Small Screen

ಕನ್ನಡ ಕಿರುತೆರೆಯಲ್ಲಿ ಇತಿಹಾಸ ಸೃಷ್ಠಿ ಮಾಡಿದ ಕನ್ನಡತಿ ಧಾರಾವಾಹಿ ನಟಿ ರಂಜನಿ

Image credits: our own

ಇನ್‌ಸ್ಟಾಗ್ರಾಂನಲ್ಲಿ 1000 ಪೋಸ್ಟ್‌ ಹಾಕಿರುವ ನಟಿ, ಸಂಭ್ರಮದಲ್ಲಿ ಅಭಿಮಾನಿಗಳು

Image credits: our own

ಕೂದಲು ಕೆದರಿದರೂ ಡೋಂಟ್ ಕೇರ್ ಎಂದು ನ್ಯಾಚುರಲ್ ಫೋಟೋ ಅಪ್ಲೋಡ್ ಮಾಡಿದ ನಟಿ

Image credits: our own

ಕನ್ನಡತಿ ಧಾರಾವಾಹಿ ನಂತರ ಪುಸ್ತಕ ಬರೆಯುವುದರಲ್ಲಿ ಸಿನಿಮಾ ಕಥೆ ಕೇಳುವುದರಲ್ಲಿ

ಬ್ಯುಸಿಯಾಗಿರುವ ನಟಿ 

Image credits: our own

ಕೆಲವು ದಿನಗಳ ಹಿಂದೆ ಹೊಸ ಕ್ರೈಮ್‌ ಥ್ರಿಲ್ಲರ್‌ ಸಿನಿಮಾ ಮಾಡಿರುವ ರಂಜನಿ

Image credits: our own

ಗಟ್ಟಿತನ, ಸ್ಟ್ರಾಂಗ್‌ ವ್ಯಕ್ತಿತ್ವ ಇರುವ ಪಾತ್ರಗಳು ಹೆಚ್ಚು ಬರುತ್ತಿವೆ.

ನನಗೂ ಅಂಥಾ ಪಾತ್ರಗಳೇ ಇಷ್ಟ ಎಂದು ರಂಜನಿ ಹೇಳಿದ್ದರು.

Image credits: our own

6 ತಿಂಗಳಿನಲ್ಲಿ 15 ಸಾವಿರ ಪುಸ್ತಕವನ್ನು ಜನರು ಖರೀದಿ ಮಾಡಿದ್ದಾರೆ.

ಜನರು ಈಗ ನನ್ನನ್ನು ಕಲಾವಿದೆ, ರೈಟರ್‌ ಹಾಗೂ ಗಾಯಕಿಯಾಗಿ ಗುರುತಿಸುತ್ತಿದ್ದಾರೆ' ಎಂದು ಹೇಳಿದ್ದಾರೆ.

Image credits: our own

7ನೇ ವಯಸ್ಸಲ್ಲೇ ಜನಮನ ಗೆದ್ದಿದ್ದ ಈ ಬಾಲೆ, ಈಗ ಸೀರಿಯಲ್ ನಾಯಕಿ… ಯಾರಿದು ಹೇಳಿ?

ಗೋವಾದಲ್ಲಿ ಮಸ್ತಿ ಮಾಡ್ತಿದ್ದಾರೆ ಕಿರುತೆರೆಯ ಸೈಕೋ ಪ್ರೇಮಿಗಳು…

ಕರ್ಲಿ ಹೇರ್, ಮಸ್ತ್ ಪೋಸ್; ಮೇಘಾ ಶೆಟ್ಟಿ ಹೊಸ ಲುಕ್‌ಗೆ ಫ್ಯಾನ್ಸ್ ಫಿದಾ

ಆಲಿಯಾ ಭಟ್ ನ ಗಂಗೂಬಾಯಿ ಲುಕ್ ನಲ್ಲಿ ಕೆಂಡಸಂಪಿಗೆ ನಟಿ ಅಮೃತಾ