ಸಿಬಿಲ್ ಸ್ಕೋರ್ ಕಡಿಮೆ ಇದೆ ಎನ್ನುವ ಕಾರಣ ನೀಡಿ ಯಾವುದೇ ವಿದ್ಯಾರ್ಥಿಯ ಶೈಕ್ಷಣಿಕ ಸಾಲವನ್ನು ತಿರಸ್ಕಾರ ಮಾಡುವಂತಿಲ್ಲ ಎಂದು ಕೇರಳ ಹೈಕೋರ್ಟ್ ಆದೇಶ ನೀಡಿದೆ.
Education May 31, 2023, 4:21 PM IST
ಗರ್ಭದಲ್ಲಿರುವ ಮಗುವು "ಸರ್ವಶಕ್ತನ ಕೊಡುಗೆ" ಎಂದು ಹೇಳಿದ ವಕೀಲರು, ಇದನ್ನು ನ್ಯಾಯಾಂಗ ಆದೇಶದಿಂದ ಕೊನೆಗೊಳಿಸಲಾಗುವುದಿಲ್ಲ ಎಂದಿದ್ದಾರೆ.
India May 27, 2023, 1:30 PM IST
ಅಪ್ರಾಪ್ತ ಬಾಲಕಿಯ ತಂದೆ ಗರ್ಭಪಾತ ಮಾಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಬಳಿಕ, ಸತ್ಯವನ್ನು ಪರಿಗಣಿಸಿ, ಕೋರ್ಟ್ ಈ ತೀರ್ಮಾನಕ್ಕೆ ಬಂದಿದೆ.
India May 22, 2023, 5:16 PM IST
ಭಾರತದಲ್ಲಿ ಮದುವೆಯೆಂದರೆ ಧಾಂ ಧೂಂ ಎಂದು ಅದ್ಧೂರಿಯಾಗಿ ಮದುವೆ ನಡೆಯುತ್ತೆ. ಹಿಂದೆಯೆಲ್ಲಾ ಪೋಷಕರೇ ಖರ್ಚು ಮಾಡಿ ಮಕ್ಕಳ ಮದುವೆ ಮಾಡುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಉದ್ಯೋಗದಲ್ಲಿರುವ ಯುವಕ-ಯುವತಿಯರು ತಮ್ಮ ಮದುವೆಯ ಖರ್ಚನ್ನು ತಾವೇ ನೋಡಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಕುರಿತು ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
relationship Apr 19, 2023, 2:49 PM IST
ಎ. ರಾಜಾ ಕ್ರೈಸ್ತರಾಗಿದ್ದು, ಚರ್ಚ್‌ನಲ್ಲಿ ಮತಾಂತರಗೊಂಡಿದ್ದಾರೆ ಮತ್ತು ಅವರು ಯಾವುದೇ ಪರಿಶಿಷ್ಟ ಜಾತಿಗೆ ಸೇರಿದವರಲ್ಲ ಎಂದು ಡಿ. ಕುಮಾರ್ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ. ಹಾಗೂ, ರಾಜಾ ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ವಾದಿಸಿದ್ದರು.
India Mar 21, 2023, 11:18 AM IST
ವಂಚನೆ ಆರೋಪ ಎದುರಿಸುತ್ತಿರುವ ನಟಿ ಸನ್ನಿ ಲಿಯೋನ್ ಮತ್ತು ಅವರ ಪತಿ ವಿರುದ್ಧದ ವಿಚಾರಣೆಯನ್ನು ಕೇರಳ ಹೈಕೋರ್ಟ್ ಇಂದು ನಡೆಸಿತು. ನ್ಯಾಯಮೂರ್ತಿಗಳು ಹೇಳಿದ್ದೇನು?
News Mar 10, 2023, 12:05 PM IST
ಇತ್ತೀಚೆಗೆ ಎಸ್‌ಎಫ್‌ಐ ಕಾರ‍್ಯಕರ್ತರ ದಾಂಧಲೆ ಹಿನ್ನೆಲೆ ಕೇರಳದ ಎಲ್ಲ ಏಷ್ಯಾನೆಟ್ ಕಚೇರಿಗಳಿಗೆ ರಕ್ಷಣೆ ನೀಡಲು ಕೇರಳ ಹೈಕೋರ್ಟ್ ಸೂಚನೆ ನೀಡಿದೆ. ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸ್ ಕಾವಲಿಗೆ ತಾಕೀತು ನೀಡಿದ್ದಾರೆ.
India Mar 9, 2023, 11:11 AM IST
ಶುಲ್ಕ ಏರಿಕೆ ವಿವಾದ: 4.5 ಕೋಟಿ ಜನರಿಗೆ ಹಲವು ಚಾನೆಲ್ ಕಟ್ ಆಗಿದೆ. ಸ್ಟಾರ್, ಝೀ, ಸೋನಿ ಶೇ.15ರಷ್ಟು ದರ ಏರಿಸಿದ್ದು, ಆಪರೇಟರ್ಸ್ ದರ ಏರಿಕೆಗೆ ಒಪ್ಪದ ಕಾರಣ ಚಾನೆಲ್ ಸೇವೆ ಸ್ಥಗಿತ ಮಾಡಲಾಗಿದೆ.
BUSINESS Feb 19, 2023, 6:42 AM IST
ಕಾಂತಾರ ಚಿತ್ರದ ವರಾಹರೂಪಂ ಹಾಡಿಗೆ ಸಂಬಂಧಿಸಿದಂತೆ ಮಾಲಿವುಡ್ ನಟನ ವಿರುದ್ಧ ದಾಖಲಾಗಿದ್ದ ಎಫ್ಐಆರ್ಗೆ ಕೇರಳ ಹೈಕೋರ್ಟ್ ತಡೆ ಕೊಟ್ಟಿದೆ. ಏನಿದು ಪ್ರಕರಣ?
News Feb 16, 2023, 5:44 PM IST
ಕಾಂತಾರ ಸಿನಿಮಾದ ವರಾಹ ರೂಪಂ....ಹಾಡಿನ ವಿವಾದ ಇನ್ನೂ ಬಗೆ ಹರಿದಿಲ್ಲ. ಕೇರಳ ಹೈ ಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ನಿರ್ಮಾಪಕ ವಿಜಯ್ ಕಿರಗಂದೂರು ಅವರಿಗೆ ಬಿಗ್ ರಿಲೀಸ್ ಸಿಕ್ಕಿದೆ.
Sandalwood Feb 10, 2023, 12:29 PM IST
ಇತ್ತೀಚೆಗಷ್ಟೇ ಹಾಸನದ ಯುವಕರು ಅಯ್ಯಪ್ಪ ಮಾಲೆ ಧರಿಸಿ ಹಾಸನದಿಂದ ಶಬರಿಮಲೆಯಲ್ಲಿ ದೇವರ ದರ್ಶನದವರೆಗೂ ದೇವೇಗೌಡರ ಫೋಟೋ ಹಿಡಿದು ಹೋಗಿ ಪೂಜೆ ಮಾಡಿಸಿದ್ದು ಸುದ್ದಿಯಾಗಿತ್ತು. ಆದರೆ, ಇನ್ನು ಮುಂದೆ ಇಂಥದಕ್ಕೆಲ್ಲ ಅವಕಾಶವಿಲ್ಲ. ಏಕೆಂದರೆ, ಯಾತ್ರಾರ್ಥಿಗಳು ರಾಜಕಾರಣಿಗಳು, ಸೆಲೆಬ್ರಿಟಿಗಳ ಪೋಸ್ಟರ್ ಕೊಂಡೊಯ್ಯಕೂಡದು ಎಂದು ಕೇರಳ ಹೈ ಕೋರ್ಟ್ ಆದೇಶ ನೀಡಿದೆ.
Festivals Jan 10, 2023, 11:31 AM IST
ಏಕರೂಪ ವಿವಾಹ ಸಂಹಿತೆಗೆ ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಕೇರಳ ಹೈಕೋರ್ಟ್ ಸಲಹೆ ನೀಡಿದೆ. ಧರ್ಮ ಆಧಾರದಲ್ಲಿ ಕಾನೂನು ಬೇಡ, ಸಮಾನ ಹಿತಾಸಕ್ತಿ ಕಾಯುವ ಕಾನೂನು ಅವಶ್ಯ ಎಂದು ಕ್ರೈಸ್ತ ದಂಪತಿ ವಿಚ್ಛೇದನ ಕೇಸಲ್ಲಿ ಮಹತ್ವದ ಅಭಿಪ್ರಾಯ ನೀಡಿದೆ. ಹಾಗೂ, ಕ್ರೈಸ್ತರ ವಿಚ್ಛೇದನದ 1 ವರ್ಷ ಕಾಯವಿಕೆ ಅವಧಿ ರದ್ದು ಮಾಡಿದೆ.
India Dec 11, 2022, 9:04 AM IST
ವರಾಹ ರೂಪಂ ಹಾಡಿನ ಬಳಕೆಗೆ ನೀಡಲಾಗಿದ್ದ ಮಧ್ಯಂತರ ತಡೆಯನ್ನು ತೆರವುಗೊಳಿಸಬೇಕೆಂದು ಕೋರಿ ಹೊಂಬಾಳೆ ಫಿಲ್ಮ್ಸ್ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ವಜಾಗೊಳಿಸಿದೆ.
Sandalwood Nov 24, 2022, 11:56 AM IST
ವೈಯಕ್ತಿಕ ಕಾನೂನು ಅಡಿ ಮುಸಲ್ಮಾನರು ಆಗುವ ಮದುವೆ ‘ಪೋಕ್ಸೋ’ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆಯಿಂದ ಹೊರಗಿಲ್ಲ. ವಿವಾಹದ ಹೆಸರಿನಲ್ಲಿ ಬಾಲಕಿ ಜತೆ ಲೈಂಗಿಕ ಕ್ರಿಯೆ ನಡೆಸುವುದು ಅಪರಾಧ ಎಂದು ಕೇರಳ ಹೈಕೋರ್ಟ್ ಹೇಳಿದೆ.
India Nov 22, 2022, 9:46 AM IST
ಮೋಸ ಪ್ರಕರಣದಲ್ಲಿ ನಟಿ ಸನ್ನಿ ಲಿಯೋನ್ ವಿರುದ್ಧ ಕ್ರಿಮಿಲನ್ ಮೊಕದ್ದಮೆ ದಾಖಲಿಸುವಂತೆ ಕೋರಿದ್ದ ಅರ್ಜಿಗೆ ಕೇರಳ ಹೈಕೋರ್ಟ್ ತಡೆ ನೀಡಿದೆ. ಬುಧವಾರ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಈ ನಿರ್ಧಾರ ಪ್ರಕಟಿಸಿದೆ.
India Nov 16, 2022, 3:53 PM IST