗಳನ್ನು ಒಳಗೊಂಡಿದೆ.

ಅಕಾಡೆಮಿಕ್ ಅರ್ಥ್:

ಈ ವೆಬ್ಸೈಟ್  ಆಕ್ಸ್ಫರ್ಡ್ ವಿಶ್ವವಿದ್ಯಾಲಯ, ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯ ಮತ್ತು ಇತರ ಅನೇಕ ಪ್ರಸಿದ್ಧ ಕಾಲೇಜುಗಳ ಸಹಯೋಗವನ್ನು ಹೊಂದಿದೆ. ವಿದ್ಯಾರ್ಥಿಗಳ ಆಸಕ್ತಿಯ ಮಟ್ಟವನ್ನು ಗಮನದಲ್ಲಿಟ್ಟುಕೊಂಡು ತಯಾರಾದ ಈ  ಪೋರ್ಟಲ್ ಎಲ್ಲಾ ವಿಷಯಗಳಲ್ಲಿ ವೀಡಿಯೊಗಳು ಮತ್ತು ಮಾಹಿತಿಗಳನ್ನು ಹೊಂದಿದೆ.

ಇಂಟರ್ನೆಟ್ ಆರ್ಕೈವ್ :

ಈ ವೆಬ್‌ಸೈಟ್ ಬೇರೆ  ದೊಡ್ಡ ವೆಬ್ ಸೈಟ್ ಗಳಿಂದ ಮಾಹಿತಿಗಳನ್ನು ಸಂಗ್ರಹಿಸುವ ಅಧಿಕೃತ ವೆಬ್ಸೈಟ್ ಆಗಿದೆ. ಉದಾಹರಣೆಗೆ, ಅಮೇರಿಕನ್ ಗ್ರಂಥಾಲಯಗಳು , ಕಾಲೇಜು ಗ್ರಂಥಾಲಯಗಳ ವೆಬ್ ಸೈಟ್ ಗಳೊಂದಿಗೆ ನೇರವಾಗಿ ಲಗತ್ತಿಸಲಾದ ಉಚಿತ ಪುಸ್ತಕದ ಸಂಗ್ರಹವನ್ನು ಒಳಗೊಂಡಿವೆ. ಆದಾಗ್ಯೂ, ಇದು ಕಲಿಕೆಗೆ ಪ್ರವೇಶ ಅಥವಾ ಪ್ರಮಾಣಪತ್ರಗಳನ್ನು ನೀಡುವುದಿಲ್ಲ.

ಬಿಗ್ ಥಿಂಕ್.ಕಾಂ:

ಬಿಗ್ ಥಿಂಕ್ ನಲ್ಲಿ ಶಿಕ್ಷಣ ತಜ್ಞರು ವಿದ್ಯಾರ್ಥಿಗಳಿಗಾಗಿ ಲೇಖನಗಳನ್ನು ಬರೆಯುತ್ತಾರೆ ಮತ್ತು ಟ್ಯುಟೋರಿಯಲ್ ರೆಕಾರ್ಡ್ ಮಾಡುತ್ತಾರೆ, ನಂತರ ವಿಷಯವನ್ನು ವೆಬ್ ಸೈಟ್ ನಲ್ಲಿ ಸಂಪಾದಕೀಯ ತಂಡವು ಮತ್ತಷ್ಟು ಪರಿಷ್ಕರಿಸುತ್ತದೆ, ವಿದ್ಯಾರ್ಥಿಗಳಿಗೆ ಅಧಿಕೃತ ಮಾಹಿತಿಗಳನ್ನು ಸ್ಪಷ್ಟವಾಗಿ ನೀಡುತ್ತದೆ.

ಕೋರ್ಸರ್.ಆರ್ಗ್:

ಇದು ಬಳಕೆದಾರ ಸ್ನೇಹಿ ವೆಬ್ ಸೈಟ್ . ವಿದ್ಯಾರ್ಥಿಗಳು ದೊಡ್ಡ ವಿಶ್ವವಿದ್ಯಾಲಯಗಳು ಮತ್ತು ಶೇರಬಲ್ ಎಲೆಕ್ಟ್ರಾನಿಕ್ ಕೋರ್ಸ್ ಪ್ರಮಾಣಪತ್ರವನ್ನು ಇದರಿಂದ ಪಡೆದುಕೊಳ್ಳಬಹುದು.

ಬ್ರೈಟ್ ಸ್ಟ್ರೋಮ್.ಕಾಂ:

ಇದು ಹೈ ಸ್ಕೂಲ್ ವಿದ್ಯಾರ್ಥಿಗಳಿಗೆ ಅತ್ಯುತ್ತಮ ವೆಬ್ಸೈಟ್ . ಇಲ್ಲಿ ಗಣಿತ, ವಿಜ್ಞಾನ, ಇತಿಹಾಸ ಮತ್ತು ಇತರ ಎಲ್ಲಾ ವಿಷಯಗಳ ಸ್ಟಡಿ ಮೆಟೀರಿಯಲ್  ದೊರೆಯುತ್ತದೆ .  ಸ್ಪರ್ಧಾತ್ಮಕ ಪರೀಕ್ಷೆಗಳ ಮಾದರಿ ಪ್ರಶ್ನೆ ಪತ್ರಿಕೆಗಳು ಇಲ್ಲಿ ಲಭ್ಯವಿದೆ.

ಕಾಸ್ಮೋ ಲರ್ನಿಂಗ್.ಕಾಂ:

ಇತರ ವೆಬ್ಸೈಟ್ ಗಳಂತಲ್ಲದೆ, ಈ ಪೋರ್ಟಲ್ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮತ್ತು ಕೌಶಲ್ಯ ಆಧಾರಿತ ಕಲಿಕೆಯನ್ನು ಒದಗಿಸುತ್ತದೆ. ಪಠ್ಯೇತರ ಮತ್ತು ಶೈಕ್ಷಣಿಕ ವಿಷಯಗಳೆಂದು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಇಲ್ಲಿ ವಿದ್ಯಾರ್ಥಿ ಹೆಚ್ಚಿನ ಮಾಹಿತಿಯನ್ನು ಸಹ ಪಡೆದುಕೊಳ್ಳಬಹುದು.

loader