Asianet Suvarna News Asianet Suvarna News
22 results for "

Kiran Raj

"
Colors Kannada Kannadathi Kiranj Raj celebrates Under-Privileged vcsColors Kannada Kannadathi Kiranj Raj celebrates Under-Privileged vcs
Video Icon

ಬಡವರ ಜೊತೆ ದೀಪಾವಳಿ ಆಚರಿಸಿದ 'ಕನ್ನಡತಿ' ನಟ ಕಿರಣ್ ರಾಜ್!

ಕನ್ನಡತಿ ಧಾರಾವಾಹಿ ಮೂಲಕ ಜನರ ಪ್ರೀತಿ ಗಳಿಸಿರುವ ನಟ ಕಿರಣ್ ರಾಜ್ ಈ ವರ್ಷ ದೀಪಾವಳಿ ಹಬ್ಬವನ್ನು ಬಡ ಜನಾಂಗದವರ ಜೊತೆ ಆಚರಿಸಿದ್ದಾರೆ. ಪ್ರತಿ ವರ್ಷವೂ ಕಿರಣ್ ರಾಜ್ ಜನರ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾರೆ.

Small Screen Nov 5, 2021, 4:39 PM IST

Kannadathi fame actor Kiran Raj becomes the first Kannada TV actor to trend on Google search dplKannadathi fame actor Kiran Raj becomes the first Kannada TV actor to trend on Google search dpl

ಗೂಗಲ್‌ನಲ್ಲಿ ಟ್ರೆಂಡ್ ಆದ ಕನ್ನಡದ ಮೊದಲ ಕಿರುತೆರೆ ನಟ ಕಿರಣ್ ರಾಜ್

  • ಕನ್ನಡ ಕಿರುತೆರೆ ನಟ ಮೊದಲಬಾರಿಗೆ ಗೂಗಲ್‌ನಲ್ಲಿ ಟ್ರೆಂಡ್
  • ಕನ್ನಡತಿ ಧಾರವಾಹಿಗೆ ಮತ್ತೊಂದು ಹಿರಿಮೆ, ನಟ ಕಿರಣ್ ರಾಜ್ ಟ್ರೆಂಡ್

Small Screen Oct 2, 2021, 11:52 AM IST

colors Kannada serial Kannadathi actor Kiran Raj reveals ups and downs of his lifecolors Kannada serial Kannadathi actor Kiran Raj reveals ups and downs of his life

ಅಂದು ಅವಮಾನಿಸಿದವರು ಇಂದು ನೆನಪಿದ್ದೀನಾ ಅಂದ್ರು- ಕನ್ನಡತಿಯ ಕಿರಣ್‌ ರಾಜ್‌ ಬಿಚ್ಚಿಟ್ಟ ಕತೆ

ಕನ್ನಡತಿ ನಟ ಕಿರಣ್‌ ರಾಜ್‌ ಈಗ ಕಿರುತೆರೆಯ ಹರ್ಷ ಅಂತಲೇ ಎಲ್ಲಾ ಕಡೆ ಫೇಮಸ್‌. ಅಷ್ಟಕ್ಕೂ ಆರಂಭದ ದಿನಗಳಲ್ಲಿ ಅವರಿಗಾದ ಅವಮಾನ ಎಂಥದ್ದು, ಅವರಿಗೆ ಯಾರು ಅವಮಾನ ಮಾಡಿದ್ರು ಅನ್ನೋದನ್ನು ಅವರ ಮಾತಲ್ಲೇ ಕೇಳಿ.

Small Screen Aug 25, 2021, 4:27 PM IST

6 day special Kannada Bigg Boss show with Kiran Raj Akul Balaji6 day special Kannada Bigg Boss show with Kiran Raj Akul Balaji

ಮತ್ತೆ 6 ದಿನದ ಬಿಗ್‌ಬಾಸ್‌ ಶೋ, ಕನ್ನಡತಿಯ ಹರ್ಷ, ಅಕುಲ್‌ ಬಾಲಾಜಿ ಎಂಟ್ರಿ; ಇಲ್ಲೂ ಕಿತ್ತಾಟ, ಫೈಟಿಂಗ್‌ ನಡಿಯುತ್ತಾ!

ಆರು ದಿನಗಳ ಕಾಲ ನಡೆಯೋ ಈ ಶೋನಲ್ಲಿ, ಹಿಂದಿನ ಬಿಗ್ ಬಾಸ್‌ನಲ್ಲಿ ಇದ್ದಂತೆ, ಮನೆಯೊಳಗೆ ಆಟ, ಕಿತ್ತಾಟ, ಮುದ್ದಾಟ ಎಲ್ಲನೂ ಇರುತ್ತಾ, ದೊಡ್ಡ ಬಿಗ್‌ಬಾಸ್ ಶೋ ಥರ ಈ ಶೋ ಸಹ ಜನರ ಮನರಂಜಿಸುತ್ತಾ ಅನ್ನೋ ಪ್ರಶ್ನೆಗಳೆಲ್ಲ ಪ್ರೇಕ್ಷಕರ ಮುಂದಿವೆ.

Small Screen Aug 11, 2021, 1:45 PM IST

Kannadathi fame Kiran Raj Chicken Puliyogare exclusive interview vcsKannadathi fame Kiran Raj Chicken Puliyogare exclusive interview vcs

ಚಿಕನ್‌ ಪುಳಿಯೋಗರೆ ಕಾಲೇಜು ಹುಡುಗರಿಗೆ ಇಷ್ಟವಾಗುತ್ತದೆ: ಕಿರಣ್‌ ರಾಜ್‌

ಜನಪ್ರಿಯ ಸೀರಿಯಲ್‌ ‘ಕನ್ನಡತಿ’ಯ ಹೀರೋ ಕಿರಣ್‌ರಾಜ್‌ ಇದೀಗ ಚಿಕನ್‌ ಪುಳಿಯೋಗರೆ ಸಿನಿಮಾದ ಮೂಲಕ ಹೊಸ ಪ್ರೇಮಕತೆ ಹೇಳಲು ಹೊರಟಿದ್ದಾರೆ. ಮೊದಲ ಸಿನಿಮಾ ರಿಲೀಸ್‌ಗೂ ಮೊದಲೇ ತೆಲುಗಿನ ಎರಡು ಚಿತ್ರಗಳೂ ಸೇರಿ ಆರೇಳು ಸಿನಿಮಾಗಳು ಇವರ ಕೈಯಲ್ಲಿವೆ.

Interviews Jul 30, 2021, 1:50 PM IST

Kannadathi Serial Actor Kiran Raj Gifts his fans on his birthdayKannadathi Serial Actor Kiran Raj Gifts his fans on his birthday

ತಮ್ಮ ಬರ್ತ್‌ ಡೇ ದಿನ ಫ್ಯಾನ್ಸ್‌ಗೆ ಗಿಫ್ಟ್‌ ಕೊಡ್ತಾರಂತೆ ಕನ್ನಡತಿ ಹೀರೋ ಕಿರಣ್‌ರಾಜ್‌!

ಯಾವತ್ತೂ ಕೊಡುವುದರಲ್ಲೇ ಖುಷಿ ಕಾಣುವ ಕಿರಣ್ ರಾಜ್ ತಮ್ಮ ಬರ್ತ್ ಡೇಗೂ ಗಿಫ್ಟ್ ಸ್ವೀಕರಿಸುವ ಬದಲಿಗೆ ಗಿಫ್ಟ್ ನೀಡುವುದಕ್ಕೆ ಮುಂದಾಗಿದ್ದಾರೆ.

Small Screen Jun 24, 2021, 1:25 PM IST

777 Charlie director Kiran Raj exclusive interview vcs777 Charlie director Kiran Raj exclusive interview vcs

ನಿಮ್ಮೆಲ್ಲರ ಮೆಚ್ಚುಗೆ ಪುಟ್ಟ ಚಾರ್ಲಿಗೆ ಅರ್ಪಣೆ: ಕಿರಣ್‌ರಾಜ್

ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಚಿತ್ರದ ಟೀಸರ್ 5 ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಕಂಡಿದೆ. ಐದು ಭಾಷೆಯ ವೀಕ್ಷಕರು ಟೀಸರ್ ನೋಡಿ ಮೆಚ್ಚಿಕೊಂಡಿದ್ದಾರೆ. 777 ಚಾರ್ಲಿ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸುತ್ತಿರುವ ಕಾಸರಗೋಡು ಹುಡುಗ ನಿರ್ದೇಶಕ ಕೆ. ಕಿರಣ್‌ರಾಜ್ ಸಿನಿಮಾ ಕುರಿತು ಆಡಿದ ಮಾತುಗಳು ಇಲ್ಲಿವೆ.

Interviews Jun 12, 2021, 9:23 AM IST

Kannadathi Ranjani Raghavan shares scary experience in Ramoji film city with Kiran Raj Sara vcsKannadathi Ranjani Raghavan shares scary experience in Ramoji film city with Kiran Raj Sara vcs

ಕಿರಣ್ ಮೈಮೇಲೆ 3 ಲಕ್ಷ ಮೌಲ್ಯದ ಚಿನ್ನ; ಗೊತ್ತಿಲ್ಲದ ಗಾಡಿ ಹತ್ತಿ ಭಯದಿಂದ ಒದ್ದಾಡಿದ ರಂಜನಿ!

ರಾಮೋಜಿ ಫಿಲ್ಮ್ ಸಿಟಿಯಿಂದ ಹೋಟೆಲ್‌ಗೆ ಹೋಗುವ ಅವಸರದಲ್ಲಿ ಬೇರೆ ಗಾಡಿ ಹತ್ತಿದ ಭಯದಿಂದ ಒದ್ದಾಡಿದ ರಂಜನಿ, ಕಿರಣ್ ರಾಜ್‌ ಮತ್ತು ಸಾರಾ.
 

Small Screen May 31, 2021, 12:54 PM IST

Kannadathi fame Kiran Raj spends 40 percent salary to help  covid 19 affected vcsKannadathi fame Kiran Raj spends 40 percent salary to help  covid 19 affected vcs

ದುಡಿಮೆಯ ಶೇ.40ರಷ್ಟನ್ನು ದಾನ ಮಾಡುವ ನಟ ಕಿರಣ್‌ರಾಜ್!

ಕನ್ನಡತಿ ಧಾರಾವಾಹಿ ಹೀರೋ ನಟ ಕಿರಣ್‌ರಾಜ್ ತಮ್ಮ ದುಡಿಮೆಯ ಶೇ.40 ಭಾಗವನ್ನು ಬಡವರ ಸಹಾಯಕ್ಕೆ ಮೀಸಲಿಡುತ್ತಾರೆ. ಕೊರೋನಾ ಸಂಕಷ್ಟದಲ್ಲಿ ನಿತ್ಯ ಸಾವಿರಾರು ಜನರಿಗೆ ಊಟ ನೀಡುತ್ತಾರೆ. ಅವರ ಕೆಲವು ಮಾತುಗಳು.

Small Screen May 15, 2021, 1:24 PM IST

Colors Kannada serial Kannadathi Actress Sameekshas interviewColors Kannada serial Kannadathi Actress Sameekshas interview

ಕನ್ನಡತಿಯ ಪ್ರತಿಭೆ `ಪ್ರತಿಮಾ' ಎನ್ನುವ ಸಮೀಕ್ಷಾ..!

`ಕನ್ನಡತಿ' ಧಾರಾವಾಹಿಯಲ್ಲಿ ಪ್ರತಿಮಾ ಎಂದರೆ ಸೌಂದರ್ಯದ ಪ್ರತಿಮೆ. ತಮ್ಮ ಒಲವು ತುಂಬಿದ ಕಂಗಳು, ನಿಷ್ಕಲ್ಮಶ ನಗುವಿನಿಂದ ಸದಾ ಸೆಳೆಯುವ ಈಕೆ ನಮ್ಮದೇ ಅಕ್ಕನೋ, ಅತ್ತಿಗೆಯೋ ಆಗಬಾರದಿತ್ತೇ ಎಂದು ಅಂದುಕೊಂಡವರು ಹಲವರು. ಅಂಥ ಪಾತ್ರಕ್ಕೆ ಜೀವಕೊಟ್ಟ ಸಮೀಕ್ಷಾ ಸುವರ್ಣ ನ್ಯೂಸ್ ಕಾಮ್ ಜೊತೆಗೆ ಮಾತನಾಡಿದ್ದಾರೆ.
 

Interviews Mar 25, 2021, 9:36 AM IST

Kannadathi fame kiran raj gets emotional on majabharatha stage dplKannadathi fame kiran raj gets emotional on majabharatha stage dpl

ಮಧ್ಯಪ್ರದೇಶದಲ್ಲಿ ಬೆಳೆದ ಕಿರಣ್ ರಾಜ್ ಈಗ ಕನ್ನಡತಿಯ ಜನ ಮೆಚ್ಚಿದ ಹೀರೋ

ಮಧ್ಯಪ್ರದೇಶದಲ್ಲೇ ಬೆಳೆದ ಕನ್ನಡತಿ ನಟ ಮಾತನಾಡ್ತಿದ್ದದ್ದು ಹಿಂದಿಯೇ | ಬರೀ ಹಿಂದೆ ಮಾತಾಡ್ತಿದ್ದ ಕಿರಣ್ ರಾಜ್ ಕನ್ನಡತಿಯ ಜನ ಮೆಚ್ಚಿದ ಹೀರೋ | ಮಜಾಭಾರತ ವೇದಿಕೆಯಲ್ಲಿ ಕಣ್ಣೀರಾದ ನಟ

Small Screen Mar 8, 2021, 6:31 PM IST

Colors kannada Kiran raj clarifies rumours about entering the bigg boss reality show vcsColors kannada Kiran raj clarifies rumours about entering the bigg boss reality show vcs

ಕನ್ನಡತಿ ಬಿಟ್ಟು ಎಲ್ಲಿಯೂ ಹೋಗಲ್ಲ; ಬಿಗ್ ಬಾಸ್‌ ಎಂಟ್ರಿ ಬಗ್ಗೆ ಕಿರಣ್ ರಾಜ್‌ ಸ್ಪಷ್ಟನೆ!

ಕನ್ನಡತಿ ಪ್ರಮುಖ ಪಾತ್ರಧಾರಿ ಕಿರಣ್ ರಾಜ್‌ ಬಿಗ್ ಬಾಸ್‌ ಮನೆ ಪ್ರವೇಶಿಸುವ ಬಗ್ಗೆ ಖಾಸಗಿ ಮಾಧ್ಯಮವೊಂದಕ್ಕೆ ಸ್ಪಷ್ಟನೆ ನೀಡಿದ್ದಾರೆ.

Small Screen Feb 28, 2021, 3:12 PM IST

Kannadathi actor Harsha gets emotional after receiving heart touching letter from his mom dplKannadathi actor Harsha gets emotional after receiving heart touching letter from his mom dpl

ಕನ್ನಡತಿ ನಟನಿಗೆ ಬಂತು ರಿಯಲ್ ಅಮ್ಮನ ಪತ್ರ: ಕಣ್ಣೀರಾದ ಹರ್ಷ..!

ಕನ್ನಡತಿ ನಟ ಹರ್ಷನಿಗೆ ಬಂತು ರಿಯಲ್ ಅಮ್ಮನ ಪತ್ರ | ಪತ್ರವನ್ನು ಓದಿ ಹೇಳಿದ್ರು ತೆರೆಯ ಮೇಲಿನ ಅಮ್ಮ | ಕಣ್ಣೀರಾದ ಕಿರಣ್ ರಾಜ್

Cine World Feb 2, 2021, 10:30 AM IST

Kannadathi fame kiran raj fans compare him to Bollywood Actor Sushant Singh dplKannadathi fame kiran raj fans compare him to Bollywood Actor Sushant Singh dpl

ಕನ್ನಡತಿ ನಟ ಹರ್ಷನನ್ನು ಸುಶಾಂತ್‌ಗೆ ಹೋಲಿಸಿದ ಫ್ಯಾನ್ಸ್

ಜನಪ್ರಿಯ ಧಾರವಾಹಿ ಕನ್ನಡತಿಯ ನಟ ಹರ್ಷ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್‌ನಂತೆ ಎಂದಿದ್ದಾರೆ ಫ್ಯಾನ್ಸ್. ಕಾರಣ ಏನು..?

Small Screen Jan 30, 2021, 10:17 AM IST

Harsha and Bhuvi sleeps on Ammammas lap in Kannadthi serial dplHarsha and Bhuvi sleeps on Ammammas lap in Kannadthi serial dpl

ಅಮ್ಮಮ್ಮನ ಮಡಿಲಲ್ಲಿ ಮಗುವಾದ್ರು ಹರ್ಷ-ಭುವಿ..! ಭಾವುಕರಾಗಿದ್ದೇಕೆ

ಕನ್ನಡತಿ ಧಾರವಾಹಿಯಲ್ಲಿ ಹರ್ಷ ಮತ್ತು ಭುವಿ ಒಂದಾಗುವ ಸಮಯ ಹತ್ತಿರವಾಗಿರುವಂತೆ ಕಾಣುತ್ತದೆ. ತಂದೆಯನ್ನು ಕಳೆದುಕೊಂಡ ಭುವಿ ಅಮ್ಮಮ್ಮನ ಮಡಿಲಲ್ಲಿ ಮಗುವಾಗಿ ಮಲಗಿದ ಕ್ಷಣ ಭಾವುಕವಾಗಿರಲಿದೆ.

Small Screen Jan 30, 2021, 9:44 AM IST