Asianet Suvarna News Asianet Suvarna News
39 results for "

Matrimonial

"
Former teacher in Bengaluru held for running honey trap racket using matrimonial site dplFormer teacher in Bengaluru held for running honey trap racket using matrimonial site dpl

ಹನಿಟ್ರ್ಯಾಪ್‌ ಮಾಡಿ 50-60 ಮಂದಿಗೆ ವಂಚಿಸಿದ್ದ ಮಾಜಿ ಶಿಕ್ಷಕಿ ಬಲೆಗೆ

ಮೋಸ ಹೋಗಬೇಡಿ | ಮ್ಯಾಟ್ರಿಮೋನಿಯಲ್‌ನಲ್ಲಿ ಪರಿಚಯಿಸಿಕೊಂಡು ಕೃತ್ಯ | ಹಣ ನೀಡಲು ಒಪ್ಪದಿದ್ದರೆ ಅತ್ಯಾಚಾರ ಕೇಸ್‌ ಹಾಕಿ ಬೆದರಿಕೆ

CRIME Jan 5, 2021, 7:05 AM IST

High Court Grants Divorce On Wife Refusal To Wear SindoorHigh Court Grants Divorce On Wife Refusal To Wear Sindoor

ಕುಂಕುಮ, ಬಳೆ ಧರಿಸದ ಪತ್ನಿಗೆ ವಿಚ್ಛೇದನಕ್ಕೆ ಅರ್ಹ: ಹೈಕೋರ್ಟ್!

 ವಿವಾಹದ ಬಳಿಕವೂ ಮಹಿಳೆ ಸಿಂಧೂರ ಮತ್ತು ಕೈಗೆ ಬಳೆ| ಕುಂಕುಮ, ಬಳೆ ಧರಿಸದ ಪತ್ನಿಗೆ ವಿಚ್ಛೇದನ ನೀಡಲು ಗುವಾಹಟಿ ಹೈಕೋರ್ಟ್‌ ಗ್ರೀನ್‌ ಸಿಗ್ನಲ್‌

India Jul 1, 2020, 10:27 AM IST

ITBP launches matrimonial site to help staff find suitable matchesITBP launches matrimonial site to help staff find suitable matches

ಅವಿವಾಹಿತರಿಗಾಗಿ ವೈವಾಹಿಕ ವೆಬ್‌ಸೈಟ್‌ ಆರಭಿಸಿದ ಐಟಿಬಿಪಿ!

ಅವಿವಾಹಿತರಿಗಾಗಿ ವೈವಾಹಿಕ ವೆಬ್‌ಸೈಟ್‌ ಆರಭಿಸಿದ ಐಟಿಬಿಪಿ| ಐಟಿಬಿಪಿಯಲ್ಲಿದ್ದಾರೆ 2500 ಅವಿವಾಹಿತ ಪುರುಷ ಸಿಬ್ಬಂದಿ

India Dec 16, 2019, 10:34 AM IST

8 things one should take account while uploading photo in matrimonial site8 things one should take account while uploading photo in matrimonial site

ಮ್ಯಾಟ್ರಿಮೋನಿಯಲ್/ಡೇಟಿಂಗ್ ಸೈಟ್‌ನ ಪ್ರೊಫೈಲ್ ಫೋಟೋ ಹೀಗ್ ಹಾಕ್ಬೇಡಿ!

ಕೆಲವೊಮ್ಮೆ ಕೆಲ ವಿಷಯಗಳು ಹೇಗಿರಬಾರದು ಎಂದು ತಿಳಿದರೆ, ಹೇಗಿರಬೇಕು ಎಂಬುದು ತಾನಾಗಿಯೇ ಅರ್ಥವಾಗುತ್ತದೆ. ಹಾಗೆಯೇ, ನಿಮ್ಮ ಮ್ಯಾಟ್ರಿಮೋನಿಯಲ್ ಪ್ರೊಫೈಲ್ ಫೋಟೋ ಹೇಗೆಲ್ಲ ಇರಬಾರದು ಎಂಬುದನ್ನಿಲ್ಲಿ ನೀಡಲಾಗಿದೆ. 
 

LIFESTYLE Jul 29, 2019, 4:00 PM IST

A new matrimonial app using artificial intelligence launchedA new matrimonial app using artificial intelligence launched
Video Icon

ಸಂಗಾತಿಯನ್ನು ಹುಡುಕಲು ಬಂದಿದೆ ಹೊಸ ಆ್ಯಪ್! ಆದ್ರೆ ಇದು ಅಂತಿಂತಹದ್ದಲ್ಲ!

ಬೆಳೆಯುತ್ತಿರುವ ನಗರೀಕರಣ,  ಸಣ್ಣದಾಗುತ್ತಿರುವ ಕುಟುಂಬಗಳು, ಬದಲಾಗುತ್ತಿರುವ ಆದ್ಯತೆಗಳು... ಈ ನಡುವೆ ಮದುವೆಯಾಗಬಯಸುವ ಯುವಕ/ಯುವತಿಯರಿಗೆ ತಮಗೆ ಬೇಕಾದ ಜೀವನ ಸಂಗಾತಿಯನ್ನು ಕಂಡುಹುಡುಕುವುದು ಸುಲಭವಲ್ಲ.

TECHNOLOGY Dec 23, 2018, 6:35 PM IST

Pak Man Answered Matrimonial Site As Indian, Mumbai Woman Caught OnPak Man Answered Matrimonial Site As Indian, Mumbai Woman Caught On

ಲವ್ ಜಿಹಾದ್ ಗೆ ಪಾಕ್ ಇಂಬು?: ಭಾರತೀಯರ ಮಹಿಳೆಯರೇ ಟಾರ್ಗೆಟ್!

ಲವ್ ಜಿಹಾದ್ ಕುರಿತ ಅನೇಕ ಪ್ರಕರಣಗಳನ್ನೆಲ್ಲಾ ನಾವೆಲ್ಲಾ ದಿನನಿತ್ಯವೂ ಕೇಳಿರುತ್ತೇವೆ. ಆದರೆ ಇದೀಗ ಭಾರತದಲ್ಲಿ ಲವ್ ಜಿಹಾದ್ ಗೆ ಇಂಬು ನೀಡಲು ಪಾಕಿಸ್ತಾನ ಕೂಡ ಪ್ರಯತ್ನ ನಡೆಸುತ್ತಿದೆಯೇ ಎಂಬ ಗುಮಾನಿ ಎದ್ದಿದೆ. ಪಾಕ್ ಪ್ರಜೆಯೊಬ್ಬ ತಾನು ಭಾರತೀಯ ಎಂದು ಸುಳ್ಳು ಹೇಳಿ ಮುಂಬೈ ಮೂಲದ ಯುವತಿಯ ಜೊತೆ ಮದುವೆಗೆ ಮುಂದಾಗಿದ್ದ ಆರೋಪ ಕೇಳಿ ಬಂದಿದೆ.

NEWS Jul 19, 2018, 3:25 PM IST

Situation faced by a guy when he went to matrimonial interviewsSituation faced by a guy when he went to matrimonial interviews

ಒಂದು ಹೊಟ್ಟೆಯ ಕಥೆ!

ಮದುವೆ ಪ್ರತಿಯೊಬ್ಬರಿಗೂ ಒಂದು ಪ್ರಮುಖ ಘಟ್ಟ. ಹುಡುಗ-ಹುಡುಗಿ ಇಬ್ಬರಿಗೂ ಹೊಸ ಜೀವನ ಆರಂಭವಾಗುವ ಕಾಲ. ತನ್ನ ಭಾವೀ ಪತ್ನಿ, ಪತಿಯ ಬಗ್ಗೆ ಏನೇನೋ ಕನಸುಗಳು ಇರುತ್ತವೆ. ಹೀಗೆ ಇರಬೇಕು, ಹಾಗೆ ಇರಬೇಕು ಅಂತೆಲ್ಲಾ ಆಸೆಗಳನ್ನು ಇಟ್ಟುಕೊಂಡಿರುತ್ತಾರೆ. ವಧು-ವರಾನ್ವೇಷಣೆ ಸಂದರ್ಭದಲ್ಲಿ ಎದುರಿಸುವ ಸಮಸ್ಯೆಗಳೇನು? 

LIFESTYLE Jun 27, 2018, 5:17 PM IST

This matrimonial site can help you find your soulmate with AI and neuroscienceThis matrimonial site can help you find your soulmate with AI and neuroscience

ಈ ಮ್ಯಾಟ್ರಿಮೋನಿ ನಿಮ್ಮ ಸಂಗಾತಿ ಆಯ್ಕೆಗೆ ಸೂಕ್ತ ತಾಣ

  • ನಿಮ್ಮ ಇಂಟಲಿಜನ್ಸ್ ಗೆ ಅನುಗುಣವಾಗಿ ಸಂಗಾತಿ ಆಯ್ಕೆ ತಂದಿಡುವ ಮ್ಯಾಟ್ರಿಮೋನಿ
  • ಪ್ರಶ್ನೆಗಳ ಸರಣಿಗೆ ಉತ್ತರಿಸಿದಾಗ ನಿಮ್ಮ ಬುದ್ಧಿ ಶಕ್ತಿ ಅಳತೆ 

LIFESTYLE Jun 27, 2018, 3:33 PM IST