Asianet Suvarna News Asianet Suvarna News
249 results for "

NCB

"
National Commission of Backward Classes Flags Irregularities Over OBC Status In West Bengal sanNational Commission of Backward Classes Flags Irregularities Over OBC Status In West Bengal san

ಮಮತಾ ಬ್ಯಾನರ್ಜಿ ಮುಸ್ಲಿಂ ಓಲೈಕೆ ಬಹಿರಂಗಪಡಿಸಿದ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ!

ಮೀಸಲಾತಿ ವಿಚಾರದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮುಸ್ಲಿಂ ಮತ ಬ್ಯಾಂಕ್‌ಗಾಗಿ ಹಿಂದೂಗಳಿಗೆ ಹಾನಿ ಮಾಡಿರುವುದು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ (ಎನ್‌ಸಿಬಿಸಿ) ವರದಿಯಿಂದ ಬೆಳಕಿಗೆ ಬಂದಿದೆ. ಮುಸ್ಲಿಮರಿಗೆ ಮಾತ್ರವಲ್ಲದೆ ಬಾಂಗ್ಲಾದೇಶದ ನಿರಾಶ್ರಿತರಿಗೂ ಮಮತಾ ಬ್ಯಾನರ್ಜಿ ಮೀಸಲಾತಿ ನೀಡಿದ್ದಾರೆ.

India Jun 12, 2023, 8:26 PM IST

huge amount of drug stock Seized in the history of the country Selling drugs using cryptocurrency on the darknet akbhuge amount of drug stock Seized in the history of the country Selling drugs using cryptocurrency on the darknet akb

10 ಕೋಟಿ ಮೌಲ್ಯದ 15000 ಎಲ್‌ಎಸ್‌ಡಿ ಮಾತ್ರೆಗಳು ವಶ: ಇತಿಹಾಸದಲ್ಲೇ ಬೃಹತ್‌ ಮೊತ್ತದ ಡ್ರಗ್ಸ್ ಜಪ್ತಿ

ಅತ್ಯಂತ ತೀಕ್ಷ್ಣ ಹಾಗೂ ಮಾರಕ ಡ್ರಗ್ಸ್‌ ಎಂದು ಪರಿಗಣಿತವಾಗುವ ಎಲ್‌ಎಸ್‌ಡಿಯನ್ನು ಡಾರ್ಕ್ನೆಟ್‌ನಲ್ಲಿ ಕ್ರಿಪ್ಟೋಕರೆನ್ಸಿ ಮೂಲಕ ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಭೇದಿಸಿರುವ ಮಾದಕ ವಸ್ತು ನಿಯಂತ್ರಣ ದಳ (ಎನ್‌ಸಿಬಿ), 15000 ಎಲ್‌ಎಸ್‌ಡಿ ಮಾತ್ರೆಗಳನ್ನು ವಶಪಡಿಸಿಕೊಂಡಿದೆ.

CRIME Jun 7, 2023, 8:02 AM IST

Aryan Khan Drugs case Shah Rukh Khan son got free ticket and girls Sameer wankhede NCB officer WhatsApp chats reveals ckmAryan Khan Drugs case Shah Rukh Khan son got free ticket and girls Sameer wankhede NCB officer WhatsApp chats reveals ckm

ಆರ್ಯನ್ ಖಾನ್‌ಗೆ ಸಿಕ್ಕಿತ್ತು ಹೆಣ್ಣು, ಡ್ರಗ್ಸ್ ಫ್ರಿ ಟಿಕೆಟ್ ; ಅಧಿಕಾರಿ ಜೊತೆ ಸಮೀರ್ ನಡೆಸಿದ ಚಾಟ್ ಬಹಿರಂಗ!

ಆರ್ಯನ್ ಖಾನ್‌ಗೆ ಒಟ್ಟು 27 ಲಕ್ಷ ರೂಪಾಯಿ ಮೌಲ್ಯದ ರೇವ್ ಪಾರ್ಟಿ ಟಿಕೆಟ್, ರಾತ್ರಿ ಕಳೆಯಲು ಹುಡುಗಿ, ಡ್ರಗ್ಸ್ ಉಚಿತವಾಗಿ ನೀಡಲಾಗಿತ್ತು. ಈ ಮೂಲಕ ಹಡಗಿನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿಗೆ ಸೆಲೆಬ್ರೆಟಿಗಳನ್ನು ಸೆಳೆಯಲು ಪ್ಲಾನ್ ಮಾಡಲಾಗಿತ್ತು. ಅನ್ನೋ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.
 

India May 19, 2023, 12:41 PM IST

drugs seized in indian ocean worth 25 000 crore largest in value ashdrugs seized in indian ocean worth 25 000 crore largest in value ash

ಕೇರಳದಲ್ಲಿ ಸಿಕ್ಕ ಡ್ರಗ್ಸ್‌ ಮೌಲ್ಯ 12 ಸಾವಿರ ಕೋಟಿ ಅಲ್ಲ ಬರೋಬ್ಬರಿ 25 ಸಾವಿರ ಕೋಟಿ ರೂ: ಎನ್‌ಸಿಬಿ

ಜಪ್ತಿಯಾದ ಡ್ರಗ್ಸ್‌ ಬೆಲೆಯನ್ನು ಪ್ರಾರಂಭದಲ್ಲಿ 12,000 ಕೋಟಿ ರೂ. ಎಂದು ಅಂದಾಜಿಸಲಾಗಿತ್ತಾದರೂ, ವಶಪಡಿಸಿಕೊಳ್ಳಲಾದ ಡ್ರಗ್ಸ್‌ನ ಗುಣಮಟ್ಟ ಪರಿಶೀಲನೆ ಬಳಿಕ ಮಾರುಕಟ್ಟೆಯಲ್ಲಿ ಇದರ ಬೆಲೆ 25,000 ಕೋಟಿ ರೂ.ನಷ್ಟಿದೆ ಎಂಬ ಅಂದಾಜಿಗೆ ಬರಲಾಗಿದೆ.

India May 16, 2023, 8:26 AM IST

drugs worth 12000 crore seized from ship along kerala coast pak man detained ashdrugs worth 12000 crore seized from ship along kerala coast pak man detained ash

ಪಾಕ್‌ನಿಂದ ಸಾಗಿಸುತ್ತಿದ್ದ ಬರೋಬ್ಬರಿ 12 ಸಾವಿರ ಕೋಟಿ ರೂ. ಮೌಲ್ಯದ ಡ್ರಗ್ಸ್‌ ವಶಕ್ಕೆ

ಅಷ್ಘಾನಿಸ್ತಾನದಲ್ಲಿ ಉತ್ಪಾದಿಸಿದ್ದ ಡ್ರಗ್ಸ್‌ ಅನ್ನು ಪಾಕಿಸ್ತಾನ-ಇರಾನ್‌ ಸನಿಹದ ಮಕ್ರಾಮ್‌ ಕರಾವಳಿಯಿಂದ ‘ಮದರ್‌ ಶಿಪ್‌’ ಹೆಸರಿನ ಹಡಗಿನಲ್ಲಿ ಭಾರತ, ಶ್ರೀಲಂಕಾ ಹಾಗೂ ಮಾಲ್ಡೀವ್ಸ್‌ಗೆ ಸಾಗಿಸಲಾಗುತ್ತಿತ್ತು.

India May 14, 2023, 8:31 AM IST

CBI registered case against Narcotics Control Bureau officer Sameer Wankhede, who arrested actor Shah Rukh Khans son Aryan Khan in a drug case akbCBI registered case against Narcotics Control Bureau officer Sameer Wankhede, who arrested actor Shah Rukh Khans son Aryan Khan in a drug case akb

ಶಾರುಖ್‌ ಮಗನ ಬಂಧಿಸಿದ್ದ ಸಮೀರ್‌ ವಾಂಖೇಡೆಗೆ ಸಿಬಿಐ ಬಿಸಿ

ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ನನ್ನು ಡ್ರಗ್ಸ್‌ ಪ್ರಕರಣದಲ್ಲಿ ಬಂಧಿಸಿದ್ದ ಮಾದಕ ವಸ್ತು ನಿಗ್ರಹ ದಳ (ಎನ್‌ಸಿಬಿ) ಅಧಿಕಾರಿ ಸಮೀರ್‌ ವಾಂಖೇಡೆ ವಿರುದ್ಧ ಸಿಬಿಐ ಶುಕ್ರವಾರ ಪ್ರಕರಣ ದಾಖಲಿಸಿಕೊಂಡಿದ್ದು, ಅವರ ಮುಂಬೈ ನಿವಾಸದ ಮೇಲೆ ದಾಳಿ ನಡೆಸಿದೆ.

Cine World May 13, 2023, 9:11 AM IST

Three Young Women Arrested for Taking Drugs during NCB Raid in Bengaluru grgThree Young Women Arrested for Taking Drugs during NCB Raid in Bengaluru grg

ಬೆಂಗಳೂರಿನ ಅಪಾರ್ಟ್‌ಮೆಂಟ್‌ ಮೇಲೆ ಎನ್‌ಸಿಬಿ ದಾಳಿ: ಡ್ರಗ್ ಸೇವನೆ ಮಾಡ್ತಿದ್ದ ಮೂವರು ಯುವತಿಯರು ಅರೆಸ್ಟ್‌

ಮಡಿವಾಳ ಠಾಣಾ ವ್ಯಾಪ್ತಿಯ ಜೋಲೋ ಡೆಸ್ಟಿನಿ ಮ್ಯಾನೇಜಿಂಗ್ ಅಪಾರ್ಟ್‌ಮೆಂಟ್‌ ಮೇಲೆ ಎನ್‌ಸಿಬಿ ಅಧಿಕಾರಿಗಳ ದಾಳಿ 

CRIME Dec 1, 2022, 8:12 AM IST

if a man stares at a woman for 14 seconds or more he can be booked NCIB misleading tweet goes viral akbif a man stares at a woman for 14 seconds or more he can be booked NCIB misleading tweet goes viral akb

ಮಹಿಳೆಯನ್ನು 14 ಸೆಕೆಂಡ್‌ಗಿಂತ ಹೆಚ್ಚು ಗುರಾಯಿಸಿದರೆ ಜೈಲೇ ಗತಿ...!

ಮಹಿಳೆಯನ್ನು 14 ಸೆಕೆಂಡ್‌ಗಿಂತ ಹೆಚ್ಚು ಕಾಲ ಗುರಾಯಿಸಿದರೆ ಅವರನ್ನು ಐಪಿಸಿ ಸೆಕ್ಷನ್ ಅಡಿ ಬಂಧಿಸಲಾಗುವುದು ಎಂದು ರಾಷ್ಟ್ರೀಯ ಅಪರಾಧ ತನಿಖಾ ಸಂಸ್ಥೆ ಎಂಬ ಎನ್‌ಜಿಒ ಒಂದು ಟ್ವಿಟ್ಟರ್‌ನಲ್ಲಿ ಟ್ವಿಟ್ ಮಾಡಿದ್ದು, ಈ ಟ್ವಿಟ್ ಸಾಕಷ್ಟು ವೈರಲ್ ಆಗುವ ಜೊತೆ ಜನರನ್ನು ದಾರಿ ತಪ್ಪಿಸಿದ ಆರೋಪ ಕೇಳಿ ಬಂದಿದೆ.

Woman Nov 28, 2022, 4:15 PM IST

Bharti Singh drug case NCB files chargesheet against comedian  her husband Haarsh LimbachiyaaBharti Singh drug case NCB files chargesheet against comedian  her husband Haarsh Limbachiyaa

DRUG CASE ಭಾರ್ತಿ ಸಿಂಗ್ ಮತ್ತು ಪತಿ ಹರ್ಷ್ ವಿರುದ್ಧ ಗಂಭೀರ ಆರೋಪ, ಸಂಕಷ್ಟದಲ್ಲಿ ಸೆಲೆಬ್ರಿಟಿಗಳು

ಫೇಮಸ್‌ ಹಾಸ್ಯನಟಿ ಭಾರತಿ ಸಿಂಗ್ (Bharti Singh) ಮತ್ತು ಅವರ ಪತಿ ಹರ್ಷ್ ಲಿಂಬಾಚಿಯಾ (Haarsh Limbachiyaa) ಅವರು ತೊಂದರೆಗೆ ಸಿಲುಕಿದ್ದಾರೆಯಲ್ಲಿದ್ದಾರೆ. ಮುಂಬೈ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ 2020 ರ ಡ್ರಗ್ ಪ್ರಕರಣದಲ್ಲಿ ದಂಪತಿಗಳ ವಿರುದ್ಧ 200 ಪುಟಗಳ ಚಾರ್ಜ್‌ಶೀಟ್ ಅನ್ನು ಎನ್‌ಸಿಬಿ ನ್ಯಾಯಾಲಯಕ್ಕೆ ಸಲ್ಲಿಸಿದೆ. ಭಾರ್ತಿ ಮತ್ತು ಹರ್ಷ್ ಅವರನ್ನು ನವೆಂಬರ್ 2020 ರಲ್ಲಿ ಗಾಂಜಾ ಹೊಂದಿದ್ದಕ್ಕಾಗಿ ಎನ್‌ಸಿಬಿ ಬಂಧಿಸಿತ್ತು. ಬಳಿಕ ಆತನಿಗೆ ವಿಶೇಷ  ಮಾದಕ ದ್ರವ್ಯ ನ್ಯಾಯಾಲಯ ಜಾಮೀನು ನೀಡಿತ್ತು.


 

Small Screen Oct 29, 2022, 4:19 PM IST

Heroine worth Rs 200 crore seized by coastal guards off gujarat sea 6 pakistanis arrestedHeroine worth Rs 200 crore seized by coastal guards off gujarat sea 6 pakistanis arrested

Narcotics Busted: ರೂ 200 ಕೋಟಿ ಮೌಲ್ಯದ ಡ್ರಗ್ಸ್‌ ವಶ, ಪಾಕಿಸ್ತಾನದ 6 ಪೆಡ್ಲರ್‌ಗಳ ಬಂಧನ

6 Pakistanis arrested, narcotics worth Rs 200 crore seized: ಗುಜರಾತಿನಲ್ಲಿ ಭಯೋತ್ಪಾದನಾ ನಿಗ್ರಹ ದಳ ಮತ್ತು ಇಂಡಿಯನ್‌ ಕೋಸ್ಟ್‌ ಗಾರ್ಡ್ಸ್‌ ಜಂಟಿ ಕಾರ್ಯಾಚರಣೆ ನಡೆಸಿ ಆರು ಪಾಕಿಸ್ತಾನಿ ಸ್ಮಗ್ಲರ್‌ಗಳನ್ನು ಬಂಧಿಸಿದ್ದಾರೆ. ಇದರ ಜೊತೆಗೆ 200 ಕೋಟಿ ಮೌಲ್ಯದ ಹೆರಾಯಿನ್‌ ವಶಕ್ಕೆ ಪಡೆಯಲಾಗಿದೆ.

India Sep 14, 2022, 1:03 PM IST

mumbai ncb seizes drugs worth 5 crore rupees 3 arrested ashmumbai ncb seizes drugs worth 5 crore rupees 3 arrested ash

88 ಕೆಜಿ ಗಾಂಜಾ ಸೇರಿ 5 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡ ಎನ್‌ಸಿಬಿ: ಮೂವರ ಬಂಧನ

ಮಹಾರಾಷ್ಟ್ರದಲ್ಲಿ ಎನ್‌ಸಿಬಿ ಭರ್ಜರಿ ಬೇಟೆ ನಡೆಸಿದ್ದು, 5 ಕೋಟಿ ರೂ. ಮೌಲ್ಯದ ಡ್ರಗ್ಸ್‌ ಅನ್ನು ವಶಪಡಿಸಿಕೊಂಡಿದೆ. ಅಲ್ಲದೆ, ಮೂವರು ಅಧಿಕಾರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದೂ ತಿಳಿದುಬಂದಿದೆ. 

CRIME Aug 8, 2022, 5:53 PM IST

NCB burns 30000 kg narcotics in virtual presence of home minister Amit Shah gvdNCB burns 30000 kg narcotics in virtual presence of home minister Amit Shah gvd

ಅಮಿತ್‌ ಶಾ ಎದುರು 30 ಸಾವಿರ ಕೇಜಿ ಡ್ರಗ್ಸ್‌ ನಾಶ

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ವರ್ಚುವಲ್‌ ಉಪಸ್ಥಿತಿಯಲ್ಲಿ ದೇಶಾದ್ಯಂತ ಹಲವು ಪ್ರದೇಶದಲ್ಲಿ ಸುಮಾರು 30 ಸಾವಿರ ಕೇಜಿಗೂ ಹೆಚ್ಚು ಜಪ್ತಿ ಮಾಡಲಾದ ಮಾದಕ ವಸ್ತುಗಳನ್ನು ನಾಶಪಡಿಸಲಾಗಿದೆ. 

India Jul 31, 2022, 4:30 AM IST

Sushant Singh case Rhea Chakraborty bought drugs and handed to Sushant Rajput NCB charge sgkSushant Singh case Rhea Chakraborty bought drugs and handed to Sushant Rajput NCB charge sgk

ರಿಯಾ ಚಕ್ರವರ್ತಿ ಡ್ರಗ್ಸ್ ಖರೀದಿಸಿ ಸುಶಾಂತ್‌ಗೆ ಕೊಡುತ್ತಿದ್ದರು; NCB

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿಧನಹೊಂದಿ ಎರಡು ವರ್ಷಗಳಾದರೂ ಸಾವಿನ ಹಿಂದಿನ ನಿಜವಾದ ಕಾರಣವೇನು ಎನ್ನುವುದು ಬಹಿರಂಗವಾಗಿಲ್ಲ. ಇದೀಗ ಎನ್ ಸಿ ಬಿ ಆರೋಪ ಪಟ್ಟಿ ಸಲ್ಲಿಸಿದ್ದು ರಿಯಾ ಚಕ್ರವರ್ತಿ ಆಕೆಯ ಸಹೋದರ ಶೋವಿಕ್ ಚಕ್ರವರ್ತಿ ಸೇರಿದಂತೆ ಇನ್ನು ಕೆಲವು ಆರೋಪಿಗಳಿಂದ ಗಾಂಜಾ ಖರೀದಿಸಿ ನಟ ಸುಶಾಂತ್ ಸಿಂಗ್ ರಜಪೂತ್ ಅವರಿಗೆ ಹಸ್ತಾಂತರಿಸುತ್ತಿದ್ದರು ಎಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ವರದಿ ಮಾಡಿದೆ.
 

Cine World Jul 13, 2022, 12:45 PM IST

NCB files charge sheet against Rhea Chakraborty in Sushant Singh Rajput caseNCB files charge sheet against Rhea Chakraborty in Sushant Singh Rajput case

Sushant Singh Rajput case - ಮತ್ತೆ ಸಂಕಷ್ಟದಲ್ಲಿ ರಿಯಾ ಚಕ್ರವರ್ತಿ

ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput)ಸಾವಿಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದಲ್ಲಿ ನಟಿ ರಿಯಾ ಚಕ್ರವರ್ತಿ (Riya Chakraborty) ಅವರ ಸಹೋದರ ಶೋಭಿಕ್ ಚಕ್ರವರ್ತಿ (Showik Chakraborty) ಮತ್ತು ಇತರರ ವಿರುದ್ಧ ಮುಂಬೈನ ವಿಶೇಷ ನ್ಯಾಯಾಲಯದ ಚಾರ್ಜ್ ಶೀಟ್ ಸಲ್ಲಿಸಿದೆ. ಸುಶಾಂತ್ ಸಿಂಗ್ ರಜಪೂತ್ ಪ್ರಕರಣಕ್ಕೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದಲ್ಲಿ ರಿಯಾ ಚಕ್ರವರ್ತಿ ವಿರುದ್ಧ ನ್ಯಾಯಾಲಯದಲ್ಲಿ ಹಲವು ಆರೋಪಗಳನ್ನು ಹೋರಿಸಿದೆ.
 

Cine World Jun 23, 2022, 5:21 PM IST

NCB Treated Aryan Khan as monsters who are out to destroy society deputy director reveals Shah Rukh Khan concerns ckmNCB Treated Aryan Khan as monsters who are out to destroy society deputy director reveals Shah Rukh Khan concerns ckm

Aryan Khan Case ನನ್ಯಾಗೆ ಈ ಚಿತ್ರಹಿಂಸೆ, NCB ಮುಂದೆ ಅಳಲತ್ತುಕೊಂಡ ಶಾರುಖ್!

  • ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್‌ ಖಾನ್‌ಗೆ ಸಿಕ್ಕಿದೆ ಕ್ಲೀನ್ ಚಿಟ್
  • ಎನ್‌ಸಿಬಿ ವಿಚಾರಣೆ ವೇಳೆ ಭಾವುಕರಾಗಿದ್ದ ಶಾರುಖ್ ಖಾನ್ 
  • ಶಾರುಖ್ ಮಾತು ಬಹಿಂಗಪಡಿಸಿದ NCB ಉಪನಿರ್ದೇಶಕ

Cine World Jun 11, 2022, 7:32 PM IST