ಕಿರಿಯರ ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ ಭಾರತ ಚಾಂಪಿಯನ್
ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎದುರು ಜಯಭೇರಿ
4ನೇ ಬಾರಿ ಪ್ರಶಸ್ತಿ ಗೆಲ್ಲುವ ಪಾಕ್ ತಂಡದ ಕನಸು ಭಗ್ನ
Hockey Jun 2, 2023, 8:48 AM IST
ಎಫ್ಐಎಚ್ ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ ಭಾರತ-ಬೆಲ್ಜಿಯಂ ಮುಖಾಮುಖಿ
ಕಳೆದ ವರ್ಷ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಭಾರತ
ಬೆಲ್ಜಿಯಂಗೆ ತಾರಾ ಆಟಗಾರರ ಅನುಪಸ್ಥಿತಿ
Hockey May 26, 2023, 9:12 AM IST
ಏಷ್ಯನ್ ಗೇಮ್ಸ್ ಸಿದ್ದತೆಗಾಗಿ ಆಸೀಸ್ ಪ್ರವಾಸ ಮಾಡಲಿರುವ ಭಾರತ ಮಹಿಳಾ ಹಾಕಿ ತಂಡ
ಮೇ 18ರಿಂದ ಅಡಿಲೇಡ್ನಲ್ಲಿ ಆರಂಭವಾಗಲಿರುವ 3 ಪಂದ್ಯಗಳ ಸರಣಿ
ಮೇ 18, 20 ಹಾಗೂ 21ಕ್ಕೆ ಆಸ್ಪ್ರೇಲಿಯಾ ವಿರುದ್ಧ ಸವಿತಾ ಪಡೆ ಕಾದಾಟ
Hockey May 9, 2023, 11:24 AM IST
ಭಾರತ ಹಾಕಿ ತಂಡದ ನೂತನ ಆಯ್ಕೆ ಸಮಿತಿ ನೇಮಕ
ಕರ್ನಾಟಕದ ಮೂವರು ಮಾಜಿ ಆಟಗಾರರಿಗೆ ಸ್ಥಾನ
ಈ ಸಮಿತಿಗೆ ಮಾಜಿ ಆಟಗಾರ ಆರ್ಪಿ ಸಿಂಗ್ ಮುಖ್ಯಸ್ಥರಾಗಿ ಆಯ್ಕೆ
Hockey Apr 15, 2023, 11:11 AM IST
ಕಾಶ್ಮೀರದಲ್ಲಿ ಆತಂಕದ ವಾತಾವರಣ ದೂರವಾಗುತ್ತಿದೆ. ಅಭಿವೃದ್ಧಿ ಕಾಣುತ್ತಿದೆ. ಇದರ ಜೊತೆಗೆ ಯುವ ಸಮೂಹ ಕ್ರೀಡೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿದೆ. ಕಾಶ್ಮೀರದಲ್ಲಿ ಇದೀಗ ಹಾಕಿ ಕ್ರೀಡೆ ಕಲರವ ಜೋರಾಗಿದೆ. ಕಾಶ್ಮೀರ ರಾಜ್ಯ ತಂಡದ ಮೂಲಕ ಹಾಕಿ ಇಂಡಿಯಾಗೆ ಆಡಲು ಹಲವು ಪ್ರತಿಭೆಗಳು ತುದಿಗಾಲಲ್ಲಿ ನಿಂತಿದೆ. ಕಾಶ್ಮೀರದಲ್ಲಿ ಬದಲಾದ ಚಿತ್ರಣ ಕುರಿತು ಹಾಕಿ ಪಟು ಇನಾಯತ್ ಹಲವು ಮಾಹಿತಿ ಬಿಚ್ಚಿಟ್ಟಿದ್ದಾರೆ.
Hockey Apr 7, 2023, 8:12 PM IST
ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ ಭಾರತ ಸತತ 4ನೇ ಗೆಲುವು
ಹ್ಯಾಟ್ರಿಕ್ ಗೋಲು ಬಾರಿಸಿ ಮಿಂಚಿದ ಹರ್ಮನ್ಪ್ರೀತ್ ಸಿಂಗ್
ಭಾರತಕ್ಕೆ ಮುಂದಿನ ಪಂದ್ಯದಲ್ಲಿ ಜರ್ಮನಿ ಸವಾಲು
Hockey Mar 13, 2023, 9:57 AM IST
ಭಾರತ ಹಾಕಿ ತಂಡದ ಹೆಡ್ ಕೋಚ್ ಗ್ರಹಾಂ ರೀಡ್ ತಮ್ಮ ಹುದ್ದೆಗೆ ರಾಜೀನಾಮೆ
ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಕ್ವಾರ್ಟರ್ಗೇರಲು ವಿಫಲ
ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಿದ ಗ್ರಹಾಂ ರೀಡ್
Hockey Jan 31, 2023, 10:18 AM IST
ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಹೋರಾಟ ಅಂತ್ಯ
ಪೆನಾಲ್ಟಿ ಕಾರ್ನರ್ಗಳು ವ್ಯರ್ಥ ಮಾಡಿಕೊಂಡಿದ್ದು ಭಾರತಕ್ಕೆ ದೊಡ್ಡ ಹಿನ್ನಡೆ
ಅನನುಭವಿ ಆಟಗಾರರ ಆಯ್ಕೆ ತಂಡದ ಫಲಿತಾಂಶದ ಮೇಲೆ ಪರಿಣಾಮ
Hockey Jan 24, 2023, 12:38 PM IST
ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಗೆಲುವಿನ ನಾಗಾಲೋಟ ಮುಂದುವರಿದಿದೆ. ಇಂದಿನ ಅತ್ಯಂತ ಮಹತ್ವದ ಪಂದ್ಯದಲ್ಲಿ ವೇಲ್ಸ್ ವಿರುದ್ದ ಭಾರತ 4-2 ಅಂತರದ ಗೆಲುವು ದಾಖಲಿಸಿದೆ.
Hockey Jan 19, 2023, 9:25 PM IST
ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ ದೊಡ್ಡ ಆಘಾತ
ವೇಲ್ಸ್ ಎದುರಿನ ಪಂದ್ಯಕ್ಕೂ ಮುನ್ನ ಹಾರ್ದಿಕ್ ಸಿಂಗ್ಗೆ ಗಾಯ
ಸ್ನಾಯು ಸೆಳೆತಕ್ಕೆ ಒಳಗಾಗಿರುವ ಹಾರ್ದಿಕ್ ಸಿಂಗ್ ಟೂರ್ನಿಯಿಂದಲೇ ಹೊರಬೀಳುವ ಭೀತಿ
Hockey Jan 17, 2023, 1:14 PM IST
ಮರಳಿನಲ್ಲಿ ಜಗತ್ತಿನ ಅತಿದೊಡ್ಡ ಹಾಕಿ ಸ್ಟಿಕ್ ನಿರ್ಮಾಣ
ಹಾಕಿ ಸ್ಟಿಕ್ ನಿರ್ಮಿಸಲು 5000 ಹಾಕಿ ಚೆಂಡುಗಳ ಬಳಕೆ
ಸುದರ್ಶನ್ ಪಟ್ನಾಯಕ್ ಅವರಿಗೆ ವರ್ಲ್ಡ್ ರೆಕಾರ್ಡ್ಸ್ ಇಂಡಿಯಾ ಗೌರವ
Hockey Jan 17, 2023, 11:10 AM IST
ಹಾಕಿ ವಿಶ್ವಕಪ್ ಟೂರ್ನಿಯಲ್ಲಿಂದು ಭಾರತ-ಇಂಗ್ಲೆಂಡ್ ಸೆಣಸಾಟ
ಸತತ ಎರಡನೇ ಗೆಲುವು ದಾಖಲಿಸುವ ವಿಶ್ವಾಸದಲ್ಲಿ ಹರ್ಮನ್ಪ್ರೀತ್ ಸಿಂಗ್ ಪಡೆ
ಬಿರ್ಸಾ ಮುಂಡಾ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯ
Hockey Jan 15, 2023, 5:35 AM IST
ಕಿತ್ತು ತಿನ್ನುವ ಬಡತನದ ನಡುವೆಯೂ ವಿಧಿಗೆ ಸವಾಲೆಸೆದ ನೀಲಂ ಸಂಜೀಪ್
7ನೇ ವಯಸ್ಸಿನಲ್ಲೇ ಬಿದರಿನ ಕೋಲಿನಲ್ಲಿ ಹಾಕಿ ಸ್ಟಿಕ್ ಮಾಡಿಕೊಂಡಿದ್ದ ನೀಲಂ
ಇದೀಗ ಹಾಕಿ ವಿಶ್ವಕಪ್ನಲ್ಲಿ ಭಾರತ ದೇಶ ಪ್ರತಿನಿಧಿಸುತ್ತಿರುವ ಛಲದಂಕ ಮಲ್ಲ
Hockey Jan 14, 2023, 3:09 PM IST
ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಭರ್ಜರಿ ಶುಭಾರಂಭ
3 ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡವು ಫ್ರಾನ್ಸ್ ವಿರುದ್ದ ಭರ್ಜರಿ ಜಯಭೇರಿ
ಅರ್ಜೆಂಟೀನಾ ಹಾಗೂ ಇಂಗ್ಲೆಂಡ್ ತಂಡಗಳು ಟೂರ್ನಿಯಲ್ಲಿ ಶುಭಾಶಯ
Hockey Jan 14, 2023, 9:21 AM IST
ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಶುಭಾರಂಭ ಮಾಡಿದೆ. ಸ್ಪಿನ್ ವಿರುದ್ಧದ ಹೋರಾಟದಲ್ಲಿ ಭಾರತ 2-0 ಅಂತರದ ಭರ್ಜರಿ ಗೆಲುವು ದಾಖಲಿಸಿದೆ.
Hockey Jan 13, 2023, 9:17 PM IST